ಸ್ನೇಹಿತರೆ ನಮ್ಮ ದೇಶ ಕೇವಲ ಬೇರೆ ದೇಶಕ್ಕೆ ಲೇಬರ್ ಸಪ್ಲೈ ಮಾಡುವಂತಹ ದೇಶ ಅಲ್ಲ. ನಮ್ಮ ಪೂರ್ವಿಕರಿಗೆ ಇದ್ದಂತಹ ತಾಂತ್ರಿಕ ಶಕ್ತಿ ಹಾಗೂ ಅವರಿಗೆ ಇದ್ದಂತಹ ಕುಶಲತೆ.
ಇವಾಗಿನ ಯಾವುದೇ ತಂತ್ರಜ್ಞಾನ ಕೂಡ ಸಾಧ್ಯ ಆಗುವುದಿಲ್ಲ. ನಮ್ಮ ದೇಶದಲ್ಲಿ ಇರುವಂತಹ ದೇವಸ್ಥಾನಗಳ ಕೆತ್ತನೆಯನ್ನು ನೋಡುವಂತಹ ವಿದೇಶಿಗರು ಯಾವುದೇ ಕಾರಣಕ್ಕೂ ನಮ್ಮ ದೇಶದವರು ಈ ತರಹ ಕೆತ್ತನೆ ಮಾಡುವಷ್ಟು ಬಲಿಷ್ಠರು ಅಲ್ಲ ಎಂದು ಹೇಳುತ್ತಾರೆ.
ಅವರು ಹೇಳುವುದು ಏಲಿಯನ್ಸ್ ಗಳು ನಮ್ಮ ದೇಶದಲ್ಲಿ ಇರುವಂತಹ ಟೆಂಪಲ್ ಗಳಲ್ಲಿ ಕೆತ್ತನೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಹೀಗೆ ಹೇಳುವ ವಿದೇಶಿಗರಿಗೆ ಇವತ್ತು ನಾನು ನಿಮಗೆ ಬಂದು ಪುರಾತನ ಗುಹೆಯ ದೇವಸ್ಥಾನಗಳ ಬಗ್ಗೆ ಇವತ್ತು ನಮಗೆ ಅಚ್ಚರಿಯ ಸಂಗತಿ ಯನ್ನು ಹೇಳುತ್ತಿದ್ದೇನೆ.
ಹೌದು ಸ್ನೇಹಿತರೆ ಪುರಾತನವಾಗಿದೆ ಕಟ್ಟಿದಂತಹ ಒಂದು ಜ್ವಾಲಾಮುಖಿಯ ಲ್ಲಿ ಬಂಡೆಯಾಗಿ ತಯಾರಾದ ಅಂತಹ ದೊಡ್ಡ ದೊಡ್ಡ ಕಲ್ಲಿನಲ್ಲಿ, ನಮ್ಮನ್ನು ನಿಮ್ಮನ್ನು ದಿಗ್ಭ್ರಾಂತರಾಗಿ ನೋಡುವಂತಹ ಶಿಲೆಗಳ ಆಗಿ ನಿರ್ಮಾಣ ಮಾಡಿದಂತಹ ಸ್ಥಳದ ಬಗ್ಗೆ ಇವತ್ತು ನಾವು ಹೇಳುತ್ತಿದ್ದೇವೆ. ಆ ಸ್ಥಳ ಯಾವುದು ಅಲ್ಲ ಅದು ಮಹಾರಾಷ್ಟ್ರದಲ್ಲಿ ಇರುವಂತಹ ಅಜಂತ ಎನ್ನುವ ಪ್ರದೇಶ.
