Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇಲ್ಲಿದೆ ಕಲ್ಲಾಗಿ ಬದಲಾದ 2 ಕೋಟಿ ವರ್ಷದ ಹಳೆಯ ಮರಗಳು … ಇದಕ್ಕೆ ಕಾರಣ ತಿಳ್ಕೊಂಡ್ರೆ ಶಾಕ್ ಆಗ್ತೀರ ….

ನಮ್ಮ ಸುತ್ತಮ ಮುತ್ತ ನೀವು ಸಾಲುಗಟ್ಟಲೆ ಮರಗಳನ್ನು ನೋಡಿರುತ್ತೀರಾ ಹಾಗೂ ಹಳೆಯ ಮರಗಳನ್ನು ಸಹ ನೋಡಿರುತ್ತೀರಾ ಆದರೆ ವಿಶೇಷವೆಂದರೆ ತುಳುನಾಡಿನಲ್ಲಿ ಸುಮಾರು ಎರಡು ಕೋಟಿ ಹಳೆಯ ವರ್ಷದ ಕಲ್ಲು ಮರಗಳು ಇದೆ ಎಂದು ತಿಳಿದ ಬಂದಿದೆ .

ತಮಿಳುನಾಡಿನ ಒಂದು ಉದ್ಯಾನವನ ಒಂದರಲ್ಲಿ ಕಲ್ಲು ಮರಗಳನ್ನು ಕಾಣಬಹುದು ಹಾಗೂ ರಾಷ್ಟ್ರೀಯ ಪಳೆಯುಳಿಕೆ ಫುಡ್ ಪಾರ್ಕ್ ವೀಲು ಪುರ ಜಿಲ್ಲೆಯ ಹತ್ತಿರ ಕ್ಕೆ ರೈ ನಲ್ಲಿದೆ .

ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರಕ್ಕೆ ಇಲ್ಲಿ ದೊರೆತ ಕಲ್ಲು ಮರಗಳನ್ನು ಶೇಖರಿಸಿ ಒಂದು ಉದ್ಯಾನವನ ಮಾಡಲಾಗಿದೆ .ತಮಿಳುನಾಡಿನಲ್ಲಿರುವ ಈ ಉದ್ಯಾನವನಕ್ಕೆ ತಲುಪಲು ಮೂರು ಮಾರ್ಗಗಳಿವೆ ಅವುಗಳೆಂದರೆ ವಿಲ್ಲುಪುರಂ ಯಿಂದ ತಿರುಕ ರೈಗೆ ಕುಡಕೂರು ಮಾರ್ಗವಾಗಿ ನಲವತ್ತೈದು ನಿಮಿಷಗಳಲ್ಲಿ ಪ್ರಯಾಣ ಮಾಡಬಹುದು.

ಇಲ್ಲಿ ಕಲ್ಲಾಗಿ ಪರಿವರ್ತನೆ ಆಗಿರುವ ಮರಗಳು ಶಿಲಾರೂಪದ ಮರದ ಪಳೆಯುಳಿಕೆ ಎಂದು ತಿಳಿದು ಬಂದಿದೆ ಸುಮಾರು ಎರಡು ಕೋಟಿ ವರ್ಷದ ಹಳೆಯ ಮರಗಳು ಇವು . ಹಾಗೂ ಈ ಉದ್ಯಾನವನದಲ್ಲಿ ಸುಮಾರು ಇನ್ನೂರು ಪಳೆಯುಳಿಕೆ ಮರಗಳು ಇದೆ ಮತ್ತು ಅದರ ಗಾತ್ರದಿಂದ ಮೂರು ರಿಂದ ಹದಿನೈದು ಮೀಟರ್ ಉದ್ದವಿರುತ್ತದೆ .

ಇದರಲ್ಲಿ ಕೆಲವು ಮರಗಳು ಐದು ಮೀಟರ್ ವರೆಗೂ ಇರುತ್ತವೆ ಪಾರ್ಕಿನ ಮೈದಾನದಲ್ಲಿ ಭಾಗಶಃ ಸಮಾಧಿ ಮಾಡಲಾಗಿದೆ ತಮಿಳುನಾಡಿನಲ್ಲಿರುವ ಈ ಉದ್ಯಾನವನ್ನುವನವನ್ನು ಕಾಣಲು  ಸಿಕ್ಕಿರುವ ಈ ಕಲ್ಲು ಮರವನ್ನು ಕಂಡು ಹಿಡಿದಿದ್ದು ತಮಿಳಿಗನು ಅಲ್ಲ ಭಾರತೀಯನೂ ಅಲ್ಲ ಬದಲಿಗೆ ಯುರೋಪ್ನ ಸೊನೆದಡ ರೆಡ್ ಎನ್ನುವ ವ್ಯಕ್ತಿ .

