ಇದನ್ನು ತಿಂದರೆ ಸಾಕು ನಿಮ್ಮ ದೇಹದಲ್ಲಿ ಎಷ್ಟೇ ಬಿಳಿರಕ್ತಕಣಗಳು ಕಮ್ಮಿ ಇದ್ದರೂ ಒಂದೇ ದಿನದಲ್ಲಿ ದುಪ್ಪಟ್ಟಾಗುತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೇ ,ಬಿಳಿ ರಕ್ತ ಕಣಗಳು ಡಬ್ಲ್ಯು.ಬಿ.ಸಿ.ಇವು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಠೆಯ ಜೀವಕೋಶಗಳು. ಇವು ಸಾಂಕ್ರಾಮಿಕ ರೋಗ ಹಾಗೂ ವಿದೇಶೀ ಆಕ್ರಮಣಕಾರರ ವಿರುದ್ಧ ಹೋರಾಡುವ ಜೀವಕೋಶಗಳಾಗಿವೆ. ಎಲ್ಲಾ ಬಿಳಿ ರಕ್ತ ಕಣಗಳು ಮೂಳೆಮಜ್ಜೆಯ ಒಂದು ಬಹುಪ್ರಬಲ ಜೀವಕೋಶವಾದ ಹೆಮ್ಯಾಟೋಪಯಟಿಕ್ ಕಾಂಡಕೋಶದಿಂದ ನಿರ್ಮಾಣಗೊಂಡಿರುತ್ತವೆ. ಬಿಳಿ ರಕ್ತ ಕಣಗಳು ರಕ್ತ ಹಾಗೂ ದುಗ್ದನಾಳ ವ್ಯವಸ್ಠೆ ಸೇರಿದಂತೆ ನಮ್ಮ ದೇಹದ ಎಲ್ಲಾ ಭಾಗಗಳಲ್ಲೂ ಕಾಣಸಿಗುತ್ತವೆದೇಹದಲ್ಲಿ ಪ್ಲೇಟ್ ಲೆಟ್ಸ್ ಕಡಿಮೆಯಾಗಿದ್ದಲ್ಲಿ ಹೀಗೆ ಮಾಡಿ ಹೌದು ಈ ಪ್ಲೇಟ್ ಲೆಟ್ಸ್ ಎಂದರೇನು ಅಂತ ನಿಮಗೆ ಬದಲು ತಿಳಿಸುತ್ತೇನೆ ಫ್ರೆಂಡ್ಸ್ ರಕ್ತ ಎಂಬುದು ಒಂದು ಕಾರಣ ಆದರೆ ಈ ರಕ್ತ ಎಂಬ ಕಣದಲ್ಲಿ ರೆಡ್ ಬ್ಲಡ್ ಸೆಲ್ಸ್ ವೈಟ್ ಬ್ಲಡ್ ಸೆಲ್ಸ್ ಮತ್ತು ಪ್ಲೇಟ್ ಲೆಟ್ಸ್ ಇರುತ್ತದೆ. ಈ ಪ್ಲೇಟ್ ಲೆಟ್ಸ್ ತುಂಬಾನೆ ಅವಶ್ಯಕವಾದದ್ದು ಈ ಪ್ಲೇಟ್ಸ್ ಲೆಟ್ಸ್ ನಮ್ಮ ದೇಹದಲ್ಲಿ ಸುಮಾರು ಒಂದು ಲಕ್ಷದ ಐವತ್ತು ಸಾವಿರದಿಂದ ನಾಲ್ಕು ಲಕ್ಷದ ಐವತ್ತು ಸಾವಿರದ ಒಳಗೆ ಇರುತ್ತದೆ. ಇದು ಪ್ರತಿ ಹತ್ತು ದಿನಗಳಿಗೆ ಒಮ್ಮೆ ಸತ್ತು ಹೋಗುತ್ತದೆ ಮತ್ತೆ ಹೊಸ ರಕ್ತ ಕಣಗಳು ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ.

