ಇಲ್ಲಿರುವ ರೈತ ರಾಗಿ ಬೆಳೆಯಲು ಹೊಲಕ್ಕೆ ಹೋಗುತ್ತಾನೆ ಆತ ಅಲ್ಲಿ ಹೋದಾಗ ಅವನಿಗೆ ಸಿಕ್ಕಿದ್ದೇನು ಗೊತ್ತ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮಣ್ಣನ್ನು ನಂಬಿದರೆ ಮಣ್ಣು ಎಂದಿಗೂ ಸಹ ಯಾರಿಗೂ ಮೋಸ ಮಾಡುವುದಿಲ್ಲ ಹಾಗೆ ಹಿಂದಿನ ಕಾಲದಲ್ಲಿ ಜನರು ಬೇರೆ ಜನರನ್ನು ನಂಬಿಸಲು ಆಗುತ್ತಾ ಇಲ್ಲ ಅಂತ ಇದ್ದರು ಸಹ ಜನರು ಮಣ್ಣನ್ನು ನಂಬಿ ಮಣ್ಣಿನಲ್ಲಿ ಚಿನ್ನ ಒಡವೆ ಬೆಳ್ಳಿ ಹಣ ಇವುಗಳನ್ನು ಮಡಿಕೆಯಲ್ಲಿ ಹಾಕಿ ಮಣ್ಣಿನಲ್ಲಿ ಹೂತು ಇಡುತ್ತಾ ಇದ್ದರು. ಹೌದು ಹಿಂದಿನ ಕಾಲದಲ್ಲಿ ರಾಜ ಮಹಾರಾಜರುಗಳು ತಮ್ಮ ರಾಜ್ಯದ ಆಸ್ತಿಯನ್ನು ಒಡವೆ ಬಂಗಾರ ವನ್ನು ಬೇರೆ ರಾಜ್ಯದ ರಾಜರಿಂದ ಉಳಿಸಿಕೊಳ್ಳುವುದಕ್ಕಾಗಿ ಮಣ್ಣಿನಲ್ಲಿ ಸುರಂಗ ಮಾಡಿ ಅಥವಾ ಮಡಿಕೆಯಲ್ಲಿ ಸಿರಿ ಸಂಪತ್ತುಗಳನ್ನು ಹಾಕಿ ಮಣ್ಣಿನಡಿಗೆ ಹಾಕಿ ಇಡುತ್ತಿದ್ದರು.

ಮಣ್ಣಿನೊಳಗೆ ಇಟ್ಟ ಈ ವಸ್ತುಗಳು ಇಲ್ಲಿ ಇಟ್ಟಿದ್ದೇವೆ ಎಂದು ನೆನಪಿನಲ್ಲಿರಬೇಕು ಅಷ್ಟೆ ಆದರೆ ಮಣ್ಣಿನೊಳಗೆ ಇಟ್ಟ ಈ ವಸ್ತುಗಳು ಯಾವತ್ತಿಗೂ ಕಳೆದು ಹೋಗುವುದಿಲ್ಲ. ಅದೇ ರೀತಿ ಇಲ್ಲೊಬ್ಬ ರೈತ ಹಣವನ್ನು ಉಳಿಸಿ ಅದರಿಂದ ಜಮೀನು ಒಂದನ್ನು ಕೊಂಡುಕೊಂಡಿದ್ದ ನಂತರ ಮೊದಲ ವರುಷ ಜೋಳ ಹಾಗೂ ರಾಗಿ ಅನ್ನೋ ಬೆಳೆದು ಉತ್ತಮ ಬೆಲೆ ಅನ್ನೂ ಸಹ ಪಡೆದುಕೊಂಡಿದ್ದ. ಅದಾದ ನಂತರ ಮತ್ತೆ ರಾಗಿ ಬೆಳೆಯಬೇಕೆಂದು ನಿರ್ಧರಿಸಿ ರೈತ ಹೊಲವನ್ನು ಉಳುಮೆ ಮಾಡುತ್ತ ಇದ್ದ, ಈ ಘಟನೆ ನಡೆದಿರುವುದು ತೆಲಂಗಾಣ ರಾಜ್ಯದ ವಿಕಾರಾಬಾದ್ ನ ಸುಲ್ತಾನ್ ಪುರ ಎಂಬಲ್ಲಿ.

