ಇಲಿಯ ಬಾಲವನ್ನು ಹೋಲುವ ಜಲಪಾತವನ್ನು ಕಂಡಿದ್ದಿರಾ? ಇದರ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ ….

158

ನಮ್ಮ ದೇಶದಲ್ಲಿ ನಾವು ಹಲವಾರು ಜಲಪಾತಗಳನ್ನು ಕಾಣಬಹುದು ಹಾಗೂ ಭಾರತದ ದೊಡ್ಡ ಜಲಪಾತಗಳಲ್ಲಿ ಒಂದಾದ ತಲೈಯಾರ್ ಜಲಪಾತದ ಬಗ್ಗೆ ನಾವು ಇಂದು ಹೇಳಲು ಹೊರಟಿದ್ದೇವೆ . ಇನ್ನು ಭಾರತದ ಮೂರನೇ ದೊಡ್ಡ ಜಲಪಾತಗಳಲ್ಲಿ ಒಂದಾದ ಈ ಜಲಪಾತವು ನೋಡಲು ಇಲಿಯ ಬಾಲದ ಆಕಾರದಂತೆ ಕಾಣುತ್ತದೆ ಹಾಗೂ ಬಹಳ ಡೇಂಜರಸ್ ಕೂಡ ಈ ಜಲಪಾತವು . ಕೊಡೈಕೆನಲ್ ನಿಂದ 40 ಕಿಲೋಮೀಟರ್ ಮತ್ತು ಚೆನ್ನೈನಿಂದ 485 ಕಿಲೋಮೀಟರ್ ದೂರದಲ್ಲಿ ಈ ಜಲಪಾತವೂ ಇದೆ .

ಇನ್ನು ತಮಿಳುನಾಡಿನ ಜಲಪಾತಗಳಲ್ಲಿ ಅತಿ ದೊಡ್ಡ ಜಲಪಾತ ಎಂದು ಈ ಜಲಪಾತವನ್ನು ಕರೆಯುತ್ತಾರೆ .975 ಅಡಿ ಎತ್ತರದ ಈ ಜಲಪಾತಕ್ಕೆ ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. ಏಕೆಂದರೆ ಈ ಜಲಪಾತವನ್ನು ತಲುಪಲು ಯಾವುದೇ ರಸ್ತೆ ಮಾರ್ಗಗಳು ಇಲ್ಲ ಆದ್ದರಿಂದ ಕೊಡಗಿನಿಂದ ಘಾಟ್ ರಸ್ತೆಯ ಮುಖಾಂತರ ೩೪ ಕಿಲೋಮೀಟರ್ ರಸ್ತೆ ಪ್ರಯಾಣದ ನಂತರ ೬ ಕಿಲೋಮೀಟರ್ ಕಾರಣದೊಂದಿಗೆ ಈ ಎತ್ತರದ ಜಲಪಾತವನ್ನು ತಲುಪಬಹುದು . ೨ ರಿಂದ ೩ ಗಂಟೆಗಳ ಕಾಲ ಅವಧಿಯನ್ನು ಇಲ್ಲದೆ ಈ ಚಾರಣ ಇದು ಒಂದು ಮಾರ್ಗವಾಗಿದೆ .

ಇನ್ನು ಈ ಎತ್ತರದ ಜಲಪಾತವೂ ತಮಿಳುನಾಡಿನ ಕೊಡೈಕೆನಲ್ನಲ್ಲಿ ಇದೇ .ಇನ್ನು ಈ ಜಲಪಾತಕ್ಕೆ ಕೊಡೈಕೆನಲ್ ನಿಂದ ಮಧುರೈನಿಂದ ಬಸ್ಸುಗಳನ್ನು ಸಹ ಹಿಡಿಯಬಹುದು ಮುವತ್ತು ನಾಲ್ಕು ಕಿಲೋಮೀಟರ್ ಗಳ ನಂತರ ಘಾಟ್ ರಸ್ತೆ ಸಿಗುತ್ತದೆ ಆ ನಂತರ ರಸ್ತೆಯ ಕೆಳಗೆ ಇಳಿದು ಅಲ್ಲಿಂದ ಜಲಪಾತಕ್ಕೆ ಚಾರಣವನ್ನು ಮಾಡಬಹುದು ಇಲ್ಲಿ ಚಿಹ್ನೆಗಳ ಫಲಕಗಳು ಇರುವುದಿಲ್ಲ. ಆದರೆ ಕೊಡೈಕೆನಲ್ ನಿಂದ ಪ್ರಯಾಣ ಮಾಡುವಾಗ ಮೂವತ್ತು ನಾಲ್ಕು ಕಿಲೋಮೀಟರ್ ಎಂದು ಫಲಕವೂ ಇದೇ .ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಶೇರ್ ಮಾಡಿ ಹಾಗೂ ತಮಿಳುನಾಡಿಗೆ ಭೇಟಿ ನೀಡಿದಾಗ ಈ ಜಲಪಾತವನ್ನು ನೋಡಲು ಮರೆಯದಿರಿ. ಇನ್ನು ತಮಿಳುನಾಡಿನಲ್ಲಿ ನೋಡಲು ಹಲವಾರು ಜಲಪಾತಗಳು ಇವೆ ಇದರಲ್ಲಿ ಅತ್ಯಂತ ದೊಡ್ಡ ಜಲಪಾತ ಎಂದರೆ ಈ ಜಲಪಾತವೇ ಹಾಗೂ ಈ ಜಲಪಾತದ ವಿಶೇಷವೇನೆಂದರೆ ಈ ಜಲಪಾತವು ಹರಿಯುವುದು ಇಲಿಯ ಬಾಲದ ಆಕಾರದಲ್ಲಿದೆ.

