ಹೌದು ಮನುಷ್ಯನಿಗೆ ಹಲವಾರು ತರನಾದ ಗುಣಗಳು ಇರುತ್ತವೆ ಆದರೆ ಎಲ್ಲಾ ಗುಣಗಳು ಇನ್ನೊಬ್ಬ ಮನುಷ್ಯನಿಗೆ ಸರಿ ಹೋಗುತ್ತದೆ ಎನ್ನುವುದು ತುಂಬಾ ಕಷ್ಟ. ಹಾಗಾಗಿ ಯಾವುದೇ ಹೆಣ್ಣನ್ನು ಮದುವೆಯಾಗಬೇಕಾದರೆ ಅವಳ ಜಾತಕವನ್ನು ನೋಡುತ್ತಾರೆ ಹಾಗೆ ಯಾವುದೇ ದುಡ್ಡನ್ನು ಹೆಣ್ಣಿಗೆ ತೆಗೆದುಕೊಂಡು ಬರಬೇಕಾದರೆ ಜಾತಕವನ್ನು ನೋಡುತ್ತಾರೆ. ಇದರ ಅರ್ಥ ಇವರಿಬ್ಬರಿಗೂ ತಾಳೆ ಹಾಕಿ ನೋಡಿದಾಗ ಜೀವನದಲ್ಲಿ ಚೆನ್ನಾಗಿರುತ್ತಾರೆ ಅಥವಾ ಇಲ್ಲವೋ ಎನ್ನುವುದರ ಬಗ್ಗೆ ವಿಮರ್ಶೆ ಮಾಡುವುದಕ್ಕೆ. ಇದು ಜೀವನದಲ್ಲಿ ತುಂಬಾ ಮುಖ್ಯವಾದ ಘಟಕ ಯಾಕೆಂದರೆ ನಿಮ್ಮ ಜಾತಕ ನಿಮ್ಮ ಪ್ರೇಯಸಿಯ ಜಾತಕ ಸೆಟ್ ಆಗದೇ ಹೋದಲ್ಲಿ ಜೀವನದಲ್ಲಿ ಇವರಿಬ್ಬರಿಗೂ ಮನಸ್ತಾಪ ಹಾಗೂ ಯಾವಾಗಲೂ ತೊಂದರೆಗಳು ಬರುತ್ತಾ ಇರುತ್ತವೆ. ಇವತ್ತು ನಾವು ನಿಮಗೆ ಯಾವ ತರದ ಗುಣದ ಹೆಣ್ಣುಮಕ್ಕಳು ಹುಡುಗರಿಗೆ ಸರಿಹೋಗುವುದಿಲ್ಲ ಹಾಗೆ ಯಾವ ತರದ ಗುಣವುಳ್ಳ ಅಂತಹ ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ಸರಿ ಹೋಗುವುದಿಲ್ಲ. ಇನ್ನೇಕೆ ತಡ ಆ ಕೆಳಗೆ ಕೊಟ್ಟಿರುವ ನು ಓದಿ ಹಾಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ನೀವೇನಾದರೂ ಮದುವೆಯಾಗಿ ಇರುವಂತಹ ಹೆಂಗಸರು ಅಥವಾ ವಿವಾಹಿತ ಹೆಂಗಸಿನ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಅವರನ್ನು ಮದುವೆಯಾಗಲು ಬೇಕಾದಂತಹ ಪರಿಸ್ಥಿತಿ ಕೆಲವು ಸಾರಿ ಬಂದು ಬರುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ನೀವೇನಾದರೂ ಪ್ರಯತ್ನಪಟ್ಟಿದ್ದಾರೆ ಅವರ ಶಾಪ ನಿಮಗೆ ದೊಡ್ಡ ತ್ತದೆ ಹೀಗಾಗಿ ಈ ತರದ ಜನರ ಸಹವಾಸ ಮಾಡದೆ ಇರುವುದು ತುಂಬಾ ಒಳ್ಳೆಯದು ಎಂದು ಶಾಸ್ತ್ರ ಹೇಳುತ್ತದೆ.
ಕೆಲವೊಂದು ಸಾರಿ ವಿಧವೆಯಾದ ಅಂತಹ ಮಹಿಳೆಯರ ಜೊತೆಗೆ ಪುರುಷರು ದೈಹಿಕ ಸಂಬಂಧ ಇಟ್ಟುಕೊಳ್ಳಲು ಬಯಸುತ್ತಾರೆ, ಅವರಿಗೆ ನಾವು ಹೇಳುವಂತಹ ಕಿವಿಮಾತು ಏನಪ್ಪ ಅಂದರೆ ಇದರ ದೈಹಿಕ ಸಂಬಂಧ ಅವರ ಜೊತೆಗೆ ಇಟ್ಟುಕೊಂಡರೆ ಅದು ಶಾಸ್ತ್ರದಲ್ಲಿ ಬೇಡ ಅದು ಹೇಳಿದ್ದಾರೆ ಅದಕ್ಕೆ ಕಾರಣ ಎಂದರೆ, ಅವರ ಆಶಯಗಳಿಗೆ ನೀವು ಪುಷ್ಠಿ ಕೊಟ್ಟಂತಾಗುತ್ತದೆ ಆದರೆ ಆ ಆಸೆಗಳನ್ನು ಜೀವನಪೂರ್ತಿ ಅವರಿಗೆ ಕೊಡುವುದಕ್ಕೆ ನಿಮಗೆ ಆಗುವುದೇ ಇಲ್ಲ.
