ವಾರಕ್ಕೆ ಒಮ್ಮೆ ಈ ರೀತಿ ಮಾಡಿದರೆ ಸಾಕು ಕಿಡ್ನಿ ಅಲ್ಲಿರುವ ಕಲ್ಮಶಗಳು ದೂರವಾಗಿ ಕಿಡ್ನಿ ಕ್ಲೀನ್ ಆಗುತ್ತದೆ, ಹೌದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು, ಈ ಕರ್ತವ್ಯವನ್ನು ನಾವು ಸರಿಯಾದ ರೀತಿಯಲ್ಲಿ ಪಾಲಿಸದೇ ಇದ್ದರೆ ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ.
ಆದ ಕಾರಣ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ ನಿಮ್ಮ ಆರೋಗ್ಯಕ್ಕೆ ಬೇಕಾಗಿರುವಂತಹ ಹಾರೈಕೆಯನ್ನು ಕೂಡ ನೀವೇ ಮಾಡಿಕೊಳ್ಳಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
ಹೌದು ನಾನು ಈ ಮಾಹಿತಿಯಲ್ಲಿ ನಿಮಗೆ ಮೂತ್ರ ಪಿಂಡದ ಅಂದರೆ ಕಿಡ್ನಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿಕೊಡುವುದರ ಜೊತೆಗೆ ಹೇಗೆ ಈ ಮೂತ್ರಪಿಂಡವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು.
ಇದಕ್ಕಾಗಿ ಏನು ಮಾಡಬೇಕು ಇದನ್ನು ಮನೆಯಲ್ಲಿಯೇ ಮಾಡಬಹುದಾ ಎಂಬುದನ್ನು ತಿಳಿಸಿಕೊಡುತ್ತೇನೆ, ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಇವತ್ತಿನ ಈ ಮಾಹಿತಿಯನ್ನು ಮಿಸ್ ಮಾಡದೇ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.
ಮೂತ್ರಪಿಂಡ ನಾವು ಕುಡಿಯುವಂತಹ ನೀರನ್ನು ಹಾಗೂ ನಮ್ಮ ದೇಹದಲ್ಲಿರುವ ರಕ್ತವನ್ನು ಕ್ಲೀನ್ ಮಾಡುವ ಒಂದು ಸೂಪರ್ ಮೆಷಿನ್ ಅಂತ ಹೇಳಿದರೆ ತಪ್ಪಾಗಲಾರದು.
ರಕ್ತದಲ್ಲಿ, ನೀರಿನಲ್ಲಿ ಇರುವ ಟಾಕ್ಸಿಕ್ ಅಂಶವನ್ನು ತೆಗೆದು ಹಾಕುವುದರಲ್ಲಿ ಸಹಾಯ ಮಾಡುತ್ತದೆ ಕಿಡ್ನಿ ಹಾಗೆ ಈ ಅಂಗಾಂಗದ ಮತ್ತೊಂದು ಕೆಲಸವೇನು ಅಂದರೆ ರಕ್ತದಲ್ಲಿ ಹೆಚ್ಚಾಗಿರುವ ಉಪ್ಪಿನ ಅಂಶವನ್ನು ತೆಗೆದು ಹಾಕುವ ಈ ಕಿಡ್ನಿಯನ್ನು ನಾವು ಆಗಾಗ ಸ್ವಚ್ಛ ಮಾಡ್ತಾನೇ ಇರ್ಬೇಕು.
ಇಲ್ಲಾ ಅಂದ್ರೆ ಇದರ ಕೆಲಸ ಕಡಿಮೆಯಾಗಿ ಬಿಡುತ್ತದೆ ಇದರಿಂದ ದೇಹದಲ್ಲಿ ಟಾಕ್ಸಿಕ್ ಅಂಶ ಹೆಚ್ಚಾಗಬಹುದು ಅಥವಾ ಕಿಡ್ನಿಯಲ್ಲಿ ಸ್ಟೋನ್ ಕೂಡ ಆಗಬಹುದು .
