ಆ ಕಾಲಕ್ಕೆ ಇಡೀ ಜಗತ್ತನ್ನೇ ಬೆರಗುಗೊಳಿಸಿದ್ದ ಈ ಅಪರೇಷನ್ ಹೇಗಿತ್ತು ಗೊತ್ತಾ…

195

ಆ ಕಾಲಕ್ಕೆ ಈ ಒಂದು ಆಪರೇಷನ್ ಮೆಡಿಕಲ್ ಫೀಲ್ಡ್ನಲ್ಲಿ ಒಂದು ಅಚ್ಚರಿಯನ್ನು ಉಂಟುಮಾಡಿತ್ತು ಹೌದು ಸ್ನೇಹಿತರೆ ವೈದ್ಯಕೀಯ ಕ್ಷೇತ್ರದಲ್ಲಿ ಕಾಲಕಾಲಕ್ಕೂ ಏನಾದರೂ ಒಂದು ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಲೇ ಇರುತ್ತಾರೆ .

ಆದರೆ ಸುಮಾರು ಮೂವತ್ತೈದು ವರುಷಗಳ ಹಿಂದೆಯೇ ಈ ಒಂದು ಆಪರೇಷನ್ ಮಾಡಿದ್ದ ಆ ಡಾಕ್ಟರ್ ನಿಜಕ್ಕೂ ಗ್ರೇಟ್ ಅಂತಾನೆ ಹೇಳಬಹುದು ಹಾಗಾದರೆ ಈ ಕಥೆ ಏನು ಅಂತ ಮುಂದೆ ತಿಳಿಯೋಣ ತಪ್ಪದೇ ಈ ಪೂರ್ತಿ ಲೇಖನವನ್ನು ತಿಳಿಯಿರಿ ಹಾಗೂ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ .

ಅಂದು 1984 14 ಅಕ್ಟೋಬರ್ , ಅಮೆರಿಕದ ಕ್ಯಾಲಿಫೋರ್ನಿಯಾದ ಒಂದು ಕುಟುಂಬ ಆ ದಂಪತಿಗಳಿಗೆ ಮಗುವಾದ ಸಂಭ್ರಮ ಆ ಮಗುವಿನ ಹೆಸರು ಸ್ಟೆಪ್ನೆ ಬೇಗ್ಯುಲರ್ ಎಂದು ಈ ಮಗು ಹುಟ್ಟಿದ ಕೂಡಲೇ ಒಂದು ಹೃದಯ ಸಂಬಂಧಿ ಸಮಸ್ಯೆಯಿಂದ ಹುಟ್ಟಿತು ನಾವೊಂದು ಸಮಸ್ಯೆಯೇನೆಂದರೆ ಹೈಪೋ ಪ್ರೋಟೆಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್ ಎಂದು ಇದರ ಅರ್ಥ ಮಗುವಿನ ಹೃದಯ ಇನ್ನೂ ಸರಿಯಾಗಿ ಬೆಳವಣಿಗೆ ಆಗಿಲ್ಲವೆಂದು .

ಈ ವಿಚಾರವನ್ನು ತಿಳಿದು ಆ ಮಗುವಿನ ತಂದೆ ತಾಯಿ ಮಗು ಎಷ್ಟು ದಿನ ಬದುಕುತ್ತದೆ ಅಷ್ಟು ದಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಿ ಎಂದು ಆ ಮಗುವಿನ ಆಸೆಯನ್ನು ತೊರೆದು ಬಿಟ್ಟಿದ್ದರು ಆ ನಂತರ ಆಸ್ಪತ್ರೆಯಲ್ಲಿದ್ದ ವೈದ್ಯರು ಮಾತ್ರ ಮಗುವನ್ನು ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು .

ಆ ಮಗು ಹುಟ್ಟಿ ಸುಮಾರು ಹನ್ನೊಂದು ದಿನಗಳ ನಂತರ ಆ ಕ್ಯಾಲಿಫೋರ್ನಿಯಾದ ಆಸ್ಪತ್ರೆಯ ವೈದ್ಯರು ಲಿಯನಾರ್ಡೊ ಬ್ಯಾಲಿ ಎಂದು ಇವರು ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದರು . ಅದೇನೆಂದರೆ ಮಗುವಿನ ಆರ್ಟನ್ನು ಟ್ರಾನ್ಸ್ಪ್ಲಾಂಟೇಷನ್ ಮಾಡಬೇಕೆಂದು ಆದರೆ ಅಷ್ಟು ಚಿಕ್ಕ ವಯಸ್ಸಿನ ಮಗುವಿಗೆ ಯಾರು ಕೂಡ ಹೃದಯವನ್ನು ಕೊಡಲು ಮುಂದೆ ಬರುವುದಿಲ್ಲ .

