ಇದನ್ನು ಹಾಕಿ ಸಾಕು ಸೇವಂತಿಗೆ ಗಿಡದ ತುಂಬಾ ಹೂವು ಬಿಡತ್ತೆ ,,,,!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಸೇವಂತಿಗೆ ಗಿಡದ ತುಂಬಾ ಹೂಗಳು ಬಿಡಬೇಕೆಂದರೆ ಯಾವ ರೀತಿಯಾಗಿ ಅದನ್ನು ಬೆಳೆಸಬೇಕು ಹಾಗೂ ಹಾಗೆಯೇ ಅದನ್ನು ಮನೆಯಲ್ಲಿ ತಯಾರಿಸುವುದು ಹೇಗೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ವಿಧವಿಧವಾದ ಅಂತಹ ಹೂವುಗಳ ಗಿಡಗಳನ್ನು ಬೆಳೆಸಿರುತ್ತಾರೆ.ಹಾಗಾಗಿಯೇ ಆ ಗಿಡಗಳು ಸರಿಯಾದ ರೀತಿಯಲ್ಲಿ ಹೂವುಗಳನ್ನು ಬಿಡುವುದಕ್ಕೆ ನಾವು ಕೂಡ ಸ್ವಲ್ಪ ಕೃಷಿಯನ್ನು ಮಾಡಬೇಕಾಗುತ್ತದೆ ಹಾಗಾಗಿ ಈ ರೀತಿಯಾಗಿ ಸೇವಂತಿಗೆ ಹೂವುಗಳನ್ನು ಬಿಡಲು ಯಾವ ರೀತಿಯಾಗಿ ನಾವು ಮಾಡಬೇಕು ಅದಕ್ಕೆ ಏನು ಹಾಕಿದರೆ ಗಿಡಗಳು ಗಿಡದ ತುಂಬೆಲ್ಲಾ ಹೂವನ್ನು ಬಿಡುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ. ಸಾಮಾನ್ಯವಾಗಿ ಗಿಡಗಳಿಗೆ ಅಂದರೆ ಹೂವನ್ನು ಬಿಡುವಂತಹ ಗಿಡಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಹಾಕುವುದಕ್ಕಿಂತ ನೈಸರ್ಗಿಕ ವಾದಂತಹ ಗೊಬ್ಬರವನ್ನು ಹಾಕುವುದು ಒಳ್ಳೆಯದು

ಏಕೆಂದರೆ ರಾಸಾಯನಿಕ ಗೊಬ್ಬರಗಳನ್ನು ಹಾಕಿದರೆ ಸ್ವಲ್ಪದಿನಗಳಲ್ಲಿ ಗಿಡಗಳು ಬಾಡಿಹೋಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ರಾಸಾಯನಿಕ ಗೊಬ್ಬರಗಳನ್ನು ಗಿಡಗಳಿಗೆ ಅಂದರೆ ಹೂವನ್ನು ಬಿಡುವಂತಹ ಗಿಡಗಳಿಗೆ ಹಾಕಬಾರದು.ಹಾಗಾಗಿ ನೈಸರ್ಗಿಕ ಗೊಬ್ಬರವನ್ನು ನಾವು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಅದು ಹೇಗೆಂದರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಅಂದರೆ ಕೆಲವರ ಮನೆಯಲ್ಲಿ ದನಕರುಗಳನ್ನು ಸಾಕಿರುತ್ತಾರೆ ಅಂಥವರ ಮನೆಯಲ್ಲಿ ಸಗಣಿಯ ಯಾವಾಗಲೂ ಸಿಗುತ್ತದೆ ಆದರೆ ಕೆಲವರ ಮನೆಯಲ್ಲಿ ದನಗಳನ್ನು ಸಾಕಿರುವುದಿಲ್ಲ ಹಾಗಾಗಿ ಅಂತವರು ಏನು ಮಾಡಬೇಕೆಂದರೆ ದನಕರುಗಳ ಸಗಣಿಯನ್ನು ಸಂಗ್ರಹಿಸಿಟ್ಟು ಅವುಗಳನ್ನು ಬೆರಣಿ ರೂಪದಲ್ಲಿ ಮಾಡಿಟ್ಟುಕೊಳ್ಳಬೇಕು.