ಕೆಲವರು ವರ್ಷಗಳ ಹಿಂದೆ ಬ್ರಿಟಿಷ್ ಆಳ್ವಿಕೆಯಲ್ಲಿ ನಮ್ಮ ದೇಶ ಇತ್ತು. ಈ ಸ್ಥಳವು ಕೂಡ ಹೈದರಾಬಾದ್ ನಿಜಾಮರ ಆಳ್ವಿಕೆ ಇತ್ತು. ಈ ಸ್ಥಳ ಹಲವಾರು ತಂತ್ರಜ್ಞಾನದಿಂದ ನಿರ್ಮಾಣಗೊಂಡಿದೆ ಎಂದು ಯಾರಿಗೂ ಗೊತ್ತಿರಲಿಲ್ಲ ಇದು ಒಂದು ಕಾಡಿನ ಮಧ್ಯ ಉಳಿದು ಹೋಗಿತ್ತು. ಒಂದು ದಿನ ಬ್ರಿಟಿಷ್ ಅಧಿಕಾರಿಗಳು ಬೇಟೆಯನ್ನು ಹಾಗೂ ಮಜಾ ಮಾಡು ವುದಕ್ಕಾಗಿ ಕಾಡಿಗೆ ಬರುತ್ತಾರೆ ಅಲ್ಲಿ ಒಂದು ಹುಲಿ ಇವರಿಗೆ ಕಾಣಿಸುತ್ತದೆ.
ಇದನ್ನು ಹೇಗಾದರೂ ಮಾಡಿ ಸಾಯಿಸಬೇಕು ಎಂದು ಅದನ್ನು ಹಿಂಬಾಲಿಸಿ ಕೊಂಡು ಹೋಗುತ್ತಾರೆ ಆದರೆ ಆ ಹುಲಿಯು ಅಜಂತ ಎನ್ನುವ ಪ್ರದೇಶಕ್ಕೆ ಹೋಗಿ ಆ ಗುಹೆಗಳ ಒಳಗೆ ಹೋಗಿ ಸೇರುತ್ತದೆ. ಅವಾಗ ಬ್ರಿಟಿಷ್ ಅಧಿಕಾರಿಗಳಿಗೆ ಸ್ವರ್ಗದಂತ ಗುಹೆಗಳು ಹಾಗೆಯೇ ಗುಹೆಗಳಿಂದ ನಿರ್ಮಾಣ ಆಗಿ ದಂತಹ ದೇವಸ್ಥಾನಗಳನ್ನು ಕಂಡು ತಬ್ಬಿಬ್ಬಾಗುತ್ತಾರೆ. ಆ ಕುಶಲತೆ ನೋಡಿಯೇ ಅವರಿಗೆ ನಿಜವಾಗಲೂ ನಮ್ಮ ದೇಶದ ಪೂರ್ವಿಕರಿಗೆ ಇಷ್ಟೊಂದು ತಾಂತ್ರಿಕವಾಗಿ ಅಷ್ಟೊಂದು ಬುದ್ಧಿವಂತಿಕೆ ಇತ್ತ ಎನ್ನುವುದರ ಬಗ್ಗೆ ಅವರಿಗೆ ನಿಜವಾಗಲೂ ಆಶ್ಚರ್ಯವಾಗುತ್ತದೆ.
ಅಜಂತ ಎನ್ನುವ ಪ್ರದೇಶ ಹೇಗಿತ್ತು ಎಂದರೆ. ಜ್ವಾಲಾಮುಖಿ ಯಲ್ಲಿ ಬಂದಂತಹ ಕಲ್ಲುಗಳನ್ನು ಚೆನ್ನಾಗಿ ಕೊರೆದು ಅವುಗಳಲ್ಲಿ ನಾವು ಇವಾಗ ಹೇಗೆ ಡಬಲ್ ಬೆಡ್ ರೂಂ ಸಿಂಗಲ್ ಬೆಡ್ರೂಮ್ ತರ ಮಾಡ್ತೀವೋ ಅದೇ ತರಹ ಅವಾಗಲೇ ಬೆಡ್ ರೂಮ್ ಗಳನ್ನು ಕೂಡ ಮಾಡಿದ್ದರು. ಅಂದರೆ ಯಾವಾಗಾದರೂ ರಾಜರಿಗೆ ವಿಶ್ರಾಂತಿ ಬೇಕಾಗಿದ್ದಲ್ಲಿ ಇಲ್ಲಿಗೆ ಬಂದು ವಿಶ್ರಾಂತಿಯನ್ನು ಪಡೆಯುವ ಹಾಗೆ ವ್ಯವಸ್ಥೆಯನ್ನು ಮಾಡಿದ್ದರು. ಇದರಲ್ಲಿ ಮೆಟ್ಟಿಲುಗಳಿದ್ದವು ಅಂತಸ್ತುಗಳ ಇದ್ದವು ಹಾಗೆ ಹಲವಾರು ತರದ ವಿಶೇಷತೆಗಳು ಅಜಂತ ಕಲ್ಲುಗಳಲ್ಲಿ ಕೆತ್ತನೆ ಆಗಿದ್ದವು.
