Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಇಲ್ಲಿರುವ ಒಂದು ತಾಯಿ ಬೆಕ್ಕು ತನ್ನ ಮರಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದೆ ಯಾಕೆ ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ ….!!!

ಪ್ರಾಣಿಗಳು ಕೂಡ ಸಹಾಯ ಕೇಳುತ್ತವೆ ನೋವುಗಳನ್ನು ಹೇಳಿಕೊಳ್ಳುತ್ತವೆ ಎಂದರೆ ನೀವು ನಂಬುತ್ತೀರಾ ಹಾಗಾದರೆ ಇದನ್ನು ಓದಿ ತಿಳಿದುಕೊಳ್ಳಿ. ಹೌದು ಸ್ನೇಹಿತರೆ ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳು ತುಂಬಾ ಬುದ್ಧಿವಂತ ಆಗಿರುತ್ತವೆ. ಪ್ರಕೃತಿಯಲ್ಲಿ ಪ್ರಾಣಿಗಳು ಸಹ ಇವೆ. ಪ್ರಾಣಿಗಳಿಗೆ ಮಾತನಾಡಲು ಬರುವುದಿಲ್ಲ ಅದರಿಂದ ಅವುಗಳಿಗೆ ನೋವಾದರೆ ಹೇಗೆ ಹೇಳಿಕೊಳ್ಳುತ್ತವೆ ಎಂದು ನಾವು ಅಂದುಕೊಳ್ಳುತ್ತೇವೆ ಆದರೆ ಮನುಷ್ಯನ ಹಾಗೆ ಅವುಗಳಿಗೂ ಕೂಡ ನೋವು, ಕಷ್ಟ, ಅನಾರೋಗ್ಯ ಎಂಬುದು ಇರುತ್ತದೆ. ಅವುಗಳಿಗೆ ಯಾವುದೇ ತರವಾದ ನೋವುಗಳು ಉಂಟಾಗಬಹುದು. ಈ ನೋವುಗಳನ್ನು ಹೇಳಿಕೊಳ್ಳುವುದು ಅವುಗಳಿಗೆ ತುಂಬಾ ಕಷ್ಟ.ಮನುಷ್ಯರಾದ ನಾವು ಪ್ರಾಣಿಗಳ ನೋವುಗಳನ್ನು ಅರಿತಿರಬೇಕು

ಅವುಗಳು ನಮಗೆ ಏನನ್ನಾದರೂ ಸನ್ನೆಯ ಮೂಲಕ ಹೇಳುತ್ತಿದ್ದರೆ ನಾವು ಅವುಗಳಿಗೆ ಸ್ಪಂದಿಸಬೇಕು ಇದರಿಂದ ಅವುಗಳ ಕಷ್ಟ ನಮಗೆ ತಿಳಿಯುತ್ತದೆ. ಉದಾಹರಣೆಗೆ ಸಾಗರಗಳಲ್ಲಿ ಸ್ಕೂಬಾ ಡೈವರ್ ಗಳಲ್ಲಿ ಬ್ಲೂವೆಲ್ ಗಳು ಸಹಾಯ ಕೇಳುತ್ತವೆ ಹೇಗೆಂದರೆ ಹೇಳ್ತೀನಿ ಕೇಳಿ ಅದರ ಬಾಯಲ್ಲಿ ಹುಕ್ಕು ಸಿಕ್ಕಿಕೊಂಡಿರುತ್ತದೆ ಅದು ಆಗ ಸ್ಕೂಬಾ ಡೈವರ್ ಹತ್ತಿರ ಹೋಗಿ ಬಾಯನ್ನು ತೆಗೆಯುತ್ತದೆ ಮತ್ತು ಅದನ್ನು ಡ್ರೈವರ್ ತೆಗೆದನು ಆಗದು ಕೆಲಕ್ಷಣ ಅವನ ಜೊತೆ ಪ್ರೀತಿಯಿಂದ ಇರುತ್ತದೆ. ಹಾಗೆಯೇ ನೀರಿನಲ್ಲಿ ಅಳಿಲು ಬಿದ್ದಾಗ ನೀರಿನಿಂದ ರಕ್ಷಿಸಿದ ಮನುಷ್ಯನಿಗೆ ಆ ಅಳಿಲು ಬಾಲವನ್ನು ಅಲ್ಲಾಡಿಸಿ ಧನ್ಯವಾದವನ್ನು ಹೇಳುತ್ತದೆ

