Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಇನ್ನು ಬಾಳಿ ಬದುಕಬೇಕಾದ ಏನೂ ಅರಿಯದ ಪುಟ್ಟ ಕಂದಮ್ಮ ತನ್ನ ಜೀವನವನ್ನು ಕಳೆದುಕೊಂಡು 9 ಜನರ ಜೀವನಕ್ಕೆ ದಾರಿ ದೀಪವಾಗಿದೆ

ತನ್ನ ಚಿಕ್ಕ ವಯಸ್ಸಿಗೆ ದೊಡ್ಡ ತ್ಯಾಗ ಮಾಡಿರುವ ಈ ಹೆಣ್ಣು ಮಗುವಿನ ಕಥೆ ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ ಕಣ್ರಿ… ಹೌದು ಇವತ್ತಿನ ದಿವಸಗಳಲ್ಲಿ ಕೆಲವರು ಮಾಡುವ ದಾನ ಧರ್ಮಗಳನ್ನು ನೋಡಿ ಕೆಲವರು ಪಾಲಿಸುವ ಒಳ್ಳೆಯ ದಾರಿಯನ್ನು ನೋಡಿ ಜನರು ಕೂಡ ನಾವು ಅವರಂತೆ ಸಮಾಜಕ್ಕೆ ಆಗಲಿ ಅಥವಾ ಯಾರಿಗೆ ಅವಶ್ಯಕತೆ ಇರುತ್ತದೆ ಅಂತಹವರಿಗೆ ಸಹಾಯ ಮಾಡುವುದಾಗಲಿ ಮಾಡುತ್ತಾ ಇರುತ್ತಾರೆ. ಆದರೆ ಎಷ್ಟೋ ಜನರು ತಮ್ಮ ಕೈ ಇಂಥ ಆಗುವ ಸಹಾಯವನ್ನು ಮಾಡಿದರೆ ಇನ್ನೂ ಕೆಲವರು ತಮ್ಮ ಕೈಮೀರಿ ಸಹಾಯ ಮಾಡಿರುತ್ತಾರೆ ಇನ್ನೂ ಕೆಲವರಂತೂ ಊಹೆ ಕೂಡ ಮಾಡಿಕೊಂಡಿರುವುದಿಲ್ಲ ಅಂತಹ ತ್ಯಾಗವನ್ನು ಜನರಿಗಾಗಿ ಈ ಸಮಾಜಕ್ಕಾಗಿ ಮಾಡಿರುತ್ತಾರೆ.

ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ನಾವು ಹೇಳಲು ಹೊರಟಿರುವ ಈ ಎರಡೂವರೆ ವರುಷದ ಮಗುವಿನ ಜೀವನದಲ್ಲಿ ನಡೆದ ಕಥೆ ಕೇಳಿದರೆ ನಿಜಕ್ಕೂ ಯಾರೇ ಆದರೂ ಮನಸ್ಸು ನೋಯಿಸುವ ನಡೆದಿರುವುದು ಏನು ಅಂತ ಹೇಳ್ತೇವೆ ಫ್ರೆಂಡ್ಸ್ ಈ ನಡೆದಿರುವ ಘಟನೆಯ ಈ ಲೇಖನವನ್ನ ಸಂಪೂರ್ಣವಾಗಿ ಓದಿರಿ. ಹೌದು ಸುಂದರ ಸಂಸಾರ ಪುಟ್ಟ ಪಾಪು ಅತ್ತೆ ಮಾವ ಪೂರ್ಣ ಕುಟುಂಬವಾಗಿತ್ತು ಒಮ್ಮೆ ದೂರದ ಪ್ರಯಾಣ ಮಾಡುವುದಕ್ಕಾಗಿ ಮನೆಯಿಂದ ಗಂಡ ಹೆಂಡತಿ ಮಗು ಮಾವ ಅತ್ತೆ ಹೊರಟರು. ಸುಖಕರವಾದ ಪ್ರಯಾಣ ಮಾಡುತ್ತಾ ಇರುತ್ತಾರೆ ಎಲ್ಲರೂ ಸಹ ಪ್ರಯಾಣ ಮಾಡುವ ಖುಷಿಯಲ್ಲಿರುತ್ತಾರೆ ಇಂತಹ ಖುಷಿಯಲ್ಲಿ ಇರುವಾಗಲೇ ವಿಧಿ ಅಲ್ಲೊಂದು ಸಂಚು ನಡೆಸಿತ್ತು ಅನಿಸತ್ತಾ ಅಲೆ ಆದದ್ದು ಊಹೆ ಮಾಡಿಕೊಳ್ಳಲು ಸಾಧ್ಯವಾಗದ ಘಟನೆ.