ಹಾಗೂ ಈ ಜಲಪಾತವು ತುಂಬಾ ಅಪಾಯಕಾರಿ ಜಲಪಾತವೂ ಹೌದು ಸಾಮಾನ್ಯ ಜನರು ಇಲ್ಲಿಗೆ ಭೇಟಿ ನೀಡುವುದು ತುಂಬಾ ಕಷ್ಟ .ಇನ್ನು ಈ ಜಲಪಾತವು ಭಾರತದ ಮೂರನೇ ದೊಡ್ಡ ಜಲಪಾತವೆಂದು ಹೆಸರಾಗಿದೆ ತಮಿಳುನಾಡಿನ ಕೊಡೈಕೆನಾಲ್ ನಲ್ಲಿ ಇರುವ ಈ ಜಲಪಾತವು ಸಾಮಾನ್ಯ ಜನರು ಹೋಗಲು ಸಾಧ್ಯವಿಲ್ಲ ಏಕೆಂದರೆ ಘಾಟ್ ಮುಖಾಂತರ ಹೊಗಿ ಚಾರಣ ಮುಖಾಂತರ ಈ ಜಲಪಾತಕ್ಕೆ ಹೋಗುವ ಕಾರಣ ಈ ಜಲಪಾತಕ್ಕೆ ಸಾಮಾನ್ಯ ಜನರು ಅಷ್ಟಾಗಿ ಹೋಗುವುದಿಲ್ಲ . ಇನ್ನು ಕೊಡೈಕೆನಲ್ನಲ್ಲಿ ನೋಡುವಂತಹ ಪ್ರವಾಸಿಗರ ತಾಣವೂ ಬಹಳಷ್ಟಿದೆ ನೀವೂ ಸಹ ಕೊಡೈಕೆನಾಲ್ಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿಯ ಸೌಂದರ್ಯವನ್ನು ಸವಿಯಿರಿ .ಇನ್ನು ಈ ಕೊಡೈಕೆನಾಲ್ನ ಜಲಪಾತವು ಮೂರನೇ ಸ್ಥಾನದಲ್ಲಿ ಇದ್ದು ಶಿವಮೊಗ್ಗದ ಜೋಗ ಜಲಪಾತವೂ ಮೊದಲನೇ ಸ್ಥಾನ ಪಡೆದುಕೊಂಡಿದೆ ನಮ್ಮ ಭಾರತದಲ್ಲಿ ಜಲಪಾತಗಳಿಗೆ ಕಡಿಮೆ ಏನೂ ಇಲ್ಲ . ಕೊಡೈಕನಲ್ ನಂಥ ಅತ್ಯಂತ ಸುಂದರವಾದ ತಾಣಗಳನ್ನು ಇನ್ನೂ ನಮ್ಮ ಭಾರತ ದೇಶದ ಹಲವೆಡೆ ಕಾಣಬಹುದಾಗಿದೆ .ನೀವು ಸಹ ಇಂತಹ ಜಾಗಗಳಿಗೆ ಭೇಟಿ ನೀಡಿ ಪ್ರಕೃತಿಯ ಸೌಂದರ್ಯವನ್ನು ಸವಿಯಿರಿ ಧನ್ಯವಾದಗಳು ಸ್ನೇಹಿತರೇ .

LEAVE A REPLY

Please enter your comment!
Please enter your name here