ಇತರ ಗುಣಗಳನ್ನು ಹೊಂದಿರುವಂತಹ ಹುಡುಗಿಯನ್ನು ಕಣ್ಮುಚ್ಕೊಂಡು ಮದುವೆ ಆಗಬಹುದು ಅಂತೆ? ಹೀಗೆ ಅನ್ನುತ್ತೆ ಕಾಮಶಾಸ್ತ್ರ !!!

ಉಪಯುಕ್ತ ಮಾಹಿತಿ ಭಕ್ತಿ

ಕಾಮ ಶಾಸ್ತ್ರ ಎಂದರೆ ಯಾವ ವ್ಯಕ್ತಿಯ ಮನಸ್ಸನ್ನು ಹಾಗೂ ಅವರ ದೇಹವನ್ನು ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ ಅವನ ಹಾವಭಾವವನ್ನು ಅರ್ಥಮಾಡಿಕೊಂಡು ವೈದಿಕ ಸಂಪ್ರದಾಯದ ಕೋನದಲ್ಲಿ ಅಳೆಯುವುದೇ ಕಾಮಶಾಸ್ತ್ರ.

ಕಾಮ ಶಾಸ್ತ್ರ ದಲ್ಲಿ ಇರುವಂತಹ ಮೊದಲನೇ ಒಂದು ಪದ ಕಾಮ, ಕಾಮ ಎಂದರೆ ಕಾಮನೆ ಎಂದರೆ ನಮಗೆ ಇಷ್ಟವಾದದ್ದು ಎಂದು. ಶಾಸ್ತ್ರ ಎಂದರೆ ಗಂಡು ಹಾಗೂ ಹೆಣ್ಣು ನಡುವೆ ಇರುವಂತಹ ಹೊಂದಾಣಿಕೆ ,ಪ್ರೀತಿ ಹಾಗೂ ಲೈಂಗಿಕ ಲಕ್ಷಣವನ್ನು ಒದಗಿಸುವಂತಹ ಶಾಸ್ತ್ರವೇ ಈ ಕಾಮಶಾಸ್ತ್ರ. ಕಾಮಶಾಸ್ತ್ರದ ಪ್ರಕಾರ ಕೆಳಗೆ ಕೊಟ್ಟಿರುವ ಈ ಲಕ್ಷಣಗಳು ಹುಡುಗಿಯಲ್ಲಿ ಇದ್ದರೆ ನೀವು ಕಣ್ಣು ಮುಚ್ಚಿಕೊಂಡು ಅವರನ್ನು ಮದುವೆಯಾಗಬಹುದು. ಹಾಗಾದರೆ ಯಾವ ತರದ ಲಕ್ಷಣಗಳು ಇರಬೇಕು ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇವೆ ನೋಡಿ.

ಯಾವ ಮಹಿಳೆಗೆ ಮನೆತನದ ಗೌರವವನ್ನು ಎತ್ತಿ ಹಿಡಿಯಲು ಹಾಗೂ ಒಳ್ಳೆಯ ಕುಟುಂಬದಿಂದ ಬಂದಿರುತ್ತಾಳೆ ಯ ಆಧಾರದ ಲಕ್ಷಣವನ್ನು ಹೊಂದಿರುವ ಅಂತಹ ಮಹಿಳೆಯನ್ನು ಮದುವೆಯಾಗುವುದು ಒಳ್ಳೆಯದು, ಯಾವ ಮಹಿಳೆ ಹೇಗೆ ಒಳ್ಳೆಯ ಬುದ್ಧಿವಂತಿಕೆ ಅಂದರೆ ತನ್ನ ಗಂಡ ಹಾಗೂ ತನ್ನ ಮಕ್ಕಳ ಕುರಿತೂ ಅತಿಯಾದ ಕಾಳಜಿ ಹೊಂದಿರುತ್ತಾಳೆ ,

ಆದರೆ ಲಕ್ಷಣವನ್ನು ಹೊಂದಿರುವಂತಹ ಮಳೆಯನ್ನು ಮದುವೆಯಾಗುವುದು ತುಂಬಾ ಒಳ್ಳೆಯದು, ಯಾವ ಮಹಿಳೆಯೂ ತನ್ನ ಸುತ್ತಮುತ್ತಲಿನ ಜನರ ಜೊತೆಗೆ ತುಂಬಾ ಕಾಳಜಿ ಇದ್ದೇ ಇರುತ್ತಾಳೆ ಯು ಹಾಗೂ ತುಂಬಾ ಎಚ್ಚರಿಕೆ ಇಂದ ಜೀವನ ನಡೆಸುತ್ತಾಳೆ ಈ ತರದ ವ್ಯಕ್ತಿತ್ವ ಹೊಂದಿರುವ ಅಂತಹ ಮಹಿಳೆಯನ್ನು ಮದುವೆಯಾಗುವುದು ತುಂಬಾ ಒಳ್ಳೆಯದು.