ನೀವೇನಾದರೂ ಸನ್ಯಾಸಿನಿ ಆಗಿರುವಂತಹ ಯಾವುದಾದರೂ ಮಹಿಳೆಯನ್ನು ಅವಳಿಗೆ ಆಸೆಯನ್ನು ತೋರಿಸಿ ಅವರನ್ನು ಸನ್ಯಾಸತ್ವ ದಿಂದ ಬಿಟ್ಟು ಅವಳ ಜೊತೆಗೆ ಸಂಬಂಧ ಇಟ್ಟುಕೊಂಡರೆ ನಿಮಗೆ ಮೂರು ಜನ್ಮಕ್ಕೆ ಆಗುವಷ್ಟು ಕರ್ಮ ಸುತ್ತಿಕೊಳ್ಳುತ್ತದೆ.
ನೀವೇನಾದರೂ ನಿಮ್ಮ ಪ್ರಾಣ ಸ್ನೇಹಿತ ಅಥವಾ ನಿಮ್ಮ ಶತ್ರು ಸ್ನೇಹಿತರ ಹೆಂಡತಿಯ ಜೊತೆಗೆ ಸಂಬಂಧ ದಿನ ಆದರೂ ಇಟ್ಟುಕೊಂಡಿದ್ದರೆ ಅದು ನಿಮ್ಮ ದಾರಿಯನ್ನು ನೀವೇ ನೋಡಿ ಕೊಂಡ ಹಾಗೆ ಎಂದು ನಮ್ಮ ಶಾಸ್ತ್ರ ಹೇಳುತ್ತದೆ. ಈ ವಿಷಯದಲ್ಲಿ ತುಂಬಾ ಹುಷಾರಾಗಿ ಇರುವುದು ಅವಶ್ಯಕತೆ ಇದೆ.
ನೀವು ಕೆಲಸ ಮಾಡುತ್ತಿರುವ ಅಂತಹ ಪರಿಸರದಲ್ಲಿ ನಿಮ್ಮ ಕೈಗಳಿಗೆ ಕೆಲಸ ಮಾಡುತ್ತಿರುವ ಅಂತಹ ವ್ಯಕ್ತಿಗಳ ಪತ್ನಿಯ ಗಳ ಜೊತೆಗೆ ಅಕ್ರಮ ಸಂಬಂಧಗಳು ಹಾಗೂ ರಕ್ತ ಸಂಬಂಧ ಮದುವೆಗಳು ಹಾಗೂ ಅನೈತಿಕ ಸಂಬಂಧಗಳು ನಿಮ್ಮ ದೇಹಕ್ಕೆ ಹಲವಾರು ರೋಗಗಳನ್ನು ತಂದುಕೊಡುತ್ತವೆ. ಇದು ಆರ್ಥಿಕವಾಗಿ ಕೂಡ ಸರಿಯಾಗಿದೆ ಹಾಗೂ ವೈಜ್ಞಾನಿಕವಾಗಿ ಕೂಡ ಹೇಳುತ್ತಾರೆ. ಕೆಲವೊಂದು ಜನರು ಲೈಂಗಿಕ ಕಾರ್ಯಕರ್ತೆಯರ ಜೊತೆಗೆ ಸಂಬಂಧ ಹಲವಾರು ತರನಾದ ಸಮಸ್ಯೆಗಳಿಗೆ ಗುರಿಯಾಗುತ್ತಾರೆ ಹಾಗೆಯೇ ಚೆನ್ನಾಗ್ ಇರುವಂತಹ ಸಂಸಾರದೊಳಗೆ ಬರುವಂತಹ ಹಲವಾರು ಸಂದರ್ಭಗಳು ಬರುತ್ತವೆ. ನೀವೇನಾದರೂ ನಿಮ್ಮ ತಾಯಿಯ ವಯಸ್ಸಿನ ಮಹಿಳೆಯರು ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಾರೆ ಅದು ತುಂಬಾ ತಪ್ಪು ಹಾಗೆ ಹೆಣ್ಣು ಕೊಟ್ಟಂತಹ ಅತ್ತೆಯ ಜೊತೆ ಕೂಡ ಸಂಬಂಧ ಇಟ್ಟುಕೊಂಡಿದ್ದರು ತುಂಬಾ ತಪ್ಪು. ನಿಮ್ಮ ವಯಸ್ಸಿನಲ್ಲಿ ಹಿರಿಯರಾಗಿದ್ದ ಹಾಗೂ ನಿಮ್ಮ ವಯಸ್ಸಿನಲ್ಲಿ ತುಂಬಾ ದೊಡ್ಡವರಾಗಿದ್ದಾರೆ ಅವರ ಜೊತೆ ಸಂಬಂಧ ಇಟ್ಟುಕೊಳ್ಳುವುದು ತುಂಬಾ ದೊಡ್ಡ ತಪ್ಪು. ಕೆಲವೊಂದು ಬಾರಿ ನಾವು ನ್ಯೂಸ್ ನೋಡಬೇಕಾದರೆ ಮಾವ ಮಗನ ಹೆಂಡತಿಯ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿರುತ್ತಾರೆ ಹಾಗೆಯೇ ಅದೇ ಜೊತೆಗೆ ಹಳೆಯ ಸಂಬಂಧ ಇಟ್ಟುಕೊಳ್ಳುತ್ತಾನೆ ಇದೆಯಲ್ಲ ತಪ್ಪು.
ಈ ವಾಚ್ ಕೇವಲ 300 Rs. . ಇವತ್ತೆ ಬುಕ್ ಮಾಡಿ . ತುಂಬ ಚೆನ್ನಾಗಿದೆ