ಇಲ್ಲಿನ ದ್ಯಾಮವ್ವ ದೇವಿಯ ವಿಗ್ರಹ ದಲ್ಲಿ ಕಣ್ಣೀರು ಬರುತ್ತಂತೆ. ಸಾವಿರಾರು ಈ ವಿಸ್ಮಯ ವನ್ನು ನೋಡಲು ಹಲವಾರು ಕಡೆಯಿಂದ ಬರೆದಿದ್ದಾರಂತೆ.

376

ಹಲಕ್ಕಿ ಗ್ರಾಮದ ಗ್ರಾಮ ದೇವತೆ ಆಗಿರುವಂತಹ ದ್ಯಾಮವ್ವ ದೇವಿಯ ವಿಗ್ರಹ ದಲ್ಲಿ ಕಣ್ಣೀರು ಬರುತ್ತದೆ ಇದನ್ನು ನೋಡಲು ಸಾವಿರಾರು ಜನರು ಕರ್ನಾಟಕದ ಮೂಲೆ ಮೂಲೆಯಿಂದ ಇಲ್ಲಿಗೆ ಬರುತ್ತಿದ್ದಾರೆ. ಇದು ಇರುವ ಸ್ಥಳವಾದರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಇದೆ ಇರಬಹುದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಸಮೀಪ ಇರುವಂತಹ ಹಾಲಕ್ಕಿ ಗ್ರಾಮ  ಎನ್ನುವುದರಲ್ಲಿ .

ಕೆಲವು ದಿನಗಳ ಹಿಂದೆ ಈ ಗ್ರಾಮದಲ್ಲಿ ದ್ಯಾಮವ್ವ ದೇವಿಯ ವಿಗ್ರಹವನ್ನು ಹೊಸದಾಗಿ ಕೆತ್ತಿಸಿ ಅಲ್ಲಿ ನಿರ್ಮಾಣ ಮಾಡಿ ಪ್ರತಿಷ್ಠಾಪನೆ ಮಾಡಿಸಲಾಯಿತು. ಅದಾದ ಕೆಲವೇ ದಿನಗಳ ನಂತರ ದ್ಯಾಮವ್ವ ದೇವಿಯ ವಿಗ್ರಹ ದಲ್ಲಿ ಕಣ್ಣೀರು ಬಿಡದೆ ಬರುತ್ತಿತ್ತು ಇದನ್ನು ನೋಡಿ ಜನರು ಆಶ್ಚರ್ಯ ಪಟ್ಟರು ಅದಲ್ಲದೆ ಆಶ್ಚರ್ಯಕರ ಅತಿ ಹೆಚ್ಚು ಆತಂಕವನ್ನು ಕೂಡ ಕೊಟ್ಟಿದ್ದಾರೆ.

ಈ ಕುತೂಹಲ ಕಾರ್ಯ ದೃಶ್ಯವನ್ನು ನೋಡಲು ಜನರು ಸಮುದ್ರದ ಹಾಗೆ ಬರುತ್ತಿದ್ದಾರೆ. ಹೀಗೆ ಈ ದೇವಿಯ ಕಣ್ಣಿನಲ್ಲಿ ಕಣ್ಣೀರು ಬರುತ್ತಿದ್ದುದನ್ನು ನೋಡಿ ಅಲ್ಲಿನ ಪೂಜಾರಿಗಳು ಗಮನಿಸಿದಾಗ ಅದು ಬರುತ್ತಿರುವುದು ದ್ಯಾಮವ್ವ ದೇವಿ ಎಡಗಡೆ ಇಂದ. ಇದರ ಹಿನ್ನೆಲೆಯನ್ನು ಯಾಕೆ ವಿಗ್ರಹದಿಂದ ಕಣ್ಣೀರು ಬರುತ್ತದೆ ಎಂದು ಇಲ್ಲಿವರೆಗೂ ಕೂಡ ಕಂಡು ಬಂದಿಲ್ಲ. ಯಾರು ಕೂಡ ವೈಜ್ಞಾನಿಕವಾಗಿ ಇದನ್ನು ಪತ್ತೆಹಚ್ಚಲು ಮುಂದೆ ಬರುತ್ತಿಲ್ಲ.

ಪವಾಡಗಳ ಅಂದರೆ ಪವಾಡ ನೆ ಇದು ಹಾಲಕ್ಕಿ ಗ್ರಾಮದ ಅಧ್ಯಾತ್ಮ ದೇವಿಯ ಒಂದು ಪವಾಡವೂ ಕೂಡ ಆಗಿರಬಹುದು. ಈ ತರದ ದೃಶ್ಯಗಳು ಅತಿ  ಕಡಿಮೆ ಇರುತ್ತವೆ. ನಿಮಗೇನಾದರೂ ಅಮ್ಮನ ಬಗ್ಗೆ ಆಶೀರ್ವಾದ ಬೇಕಾಗಿದ್ದಲ್ಲಿ ಹಾಲಕ್ಕಿ ಗ್ರಾಮಕ್ಕೆ ಹೋಗಿ ಇವತ್ತು ನಿಮ್ಮ ಹರಕೆಗಳನ್ನು ಮತ್ತು ಬೇಡಿಕೆಗಳನ್ನು ಆ ದೇವಿಯ ಮುಂದೆ ಇಡೀ. ನಿಮಗೆ ಹಾಕುವಂತಹ ಕಾರ್ಯಗಳು ಸುಗಮವಾಗಿ ನಡೆಯುತ್ತದೆ ಹಾಗೆ. ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಆದರೆ ಕೆಲವು ಜನಗಳು ಇದರಿಂದ ಹೆದರುತ್ತಿದ್ದಾರೆ ಏಕೆಂದರೆ ದೇವಿಯ ಕಣ್ಣಲ್ಲಿ ನೀರು ಬಂದರೆ ಅದು ಅಪಶಕುನ ಎಂದು ಕೆಲವರ ವಾದವಾಗಿದೆ. ಆದರೆ ಇನ್ನು ಕೆಲವರು ದೇವರ ಕಣ್ಣಿಂದ ನೀರು ಬರುತ್ತಿದೆ ಎಂದರೆ ಇಲ್ಲಿ ದೇವರಿದ್ದಾನೆ ಹಾಗೆ ಇಲ್ಲಿ ಬರುವವರಿಗೆ ದೇವರು ಕಾಪಾಡುತ್ತಾನೆ ಎನ್ನುವ ನಂಬಿಕೆ ಕೂಡ ಆಗಿದೆ. ಈ ಲೇಖನದ ಬಗ್ಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡಿ ಹಾಗು ಕಾಮೆಂಟ್ ಮಾಡುವುದನ್ನು ಮರೆಯಬೇಡಿ. ನಿಮ್ಮ ಪ್ರೋತ್ಸಾಹ ಚೆನ್ನಾಗಿದ್ದರೆ ನಾವು ಅತಿ ಹೆಚ್ಚು ಲೇಖನಗಳನ್ನು ಬರೆಯಲು ಸ್ಪೂರ್ತಿ ನೀಡಿದಂತೆ ಆಗುತ್ತದೆ.

LEAVE A REPLY

Please enter your comment!
Please enter your name here