ಆದರೆ ವೈದ್ಯರು ಮತ್ತೊಂದು ದೃಷ್ಟಿಯಿಂದ ಯೋಚಿಸಿ ಮಗುವಿನ ಪ್ರಾಣವನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ನಿರ್ಧರಿಸಿ ವೈದ್ಯರು ಒಂದು ಮಂಗನ ಹೃದಯವನ್ನು ಆ ಮಗುವಿಗೆ ಟ್ರಾನ್ಸ್ಪ್ಲಾಂಟೇಶನ್ ಮಾಡಿದರು ಆದರೆ ಈ ಆಪರೇಷನ್ ಮಾಡುವುದು ಅಷ್ಟು ಸುಲಭ ಇರಲಿಲ್ಲ ಯಾಕೆಂದರೆ ಒಬ್ಬ ಮನುಷ್ಯನ ಹೃದಯವನ್ನು ಮತ್ತೊಬ್ಬ ಮನುಷ್ಯನ ಹೃದಯಕ್ಕೆ ಜೋಡಿಸುವುದು ಸ್ವಲ್ಪ ಸುಲಭದ ಕೆಲಸ ಆದರೆ ಒಂದು ಮಂಗನ ಹೃದಯವನ್ನು ಮಗುವಿಗೆ ಹಾಕಬೇಕೆಂದರೆ ಅದು ಸುಲಭದ ಮಾತಲ್ಲ .

ಆಪರೇಷನ್ ಮಾಡಿ ಸುಮಾರು ಹತ್ತು ನಿಮಿಷಗಳವರೆಗೂ ಯಾವ ಪ್ರತಿಕ್ರಿಯೆಯೂ ನೀಡಿದ ಮಗು ನಂತರ ಆ ಮಗುವಿನ ಹೃದಯ ಬಡಿದು ಕೊಂಡಿತ್ತು ಆಗ ವೈದ್ಯರುಗಳು ಖುಷಿ ಪಟ್ಟರು ಮತ್ತು ಆ ಮಗುವಿನ ತಂದೆ ತಾಯಿ ಕೂಡ ಅಷ್ಟೇ ಖುಷಿಯಾದರೂ ತಮ್ಮ ಮಗು ಬದುಕುಳಿಯಿತು ಅನ್ನೋ ಖುಷಿ ಹೆಚ್ಚಾಗಿತ್ತು .

ಅಂದಿನ ದಿನದಲ್ಲಿ ವೈದ್ಯರುಗಳು ಮಾಡಿದಂತಹ ಆ ಆಪರೇಷನ್ ಎಲ್ಲರನ್ನು ಅಚ್ಚರಿ ಪಡಿಸಿತ್ತು ಆದರೆ ವೈದ್ಯರುಗಳು ಮಾಡಿದಂತಹ ಆ ಪ್ರಯತ್ನ ಸ್ವಲ್ಪ ದಿನಗಳವರೆಗೂ ಮಾತ್ರ ಆದರೆ ಮಗುವಿನ ಆರೋಗ್ಯದಲ್ಲಿ ಮತ್ತೆ ಏರು ಪೇರಾಗುವುದನ್ನು ಕಂಡರು .
ಸ್ವಲ್ಪ ದಿನಗಳ ನಂತರ ಆ ಮಗು ಇಹಲೋಕವನ್ನು ತ್ಯಜಿಸಿತ್ತು , ಅಂದಿನ ದಿನದಲ್ಲಿ ಯಾವ ಟೆಕ್ನಾಲಜಿಯ ಸಹಾಯವಿಲ್ಲದೆ ಈ ಹಾಟ್ ಟ್ರಾನ್ಸ್ಪ್ಲಾಂಟೇಶನ್ ಮಾಡಿದ್ದಾರೆ ಎಂದರೆ ನಿಜಕ್ಕೂ ಲಿಯಾನಾರ್ಡೋ ಬ್ಯಾಲಿ ಅವರಿಗೆ ಒಂದು ಹ್ಯಾಟ್ಸ್ ಆಫ್ ಹೇಳಲೇಬೇಕು .
ಹಾಗಾದರೆ ನಿಮ್ಮ ದೃಷ್ಟಿಯಲ್ಲಿ ವೈದ್ಯರು ಮಾಡಿದಂತಹ ಈ ಆಪರೇಷನ್ ಉತ್ತಮ ನಿರ್ಧಾರವೂ ಇಲ್ಲವೋ ಎಂಬುದನ್ನು ನೀವು ನಮಗೆ ಕಾಮೆಂಟ್ ಮಾಡಿ ತಿಳಿಸಿ .

LEAVE A REPLY

Please enter your comment!
Please enter your name here