Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಇಲ್ಲಿ ಈ ದೇವಿಗೆ ನೀರು ಮತ್ತು ಹಾಲನ್ನು ಅರ್ಪಿಸಿದರೆ ಸಾಕು ಯಾವುದೇ ರೀತಿಯ ಚರ್ಮ ರೋಗ ಇದ್ದರೂ ಗುಣವಾಗುತ್ತದೆ ಅಂತೆ!!!!

ರಾಜಸ್ಥಾನ ಅಂದರೆ ರಾಜರ ಸ್ಥಾನ ಎಂದು ಅರ್ಥ. ಇಲ್ಲಿ ರಾಜರ ಆಳ್ವಿಕೆಯಲ್ಲಿ ರಾಜಸ್ಥಾನ ಎನ್ನುವ ರಾಜ್ಯ ತುಂಬಾ ಶ್ರೀಮಂತ ರಾಜ್ಯವಾಗಿತ್ತು. ನಮ್ಮ ಭಾರತ ದೇಶದಲ್ಲಿ ರಾಜಸ್ತಾನದ ಸಂಸ್ಥಾನದಲ್ಲಿ ದುಡ್ಡು ಎಂಬುದು ಅಲ್ಲಿನ ರಾಜರ  ಕಾಲದಲ್ಲಿ ಶ್ರೀಮಂತಿಕೆಗೆ ಹೆಸರಾದ ಈ ರಾಜ್ಯ.ಹಲವಾರು ಕೋಟೆಗಳನ್ನು ಹಾಗೂ ದೇವಸ್ಥಾನಗಳನ್ನು ಆಗಿನ ಕಾಲದಲ್ಲಿ ಇಲ್ಲಿನ ಶ್ರೀಮಂತರಾದರು ಕಟ್ಟಿಸಿದ್ದಾರೆ.ಈ ದೇವಿಯನ್ನು  ನೀವು ಕೇವಲ ಆ ದೇವಸ್ಥಾನಕ್ಕೆ ಹೋಗಿ ಬೇಡಿಕೊಳ್ಳುವುದು ಬೇಕಾಗಿಲ್ಲ ಕೇವಲ ಮನೆಯಲ್ಲಿ ಕುತ್ಕೊಂಡು ನಿಮ್ಮ ಚರ್ಮದ ಕಾಯಿಲೆಯ ನಿವಾರಣೆಗೆ ಹರಕೆ ಹೊತ್ತುಕೊಂಡರೆ.ನಿಮಗೆ ಇರುವಂತಹ ಚರ್ಮದ ಕಾಯಿಲೆ ನಿವಾರಣೆಯಾಗುತ್ತದೆ ಹಾಗೆ ನೀವು ಮಾಡಬೇಕಾದದು ಇಷ್ಟೇ ಹಾಗೇನಾದರೂ ಚರ್ಮದ ಕಾಯಿಲೆ ನಿವಾರಣೆ ಅಲ್ಲಿ ನಾನು ನಿನಗೆ ನೀರು ಹಾಗೂ ಹಾಲಿನ ಅಭಿಷೇಕ ಮಾಡುತ್ತೇನೆ ಎಂದು.

ಈ ಸಮಾಚಾರವನ್ನು ಪ್ರತಿಯೊಬ್ಬ ಚರ್ಮದ  ಕಾಯಿಲೆಯಿಂದ ಬಳಲುತ್ತಿರುವವರಿಗೆ ಮುಟ್ಟಿದರೆ ತುಂಬಾ ಹೆಲ್ಪ್ ಆಗುತ್ತದೆ ಆದಷ್ಟು ಜನರಿಗೆ ತಲುಪುವಂತೆ ಮಾಡಿ.ಈ ರಾಜಸ್ಥಾನದಲ್ಲಿ ಇರುವಂತಹ ಇಲ್ಲಿನ ದೇವಿ ಚರ್ಮರೋಗಕ್ಕೆ ಹಾಗೂ ಅದರ ನಿವಾರಣೆಗೋಸ್ಕರ ಇಲ್ಲಿ ಹುಟ್ಟಿದ್ದಾರೆ ಎಂದು ಪುರಾತನ ಪುರಾವೆಗಳು ಇವೆ.ಇವತ್ತು ನಾವು ನಿಮಗೆ ವಿಶ್ವದ ಮೊದಲ ದೇವರು ಚರ್ಮ ರೋಗ ನಿವಾರಣೆಗೆ ಕೇವಲ ನೀರು ಮತ್ತು ಹಾಲನ್ನು ಅರ್ಪಿಸಿದರೆ ನಿಮ್ಮದು ಇರುವಂತಹ ಚರ್ಮರೋಗವನ್ನು ಗುಣ ಮಾಡುವಂತಹ ಶಕ್ತಿ ಈ ದೇವರಿಗೆ ಇದೆ.  ಹಾಗಾದರೆ ಇನ್ಯಾಕೆ ತಡ ಯಾವ ಪ್ರದೇಶದಲ್ಲಿ ಈ ತರದ ಪವಾಡ ನಡೆಯುತ್ತಿದೆ ಎಂದು ಇವತ್ತು ನಾವು ತಿಳಿದುಕೊಳ್ಳೋಣ.ಇಲ್ಲಿ ನಡೆಸಿರುವಂತಹ ದೇವಿಯ ಹೆಸರು ಶೀಲಾ ಮಾತೆ.ಈ ಮಾತೆಯನ್ನು ಉತ್ತರ ಭಾರತದಲ್ಲಿ ಹಿಂದೂಗಳು ಅಲ್ಲದೆ ಮುಸ್ಲಿಂ ಬಾಂಧವರು ಕೂಡ ಈ ದೇವತೆಯನ್ನು ಪೂಜೆ ಮಾಡುತ್ತಾರೆ. ಏಕೆಂದರೆ ಜನರಿಗೆ ಇರುವಂತಹ ಎಂತ ಚರ್ಮದ  ಕಾಯಿಲೆ ಇದ್ದರೂ ಈ ದೇವಿ ಅವರ ಕಾಯಿಲೆಯನ್ನು ನಿವಾರಣೆ ಮಾಡುತ್ತಾಳೆ ಯಂತೆ.