ಕೆಳಗಡೆ ಬುದ್ಧನ ಒಂದು ದೇವಸ್ಥಾನವನ್ನು ಕಟ್ಟಿದ್ದರು, ಇದರಲ್ಲಿ ಸಾವಿರಾರು ಶಾಲೆಗಳನ್ನು ಕಟ್ಟಿ ವಿಜೃಂಭಣೆಯಿಂದ ದೇವಸ್ಥಾನಗಳು ತುಂಬಿ ತುಳುಕುತ್ತಿತ್ತು. ನಿಮಗೆ ಗೊತ್ತಿರಬಹುದು ಸ್ನೇಹಿತರೆ ಇವಾಗಿನ ಪೇಂಟ್ ಒಂದು ವರ್ಷ ಆದ ಮೇಲೆ ಬಿದ್ದು ಹೋಗುತ್ತದೆ ಹಾಗು ಅದರ ಬಣ್ಣಗಳು ಬದಲಾಗುತ್ತವೆ.
ಆದರೆ ಸ್ನೇಹಿತರೆ ಅವಾಗಿನ ಕಾಲಕ್ಕೆ ನಮ್ಮ ದೇಶದ ತಂತ್ರಜ್ಞರಿಗೆ ಬಣ್ಣಗಳ ಬಗ್ಗೆ ಕೂಡ ಅತಿಯಾದ ಬುದ್ಧಿವಂತ ಕೇತು. ಅಲ್ಲಿ ಕಲ್ಲುಗಳ ಮೇಲೆ ಬರೆದಂತಹ ಚಿತ್ರಗಳನ್ನು ನೋಡುತ್ತಾ ಇದ್ದಾರೆ ಅವರು ಉಪಯೋಗಿಸಿಕೊಂಡು ಅಂತಹ ತಂತ್ರಜ್ಞಾನ ಎಷ್ಟು ಚೆನ್ನಾಗಿತ್ತು ಅಂದರೆ. ಇವಾಗಲು ಕೂಡ 2 ವರ್ಷದ ಹಳೆಯ ಚಿತ್ರಗಳು ಸ್ವಲ್ಪ ಕೂಡ ಕಳೆಗುಂದಿಲ್ಲ. ಇವನನ್ನ ಗಮನಿಸಿದ ಅಂತಹ ವಿದೇಶಿಗರು ಅಜಂತಾದಲ್ಲಿ ಇವೆಲ್ಲವುಗಳನ್ನು ಗಮನಿಸಿದಾಗ ಇದನ್ನು ಸಹಿಸದೆ ಅವರು ಹೇಳುವ ಮಾತುಗಳು ಏನು ಅಂದರೆ ಇವೆಲ್ಲವನ್ನು ಮನುಷ್ಯರು ಮಾಡಲು ಸಾಧ್ಯವಿಲ್ಲ ಇವೆಲ್ಲವನ್ನು ಮಾಡಿದ್ದು ಅನ್ಯಗ್ರಹ ಜೀವಿಗಳು ಎಂದು ಹೇಳುತ್ತಾರೆ.
ನಿಮ್ಮ ಅಭಿಪ್ರಾಯ ಏನು , ಇವೆಲ್ಲವನ್ನು ಮಾಡಿರುವುದು ಅನ್ಯಗ್ರಹ ಜೀವಿಗಳ ಅಥವಾ ಮನುಷ್ಯರ. ಈ ಬಡ್ಡಿ ಮಕ್ಕಳಿಗೆ ನಮ್ಮ ದೇಶದ ಪೂರ್ವಿಕರ ಬಗ್ಗೆ ಇನ್ನೂ ಗೊತ್ತಿಲ್ಲ. ಇವರು ಹಲವಾರು ಇಂಗ್ಲೀಷ್ ಮೆಡಿಸಿನ್ ಕೂಡ ನಮ್ಮ ಆಯುರ್ವೇದಿಕ್ ಮೆಡಿಸಿನ್ ದ ಕಾಪಿ ಹೊಡೆದು ಮಾಡಿರುವುದು ಏನಂತೀರ ಸ್ನೇಹಿತರೆ.