ನಮ್ಮ ದೇಹದಲ್ಲಿ ಎಷ್ಟು ಪ್ಲೇಟ್ ಲೆಟ್ಸ್ ಗಳು ಸ’ತ್ತು ಹೋಗುತ್ತದೆ ಅಷ್ಟೇ ಪ್ರಮಾಣದಲ್ಲಿ ಹೊಸ ಪ್ಲೇಟ್ ಲೆಟ್ಸ್ ಗಳು ಹುಟ್ಟಿ ಕೊಳ್ಳಬೇಕಾಗುತ್ತದೆ. ಅದೆ ನಮ್ಮ ದೇಹದ ಮೆಕ್ಯಾನಿಸಂ. ಆದರೆ ಕೆಲವೊಂದು ಬಾರಿ ಈ ಪ್ಲೇಟ್ ಲೆಟ್ಸ್ ಗಳು ಉತ್ಪತ್ತಿಯಾಗದೆ ಇದ್ದಾಗ ನಾವು ಅನೇಕ ಅನಾರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಪ್ಲೇಟ್ ಲೆಟ್ಸ್ ಕಡಿಮೆಯಾದಾಗ ಮೂಗಿನಿಂದ ರಕ್ತ ಸ್ರಾವವಾಗುವುದು ಅಥವಾ ಮೂತ್ರ ವಿಸರ್ಜನೆ ಮಾಡುವಾಗ ರಕ್ತಸ್ರಾವವಾಗುವುದು ವಾಂತಿಯಾಗುವುದು ತಲೆಸುತ್ತು ಬರುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ.

ಪ್ಲೇಟ್ ಲೆಟ್ಸ್ ಹೆಚ್ಚು ಮಾಡುವುದಕ್ಕೆ 1ಸುಲಭವಾದ ಪರಿಹಾರವಿದೆ ಅದೇನೆಂದರೆ ನೀವು ಸಿಂಪಲ್ಲಾದ 1ಸಲಾಡ್ ಅನ್ನ ಮಾಡಿ ಸೇವಿಸಬೇಕು ಈ ಸಲಾಡ್ ಹದ ಮಾಡುವ ವಿಧಾನವು ಹೀಗಿದೆ ಒಂದು ಕಿವಿ ಹಣ್ಣನ್ನು ಪೂರ್ತಿಯಾಗಿ ತೆಗೆದುಕೊಂಡು ಸಿಪ್ಪೆಯನ್ನು ತೆಗೆದು ಆ ಹಣ್ಣನ್ನು ಸಣ್ಣದಾಗಿ ಕತ್ತರಿಸಿ ಬಳಿಕ ಇದಕ್ಕೆ ಪಪ್ಪಾಯ ಹಣ್ಣನ್ನು ಸಣ್ಣದಾಗಿ ಕತ್ತರಿಸಿ 1ಕಪ್ ನಷ್ಟು ಹಾಕಿಕೊಳ್ಳಬೇಕು.ನಂತರ ಅರ್ಧ ಕಪ್ ನಷ್ಟು ದಾಳಿಂಬೆ ಹಣ್ಣನ್ನು ಅರ್ಧ ಕಪ್ ನಷ್ಟು ದ್ರಾಕ್ಷಿಹಣ್ಣನ್ನು ಇದಕ್ಕೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಇದಕ್ಕೆ ಪೆಪ್ಪರ್ ಪುಡಿ ಬೆರೆಸಿ ಸ್ವಲ್ಪ ಜೇನುತುಪ್ಪವನ್ನು ಹಾಕಿಕೊಂಡು ಈ ಸಲಾಡ್ ನ ನೀವು ಸೇವಿಸಬೇಕು. ಇದೆ ರೀತಿ ನೀವು ವಾರದಲ್ಲಿ 3ಬಾರಿ ಸೇವಿಸುತ್ತಾ ಬರುವುದರಿಂದ ಪ್ಲೇಟ್ ಲೆಟ್ಸ್ಗಳು ದೇಹದಲ್ಲಿ ಹೆಚ್ಚು ಉತ್ಪನ್ನ ಆಗುತ್ತದೆ ಉತ್ತಮ ಆರೋಗ್ಯವನ್ನು ನೀಡುತ್ತದೆ.

ಇದೊಂದು ನೈಸರ್ಗಿಕ ಪರಿಹಾರವಾಗಿದೆ ನಮ್ಮ ದೇಹದಲ್ಲಿ ಪ್ಲೇಟ್ ಲೆಟ್ಸ್ ಅನ್ನು ಹೆಚ್ಚು ಮಾಡುವುದಕ್ಕೆ ಈ ಪರಿಹಾರ ತುಂಬಾ ಉಪಯುಕ್ತವಾಗಿರುತ್ತದೆ ಮತ್ತು ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಮತ್ತು ನೀವು ಈ ಪರಿಹಾರವನ್ನು ಕೇವಲ ಪ್ಲೇಟ್ಲೆಟ್ಸ್ ಮಾತ್ರ ಅಲ್ಲ. ನಿಮ್ಮ ದೇಹಕ್ಕೆ ಇನ್ನೂ ಅನೇಕ ಆರೋಗ್ಯಕರ ಲಾಭಗಳು ಆರೋಗ್ಯಕರ ಪ್ರಯೋಜನಗಳು ಕೂಡ ದೊರೆಯುತ್ತದೆ.ಇದು ಇವತ್ತಿನ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ …

Leave a Reply

Your email address will not be published. Required fields are marked *