ಈ ಸ್ಥಳ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಹನುಮಾನ ದಡದಲ್ಲಿ ಗಗ್ಗರ ನದಿಯ ತೀರದಲ್ಲಿ ಇರುವಂತಹ ಈ ದೇವಸ್ಥಾನ. ಇಲ್ಲಿ ನವರಾತ್ರಿಯ ಸಂದರ್ಭದಲ್ಲಿ ಹಲವಾರು ಜನರು ಈ ದೇವಿಯ ಪೂಜೆಯನ್ನು ಮಾಡಲು ಹರಿಯಾಣದಿಂದ ಹಾಗೂ ರಾಜಸ್ಥಾನದಿಂದ ಬರುತ್ತಾರೆ.ಇಲ್ಲಿ ನಡೆಸಿರುವಂತಹ ಈ ಶಿಲಾ ಮಾತೆ ಕಾಳಿಯ ರೂಪದಲ್ಲಿ ಇಲ್ಲಿ ನೆಲೆಸಿದ್ದು ಬರುವಂತಹ ಜನರಿಗೆ ಆಶೀರ್ವಾದ ಮಾಡುತ್ತಿದ್ದಾರೆ.ಇಲ್ಲಿರುವಂತಹ ದೇವಿ ಯಾವುದೇ ಜಾತಿ ಪಂಗಡ ನೋಡದೆ ಇಲ್ಲಿ ಹಲವಾರು ಜನರು ಈ ದೇವಿಯ ಹತ್ತಿರಕ್ಕೆ ಬರುವುದು ಒಂದೇ ಒಂದು ಕಾರಣಕ್ಕೆ ಆ ಕಾರಣ ಏನಪ್ಪಾ ಅಂದರೆ, ಯಾವುದೇ ತರಹದ ಚರ್ಮ ಸಂಬಂಧಿ ಕಾಯಿಲೆಗಳು ಇದ್ದರೆ ಈ ದೇವಿಗೆ ಬಂದು ಹರಕೆಯನ್ನು ಹಾಕಿಕೊಂಡರೆ. ಅವರ ಕಾಯಿಲೆ ತಕ್ಷಣ ನಿವಾರಣೆಯಾಗುತ್ತದೆ.  ಇದಕ್ಕಾಗಿ ಜನರು ಸಾವಿರಾರು ತಂಡೋಪತಂಡವಾಗಿ ಇಲ್ಲಿಗೆ ಬರುತ್ತಾರೆ.

ಅದಲ್ಲದೆ ಇಲ್ಲಿ ಈ ದೇವಿಯನ್ನು ಮುಸ್ಲಿಮರು ಹಾಗು ಸಿಕ್ಕರೂ ಕೂಡ ಈ ದೇವಿಯನ್ನು  ದೈನಂದಿನ ರೀತಿಯಲ್ಲಿ ಈ ದೇವಿಯನ್ನು ಪೂಜೆ ಮಾಡುತ್ತಾರೆ. ಈ ಇನ್ಫಾರ್ಮಶನ್ ಅನ್ನು ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ ಮಾಡುವುದರಿಂದ ಯಾರಿಗೆ  ಚರ್ಮದ ಕಾಯಿಲೆ ಇದೆಯೋ ಹಾಗೂ ಹಾಕದೆ ಅವರನ್ನು ಮನಸ್ಸಿನ ವೇದನೆಯಿಂದ ಕಾಣುತ್ತದೆ ಅವರು,ಮನೆಯಲ್ಲಿ ಕೂತುಕೊಂಡು ಈ ದೇವಿಯನ್ನು ನೆನೆದು ನನಗೆ ಚರ್ಮದ ಕಾಯಿಲೆ ಹೋದರೆ ನಿನ್ನನ್ನು ಭೇಟಿ ಮಾಡುತ್ತೇನೆ ಎನ್ನುವ ಹರಕೆ ಕಟ್ಟಿಕೊಂಡರೆ ನಿಜವಾಗಲೂ ಚರ್ಮದ ಕಾಯಿಲೆ ನಿವಾರಣೆ ಆಗುತ್ತದೆ ಅಂತೆ. ಹೀಗಾಗಿ ಈ ರೀತಿಯ ಪವಾಡವನ್ನು ಬಂದಿರುವಂತಹ ದೇವಿಯ ಬಗ್ಗೆ ದಯವಿಟ್ಟು ಜನರಿಗೆ ತಿಳಿಸುವುದು ಒಳ್ಳೆಯದು.ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು  ಕೆಳಗೆ ಕೊಟ್ಟಿರುವಂತಹ ನಮ್ಮ ಪೇಜ್ ಇನ ಮೇಲೆ ಲೈಕ್ ಬಟನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ. ನೀವು ನಮ್ಮ ಪೇಜ್ ಅನ್ನು ಕ್ಲಿಕ್ ಮಾಡುವುದರಿಂದ ನಿಮಗೆ ಈ ತರಹ  ಸಮಾಚಾರವನ್ನು ನಿಮಗೆ ಹೇಳುವುದಕ್ಕೆ ನಮಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಕೆಳಗೆ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