ಹೌದು ರಸ್ತೆ ಅಪಘಾ’ತದಲ್ಲಿ ಕಾರಿಗೆ ಅಪಘಾ’ತವಾಗುತ್ತೆ ಈ ಅಪಘಾತದಲ್ಲಿ ಕಾರಿನೊಳಗೆ ಇರುವ ಕೆಲವರು ಇದ್ದ ಸ್ಥಳದಲ್ಲಿಯೇ ಪ್ರಾಣ ಬಿಡುತ್ತಾರೆ ಬಾರದ ಊರಿಗೆ ಪ್ರಯಾಣ ಬೆಳೆಸುತ್ತಾರೆ ಹೌದು ಮನೆಯಿಂದ ಕುಟುಂಬದವರು ಸೇರಿ ದೂರದ ಪ್ರಯಾಣ ಮಾಡುತ್ತಾ ಇರ್ತಾರೆ ಆದರೆ ಇಲ್ಲಿ ವಿಧಿಯ ಸಂಚಿನಿಂದ ವಿಧಿಯ ಕೈವಾಡದಿಂದ ಮನೆಯ ಕೆಲ ಸದಸ್ಯರು ಬಾರದ ಊರಿಗೆ ಪ್ರಯಾಣ ಬೆಳೆಸಿದ್ದರು ಇದೇ ವೇಳೆ ಕಾರಿನಲ್ಲಿ ಇದ್ದ ಎರಡೂವರೆ ವರುಷದ ಪಾಪು ಬದುಕುಳಿದಿತ್ತು ಅದನ್ನು ಬದುಕಿಸಿಕೊಳ್ಳಬೇಕೆಂದು ಕಾರು ಓಡಿಸುತ್ತಿದ್ದ ಅಪ್ಪ ಕಷ್ಟಪಟ್ಟು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸುತ್ತಾರೆ.

ಕಾರು ಓಡುಸ್ತಿದ್ದ ಅಪ್ಪನಿಗೂ ಕೂಡ ಪೆಟ್ಟಾಗಿತ್ತು ವಿಪರೀತ ಗಾಯವಾಗಿತ್ತು ಅದೆಲ್ಲ ತನ್ನ ಲೆಕ್ಕಿಸದೆ ನನ್ನ ಮಗುವಾದರೂ ನನಗಾಗಿ ಉಳಿದುಕೊಳ್ಳಲಿ ಎಂದು ಮಗುವಿನ ಪ್ರಾಣ ಉಳಿಸಲು ತಂದೆ ಬಹಳ ಪ್ರಯತ್ನಪಟ್ಟರು. ಆದರೆ ಅಲ್ಲಿ ಆದದ್ದೇ ಬೇರೆ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ ಆಗಲೇ ಮಗು ವಿನ ಬ್ರೇನ್ ಡೆಡ್ ಆಗಿ ಹೋಗಿತ್ತು ಆಸ್ಪತ್ರೆಯವರು ಈ ಈ ವಿಚಾರ ತಿಳಿಸುತ್ತಿದ್ದ ಹಾಗೆ ಅಪ್ಪನಿಗೆ ಎದೆ ಒಡೆದುಹೋಯ್ತು ನನ್ನವರನ್ನ ಕಳೆದುಕೊಂಡಿದ್ದೆ ನನ್ನ ಜೀವವನ್ನು ಕೂಡ ನಾನು ಕಳೆದುಕೊಂಡುಬಿಟ್ಟ ಅಂತ ತಿಳಿದು ಅಪ್ಪ ಆ ಕ್ಷಣದಲ್ಲಿಯೇ ಮಹತ್ವ ಕರವಾದ ನಿರ್ಧಾರವನ್ನ ಮಾಡ್ತಾರ ತನ್ನ ಮಗು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದೆ ‘

ಆದರೆ ನನ್ನ ಮಗುವಿನಿಂದ ಬೇರೆಯವರಿಗೆ ಪ್ರಾಣ ಉಳಿಯಲಿ ಅವರಿಗೆ ನನ್ನ ಮಗುವಿನ ಅಂಗಾಂಗಗಳನ್ನು ದಾನ ಮಾಡುವುದಾಗಿ ತಂದೆ ನಿರ್ಧಾರ ಮಾಡ್ತಾರೆ ಈ ನಿರ್ಧಾರವನ್ನು ಆಸ್ಪತ್ರೆಯವರಿಗೆ ತಿಳಿಸಿದಾಗ ಆಸ್ಪತ್ರೆಯವರು ಕೂಡ ಒಮ್ಮೆಲೆ ಶಾಕ್ ಆದರೂ ತಂದೆಯ ಈ ನಿರ್ಧಾರಕ್ಕೆ ಅಚ್ಚರಿ ವ್ಯಕ್ತ ಪಡಿಸುತ್ತಾರೆ.ಮಗುವಿನ ಅಂಗಾಂಗಗಳು ಬೇರೆಯವರಿಗೆ ಟ್ರಾನ್ಸ್ ಪ್ಲಂಟ್ ಮಾಡುವ ಮೂಲಕ 9ಜನರಿಗೆ ಜೀವದಾನ ಮಾಡಿರುವುದಾಗಿ ಆಸ್ಪತ್ರೆಯವರು ವಿಚಾರ ತಿಳಿಸಿದ್ದಾರೆ. ನಿಜಕ್ಕೂ ಈ ಮಗು ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮಾಡಿರುವ ಈ ತ್ಯಾಗ ಸಮಾಜಕ್ಕೆ ಗೊತ್ತಾಗಬೇಕು

ಹೌದು ತಿಳಿದವರೇ ಇಂದು ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡ್ತಾರೆ ಆದರೆ ತನ್ನ ಎರಡೂವರೆ ವರ್ಷದ ಮಗುವಿನಿಂದ ಬೇರೆಯವರ ಬಾಳು ಬೆಳಗಲಿ ಎಂದು ತಂದೆ ತೆಗೆದುಕೊಂಡ ನಿರ್ಧಾರಕ್ಕೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕು ಸ್ನೇಹಿತರೆ ಇಷ್ಟು ಚಿಕ್ಕ ವಯಸ್ಸಿಗೇ ಈ ಮಗು ಇಷ್ಟು ದೊಡ್ಡ ತ್ಯಾಗ ಮಾಡಿರುವುದು ನಿಜಕ್ಕೂ ಸೋಜಿಗ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿಕೊಡಿ…ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