ಸರ್ಕಾರಿ ಶಾಲೆ ಸರ್ಕಾರಿ ಸ್ಕೂಲ್ ಎಂದರೆ ನಮಗೆ ತಕ್ಷಣ ನೆನಪಾಗುವುದು ನಾವು ಆಟ ಆಡಿ ಬೆಳೆದ ಗಳಿಗೆ ನಾವು ಓದಿದ ಕ್ಷಣ ಗಳು ಅಷ್ಟೇ ಅಲ್ಲದೆ ಎಸ್ ಸಾರ್ ಪ್ರೆಸೆಂಟ್ ಸಾರ್ ಎಂದು ಹೇಳುವ ಮಾತು .ಈಗಲೂ ನಮ್ಮ ಶಾಲೆಗಳಲ್ಲಿ ಇತ್ತೀಚಿನ ಶಾಲೆ ಗಳಲ್ಲೂ ಇದೇ ಎಸ್ ಸಾರ್ ಪ್ರೆಸೆಂಟ್ ಸಾರ್ ಎಂದು ಹೇಳುವ ಮಾತು ಪ್ರತಿ ಯೊಬ್ಬ ಮಕ್ಕಳ ಹೆಸರನ್ನು ಕರೆದಾಗ ಈ ರೀತಿ ಮಕ್ಕಳು ಹೇಳು ವುದನ್ನು ನಿಲ್ಲಿಸ ಬೇಕು ಎಂದು ಗುಜರಾತ್ ರಾಜ್ಯದಲ್ಲಿ ಇನ್ನು ಮುಂದೆ ಈ ಮಾತು ಗಳನ್ನು ನಿಲ್ಲಿ ಸಬೇಕು ಎಂದು ಆದೇಶ ಹೊರಡಿಸಿದೆ .
ಅಷ್ಟಕ್ಕೂ ಯಾಕೆ ಈ ಬದಲಾವಣೆನಯನ್ನು ಗುಜರಾತ್ ರಾಜ್ಯವು ತಂದಿತ್ತು ಅಷ್ಟಕ್ಕೂ ಹೀಗೆ ಮಾಡುವುದರಿಂದ ಲಾಭ ವೇನು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ .ಈ ಬದಲಾವಣೆಯು ಜಾರಿ ಯಾಗುತ್ತಿರುವುದು ಮಾತ್ರ ಒಂದನೇ ತರಗತಿ ಯಿಂದ ಹನ್ನೆರಡು ತರಗತಿಯ ವಿದ್ಯಾರ್ಥಿಗಳು ವಿದ್ಯಾರ್ಥಿನಿ ಯರಿಗೆ ಮಾತ್ರ . ಇದು ಎಜುಕೇಶನ್ ಬೋರ್ಡ್ ಹಬ್ಬಿಸಿರುವ ಎಲ್ಲರೂ ಕೈಗೊಂಡು ಮಾಡಲೇ ಬೇಕಾದ ಎಲ್ಲಾ ಮಕ್ಕಳು ಕೈಗೊಂಡು ಮಾಡಲೇಬೇಕಾದ ಅಧಿ ಸೂಚನೆಯಗಿದೆ
ಇದು ಗುಜರಾತ್ ರಾಜ್ಯದಲ್ಲಿ ಜನವರಿ ಹೊಸ ವರ್ಷ ಒಂದರಿಂದ ಜಾರಿಗೆ ಬರುತ್ತಿರುವ ಹೊಸ ಬದಲಾವಣೆ ಯಾಗಿದೆ . ಜನವರಿ ಒಂದರಿಂದ ಯಾವುದೇ ವಿದ್ಯಾರ್ಥಿಯ ಹೆಸರು ಗಳನ್ನು ಕರೆ ಕರೆದಾಗ ಇದ್ದವರ ಜೈ ಭಾರತ್ ಜೈ ಹಿಂದ್ ಎಂದು ಹೇಳ ಬೇಕಾಗಿ ವಿನಂತಿ ಮಾಡಿದ್ದಾರೆ ಎಲ್ಲ ಎಲ್ಲ ರಾಜ್ಯದ ಶಾಲೆ ಗಳಲ್ಲೂ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸ ಬೇಕು ಸೋಮ ವಾರ ನಡೆದ ಶಿಕ್ಷಣ ಸಭೆಯಲ್ಲಿ ಈ ನಿಯಮ ಕೈಗೊಳ್ಳಲು ಎಲ್ಲರಿಗೂ ಸೂಚನೆ ನೀಡಿದ್ದಾರೆ ಭೂಪೇಂದ್ರ ಸಿನ್ ಗುಜರಾತ್ ಈ ನಿಯಮ ವನ್ನು ಯಾಕೆ ಜಾರಿಗೆ ತಂದಿದ್ದು ಎಂದರೆ ನಾಡು ನಾಡಿ ನಲ್ಲಿ ದೇಶ ಭಕ್ತಿ ಕಡಿಮೆ ಯಾಗುವುದನ್ನು ನಾವು ವರ್ಷ ಕ್ಕೊಮ್ಮೆ ನೋಡು ತ್ತೇವೆ ಸ್ವಾತಂತ್ರ್ಯ ದಿನಾಚರಣೆ ಯಲ್ಲಿ ಕೂಡ ನಮ್ಮ ದೇಶ ಕ್ಕಾಗಿ ಹೋರಾಡಿದ ಎಷ್ಟೋ ಸಾವಿರ ಯೋಧರನ್ನು ಕೂಡ ಮರೆಯುತ್ತಿದ್ದಾರೆ ಇದರಿಂದ ಈ ನಿಯಮವನ್ನು ಜಾರಿಗೆ ತರಲಿದ್ದಾರೆ ಮತ್ತು ಇದು ಕಡ್ಡಾಯ ವಾಗಿ ನಮ್ಮ ದೇಶಗಳು ತರಬೇಕು.
ಇದರಿಂದ ನಮ್ಮ ದೇಶದ ಮಕ್ಕಳು ದೇಶ ಭಕ್ತಿಯ ಬಗ್ಗೆ ಹೆಮ್ಮೆ ಪಡುತ್ತಾರೆ ದೇಶದ ಬಗ್ಗೆ ದಿನಾಲು ರೂಢಿಸಿಕೊಳ್ಳುತ್ತಾರೆ ಇದರಿಂದ ಪ್ರತಿ ಯೊಬ್ಬರೂ ದೇಶ ಭಕ್ತಿ ಯೋಧರ ಬಗ್ಗೆ ಮರೆಯುವುದಿಲ್ಲ ಹೆಮ್ಮೆ ಪಡುವ ಮಕ್ಕಳಗುತ್ತಾರೆ ದೇಶಕ್ಕಾಗಿ ಹೋರಾಡಿದ ಎಷ್ಟೋ ಜನರ ಸಾಲಿನಲ್ಲಿ ಸಾಲನ್ನು ನಮ್ಮ ದೇಶದ ಮಕ್ಕಳು ನಮ್ಮ ದೇಶದ ಯುವಕರು ಮರೆಯುವುದನ್ನು ನಾವು ಕಾಣುತ್ತೇವೆ.