ಇದು ಕ್ಯಾನ್ಸರ್ಗಿಂತ ಅತಿ ಹೆಚ್ಚು ಬಯನಾಕಾರಿ ಕಾಯಿಲೆಯಾಗಿದೆ .ಇಂತಹ ವ್ಯಕ್ತಿ ಗಳು ಅತಿ ಹೆಚ್ಚು ಮರಣಕ್ಕೆ ತುತ್ತಾ ಬಲ್ಲರು ಪ್ರತಿವರ್ಷ . ಪ್ರತಿ ದಿನ ಒಂಟಿ ತನ ದಲ್ಲಿ ಕಾಲ ಕಳೆಯುವ ಶೇಕಡ ಐವತ್ತ ರಷ್ಟು ಜನ ಗಳು ದಿನ ನಿತ್ಯ ಮರಣ ಹೊಂದುವ ಸಾಧ್ಯತೆ ಇದೆ.
ಹೆಚ್ಚಾಗಿ ಕೆಲ ವರು ಒಂಟಿತನ ವನ್ನು ಇಷ್ಟ ಪಡುವುದಿಲ್ಲ ತುಂಬಾ ಜನರು ಒಂಟಿತ ನದಲ್ಲೇ ಇರಲು ಇಷ್ಟ ಪಡುತ್ತಾರೆ ಯಾರ ಜೊತೆಗೆ ಸೇರದೆ ಮಾತ ನಾಡದೇ ಇರುವುದು ಇರುವಾವಾರಿಗೆ ಇದು ಅತಿ ದೊಡ್ಡ ಅಪಾಯಕ್ಕೆ ಕಾರಣ ಎಂದು ವಿಜ್ಞಾನ ವಿಜ್ಞಾನಿ ಗಳು ತಿಳಿಸಿ ದ್ದಾರೆ.
ಹೆಚ್ಚಾಗಿ ಒಂಟಿ ತನ ದಲ್ಲಿ ಇರುವವರಿಗೆ ಹೃದಯಾ ಘಾತವೂ ಶೇಕಡ ನಲ ವತ್ತ ರಷ್ಟು ಕಂಡು ಬರುತ್ತದೆ ಹೃದಯಾ ಘಾತದಲ್ಲಿ ಒಳ ಗಾಗುತ್ತಾರೆ ಕಿನ್ನತೆ ಸಾಮಾನ್ಯ ವಾಗಿ ಕಂಡು ಬರ ಬಲ್ಲದು ಇದು ಕ್ಯಾನ್ಸರ್ ರೋಗ ಕ್ಕಿಂತ ಅಪಾಯ ಕಾರಿ ,ವಿಜ್ಞಾನಿ ಗಳ ಪ್ರಕಾರ ಹೇಳು ವುದಾದರೆ ದಿನ ನಿತ್ಯ ಒಂಟಿ ತನವನ್ನು ಅವ ಲಂಬಿಸಿ ಕೊಲು ವವಾರಿಗೆ ಕಾಯಿಲೆ ಕಂಡು ಬರುತ್ತದೆ ಸಾಮಾನ್ಯ ಜನ ರನ್ನು ಪರೀಕ್ಷಿ ಸಿದರೆ ಕೆವಲ ಐವತ್ತು ರಷ್ಟು ಭಾಗ ಒಂಟಿ ತನ ದಲ್ಲಿ ಇರುವ ವರಿಗೆ ಕಾಯಿಲೆ ಹೆಚ್ಚಾಗಿ ರುತ್ತದೆ.
ಇನ್ನೊಂದು ಮುಖವಾಗಿ ಮಾರ್ಪಡುತ್ತದೆ ಇಂಥವರು ಜನಗಳಿಂದ ಅತಿ ಯಾಗಿ ದೂರ ಇರಲು ಬಹಳ ಇಷ್ಟ ಪಡುವ ಇಂತಹ ಜನರು ತುಂಬಾ ಕಾಯಿಲೆಗೆ ತುತ್ತಾಗ ಬಳ್ಳಾರು ಎಂದು ವಿಜ್ಞಾನಿ ಗಳ ಸಂಶೋಧನೆಯ ಪ್ರಕಾರ ತಿಲಿಸಿ ದಾರೆ, ವಿಜ್ಞಾನಿ ಗಳ ಪ್ರಕಾರ ಇದನ್ನು ಸಂಶೋಧನೆ ಮಾಡಿದಾಗ ಇದು ಬಹು ತೇಕ ನಿಜ ಎಂದು ಪರಿಗಣಿ ಸಿದರೆ ಇದರಿಂದ ನಾವು ಏನನ್ನು ತಿಳಿದು ಕೊಳ್ಳುತ್ತೇವೆ ಈ ವಿವರಣೆ ಯಿಂದ ಎಂದರೆ .
ಪ್ರತಿ ವರ್ಷವೂ ಕೂಡ ಇದರಿಂದ ಬಹು ತೇಕ ಮಂದಿ ಸಾವನ್ನಪ್ಪಿ ಸಾವನ್ನಪ್ಪುತ್ತಿದ್ದಾರೆ ಇದಕ್ಕೆ ಒಂಟಿ ತನ ಎಂಬುದು ಆತ್ಮ ಹತ್ಯೆಗೆ ಒಂದು ಉದಾಹರಣೆ ಆತ್ಮ ಹತ್ಯೆಗಳು ಒಂಟಿ ತಾನದಿಂದಲೇ ಆಗುತ್ತಿದೆ ಎಲ್ಲರ ಜೊತೆ ಬೆರೆತಾಗ ಬೇರೆಯದೇ ಒಂಟಿತನದಲ್ಲೇ ಇರುವವರು ಆತ್ಮಹತ್ಯೆ ಆತ್ಮಹತ್ಯೆಗೆ ಯತ್ನಿಸಬಹುದು ಎಂದು ಹೇಳಿದ್ದಾರೆ
ಮೊದಲನೇದಾಗಿ ಒಂಟಿ ತನವನ್ನು ದೂರ ಮಾಡಿ ಜನ ರೊಡನೆ ಬೆರೆಯ ಬೇಕು ಖಿನ್ನತೆ ಯಿಂದ ಒಳಗಾಗ ಬಾರದು .ನಮ್ಮ ದೇಶದಲ್ಲಿ ಇತರ ಒಂಟಿತನಕ್ಕೆ ಗುರಿಯಾಗಿ ಯಾಗುತ್ತಿರುವುದು ಬಹುತೇಕ ಒಂದು ಕೋಟಿಗಿಂತ ಹೆಚ್ಚು, ಎಂದು ಇದರಿಂದ ತುಂಬಾ ಕಾಯಿಲೆಗಳು ಕಾಣುತ್ತವೆ ಕಾಣಿಸುತ್ತವೆ ಇಂಥವರು ಬಹಳ ಮಂದಿ ಯಾರ ಜೊತೆ ಮಾತಾಡದೇ ಒಂಟಿತನದಲ್ಲಿ ಇರುವುದಕ್ಕೆ ಇಷ್ಟಪಡುವ ವ್ಯಕ್ತಿಗಳು.
ಈ ವಿಷಯ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಕೆಳಗೆ ಅಥವಾ ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.