ಯಾವ ಮಹಿಳೆಯ ಮನಸ್ಸಿನಲ್ಲಿ ಯಾವುದೇ ತರಹದ ಕೆಟ್ಟ ಭಾವನೆ ಅಂದರೆ ಯಾವುದೇ ತರಹದ ಕಲ್ಮಶ ಇಲ್ಲದೆ ಇರುವಂತಹ ಮಹಿಳೆಯನ್ನು ನೀವೇನಾದರೂ ಮದುವೆಯಾದಲ್ಲಿ ನಿಮ್ಮ ಮನೆಯಲ್ಲಿ ಧನ ಲಕ್ಷ್ಮಿ ಕಾಲು ಮುರಿದುಕೊಂಡು ಬೀಳುತ್ತಾರೆ. ಈ ತರ ಮನೋಭಾವನೆ ಹೊಂದಿರುವಂತಹ ಹೆಂಡತಿಯರು ತಮ್ಮ ಗಂಡಂದಿರನ್ನು ಹಾಗೂ ಮಕ್ಕಳನ್ನು ಯಾವುದೇ ಸ್ವಾರ್ಥ ಇಲ್ಲದೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ,ಇದರಿಂದಾಗಿ ಗಂಡಸನಿಗೆ ಮನಸ್ಸಿಗೆ ಶಾಂತಿ ಹಾಗೂ ಮನೆಯಲ್ಲಿ ಯಾವುದೇ ತರಹದ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ.

ಯಾವ ಮಹಿಳೆಯೂ ಅಣ್ಣ-ತಮ್ಮ ಅಕ್ಕ-ತಂಗಿ ಈ ತರದ ಸಂಬಂಧದಲ್ಲಿ ಬೆಳೆಯುತ್ತಾರೆ, ಅವರಿಗೆ ಪ್ರೀತಿ ಹಾಗೂ ಅನ್ಯೂನತೆ ರೀತಿಯಲ್ಲಿ ಬದುಕುವುದು ತುಂಬಾ ಬರುತ್ತದೆ, ಆದ್ದರಿಂದ ಈ ರೀತಿಯ ಮನೆತನದ ಇಂದ ಬಂದಂತಹ ಹೆಣ್ಣು ಮಗುವನ್ನು ಮದುವೆಯಾಗುವುದು ನಿಮಗೆ ತುಂಬಾ ಒಳ್ಳೆಯದು. ಪಾಕಶಾಲೆ ಅಂದರೆ ಅಡುಗೆಯಲ್ಲಿ ತುಂಬಾ ಪ್ರಣತಿಯ ಹೊಂದಿರುವಂತಹ ಮಹಿಳೆಯನ್ನು ಮದುವೆಯಾಗುವುದು ತುಂಬಾ ಒಳ್ಳೆಯದು, ಹಸಿದವರಿಗೆ ಊಟ ಹಾಕುವಂತಹ ಗುಣವನ್ನು ಹೊಂದಿರುತ್ತಾರೆ. ಯಾವ ಮಹಿಳೆಗೆ ಯಾವುದಾದರೂ ಒಂದು ಕಷ್ಟ ಸಂದರ್ಭದಲ್ಲಿ ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಕೆಪಾಸಿಟಿ ಉಳ್ಳಂತಹ ಮದುವೆಯಾದರೆ ನಿಮ್ಮ ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಕೂಡ ನಿವಾರಣೆಯಾಗುತ್ತದೆ.

ಅರ್ಥ ಆಯ್ತಾ ಸ್ನೇಹಿತರೆ ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಪೇಜ್ ಅಥವಾ ಗ್ರೂಪ್ ನಲ್ಲಿ ಶೇರ್ ಮಾಡಿ, ಹಾಗೂ ನೀವು ಇನ್ನು ನಮ್ಮ ಫೇರಿ ಲೈಟ್ ಮಾಡದಿದ್ದಲ್ಲಿ ಕೆಳಗೆ ಮಾಡುತ್ತಿರುವಂತಹ ಯಾವ ಬಟನ್ ಅನ್ನು ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *