Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇಲ್ಲಿರುವ ಶ್ರೀ ಭಗವಾನ್ ಸತ್ಯ ಸಾಯಿಬಾಬ ಅವ್ರು ಮಾಡುತ್ತಿರುವ ಪವಾಡ ಏನಾದರೂ ನಿಮಗೆ ಗೊತ್ತಾದ್ರೆ ಬಾಬಾರ ಮೇಲೆ ನಿಮಗೆ ಭಕ್ತಿ ಇನ್ನಷ್ಟು ಹೆಚ್ಚಾಗುತ್ತದೆ !!!!

ನಮ್ಮ ದೇಶದಲ್ಲಿ ಪವಾಡಗಳು ನಡೆಯುತ್ತವೆ ಇರುತ್ತವೆ ಹಾಗೂ ನಮ್ಮ ದೇಶದಲ್ಲಿ ಅತ್ಯಂತ ಹಾಗೂ ಉತ್ತಮವಾದ ದೇವಮಾನವರು ಹುಟ್ಟಿದ್ದಾರೆ ಹಾಗೆ ನಮಗೆ ಅವರ ವಚನಗಳನ್ನು ಹೇಳಿ ಹೋಗಿದ್ದಾರೆ.ಹೀಗೆ ದೇವ ಮಾನವನಾಗಿ ಹುಟ್ಟಿದ ಅಂತಹ ಇನ್ನೊಬ್ಬ ದೇವರು ಎಂದರೆ ಅದು ನಮ್ಮ ಶಿರಡಿ ಸಾಯಿಬಾಬಾ. ಈ ಭಗವಂತನ ಮಾಡುವಂತಹ  ಚಮತ್ಕಾರವು ಇಂದಿಗೂ ಕೂಡ ಯಾರನ್ನು ಮರೆಯಲಾಗದೆ ಇರುವಂತಹ ವಿಷಯವಾಗಿದೆ.ಇವರು ಮಾಡಿದಂತಹ ಮಹಿಮೆಗಳು ಹಾಗೂ ಚಮತ್ಕಾರಗಳು ಇಂದಿಗೂ ಕೂಡ ಜನರು ಇವರನ್ನು ಪೂಜೆ ಮಾಡುತ್ತಿದ್ದಾರೆ ಹಾಗೆ ಆರಾಧನೆಯನ್ನು ಮಾಡುತ್ತಲೇ ಇದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ ಇರುವಂತಹ ಅಹಮದ್ ಜಿಲ್ಲೆಯಲ್ಲಿ ನೆಲೆಸಿರುವ ಅಂತಹ ಸಿರಡಿ ಸಾಯಿಬಾಬಾ ಎನ್ನುವ ಪ್ರದೇಶದಲ್ಲಿ ಸಾಯಿಬಾಬಾ ದೇವರಿಗೆ ಪೂಜೆ ಮಾಡಲು ಸಾವಿರಾರು ಜನರು ದಿನಕ್ಕೆ ಈ ಶಿರಡಿ ಸಾಯಿಬಾಬಾ ಪ್ರದೇಶಕ್ಕೆ ಬರುತ್ತಾರೆ.ಈ ಪ್ರದೇಶವು ಇಂದಿಗೂ ಕೂಡ  ಪವಾಡವನ್ನು ಮಾಡುತ್ತಿರುವಂತಹ ಪ್ರದೇಶ. ನಾನು ನಿಮ್ಮೊಂದಿಗೆ ಇರುವೆ ನಿಮ್ಮ ಸಹಾಯಕ್ಕೆ ಯಾವಾಗಲೂ ನಿಂತಿರುವ ಎಂದು ಹೇಳುತ್ತಾ ತಮ್ಮ ದೇಹವನ್ನು ತ್ಯಾಗ ಮಾಡಿದಂತಹ ಸಿರಡಿ ಸಾಯಿಬಾಬಾ ದೈಹಿಕವಾಗಿ ಇಲ್ಲದಿದ್ದರೂ ಕೂಡ ಅವರ ಕೆಲವು ಮಾತುಗಳು ಇಲ್ಲಿ ಅಜರಾಮರವಾಗಿ ಉಳಿದಿದೆ.

ಸಾಯಿಬಾಬಾ ನಮ್ಮೆಲ್ಲರನ್ನು ತೊರೆದು ಶತಮಾನಗಳೇ ಕಳೆದಿದ್ದು ಆದರೆ ಅವರು ಹೇಳಿದಂತಹ ಮಾತುಗಳು ಹಾಗೂ ಅವರು ಮಾಡುತ್ತಿರುವ ಪವಾಡಗಳು ಇಂದಿಗೂ ಕೂಡ ಜನರಿಗೆ ಮರೆಯಲಾಗುವುದಿಲ್ಲ. ಇಲ್ಲಿ ಬರುವಂತಹ  ಲಕ್ಷಾಂತರ ಭಕ್ತರಿಂದ ಈ ಪ್ರದೇಶ ಭಕ್ತಿಯಿಂದ ಕಂಗೊಳಿಸುತ್ತದೆ.ಶುದ್ಧ ಮನಸಿನಿಂದ ಸಾಯಿ ಎಂದು ನೀವು ಮನಸಿನಲ್ಲಿ ಜಪವನ್ನು ಮಾಡಿದರೆ ಸಾಯಿಬಾಬಾ ನಿಮಗೆ ಇರುವಂತಹ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುತ್ತಾರೆ, ನೀವು ಈ ದೇವಸ್ಥಾನಕ್ಕೆ ಹೋಗಲು ಆಗದೆ ಇದ್ದರೂ ಕೂಡ ನಿಮ್ಮ ಶುದ್ಧ ಮನಸಿನಿಂದ ಸಾಯಿ ಎಂದು ಕೂಗಿದರೆ ನಿಮಗೆ  ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