ಹಾಗಾದರೆ ಕೇಳಿ ಫ್ರೆಂಡ್ಸ್ ಕಿಡ್ನಿ ಚೆನ್ನಾಗಿ ಕೆಲಸ ಮಾಡಬೇಕಾದರೆ ಅದಕ್ಕೆ ನಾವು ಒಂದಿಷ್ಟು ಪೋಷಣೆಯನ್ನು ಮಾಡಬೇಕಾಗುತ್ತದೆ, ಈ ಪೋಷಣೆಯನ್ನು ಯಾವ ರೀತಿ ಮಾಡೋದು ಅಂತ ಹೇಳ್ತೀನಿ ಈ ರೀತಿ ವಾರಕ್ಕೆ ಒಮ್ಮೆ ಮಾಡಿ ಸಾಕು ನಿಮ್ಮ ಕಿಡ್ನಿಯೂ ಸಖತ್ತಾಗಿಯೇ ಕೆಲಸ ಮಾಡುತ್ತದೆ.
ಈ ಪರಿಹಾರವನ್ನು ನೀವು ಮನೆಯಲ್ಲಿಯೇ ಮಾಡಬಹುದು ಯಾವುದೇ ಆಸ್ಪತ್ರೆಗೆ ಹೋಗೋದು ಬೇಕಾಗಿಲ್ಲ ಮಾತ್ರೆಯನ್ನು ತೆಗೆದುಕೊಳ್ಳೋದು ಬೇಕಾಗಿಲ್ಲ. ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಸಣ್ಣದಾಗಿ ಕತ್ತರಿಸಿ ಚೆನ್ನಾಗಿ ಸ್ವಚ್ಛ ಪಡಿಸಿಕೊಳ್ಳಬೇಕು .
ನಂತರ ಒಂದು ಪಾತ್ರೆಗೆ ಹಾಕಿ ಒಂದು ಗ್ಲಾಸ್ ನೀರನ್ನು ಸೊಪ್ಪಿನ ಜೊತೆ ಹಾಕಬೇಕು, ಇದಿಷ್ಟು ಮಾಡಿದ ಬಳಿಕ ನೀರನ್ನು ನಿಮಿಷಗಳ ಕಾಲ ನೀರನ್ನು ಕುದಿಸಿದ ನಂತರ ಇದನ್ನು ಶೋಧಿಸಿ ಒಂದು ತಾಮ್ರದ ಲೋಟ ಅಥವಾ ತಾಮ್ರದ ಬಾಟೆಲ್ ಇದ್ದರೆ ಅದರೊಳಗೆ ಹಾಕಿಡಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಅಥವಾ ಹಾಗೆ ಬೇಕಾದರೂ ಇಡಬಹುದು.
ಈ ನೀರು ತಣ್ಣಗಾದ ನಂತರ ಸೇವಿಸುತ್ತಾ ಬನ್ನಿ ಈ ರೀತಿ ಪರಿಹಾರವನ್ನು ನೀವು ಮಾಡುವುದರಿಂದ ಕಿಡ್ನಿಯಲ್ಲಿರುವ ಕಲ್ಮಶಗಳು ದೂರವಾಗಿ ಕಿಡ್ನಿಯ ಆರೋಗ್ಯ ವೃದ್ಧಿಯಾಗುತ್ತದೆ.
ಕಿಡ್ನಿಯೂ ತನ್ನ ಕೆಲಸವನ್ನು ಉತ್ತಮವಾಗಿ ನೆರವೇರಿಸುತ್ತದೆ. ಈ ಒಂದು ಪರಿಹಾರವೂ ನಿಮಗೇ ಉಪಯುಕ್ತವಾಗಿದೆ ಅಂದಲ್ಲಿ ಇಷ್ಟ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಒಂದು ಲೈಕ್ ನೀಡಿ ಹಾಗೆ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಇದನ್ನು ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ .
ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ಆಚಾರ ವಿಚಾರಗಳನ್ನು ಕುರಿತು ಹೆಚ್ಚು ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೊ ಮಾಡಿ ಧನ್ಯವಾದ.