ಇಲ್ಲಿರುವ ಮುದ್ದಾದ ಕರು ,ಮಾನವನಂತೆ ವರ್ತಿಸುತ್ತದೆ ಸದ್ಯಕ್ಕೆ ಇಡೀ ಭಾರತದಲ್ಲೇ ವೈರಲ್ ಆಗುತ್ತಿರುವ ಕರುವಿನ ಕಥೆ… ಕಾರಣ ಏನು ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತಿರಾ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇದೀಗ ಈ ಕರುವಿನ ಕಥೆ ಭಾರತದಾದ್ಯಂತ ವೈರಲ್ ಆಗುತ್ತಿದೆ ಹಾಗಾದರೆ ಆ ಕರುವಿನ ಹಿಂದೆ ಇರುವ ಆ ಕಥೆಯೇನು ಮತ್ತು ಈ ಕರು ಇದೀಗ ವೈರಲ್ ಆಗುತ್ತಿರುವುದಕ್ಕೆ ಏನಿರಬಹುದು ಕಾರಣ ಅನ್ನೋದರ ಪ್ರತಿ ಡಿಟೇಲ್ಸ್ ನಿಮಗೆ ನೀಡುತ್ತೇನೆ ಸ್ನೇಹಿತರೇ ಇಂದಿನ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ .ಹಾಗೂ ನೀವು ಕೂಡ ಪ್ರಾಣಿ ಪ್ರಿಯರಾಗಿದ್ದರೆ ನೀವು ಕೂಡ ಈ ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ ಇನ್ನು ನೀವು ಕೂಡ ನಿಮ್ಮ ಮನೆಯಲ್ಲಿ ಯಾವುದಾದರೂ ಪ್ರಾಣಿಯನ್ನು ಸಾಕುತ್ತಿದ್ದರೆ ಅಕಾರಿ ಯಾವುದು ಅನ್ನೋದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.ಮನುಷ್ಯ ಪ್ರಾಣಿಗೆ ಇತರೆ ಪ್ರಾಣಿಗಳಿಗೂ ಇರುವ ವ್ಯತ್ಯಾಸವೆಂದರೆ ಮನುಷ್ಯ ಸಂಘ ಜೀವಿ ಯಾಕೆ ಅಂತೀರಾ

ಆತನ ವರ್ತನೆಯಿಂದಾಗಿ ಅದರೆ ಈ ಪ್ರಾಣಿಗಳಿಗೂ ಕೂಡ ಮನಸ್ಸಿದೆ ಅವುಗಳಿಗೂ ಕೂಡ ಭಾವನೆಗಳು ಅರ್ಥವಾಗುತ್ತದೆ ಅನ್ನೋದು ಈ ಕರುವಿನ ವರ್ತನೆಯಿಂದಾಗಿ ನಾವು ತಿಳಿದುಕೊಳ್ಳಬಹುದು. ಹಾಗಾದರೆ ಆ ಕರು ವೈರಲ್ ಆಗುತ್ತಿರುವುದಕ್ಕೆ ಕಾರಣವೇನು ಅನ್ನೋದನ್ನ ಇದೀಗ ತಿಳಿಯೋಣ ಇಂದಿನ ಈ ಲೇಖನದಲ್ಲಿ.ಈ ಕರು ಸೇರಿರುವುದು ತಮಿಳುನಾಡಿನ ಅಂಬೂರಿನ ವೀರ ಕುಪ್ಪಂ ಎಂಬ ಪ್ರದೇಶಕ್ಕೆ ಸೇರಿರುವ ರೈತರದ್ದಾಗಿತ್ತು ಈ ಕರು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುವುದಕ್ಕೆ ಕಾರಣವೇನೆಂದರೆ ಆ ಕರುವಿನ ವರ್ತನೆ ಹೌದು ಕರುವಿನ ವರ್ತನೆ ಮನುಷ್ಯರ ಹಾಗೆ ಕಂಡು ಬಂದಿದ್ದು ಇದರ ವರ್ತನೆಯಿಂದಾಗಿ ಇದೀಗ ಈ ಕರು ಸಖತ್ ವೈರಲ್ ಆಗುತ್ತಿದೆ.