ಈ ದೇವಸ್ಥಾನಕ್ಕೆ ಯಾವುದೇ ಜಾತಿ ಧರ್ಮದ ಭೇದವಿಲ್ಲ ಯಾರು ಬೇಕಾದರೂ ಶಿರಡಿ ಸಾಯಿಬಾಬಾ ಸನ್ನಿಧಿಗೆ ಬಂದು ಸಾಯಿ ಬಾಬಾ ಸೇವೆಯನ್ನು ಮಾಡಬಹುದು.ಅವತ್ತೊಂದು ದಿನ ಇಲ್ಲೊಂದು ವಿಚಿತ್ರವಾದ ಘಟನೆ ನಡೆದೇ ಹೋಗಿತ್ತು ಹಾಗೂ ಏನು ಅಂತೀರಾ?ಶಿರಡಿ ಎನ್ನುವ  ಚಿಕ್ಕ ಊರಿನಲ್ಲಿ ಒಂದು ದಿನ ಒಂದು ಪವಾಡವೇ ನಡೆದು ಹೋಗುತ್ತದೆ, ಈ ಪವಾಡವನ್ನು ನೋಡಿದಂತಹ ಜನರು ಕಕ್ಕಾಬಿಕ್ಕಿಯಾಗಿ ನೋಡುತ್ತಾರೆ.ಹಾಗೆಯೇ ಅವತ್ತಿನಿಂದ ಇವತ್ತಿನವರೆಗೂ ಶಿರಡಿಯಲ್ಲಿ ಪೂಜೆ ಪುರಸ್ಕಾರಗಳು ನಡೆಯುತ್ತಲೇ ಇವೆ. ಇದಕ್ಕೆ ಕಾರಣ ಇಲ್ಲಿ ನಡೆದಂತಹ ಘಟನೆ. ಒಂದು ದಿನ ಒಬ್ಬ ಬಾಲಕ ಒಂದು ಬೇವಿನ ಮರದ ಕೆಳಗಡೆ ಕೂತುಕೊಂಡು ಜಪ  ಮಾಡುತ್ತಿರುತ್ತಾನೆ.

ಹೀಗೆಯೇ ಜಪ ಮಾಡಿರುವಂತಹ ಬಾಲಕನನ್ನು ಜನರು ನೋಡುತ್ತಾರೆ ಒಂದು ದಿನ ಆಗುತ್ತೆ ಎರಡು ದಿನ ಆಗುತ್ತೆ ಹೀಗೆ ಕುಳಿತ ಅಂತಹ ಬಾಲಕ ಅಲ್ಲಿಂದ ಎದ್ದೇಳುವುದು ಇಲ್ಲ. ಇದನ್ನು ನೋಡಿದಂತಹ ಅಲ್ಲಿನ ಜನರು ಆ ಬಾಲಕನನ್ನು ಎದ್ದೇಳಿಸಿ ಆ ಬಾಲಕ ಕೂಡ ಇಂತಹ ಜಾಗದಲ್ಲಿ ಆಗಿದೆ ನೋಡಿದರೆ ಅವರಿಗೆ ವಿಚಿತ್ರವಾದ ಸಂಗತಿ ಎದುರಾಗುತ್ತದೆ.ಆ ಸಂಗತಿಯೇ ಆ ನೆಲದ ಒಳಗಡೆ ಒಂದು ಹಸುವಿನ ಮುಖ ದೇಹ ರುದ್ರಾಕ್ಷಿ ಮಾಲೆಗಳು ಹಾಗೂ 2 ದೀಪಗಳು ಇರುವ ಸಂಗತಿ ಜನರಿಗೆ  ಅಚ್ಚರಿ ಉಂಟುಮಾಡುತ್ತದೆ. ಇದಾದ ನಂತರ ಬಾಲಕನನ್ನು ಕೇಳಿದಾಗ ಇದು ಸಾಯಿಬಾಬನ ಸಮಾಧಿ ಪ್ರದೇಶ ಎಂದು ಹೇಳುತ್ತಾರೆ.

ಇದಾದ ನಂತರ ಆ ಬಾಲಕ ಎಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ. ಅವತ್ತಿಂದ ಇವತ್ತಿನವರೆಗೂ ಕೂಡ ಅಡಿಯಲ್ಲಿ ಈ ಸಾಯಿಬಾಬ ನನ್ನು ಅತಿ ಹೆಚ್ಚಾಗಿ ಪ್ರೀತಿಯಿಂದ ಪ್ರೇಮದಿಂದ ಪೂಜೆಯನ್ನು ಮಾಡುತ್ತಾರೆ.ನಿಮಗೇನಾದರೂ ಕಷ್ಟಗಳು ಇದ್ದರೆ ನೀವು ಶಿರಡಿಗೆ ಹೋಗಿ ಪೂಜೆ ಮಾಡುವ  ಅವಶ್ಯಕತೆ ಇಲ್ಲ ಆದರೆ ನಿಮ್ಮ ಶುದ್ಧ ಮನಸ್ಸಿನಲ್ಲಿ ಸಾಯಿ ಎಂದು ನಿಮ್ಮ ಕಷ್ಟವನ್ನು ಹೇಳಿಕೊಂಡ ಆ ಶಿರಡಿ ಸಾಯಿಬಾಬಾ ನಿಮ್ಮ ಕನಸಿನಲ್ಲಿ ಬಂದು ಅವನು ಕೊಡುತ್ತಾನೆ ಹಾಗೂ ನಿಮ್ಮ ಕಷ್ಟಗಳನ್ನು ಪರಿಹಾರ ಮಾಡುತ್ತಾನೆ. ಜೈ ಶಿರಡಿ ಸಾಯಿಬಾಬಾ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