ರೈತರು ಹೊಲವನ್ನು ಉಳುವ ಆತನಿಗೆ ಸಾಕಷ್ಟು ಒಡವೆ ಹಣ ನಾಣ್ಯ ದೊರೆಯುತ್ತದೆ ಆದರೆ ಮಡಕೆಯಲ್ಲಿ ಸಿರಿ ಸಂಪತ್ತನ್ನು ತೆಗೆದುಕೊಂಡರೆ ತನಗೇನಾದರೂ ಮುಂದಿನ ದಿವಸ ಗಳಲ್ಲಿ ತೊಂದರೆ ಉಂಟಾಗಬಹುದು ಎಂದು ಯೋಚಿಸಿ ಆ ರೈತ ತಕ್ಷಣವೇ ಈ ವಿಚಾರವನ್ನು ಪೊಲೀಸ್ ಠಾಣೆಗೆ ತಿಳಿಸುತ್ತಾರೆ ಆ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಆರ್ಕಿಯಾಲಜಿ ಡಿಪಾರ್ಟ್ಮೆಂಟ್ನವರು ಚಿನ್ನವನ್ನು ತಮ್ಮ ವಶಕ್ಕೆ ಪಡೆದುಕೊಂಡು ಆನಂತರ ಅಲ್ಲಿ ಸಿಕ್ಕ ಸಿರಿ ಸಂಪತ್ತಿನ ಬಗ್ಗೆ ಸಾಕಷ್ಟು ಅಧ್ಯಯನಗಳನ್ನು ಸಹ ನಡೆಸಿರುವುದಾಗಿ ಮಾಹಿತಿ ತಿಳಿದುಬಂದಿದೆ.

ಏರಿದೆ ರಾಗಿ ಹಾಕಲು ನಿರ್ಧರಿಸಿದ ರೈತ ಹೊಲ ಉಳುವಾಗ ಆತನಿಗೆ ಅಗಾಧವಾದ ಸಿರಿ ಸಂಪತ್ತು ದೊರೆಯುತ್ತದೆ. ಆದರೆ ಅದನ್ನು ತಾನು ಇಟ್ಟುಕೊಳ್ಳದೆ ರೈತ ಸರ್ಕಾರದ ವಶಕ್ಕೆ ಒಪ್ಪಿಸುತ್ತಾನೆ. ಆ ಸಿರಿ ಸಂಪತ್ತು ಯಾರು ಇಟ್ಟಿದ್ದಾರೊ ಏನೂ ತಿಳಿದಿಲ್ಲ ಆದರೆ ರೈತ ಪ್ರಾಮಾಣಿಕವಾಗಿ ತನಗೆ ಸಿಕ್ಕ ಸಂಪತ್ತನ್ನು ಸರ್ಕಾರಕ್ಕೆ ಒಪ್ಪಿಸುತ್ತಾನೆ ಹಾಗೂ ಪೂರ್ವಜರು ಮಣ್ಣನ್ನು ನಂಬಿ ಮಣ್ಣಿನೊಳಗೆ ಇಟ್ಟ ಸಿರಿಸಂಪತ್ತು ಸ್ವಲ್ಪವೂ ಕದಲಿಲ್ಲ ಹಾಗೂ ಅದನ್ನು ಯಾರು ಸಹ ಕಳ್ಳತನವು ಕೂಡ ಮಾಡಿಲ್ಲಾ, ಇದಕ್ಕೆ ಹೇಳ್ತಾ ಇದ್ದಿದ್ದು ನಮ್ಮ ಪೂರ್ವಜರು ಮಣ್ಣನ್ನು ನಂಬಿ ಕೆಟ್ಟವರಿಲ್ಲ ಎಂದು ಹಾಗೂ ಮಣ್ಣನ್ನು ದೇವರ ಸಮಾನವಾಗಿ ಕಾಣುತ್ತಾ ಇದ್ದರೂ ನಮ್ಮ ಹಿರಿಯರು ಇದಕ್ಕೆ ಈ ಘಟನೆ ಸಾಕ್ಷಿ ಆಗಿದೆ ಧನ್ಯವಾದಗಳು.

Leave a Reply

Your email address will not be published. Required fields are marked *