ಹೀಗೆ ಬೆರಣಿ ರೂಪದಲ್ಲಿ ಮಾಡಿಟ್ಟುಕೊಂಡು ಅದನ್ನು ವಾರಕೊಮ್ಮೆ ನೀರಿನಲ್ಲಿ ನೆನೆಸಿ ಸೇವಂತಿಗೆ ಗಿಡದ ಬುಡಕ್ಕೆ ಹಾಕಬೇಕು. ರೀತಿಯಾಗಿ ನೀವು ಹಾಕುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಸೇವಂತಿಗೆ ಗಿಡದ ತುಂಬಾ ಹೂವನ್ನು ಬಿಡಲು ಪ್ರಾರಂಭವಾಗುತ್ತದೆ.ಹಾಗಾಗಿ ಸ್ನೇಹಿತರೆ ನೀವು ರಾಸಾಯನಿಕ ಗೊಬ್ಬರಗಳನ್ನು ಈ ಹೂವನ್ನು ಬರುವಂತಹ ಗಿಡಗಳಿಗೆ ಹಾಕುವುದಕ್ಕಿಂತ ನೀವು ಮನೆಯಲ್ಲಿ ತಯಾರಿಸಿ ಈ ರೀತಿಯಾಗಿ ನೈಸರ್ಗಿಕ ಗೊಬ್ಬರವನ್ನು ಗಿಡಗಳಿಗೆ ಹಾಕುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಗಿಡಗಳು ಗಿಡದ ತುಂಬೆಲ್ಲಾ ಹೂವನ್ನು ಬಿಡಲು ಪ್ರಾರಂಭ ಮಾಡುತ್ತವೆ.ಹಲವಾರು ಮನೆಗಳಲ್ಲಿ ಬೇರೆ ಬೇರೆ ಗಿಡಗಳನ್ನು ಅಂದರೆ ಬೇರೆ ಬೇರೆ ರೀತಿಯಾದಂತಹ ಅವುಗಳನ್ನು ಬಿಡುವಂತಹ ಗಿಡಗಳನ್ನು ಗಾರ್ಡನ್ನಲ್ಲಿ ಬೆಳೆಸಿರುತ್ತಾರೆ.

ಗಾರ್ಡನ್ನಲ್ಲಿ ಇರುವಂತಹ ಗಿಡಗಳಿಗೆ ಅಂದರೆ ಹೂವನ್ನು ಬಿಡುವಂತಹ ಗಿಡಗಳಿಗೆ ನೀವೇನಾದರೂ ಈ ರೀತಿಯಾಗಿ ಬೆರಣಿ ರೂಪದಲ್ಲಿ ಸೆಗಣಿಯನ್ನು ಮಾಡಿಕೊಂಡು ವಾರಕ್ಕೊಮ್ಮೆ ಎಲ್ಲ ಗಿಡಗಳಿಗೂ ಹಾಕಿಕೊಂಡು ಬರುತ್ತಿದ್ದರೇ ನಿಮ್ಮ ಮನೆಯಲ್ಲಿ ಇರುವಂತಹ ಗಿಡಗಳು ಯಾವ ಗಿಡಗಳು ಕೂಡ ಬಾಡುವುದಿಲ್ಲ ಹಾಗೆಯೇ ಗಿಡದ ತುಂಬಾ ಚೆನ್ನಾಗಿ ಹೂವನ್ನು ಬಿಡುತ್ತವೆ.ಹಾಗಾಗಿ ನೀವು ಈ ರೀತಿಯಾಗಿ ರಾಸಾಯನಿಕ ಗೊಬ್ಬರಗಳ ಬದಲು ನೈಸರ್ಗಿಕ ಗೊಬ್ಬರವನ್ನು ಗಿಡಗಳಿಗೆ ಹಾಕುವುದರಿಂದ ನಿಮ್ಮ ಮನೆಯಲ್ಲಿರುವ ಗಿಡಗಳು ಹಚ್ಚಹಸಿರಾಗಿ ಗಿಡದ ತುಂಬೆಲ್ಲ ಹೂವನ್ನು ಬಿಡಲು ಪ್ರಾರಂಭ ಮಾಡುತ್ತವೆ.ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *