ಇದನ್ನು ಹಾಕಿ ಸಾಕು ನಿಮ್ಮ ಕೊಳಕು ಬಕೆಟ್ ಮತ್ತು ಜಗ್ ಗಳು ಕ್ಷಣದಲ್ಲಿ ಫಳ ಫಳ ಹೊಳೆಯುತ್ತವೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಮನೆಯಲ್ಲಿ ಪಾತ್ರೆಗಳು ಹೆಚ್ಚಾಗಿ ನೀರಿನಲ್ಲಿ ಬಳಸುವುದರಿಂದ ಆಗಿರುವಂತಹ ಪಾತ್ರೆಗಳ ಮೇಲಿನ ಕಲೆಯನ್ನು ಹೇಗೆ ಹೋಗಿಸುವುದು ಅಂತ. ಹೌದು ಸಾಮಾನ್ಯವಾಗಿ ಎಲ್ಲಿ ಬೋರ್ವೆಲ್ ನೀರು ಇರುತ್ತದೆಯೊ, ಅಂತಹ ಜಾಗಗಳಲ್ಲಿ ಮನೆಗಳಲ್ಲಿ ಬಳಸುವಂತಹ ಬಕೆಟ್ಗಳು ಆಗಲಿ ಮತ್ತು ಪಾತ್ರೆಗಳು ಆಗಲಿ, ಒಂದು ರೀತಿಯ ಜಿಡ್ಡಿನ ಕಲೆಯನ್ನು ಹೊಂದಿರುತ್ತದೆ,ಈ ಕಲೆಯನ್ನು ಉಜ್ಜಿ ತೊಳೆಯುವುದು ಬಹಳ ಕಷ್ಟ ಆಗಿರುತ್ತದೆ. ಆದರೆ ಸುಲಭವಾಗಿ ಹೇಗೆ ಈ ಪಾತ್ರೆಗಳನ್ನು ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳನ್ನು ಬಳಸಿ ಸ್ವಚ್ಛ ಪಡಿಸಿಕೊಳ್ಳುವುದು ಅನ್ನೋದನ್ನು ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ. ಸಂಪೂರ್ಣ ಮಾಹಿತಿಯನ್ನು ತಿಳಿದು, ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಮಾಹಿತಿ ಇಷ್ಟಾ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಮತ್ತು ಕಾಮೆಂಟ್ ಮಾಡಿ.

ಇವತ್ತಿನ ಮಾಹಿತಿಯಲ್ಲಿ ಕಲೆಯಾದ ಪಾತ್ರೆಗಳನ್ನು ಹೇಗೆ ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಸಿ ಸ್ವಚ್ಛ ಪಡಿಸುವುದು ಎಂಬುದನ್ನು ತಿಳಿಯೋಣ ಮೊದಲನೆಯದಾಗಿ ನಮಗೆ ಬೇಕಾಗಿರುವಂತಹ ಪದಾರ್ಥ ಅಡುಗೆ ಸೋಡಾ ಅದು ಅಡುಗೆ ಸೋಡಾ ಪ್ರತಿಯೊಬ್ಬರ ಮನೆಯಲ್ಲಿಯೂ ಇರುತ್ತದೆ, ಈ ಅಡಿಗೆ ಸೋಡಾ ತೆಗೆದುಕೊಂಡು, ಇದಕ್ಕೆ ಚಿಟಕಿ ಉಪ್ಪನ್ನು ಹಾಕಿಕೊಳ್ಳಿ. ನಂತರ ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಚಮಚ ವಿನೆಗರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ.ಇದೀಗ ಪೇಸ್ಟ್ ಆದ ಮಿಶ್ರಣವನ್ನು ಕಲೆಯಾದ ಪಾತ್ರೆಗಳ ಮೇಲೆ ಬಕೆಟ್ಗಳ ಮೇಲೆ ಮತ್ತು ಮನೆಯ ಬಾತ್ರೂಂನಲ್ಲಿ ಬಳಸುವ ಜಗ್ಗುಗಳ ಮೇಲೆ ಆಗಿರುವ ಕಲೆಗೆ ಹಚ್ಚಬೇಕು, ನಂತರ ಒಂದು ಪಾತ್ರೆ ತೊಳೆಯುವ ಬ್ರೆಶ್ ಅನ್ನ ತೆಗೆದುಕೊಂಡು, ಸ್ಕ್ರಬ್ಬರ್ ಆದರೂ ಪರವಾಗಿಲ್ಲ ತೆಗೆದುಕೊಂಡು ಈ ಪಾತ್ರೆಗಳನ್ನು ಉಜ್ಜಬೇಕು.

ಚೆನ್ನಾಗಿ ತಿಕ್ಕಿದ ನಂತರ ಸ್ವಚ್ಛ ಪಡಿಸಿ ಒಂದೆ ಬಾರಿಗೆ ಈ ಬಕೆಟ್ಗಳು ಜಗ್ಗುಗಳು ಮತ್ತು ಕಲೆ ಹಿಡಿದ ಪಾತ್ರೆಗಳು ಎಷ್ಟು ಹೊಳಪಾಗಿ ಇರುತ್ತದೆ ಅಂತ ನೀವೆ ನೋಡಬಹುದು. ಎರಡನೆಯ ಪರಿಹಾರ ನೀವೇನಾದರೂ ಮನೆಯಲ್ಲಿ ಹಾರ್ಪಿಕ್ ಲಿಕ್ವಿಡ್ನ್ನು ಬಳಸುತ್ತಾ ಇದ್ದರೆ ಅದರ ಸಹಾಯದಿಂದಲೂ ಈ ಬಕೆಟ್ಗಳನ್ನು ಚೆಕ್ಕುಗಳನ್ನು ಸ್ವಚ್ಛ ಪಡಿಸಬಹುದು, ಒಂದು ಸ್ಕ್ರಬ್ಬರ್ ಗೆ ಚೂರು ಲಿಕ್ವಿಡ್ ತೆಗೆದುಕೊಂಡು ಕಲೆಯಾದ ಜಾಗಕ್ಕೆ ಹಚ್ಚಬೇಕು, ಇದೀಗ ಚೆನ್ನಾಗಿ ಉಜ್ಜಿ ತೊಳೆಯಬೇಕು ಇದರಿಂದಲೂ ಕೂಡ ಬಕೆಟ್ಗಳ ಮೇಲೆ ಹಾಕಿರುವ ಕಲೆಗಳು ಮಾಯವಾಗುತ್ತದೆ.ಈ ಎರಡೂ ಪರಿಹಾರಗಳಲ್ಲಿ ಯಾವುದು ಸುಲಭ ಅನಿಸುತ್ತದೆಯೊ, ಅದನ್ನು ಮಾಡಿ ಮನೆಯಲ್ಲಿ ಯಾವ ಪದಾರ್ಥ ದೊರೆಯುತ್ತದೆ ಅಂತಜ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿ, ನಿಮಗೆ ಮಾಹಿತಿ ಇಂಟರೆಸ್ಟಿಂಗ್ ಆಗಿತ್ತು ಉಪಯುಕ್ತ ಆಯಿತು ಅಂದಲ್ಲಿ, ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಬೇರೆಯವರಿಗೂ ಶೇರ್ ಮಾಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ.

ಇನ್ನು ಇವತ್ತಿನ ಮಾಹಿತಿ ನಿಮಗೆ ನೆರವು ಉಪಯುಕ್ತವಾಯಿತು ಅಂತ ನಾನು ಕೂಡ ಭಾವಿಸುತ್ತೇನೆ, ನಿಮಗೂ ಕೂಡ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಶೇರ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳಿಗಾಗಿ, ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಧನ್ಯವಾದ.

Leave a Reply

Your email address will not be published.