Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇಲ್ಲಿರುವ ಒಬ್ಬ ರೈತ ಎಕರೆಗೆ 10 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಹೇಗೆ ಗೊತ್ತ …!!!!

ಈ ರೈತ ಮಾಡಿದ ಕೆಲಸದಿಂದ ಇದೀಗ ಇವರು ವರ್ಷಕ್ಕೆ ಹತ್ತು ಲಕ್ಷ ರೂಪಾಯಿಯವರೆಗೂ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗಾದರೆ ಈ ರೈತ ಮಾಡಿದ ಆ ಒಂದು ಪ್ಲಾನ್ ಏನು.ಹಾಗೆ ಈ ಒಂದು ಘಟನೆ ನಡೆದಿರುವುದು ಎಲ್ಲಿ ಆ ರೈತ ಯಾರು ಮತ್ತು ರೈತನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಇಂದಿನ ಮಾಹಿತಿಯನ್ನು ನೀವು ಕೂಡ ತಪ್ಪದೇ ತಿಳಿಯಿರಿ .ಹಾಗೂ ನೀವು ಕೂಡ ರೈತಾಪಿ ಕುಟುಂಬದವರಾಗಿದ್ದಾರೆ ಅಥವಾ ರೈತರನ್ನು ಗೌರವಿಸುವುದಾದರೆ ಮಾಹಿತಿಯನ್ನು ಪೂರ್ತಿಯಾಗಿ ತಿಳಿದು ಮಾಹಿತಿಗೆ ತಪ್ಪದೇ ಒಂದು ಲೈಕ್ ನೀಡಿ.

ಇತ್ತೀಚಿನ ದಿನಗಳಲ್ಲಿ ರೈತರುಗಳು ವ್ಯವಸಾಯ ಮಾಡುವುದರಿಂದ ಯಾವ ಲಾಭವೂ ಇಲ್ಲ ಇಲ್ಲ ಎಂದು ವ್ಯವಸಾಯವನ್ನು ತೊರೆದು ಪಟ್ಟಣದ ಕಡೆ ಹೋಗುತ್ತಿದ್ದಾರೆ. ಆದರೆ ಈ ಒಬ್ಬ ರೈತ ಮಾತ್ರ ತಮ್ಮ ಜಮೀನಿನಲ್ಲಿಯೇ ಇರುವ ಸ್ವಲ್ಪ ಜಾಗದಲ್ಲಿಯೇ ವರುಷಕ್ಕೆ ಹತ್ತು ಲಕ್ಷದವರೆಗೆ ಆದಾಯವನ್ನು ಪಡೆದುಕೊಳ್ಳುತ್ತಿರುವುದು ಹೇಗೆ ಎಂಬುದನ್ನು ನಾನು ತಿಳಿಸಿಕೊಡುತ್ತೇನೆ.

ಹಾಗೆ ರೈತರುಗಳು ಹೀಗೊಂದು ಮಾಹಿತಿಯನ್ನು ತಿಳಿದ ನಂತರ ನಿಮಗೂ ಕೂಡ ಈ ಒಂದು ವ್ಯವಸಾಯದ ಪ್ಲಾನ್ ಇಷ್ಟವಾದರೆ ನಿಮ್ಮ ಜಮೀನಿನಲ್ಲಿಯೂ ಕೂಡ ಈ ರೀತಿಯ ಒಂದು ವ್ಯವಸಾಯವನ್ನು ಜಾರಿಗೆ ತಂದು ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಒಮ್ಮೆ ಯೋಚಿಸಿ.ಈ ರೈತನ ಹೆಸರು ವಿಶ್ವನಾಥ್ ಎಂದು ಇವರು ಮಹಾರಾಷ್ಟ್ರಕ್ಕೆ ಸೇರಿದವರಾಗಿದ್ದು ಇವರ ಒಂದು ಪ್ಲಾನ್ ಬಹಳಾನೇ ಸಖತ್ತಾಗಿದೆ ಹೌದು ತುಂಬಾನೇ ಸುಲಭವಾದ ಪ್ಲಾನ್ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ಈ ಒಂದು ಮಾಹಿತಿ ಅದೇನೆಂದರೆ ಮಲ್ಟಿಪಲ್ ಫಾರ್ಮಿಂಗ್ ಮಲ್ಟಿಪಲ್ ಟ್ರಾಪಿಂಗ್ ಇಂತಹದೊಂದು ವ್ಯವಸಾಯವನ್ನು ನೀವು ಕೂಡ ನಿಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಿ ಹೇಗೆ ನೀವು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ನೀವೇ ಗಮನಿಸಬಹುದು.ಮಲ್ಟಿಪಲ್ ಫಾರ್ಮಿಂಗ್ ಎಂದರೇನು ಇದರ ಅರ್ಥವೇನು ಎಂದು ಹೇಳುವುದಾದರೆ ಮಲ್ಟಿಪಲ್ ಫಾರ್ಮಿಂಗ್ ಅಂದರೆ ಇರುವ ಜಮೀನಿನಲ್ಲಿ ಭೂಮಿಯೊಳಗೆ ಒಂದು ಬೆಳೆ ಭೂಮಿಯ ಮೇಲೆ ಒಂದು ಬೆಳೆ ಭೂಮಿಯಿಂದ ಮೂರು ಅಡಿ ಬೆಳೆಯುವ ಒಂದು ಬೆಳೆ ಹಾಗೆ ಭೂಮಿಯಿಂದ ಮೇಲೆ ಆರು ಅಡಿ ಬೆಳೆಯುವ ಒಂದು ಬೆಳೆ.