ಈ ವ್ಯಕ್ತಿಯು ಯುರೋಪ್ನ ಒಬ್ಬ ಸಂಶೋಧಕಇನ್ನು ಈ ಪಾರ್ಕ್ 247 ಎಕರೆಯಲ್ಲಿ ಇದೆ ಹಾಗೂ ಇನ್ನೂರು ರಷ್ಟು ಮರಗಳು ಇವೆ ಒಂದೊಂದು ಮರಗಳು ಒಂದೊಂದು ಕಲ್ಲಿನ ಆಕಾರದಲ್ಲಿ ಬದಲಾಗಿವೆ .

ವೀಕೆಂಡ್ ನಲ್ಲಿ ಕಾಲಕಳೆಯಲು ಸಾಕಷ್ಟು ಜನರು ಈ ಪಾರ್ಕಿಗೆ ಬರುತ್ತಾರೆಜಿಎಸ್ಐ ಅಧಿಕಾರಿಗಳು ನಂಬಿರುವ ಹಾಗೆ ಹಿಂದಿನ ಕಾಲದಲ್ಲಿ ಅಂದರೆ ಮನುಷ್ಯ ಹುಟ್ಟುವುದಕ್ಕಿಂತ ಪೂರ್ವವಾಗಿ ಇಡೀ ಪ್ರಪಂಚದಲ್ಲಿ ಪ್ರಳಯ ಆಗಿತ್ತು ಆಗ ಈ ಮರಗಳೆಲ್ಲ ನೆಲಕ್ಕೆ ಉರುಳಿದ್ದವು ಎಂದು ನಂಬಲಾಗಿದೆ.

ಹಾಗೂ ಜ್ವಾಲಾಮುಖಿಯಿಂದ ಉಂಟಾದ ಜ್ವಾಲೆಯು ಈ ಮರಗಳಿಗೆ ತಗುಲಿ ಅವುಗಳು ನೆಲಕ್ಕುರುಳಿ ನೆಲದೊಳಕ್ಕೆ ಮುಚ್ಚಿ ಹೋದವು ಎಂದು ನಂಬಲಾಗಿದೆ.

ಜ್ವಾಲಾಮುಖಿಯು ಕಾಣಿಸಿಕೊಂಡಿದ್ದ ಕಾರಣದಿಂದಾಗಿ ಈ ಮರಗಳೆಲ್ಲ ಮಣ್ಣಿನಲ್ಲಿ ಹೂತು ಹೋಗಿದೆ ಎಂದು ಆ ಮರಗಳು ಕಲ್ಲಾಗಿ ಮಾರ್ಪಾಟಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ ಈ ಮರಗಳನ್ನು ನೋಡಲು ಸಾಕಷ್ಟು ಜನ ಇಲ್ಲಿಗೆ ಬರುತ್ತಾರೆ .

ಅದನ್ನು ನೋಡಿದರೆ ಮರವೆಂದು ನಂಬಲು ಸಾಧ್ಯವಿಲ್ಲ ಇದು ಸಂಪೂರ್ಣವಾಗಿ ಕಲ್ಲಾಗಿ ಪರಿವರ್ತಿಸಿ ಬಿಟ್ಟಿದೆ ನೋಡಿದ್ರಲ್ಲ ಸ್ನೇಹಿತರೇ ತಮಿಳುನಾಡಿನಲ್ಲಿರುವ ಒಂದು ಪಾರ್ಕಿನ ವಿಶೇಷತೆ . ನೀವು ಸಹ ಈ ಪಾರ್ಕ್ನ್ನು ಭೇಟಿ ನೀಡಿ ಬಾರದಂತಿರುವ ಕಲ್ಲುಗಳನ್ನು ನೋಡಿ ಆನಂದಿಸಿ ಧನ್ಯವಾದಗಳು

Leave a Reply

Your email address will not be published. Required fields are marked *