ಇಲ್ಲಿರುವ ಈ ಒಂದು ಮರದಿಂದ ವರ್ಷಕ್ಕೆ 1 ಕೋಟಿ ದುಡಿಯುತ್ತಿರುವ ರೈತ ..!ಅದು ಹೇಗೆ ಅಂತೀರಾ ನೋಡಿ ಇಲ್ಲಿ … ಇಡೀ ದೇಶವೇ ಶಾಕ್ …

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೌದು ಫ್ರೆಂಡ್ಸ್ ಈ ಒಬ್ಬ ರೈತ ತಾನು ಬೆಳೆದ ಬೆಳೆಯಿಂದ ವರ್ಷಕ್ಕೆ ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾರೆ ಅದರಲ್ಲಿಯೂ ಕೇವಲ ಒಂದು ಮರದಿಂದ ಈ ರೈತ ಲಕ್ಷ ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾರೆ ಅಂದರೆ ನಾವೆಲ್ಲರೂ ಈ ರೈತನಿಗೆ ಒಂದು ಮೆಚ್ಚುಗೆಯನ್ನು ನೀಡಲೇಬೇಕು ನಾನು ಹೇಳುತ್ತಿರುವುದು ನಿಜಾನೇ .ಈ ರೈತ ಯಾರೂ ಈ ರೈತ ಬೆಳೆಯುತ್ತಿರುವ ಬೆಳೆ ಏನು ಅಷ್ಟು ಹಣ ಸಂಪಾದಿಸುವುದಕ್ಕೆ ಕಾರಣವೇನು ಎಂಬುದನ್ನು ತಿಳಿಸಿದ್ದೇನೆ ಇಂದಿನ ಮಾಹಿತಿಯಲ್ಲಿ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಕೂಡ ಒಬ್ಬ ರೈತನ ಈ ಸಾಧನೆಯ ವಿಚಾರವನ್ನು ಪ್ರತಿಯೊಬ್ಬರಿಗೂ ತಲುಪುವವರೆಗೂ ಶೆರ್ ಮಾಡಿ.

1 crore a year with a fruit tree .. How do you know ...

ಇವರ ಹೆಸರು ಪರಮೇಶ್ವರ್ ಎಂದು ಇವರು ತುಮಕೂರು ಜಿಲ್ಲೆಗೆ ಸೇರಿದ ಗುಬ್ಬಿ ತಾಲ್ಲೂಕಿಗೆ ಸೇರಿದ ಒಂದು ಹಳ್ಳಿಯ ರೈತರಾಗಿದ್ದು ಇವರು ಬೆಳೆಯುತ್ತಿರುವ ಬೆಳೆ ಎಂದರೆ ಹಲಸಿನ ಹಣ್ಣು ಹೌದು ಇವರಿಗೆ ಸೇರಿದ ಒಂದೇ ಒಂದು ಹಲಸಿನ ಮರದಿಂದ ಇವರು ಲಕ್ಷ ಲಕ್ಷ ಹಣವನ್ನು ಸಂಪಾದಿಸುತ್ತಿದ್ದಾರೆ ಅದು ಹೇಗೆ ಅಂದರೆ ಇವರು ಬೆಳೆಯುವ ಹಲಸಿನ ಹಣ್ಣಿಗೆ ಅಷ್ಟು ಬೇಡಿಕೆ ಇದೆ ಮಾರುಕಟ್ಟೆಯಲ್ಲಿಯೇ ಹಲಸಿನ ಹಣ್ಣಿನ ರಾಜ ಎಂದು ಕರೆಸಿಕೊಳ್ಳುವ ಈ ಸಿದ್ದು ಹಲಸಿನ ಹಣ್ಣಿನ ತಳಿಯು ಸಖತ್ ಫೇಮಸ್ ಆಗಿಬಿಟ್ಟಿದೆ.ರೈತ ಪರಮೇಶ್ವರ್ ಅವರು ತನ್ನ ತಂದೆಯ ನೆನಪಿಗಾಗಿ ಈ ಒಂದು ತಳಿಗೆ ಅವರ ಹೆಸರನ್ನು ಇಟ್ಟಿದ್ದಾರೆ ಹಲಸಿನ ಹಣ್ಣಿನಲ್ಲಿ ಸುಮಾರು ನೂರಾ ಮೂವತ್ತ ಏಳು ತಳಿಗಳನ್ನು ನಾವು ಕಾಣಬಹುದಾಗಿದ್ದು, ಈ ಹಲಸಿನ ಹಣ್ಣು ಬಹಳ ರುಚಿಕರವಾಗಿರುತ್ತದೆ ಮತ್ತು ಆರೋಗ್ಯವೂ ಕೂಡ ಅಷ್ಟೇ ವೃದ್ಧಿಸುತ್ತದೆ ಈ ಹಲಸಿನ ಹಣ್ಣನ್ನು ತಿನ್ನುವುದರಿಂದ ಅಂತ ಸಂಶೋಧನಾಕಾರರು ಕೂಡ ತಿಳಿಸಿದ್ದಾರೆ.

ಈ ಹಲಸಿನ ಹಣ್ಣನ್ನು ಹಿಂದಿನ ವರುಷ ಸಂಶೋಧನಾಕಾರರು ಸಂಶೋಧನೆಗೂ ಕೂಡ ಒಳಪಡಿಸಿದ್ದರೂ ಅದರಲ್ಲಿಯೇ ಹೊರಬಿದ್ದ ಅಂಶವೆಂದರೆ ಈ ಹಲಸಿನ ಹಣ್ಣನ್ನು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರು ಕಟ್ಟುವುದರಿಂದ ಉತ್ತಮ ಪ್ರಯೋಜನವೂ ದೊರೆಯುತ್ತದೆ ಅಂತ ಯಾಕೆ ಅಂದರೆ ಈ ಹಲಸಿನ ಹಣ್ಣನ್ನು ಸಂಶೋಧಿಸಿದ ನಂತರ ತಿಳಿದು ಬಂದದ್ದು ಏನು ಅಂದರೆ ಈ ಹಲಸಿನ ಹಣ್ಣಿನ ನೂರು ಗ್ರಾಂ ಹಣ್ಣಿನಲ್ಲಿ ಸುಮಾರು 2 mg ಲಿಕೊಪಿನ್ ಅಂಶವು ಇದದ್ದು, ಹೃದಯದ ಆರೋಗ್ಯವನ್ನು ವೃದ್ಧಿ ಮಾಡುವುದರಲ್ಲಿ ಹೆಚ್ಚು ಸಹಾಯಕಾರಿಯಾಗಿದ.ಆದರೆ ಈ ಲಿಕೋಪಿನ್ ಅಂಶವು ಬೇರೆ ತಳಿಯ ಹಲಸಿನ ಹಣ್ಣಿನಲ್ಲಿ ಕೇವಲ 0.02mg ಮಾತ್ರ ಇರುತ್ತದೆ ಎಂದು ಕೂಡ ಹೇಳಲಾಗಿದೆ. ಈ ರೈತ ವರ್ಷಕ್ಕೆ ನಾಲ್ಕು ಸಾವಿರ ಈ ಒಂದು ತಳಿಯ ಅಂದರೆ ಸಿದ್ದು ಹಲಸಿನ ತಳಿಯ ಸಸಿಗಳನ್ನು ಮಾರುತ್ತಾ ಇದ್ದು ಇದರಿಂದಲೇ ಒಂಬತ್ತು ಲಕ್ಷ ರೂಪಾಯಿಗಳನ್ನು ಸಂಪಾದಿಸುತ್ತಿದ್ದರಂತೆ.

1 crore a year with a fruit tree .. How do you know ...

ಒಬ್ಬೊಬ್ಬ ರೈತ ಒಂದು ಹಲಸಿನ ಮರದಿಂದ ಇಷ್ಟು ಹಣವನ್ನು ಸಂಪಾದಿಸುತ್ತಿದ್ದಾರೆ ಅಂದರೆ ಇದು ನಮ್ಮ ರೈತರ ವಿಚಾರದಲ್ಲಿ ಹೆಮ್ಮೆ ಪಡುವಂತಹ ವಿಚಾರವೇ ಆಗಿದೆ ಇನ್ನು ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಹಾಗೆ ಪ್ರತಿಯೊಬ್ಬ ರೈತರಿಗೂ ಈ ಮಾಹಿತಿಯ ಮುಖಾಂತರ ಒಂದು ಸಲಾಂ ಹೇಳೋಣ ಫ್ರೆಂಡ್ಸ್ ನೀವು ಕೂಡ ಜೈ ಜವಾನ್ ಎಂದು ಕಾಮೆಂಟ್ ಮುಖಾಂತರ ತಿಳಿಸಿ ಮತ್ತು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು.

Leave a Reply

Your email address will not be published. Required fields are marked *