ಮತ್ತು ಮರವಾಗಿ ಬೆಳೆಯುವ ಒಂದು ಬೆಳೆ ಹೀಗೆ ಇರುವ ಜಾಗದಲ್ಲಿಯೇ ಮಲ್ಟಿಪಲ್ ಫಾರ್ಮಿಂಗ್ ಅಂದರೆ ಮಲ್ಟಿಪಲ್ ಕ್ರೊಪಿಂಗ್ ಮಾಡಿ ಹೆಚ್ಚು ಬೆಳೆಯನ್ನು ಬೆಳೆದು ಹೆಚ್ಚು ಲಾಭವನ್ನು ಕೂಡಲೇ ಪಡೆದುಕೊಳ್ಳುವಂತಹ ಈ ಒಂದು ಪ್ಲಾನ್ ಅನ್ನು ವಿಶ್ವನಾಥ್ ರವರು ಇದೀಗ ಜಾರಿಗೆ ತಂದು ಉತ್ತಮವಾದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.ವಿಶ್ವನಾಥ್ ಅವರು ಮಾಡಿದಂತಹ ಒಂದು ಪ್ಲಾನ್ ಅನ್ನು ಬೇರೆ ರೈತರುಗಳು ಕೂಡ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿದ್ದು ಬೇರೆಯವರು ಕೂಡ ವರ್ಷಕ್ಕೆ ಏಳರಿಂದ ಎಂಟು ಲಕ್ಷ ರೂಪಾಯಿಯವರೆಗೂ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಈ ಒಬ್ಬ ರೈತ ಮಾಡಿದ ಈ ಪ್ಲಾನ್ ಗೆ ನಿಜಕ್ಕೂ ನಾವು ಸೆಲ್ಯೂಟು ಹೊಡೆಯಲೇಬೇಕು ಯಾಕೆ ಅಂದರೆ ಇತ್ತೀಚಿನ ದಿನಗಳಲ್ಲಿ ರೈತರು ತಾವು ಬೆಳೆದ ಬೆಳೆಯಿಂದ ನಷ್ಟ ಅನುಭವಿಸುತ್ತಿದ್ದಾರೆ ಯಾವುದೇ ಲಾಭವನ್ನು ಪಡೆದುಕೊಳ್ಳುತ್ತಿಲ್ಲ.ಹೀಗೆ ಮಲ್ಟಿಪಲ್ ಕ್ರಾಪಿಂಗ್ ಪ್ಲಾನನ್ನು ಜಮೀನಿನಲ್ಲಿ ಅಳವಡಿಸಿಕೊಂಡು ಒಂದೇ ಬಾರಿ ಮೂರ ರಿಂದ ನಾಲ್ಕು ಬೆಳೆಯನ್ನು ಬೆಳೆಯುವುದರಿಂದ ನೀರು ಕೂಡ ಕಡಿಮೆ ಖರ್ಚಾಗುತ್ತದೆ ಬೆಳೆಯೂ ಕೂಡ ಹೆಚ್ಚು ಬರುತ್ತದೆ ಆದಾಯ ಕೂಡ ಹೆಚ್ಚುತ್ತದೆ ಏನಂತೀರಾ ಫ್ರೆಂಡ್ಸ್, ಈ ರೈತ ಮಾಡಿದ ಈ ಪ್ಲಾನ್ ನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