ಜಗತ್ತಿನಲ್ಲಿ ಇರುವಂತಹ ಪ್ರತಿಯೊಂದು ದೇವಸ್ಥಾನಕ್ಕೂ ಅದರದ್ದೇ ಆದಂತಹ ಒಂದು ವಿಶೇಷತೆಯನ್ನು ಹೊಂದಿರುತ್ತದೆ, ಹೀಗೆ ಪ್ರತಿ ಒಂದು ಶಿವನ ದೇವಸ್ಥಾನದಲ್ಲೂ ಕೂಡಾ ಒಂದು ಒಂದು ವಿಶೇಷತೆಯನ್ನು ನೀವು ನೋಡಬಹುದು.
ಆದರೆ ಇಲ್ಲೊಂದು ದೇವಸ್ಥಾನ ಇದೆ ಈ ದೇವಸ್ಥಾನದಲ್ಲಿ ಇರುವಂತಹ ಶಿವಲಿಂಗಕ್ಕೆ ಪ್ರತಿದಿನ ಸಮುದ್ರದ ನೀರನ್ನು ಎರಚುವ ಮುಖಾಂತರ ಶಿವಲಿಂಗ ಅಭಿಷೇಕ ಮಾಡಿದಂತೆ ಆಗುತ್ತದೆ . ಹಾಗಾದರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಹಾಗೂ ಈ ದೇವಸ್ಥಾನದ ವಿಶೇಷತೆ ಏನು ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ನಾವು ಕೆಳಗೆ ಕೊಟ್ಟಿದ್ದೇನೆ ಓದಿ ಅರ್ಥಮಾಡಿಕೊಳ್ಳಿ.
ಶಿವನ ವಂತಹ ಶಬ್ದವನ್ನು ಸಂಸ್ಕೃತದಲ್ಲಿ ಎಲ್ಲೂ ನೋವು ಕೊಡುವುದಕ್ಕೆ ಆಗುವುದಿಲ್ಲ ಯಾಕೆಂದರೆ ಇದು ಯಾವ ಗ್ರಂಥದಲ್ಲೂ ಕೂಡ ಬರೆದಿಲ್ಲ, ಏಕೆಂದರೆ ಶಿವ ಎನ್ನುವಂತಹ ಶಬ್ದ ಬಂದಿದ್ದು ಕೇವಲ ಭಕ್ತರಿಂದ. ಆದರೆ ಕೆಲವು ಸಂಸ್ಕೃತದ ತಜ್ಞರು ಶಿವ ಎನ್ನುವಂತಹ ಪದದ ಅರ್ಥವನ್ನು ಮಾಯಾ ಎಂದು ಹೇಳುತ್ತಾರೆ ಹಾಗೂ ಕೆಲವರು ಮಂಗಳ ಎಂದು ಕೂಡ ಹೇಳುತ್ತಾರೆ.
ನಮ್ಮ ಹಿಂದೂ ಧರ್ಮದಲ್ಲಿ ನಮ್ಮ ದೇವಸ್ಥಾನಗಳು ಅಥವಾ ದೈವ ಶಕ್ತಿಯನ್ನು ಹೊಂದಿರುವಂತಹ ಕೆಲವು ಸ್ಥಳಗಳು ಜನರನ್ನು ಆಕರ್ಷಿಸುತ್ತವೆ. ಹೀಗೆ ಇಲ್ಲೊಂದು ಈ ಪ್ರದೇಶದಲ್ಲಿ ದಿನಗಳು ಸಮುದ್ರ ದೇವ ನೀರಿನಿಂದ ಈ ಶಿವಲಿಂಗಕ್ಕೆ ನೀರಿನಿಂದ ಚಿಮ್ಮಿ ದಿನಾಗಲು ಶಿವಲಿಂಗವನ್ನು ಅಭಿಷೇಕವನ್ನು ಮಾಡುತ್ತಾರೆ. ಹಾಗಾದರೆ ಈ ರೀತಿ ಚಮತ್ಕಾರವನ್ನು ಮಾಡುತ್ತಿರುವಂತಹ ಪ್ರದೇಶವಾದರೂ ಯಾವುದು ಎನ್ನುವ ಪ್ರಶ್ನೆಗೆ ಉತ್ತರ ,ಅದು ಇರುವುದು ಬೇರೆ ಎಲ್ಲಿಯೂ ಅಲ್ಲ.
ಬರೋಡ ದಲ್ಲಿ ಇರುವಂತಹ ಶಿವನ ದೇವಸ್ಥಾನ. ಇಲ್ಲಿರುವಂತಹ ವಿಷಯ ಏನಪ್ಪಾ ಅಂದರೆ ಇಲ್ಲಿ ಯಾವಾಗಲೂ ಇಲ್ಲಿರುವ ಲಿಂಗ ಕಣ್ಣಿಗೆ ಕಾಣಿಸುವುದಿಲ್ಲ ಯಾವಾಗಾದರೂ ನೀರಿನ ಮಟ್ಟ ಕಡೆ ಬಂದಾಗ ಮಾತ್ರವೇ ಇಲ್ಲಿನ ಲಿಂಗ ಕಾಡುತ್ತದೆ. ಆದರೆ ಈತರ ಕಾಣಿಸುತ್ತಿರುವ ಅಂತಹ ಈ ಲಿಂಗ ಯಾವಾಗಲೂ ಸಮುದ್ರ ಬಂದು ಈ ಲಿಂಗಕ್ಕೆ ನೀರಿಂದ ಚಿಮ್ಮುತ್ತದೆ ಇದರಿಂದ ಲಿಂಗಕ್ಕೆ ಅಭಿಷೇಕ ಮಾಡಿಸಿದಂತೆ ನಮ್ಮ ಕಣ್ಣಿಗೆ ಭಾಸವಾಗುತ್ತದೆ.
ಇದರಿಂದಾಗಿ ಈ ತರದ ಆ ದೃಶ್ಯವನ್ನು ನೋಡಲು ಹಲವಾರು ಕಡೆಯಿಂದ ಜನರು ಇಲ್ಲಿಗೆ ಬರುತ್ತಾರೆ ಹಾಗೂ ಅಪರೂಪಕ್ಕೆ ಕಾಣಿಸುತ್ತಿರುವ ಅಂತಹ ಈ ದೃಶ್ಯವನ್ನು ಕಣ್ಣಿಗೆ ತುಂಬಿಕೊಳ್ಳಲು ಅಲ್ಲಿನ ಜನರು ಕಾತರದಿಂದ ಈ ಸಮಯಕ್ಕೆ ಕಾದು ಕುಳಿತಿರುತ್ತಾರೆ. ನಿಮಗೇನಾದರೂ ಅವಕಾಶ ಸಿಕ್ಕಲ್ಲಿ ಈ ಪ್ರದೇಶಕ್ಕೆ ಹೋಗಿ ಇತರ ದೃಶ್ಯವನ್ನು ನೋಡಿ ನಿಮ್ಮ ಕಣ್ಣನ್ನು ತುಂಬಿಕೊಳ್ಳಿ.
ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನೀವ್ ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ತೋ ಮೇಲೆ ಕಾಣಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.