ಇನ್ನೊಂದು ಉದಾಹರಣೆ ಎಂದರೆ ಒಬ್ಬ ಮನುಷ್ಯ ನರಿಗೆ ದಿನಾಲೂ ಊಟ ಕೊಡುತ್ತಿದ್ದನು ಅದಕ್ಕೆ ಆ ನರಿಯು ತನಗೆ ಮಕ್ಕಳಾದ ಮೇಲೆ ಆ ವ್ಯಕ್ತಿಗೆ ತನ್ನ ಮರಿಗಳನ್ನು ತೋರಿಸಲು ಕರೆದುಕೊಂಡು ಹೋಗುತ್ತದೆ ಅಂದರೆ ಅದರ ಮಕ್ಕಳಿಗೂ ಊಟ ಬೇಕು ಎಂಬುದನ್ನು ಮುನ್ಸೂಚನೆ ಕೊಡುತ್ತದೆ.ನೋಡಿ ಸ್ನೇಹಿತರೆ ಒಮ್ಮೆ ಮನುಷ್ಯ ಮಾಡಿದ ಸಹಾಯದಿಂದ ನರಿಯು ಹೇಗೆ ಪ್ರೀತಿಸುತ್ತದೆ ಎಂದು.ಹಾಗೆಯೇ ಒಂದು ಹಸಿದ ತೋಳಕ್ಕೆ ಒಬ್ಬ ಮಹಿಳೆ ಬನ್ ಕೊಟ್ಟಿದ್ದರಿಂದ ಅಂತಹ ತೋಳ ಆ ಮಹಿಳೆಯನ್ನು ಸುಮ್ಮನೆ ಬಿಟ್ಟು ಹೋಗುತ್ತದೆ ಇದರ ಅರ್ಥ ನಾವು ಮನುಷ್ಯರು ಪ್ರಾಣಿಗಳಿಗೆ ಎಷ್ಟು ಒಲವು ಪ್ರೀತಿ ತೋರಿಸುತ್ತೇವೆ. ಅಷ್ಟೇ ಪ್ರೀತಿಯನ್ನು ಅವುಗಳು ನಮಗೆ ತೋರಿಸುತ್ತವೆ. ಎಲೆಕ್ಟ್ರಿಕ್ ತಂತಿಗೆ ಸಿಕ್ಕಿಕೊಂಡ ಮೇಕೆಯು ಚೀರಾಡುತ್ತಿದ್ದ ಆಗ ಅಲ್ಲಿನ ಎಲೆಕ್ಟ್ರಿಕಲ್ ವರ್ಕರ್ಸ್ ಬಂದು ಮೇಕೆಯನ್ನು ರಕ್ಷಿಸಿದರು