ಹೌದು ಈ ರೈತನ ಮನೆಯಲ್ಲಿರುವ ಈ ಕರು ಸಖತ್ ವೈರಲ್ ಆಗಿದ್ದು ಇದು ಮನೆಯಲ್ಲಿ ಮನೆಯ ಸದಸ್ಯರು ಟಿವಿ ನೋಡುವಾಗ ಅದು ಕೂಡ ಬಂದು ಟಿ.ವಿ ವೀಕ್ಷಿಸುತ್ತದೆ ಹಾಗೆ ಹುಟ್ಟಿದ ಯಾವ ಕಂದಮ್ಮಗಳೆ ಆಗಲಿ ತನ್ನ ತಾಯಿಯ ಹಾಲುನ್ನುಣುತ್ತವೆ, ಆದರೆ ಈ ಕರು ಮಾತ್ರ ಮನೆಯವರ ಜೊತೆಗೆ ತನ್ನ ಆಹಾರವನ್ನ ಸೇವಿಸುತ್ತದೆ ಮತ್ತು ಮಲಗುವುದು ಕೂಡ ಈ ಕರು ಆ ಮನೆಯ ಸದಸ್ಯರ ಜೊತೆಗೆ.ನಿಜಕ್ಕೂ ಈ ಕರುವಿನ ವರ್ತನೆ ನೋಡುತ್ತಿದ್ದರೆ ಯಾರಿಗಾದರೂ ಅಚ್ಚರಿಯಾಗುತ್ತದೆ ಮನೆಯ ಸದಸ್ಯರೊಂದಿಗೆ ಬೆರೆತು ಇದು ಕೂಡ ಮನೆಯ ಸದಸ್ಯ ಆಗಿಬಿಟ್ಟಿದೆ ಅಂತಾನೇ ಹೇಳಬಹುದಾಗಿತ್ತು ಈ ಕರುವಿಗೆ ದಿಂಬು ಹಾಕಿದರೆ ಅದು ಕೂಡ ಬಂದು ತುಂಬಿನ ಮೇಲೆ ಮಲಗಿ ಕೊಲ್ಲುತ್ತದೆ ಮತ್ತು ಈ ಮನೆಯ ಸದಸ್ಯರ ಜೊತೆಗೆ ತಾನೂ ಕೂಡ ಸದಸ್ಯನಾಗಿ,

ಬಿಟ್ಟಿದ್ದ ಅಂತಾನೇ ಹೇಳಬಹುದಾದದ್ದು ಈ ರೈತನ ತಾಯಿ ಒಂದು ವರ್ಷದ ಹಿಂದೆ ತೀರಿ ಹೋಗಿದ್ದಾರಂತೆ. ಇದರಿಂದಾಗಿ ಆ ರೈತ ತನ್ನ ತಾಯಿಯೇ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಭಾವಿಸಿ ತನ್ನ ತಾಯಿಗೆ ಕೊಡುವ ಪ್ರೀತಿ ಅನ್ನು ಕರುವಿಗೆ ನೀಡುತ್ತಾ ಕರುವನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.ಈ ಕರುವಿನ ವರ್ತನೆಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಮತ್ತು ನಾನು ಈ ಮೇಲೆ ತಿಳಿಸಿದ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಗೂಡ ಈ ಮಾಹಿತಿಯನ್ನು ಶೇರ್ ಮಾಡಿ ಇನ್ನೂ ಇಂತಹ ಅನೇಕ ಇಂಟರೆಸ್ಟಿಂಗ್ ಯೂಸ್ಫುಲ್ ಮತ್ತು ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯದಿರಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *