ನಿಜವಾಗಲು ಈ ಭಿಕ್ಷುಕನ ಕಥೆಯನ್ನು ನೀವೇನಾದರೂ ಕೇಳಿದರೆ ಒಂದು ಸಾರಿ ನೀವು ಆಶ್ಚರ್ಯ ಪಡುತ್ತೀರಾ ಹಾಗೂ ಈ ರೀತಿಯಾಗಿಯೂ ಕೂಡ ನಮ್ಮ ಜಗತ್ತಿನಲ್ಲಿ ನಡೆಯುತ್ತಿದೆ ಎನ್ನುವುದರ ಬಗ್ಗೆ ನೀವು ಆಲೋಚನೆಯನ್ನು ಮಾಡುತ್ತೀರಾ. ಹಾಗಾದರೆ ಬನ್ನಿ ಇಲ್ಲಿ ಇರುವಂತಹ ಒಂದು ವಿಚಿತ್ರವಾದ ಸನ್ನಿವೇಶ ಹಾಗೂ ಸುದ್ದಿ ಆದರೂ ಯಾವುದೇ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು.
ನೀವು ನಮ್ಮ ದೇಶದಲ್ಲಿ ನೋಡಿರಬಹುದು ನಮ್ಮ ಭಾರತ ದೇಶದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆ ಏನು ಇಲ್ಲ ನೀವು ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ಹಲವಾರು ಬಿಕ್ಷುಕರಗಳನ್ನು ನೀವು ನೋಡಬಹುದು, ಕೆಲವೊಬ್ಬರು ನಮಗೆ ಕಾಲುಗಳು ಸರಿ ಇಲ್ಲ ಕೈಗಳು ಸರಿಯಿಲ್ಲ ಭಿಕ್ಷೆಯನ್ನು ನೀಡಿ ಅಂತ ಕೇಳುತ್ತಾರೆ.
ಕೆಲವೊಂದು ಬಿಕ್ಷುಕರು ತಮ್ಮ ಮಕ್ಕಳನ್ನು ಎದುರುಗಡೆ ಇಟ್ಟುಕೊಂಡು ಅವುಗಳಿಗೆ ಹಸಿವಾಗುತ್ತಿದೆ ಏನಾದರು ಮಾಡಿ ಭಿಕ್ಷೆ ಹಾಕಿ ಎಂದು ಕೇಳುತ್ತಾರೆ.ಕೆಲವೊಂದು ಬಿಕ್ಷುಕರು ವಯಸ್ಸಾದ ಅಂತಹ ಜನರು ಅವರಿಗೆ ಯಾವುದೇ ತರಹ ಮಕ್ಕಳು ಇರುವುದಿಲ್ಲ, ಆದುದರಿಂದ ಅವರು ರೋಡಿಗೆ ಬಂದು ಭಿಕ್ಷೆಯನ್ನು ಎತ್ತುತ್ತಾರೆ, ಇವುಗಳನ್ನೆಲ್ಲ ನೋಡಿದರೆ ನಿಜವಾಗಲೂ ನಮಗೆ ಒಂದು ಸಾರಿ ಕರುಣೆ ಉಕ್ಕಿ ಬರುತ್ತದೆ.
ಹಾಗೂ ನಾವು ಒಂದು ರೂಪಾಯಿ ಅಥವಾ 2 ರೂಪಾಯಿ ಬಿಕ್ಷೆ ಅನ್ನು ಹಾಕುತ್ತೇವೆ. ಆದರೆ ಇಲ್ಲಿ ಒಬ್ಬ ಭಿಕ್ಷುಕ ಇದಕ್ಕೂ ಮೀರಿ ಒಂದು ಆಲೋಚನೆಯನ್ನು ಮಾಡಿದ್ದಾನೆ ಆಲೋಚನೆಯೇ ಆನ್ಲೈನ್ನಲ್ಲಿ ಭಿಕ್ಷೆಯನ್ನು ಬೇಡುವುದು. ಇವತ್ತು ಈ ಭಿಕ್ಷುಕ ಆನ್ಲೈನಲ್ಲಿ ತನ್ನ ಐಡಿಯಾದಿಂದ ಸಾವಿರಾರು ಡಾಲರ್ ಗಳನ್ನು ಸಂಪಾದನೆ ಮಾಡುತ್ತಾ ಇದ್ದಾನೆ ಹಾಗೂ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ ಇವನ ಎನ್ಜಾಯ್ಮೆಂಟ್ ವಿಚಾರವನ್ನು ಸ್ವಲ್ಪ ತಿಳಿದುಕೊಳ್ಳೋಣ ಬನ್ನಿ.
ಅಮೆರಿಕದಲ್ಲಿ ಒಬ್ಬ ಮನುಷ್ಯ ಅವರು ಆರ್ಥಿಕವಾಗಿ ತುಂಬಾ ನಷ್ಟಕ್ಕೆ ಹೋಗುತ್ತಾನೆ ಅವರು ಏನು ಕೆಲಸ ಮಾಡಿದರೂ ಕೂಡ ಅವನಿಗೆ ಕೆಲಸ ಕೈ ಹತ್ತುವುದಿಲ್ಲ ಒಂದು ಸಾರಿ ಅವನು ರೋಡಿಗೆ ಬರುತ್ತಾನೆ, ರೋಡಿಗೆ ಬಂದ ಅಂತ ಹಾಗೆ ಭಿಕ್ಷುಕ ನಾನು ಇನ್ನು ಲೈಫ್ ನಲ್ಲಿ ಏನು ಮಾಡಬೇಕು ಎನ್ನುವುದರ ಅರಿವು ಇಲ್ಲದೆ ಭಿಕ್ಷೆ ಬೇಡಿ ಬದುಕುವಂತಹ ಸ್ಥಿತಿಗೆ ಬಂದಿರುತ್ತಾರೆ. ಒಂದು ದಿನ ಆಲೋಚನೆ ಮಾಡುತ್ತಾ ಹೇಗಾದರೂ ಮಾಡಿ ಹೀಗೆ ಭಿಕ್ಷೆದಿಂದಲೇ ನಾನು ಹೆಚ್ಚಾಗಿ ಹಣವನ್ನು ಸಂಪಾದಿಸಬೇಕು ಎನ್ನುವಂತಹ ಒಂದು ಪ್ರತಿಜ್ಞೆ ಮಾಡುತ್ತಾನೆ. ಮಾಡಿದಂತಹ ಪ್ರತಿಜ್ಞೆ ಏನು ಗೊತ್ತಾ ಆನ್ಲೈನಲ್ಲಿ ಬಿಕ್ಷೆ ಬೇಡುವುದು.
ಯಾರಿಗೂ ಕೂಡ ಆನ್ಲೈನಲ್ಲಿ ಬಿಕ್ಷೆ ಹಾಕಿರುವಂತಹ ಒಂದು ಅನುಭವ ಇಲ್ಲದೆ ಇರುವ ಕಾರಣ ಇವನಿಗೆ ಆನ್ಲೈನಲ್ಲಿ ಭಿಕ್ಷೆಯನ್ನು ಹಲವಾರು ಜನರು ಡಾಲರುಗಳ ಮುಖಾಂತರ ಇವನಿಗೆ ಹಾಕುತ್ತಿದ್ದಾರೆ ದಿನದಿಂದ ದಿನಕ್ಕೆ ಜೀವನ ಸಂಪಾದನೆ ತುಂಬಾ ಹೆಚ್ಚಾಗುತ್ತದೆ, ಇದರಿಂದಾಗಿ ಮಜವನ್ನು ಮಾಡುತ್ತಿರುವಂತಹ ಈ ಭಿಕ್ಷುಕ ತನಗೆ ಭಿಕ್ಷೆಯನ್ನು ಹಾಕಿರುವಂತಹ ಜನರಿಗೆ ಮನೋರಂಜನೆಯನ್ನು ನೀಡಬೇಕು ಎನ್ನುವಂತಹ ಒಂದು ಆಲೋಚನೆಯಿಂದ ಹಾಗೂ ಅವರ ಋಣವನ್ನು ತೀರಿಸಲು ಬೇಕು .
ಎನ್ನುವಂತಹ ಒಂದು ಯೋಜನೆಯಿಂದ ಇವನು ಒಂದು ಚಿಕ್ಕ ಪುಟ್ಟ ತಮಾಷೆ ವಿಡಿಯೋಗಳನ್ನು ಮಾಡಿ ಹಾಕಿ. ಭಿಕ್ಷೆಯನ್ನು ಬಿಡುವ ಇವತ್ತು ಸಿಕ್ಕಾ ಪಟ್ಟೆ ದುಡ್ಡನ್ನು ಮಾಡುತ್ತಿದ್ದಾನೆ. ಆದರೆ ಆರೋಗ್ಯ ಸರಿ ಇದ್ದಾಗ ಕೈ ಕಾಲು ಗಟ್ಟಿ ಇದ್ದಾಗ ಬಿಕ್ಷೆ ಬೇಡುವುದು ನಿಜಕ್ಕೂ ತಪ್ಪು ಆದರೆ ದೊಡ್ಡ ದೊಡ್ಡ ರಾಷ್ಟ್ರಗಳಲ್ಲಿ ಹಣದ ಹೊಳೆಯೇ ಹರಿಯುತ್ತಾ ಇರುತ್ತದೆ ಆದರಿಂದ ಅಲ್ಲಿನ ಜನಕ್ಕೆ ದುಡ್ಡಿನ ಮಹತ್ವ ತಿಳಿದಿಲ್ಲ ಕಷ್ಟ ಎಂದರೆ ಅಲ್ಲಿನ ಜನ ಬೇಗನೇ ಹಣ ಕೊಟ್ಟು ಬಿಡ್ತಾರೆ.
ಗೊತ್ತಾಯಿತಲ್ಲ ಆದರೆ ಭಿಕ್ಷುಕರು ಕೂಡ ಒಳ್ಳೆ ಟೈಮ್ ಬಂದ್ರೆ ಹೇಗೆಲ್ಲ ದೊಡ್ಡವರ ಆಗಬಹುದು ಹಾಗೂ ಶ್ರೀಮಂತರಾಗಬಹುದು ಅದಕ್ಕೆ ಈ ವ್ಯಕ್ತಿಗೆ ಕಾರಣ ಹಾಗಾದರೆ ಈ ಲೇಖನವನ್ನು ನೀವು ಪ್ರತಿಯೊಬ್ಬರಿಗೂ ಶೇರ್ ಮಾಡಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡಿ ಯಾವುದೇ ಕಾರಣಕ್ಕೂ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಬಂಧು ಮಿತ್ರರಿಗೆ ತಲುಪಿಸದೆ ಹೋಗುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ರಶ್ಮಿ .