ಆಗ ಮೇಕೆಯು ಹೋಗುವಾಗ ಅವರನ್ನು ಹಿಂತಿರುಗಿ ನೋಡುತ್ತಿತ್ತು ಅಂದರೆ ಅದಕ್ಕೆ ಸಹಾಯ ಮಾಡಿದ ವ್ಯಕ್ತಿಗಳನ್ನು ಅದು ಪದೇಪದೇ ನೋಡುವುದರ ಮೂಲಕ ಕೃತಜ್ಞತೆ ತೋರಿಸಿತು. ಹಾಗೆಯೇ ಒಂದು ಸಲ ನಾಯಿಗಳು ಒಬ್ಬ ಮನುಷ್ಯನ ಹತ್ತಿರ ಬಂದು ಕಾಲಿನ ಹತ್ತಿರ ಪದೇಪದೇ ಎರಡು ನಾಯಿಗಳು ಬರುತ್ತಿದ್ದವು ಆಗ ಆ ಮನುಷ್ಯ ನಾಯಿಗಳನ್ನು ಹಿಂಬಾಲಿಸಿದಾಗ ಅಲ್ಲಿ ಒಂದು ನಾಯಿ ನೀರಿನಲ್ಲಿ ಬಿದ್ದು ಒದ್ದಾಡುತ್ತಿತ್ತು ಅಲ್ಲಿ ಬಿದ್ದ ನಾಯಿ ಇವುಗಳಿಗೆ ಸ್ನೇಹಿತ ಅದಕ್ಕಾಗಿ ಅದನ್ನು ರಕ್ಷಿಸಲು ಎರಡು ನಾಯಿಗಳು ಒದ್ದಾಡುತ್ತಿದ್ದವು.

ನೋಡಿ ಸ್ನೇಹಿತರೆ ಅವುಗಳು ಕೂಡ ಹೇಗೆ ಸಹಾಯ ಕೇಳುತ್ತೇವೆ ಎಂದು ಮತ್ತು ಆ ನಾಯಿಗಳು ಖುಷಿಯಿಂದ ಹೊರಟು ಹೋದವು. ಸ್ನೇಹಿತರೆ ಕೊನೆಯ ಉದಾಹರಣೆ ಹೇಗಿದೆ ನೀವೇ ನೋಡಿ ಒಂದು ಬೆಕ್ಕು ತನ್ನ ಮಗುವಿಗೆ ಅನಾರೋಗ್ಯವಿದ್ದಾಗ್ಯೂ ಬೆಕ್ಕನ್ನು ಬಾಯಲ್ಲಿ ಎತ್ತಿಕೊಂಡು ಪಕ್ಕದ ಹಾಸ್ಪಿಟಲ್ಗೆ ಹೋಗುತ್ತದೆ.ಅಲ್ಲಿರುವ ಹಾಸ್ಪಿಟಲ್ ಸಿಬ್ಬಂದಿಕರೆಲ್ಲ ಅದನ್ನು ಗಮನಿಸಿ ಬೆಕ್ಕಿಗೆ ಚಿಕಿತ್ಸೆ ನೀಡಿದರು. ಆ ಬೆಕ್ಕು ಕಂಗಾಲಾಗಿ ಸುತ್ತಾಡುತ್ತಿತ್ತು. ನಂತರ ಅವರು ಬೆಕ್ಕುಗಳಿಗೆ ಆಹಾರವನ್ನು ನೀಡಿದರು.ಬೆಕ್ಕು ಆ ಹಾಸ್ಪಿಟಲ್ ಸುತ್ತಮುತ್ತ ಇರುತ್ತಿತ್ತು ದಿನಾಲು ರೋಗಿಗಳು ಹೋಗುವುದನ್ನು ಗಮನಿಸುತ್ತಿತ್ತು

ಅದಕ್ಕಾಗಿ ಆ ಬೆಕ್ಕು ತನ್ನ ಮಗುವನ್ನು ಕರೆದುಕೊಂಡು ಹೋಗಿರಬಹುದು.ನೋಡಿ ಸ್ನೇಹಿತರೆ ಪ್ರಾಣಿಗಳು ಕೂಡ ಎಷ್ಟು ಬುದ್ಧಿವಂತ ಆಗಿರುತ್ತವೆ ಮಾನವೀಯತೆ ಇರುತ್ತದೆ ಹಾಗೆಯೇ ಅವುಗಳು ಸಹಾಯವನ್ನು ಕೂಡ ಕೇಳುತ್ತವೆ. ಈ ಮಾಹಿತಿ ಎಲ್ಲರಿಗೂ ತಿಳಿದಿದ್ದರೆ ನೀವು ಕೂಡ ಪ್ರಾಣಿಗಳನ್ನು ರಕ್ಷಿಸಿ ಪ್ರೀತಿಸಿ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