Categories
ಉಪಯುಕ್ತ ಮಾಹಿತಿ

ಆ ಕರೆಂಟ್ ಕಂಬದಲ್ಲಿ ಹಾಕಿರುವಂತಹ ಬೋರ್ಡಿನಲ್ಲಿ ಏನಿತ್ತು ಗೊತ್ತಾ ? ನಿಮಗೆ ಎಷ್ಟೇ ಕೆಲಸ ಇದ್ದರೂ ಈ ಕತೆಯನ್ನು ಒಂದು ಸಾರಿ ಮಿಸ್ ಮಾಡದೇ ಓದಿ !!!

ಜೀವನದಲ್ಲಿ ಪ್ರತಿಯೊಬ್ಬರಿಗೂ ಕಟ್ಟ ಬಂದೇ ಬರುತ್ತೆ ಯಾರಿಗೆ ಕಟ್ಟ ಯಾವಾಗ ಬರುತ್ತೆ ಎಂದು ಯಾರಿಗೂ ಗೊತ್ತಿರಲ್ಲ ಎಲ್ಲರೂ ಹೇಳುವುದು ಒಂದೇ ಮಾತು ಕಷ್ಟ ನೋವು ಎಲ್ಲರೂ ಪಡಬೇಕು ಅವರಿಗೆ ಜೀವನ ಏನು ಎಂದು ಗೊತ್ತಾಗುತ್ತೆ ಅಂತ ಎಲ್ಲರೂ ನಮಗೆ ಹೇಳೋದನ್ನು ಕೇಳಿದ್ದೇವೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಒಂದು ಊಟ ಒಂದು ಹೊತ್ತು ಊಟ ಇಲ್ಲದವರಿಗೆ ಊಟವನ್ನು ಕೊಡಿಸಬೇಕು ಅಂತ ಎಷ್ಟೋ ಜನರು ಹೇಳಿರುವುದನ್ನು ಹೇಳಿರುವುದನ್ನು ನಾವು ಕೇಳಿದ್ದೇವೆ ಆದರೆ ಎಷ್ಟೇ ಲಕ್ಷ ದುಡ್ಡಿದ್ದರೂ ಯಾರಿಗೂ ಕೊಡದೆ ಇರುವವರನ್ನು ನಾವು ಬಹಳಷ್ಟು ನೋಡುತ್ತಿದ್ದೇವೆ .

 

ಇಂತಹ ಜನರು ನಮ್ಮ ದೇಶದಲ್ಲಿ ಇರುವುದು ನಮಗೆ ದುಃಖ ಭರಿಸುವಂಥ ವಿಷಯವಾಗಿದೆ ಆದರೆ ಇಲ್ಲಿ ಇಂಥ ಜನಗಳ ಮಧ್ಯೆ ಮಾನವೀಯತೆ ಮೆರೆದ ಒಬ್ಬ ವ್ಯಕ್ತಿಯ ಬಗ್ಗೆ ಇಂದು ತಿಳಿದುಕೊಳ್ಳೋಣ .ಯಾರಿಗೆ ಕಷ್ಟ ಯಾರಿಗೆ ದುಡ್ಡಿಲ್ಲ ಸ್ವಾಮಿ ಎಲ್ಲರಿಗೂ ದುಡ್ಡಿದೆ ದೇಶದಲ್ಲಿ ಅನ್ನ ದುಡ್ಡು ಎಲ್ಲಾ ಕಡೆ ಚೆಲ್ಲಾಡುತ್ತದೆ ಅನ್ನ ಊಟವನ್ನು ಬಿಸಾಡು ಬಿಸಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ನಮ್ಮ ನಮಗೆ ಅನ್ನ ದುಡ್ಡು ವೈಸ್ ಪರಿ ಎಲ್ಲ ಇದೆ ಆದರೆ ಹಳ್ಳಿಗಳಲ್ಲಿ ಊಟವೇ ಇಲ್ಲದೆ ಎಟ್ಟೋ ಜನ ದಿನನಿತ್ಯ ಬಾಧೆ ಪಡುತ್ತಿದ್ದರೆ ಟು ಅಜ್ಜ ಅಜ್ಜಿಯರು ಮಕ್ಕಳು ತನ್ನನ್ನು ನೋಡಿಕೊಳ್ಳದೆ ಇರುವವರು ಇದ್ದಾರೆ ಅಂಥವರಿಗೆ ಊಟವಿಲ್ಲ ಅಂಥವರಿಗೆ ಊಟವಿಲ್ಲ ವಸತಿ ಇಲ್ಲ ಅಂಥವರ ಕಣ್ಣೀರು ಒರೆಸಲು ಈ ವ್ಯಕ್ತಿ ಮಾನವೀಯತೆ ಮೆರೆದಿದ್ದು ನಮ್ಮೆಲ್ಲರಿಗೂ ಮೆಚ್ಚುವ ವಿಷಯವಾಗಿದೆ .

 

ಎಂದಿನಂತೆ ಒಂದು ದಿನ ಜನಗಳು ನಡೆಯಲು ಶುರು ಮಾಡುತ್ತಾರೆ ಕರೆಂಟ್ ಬಳಿಯಲ್ಲಿ ಒಂದು ಬೋರ್ಡನ್ನು ಎಲ್ಲರೂ ನೋಡುತ್ತಾರೆ . ಅಲ್ಲಿ ಬರೆದಿರುವುದು ನನಗೆ ಕಣ್ಣು ಮಂಜಾಗಿದೆ ಇಲ್ಲಿ ಎಲ್ಲೋ ನಾನು ಐವತ್ತು ರೂಪಾಯಿಗಳನ್ನು ಬೆಳೆಸಿದ್ದೇವೆ ಆದರೂ ಅದನ್ನು ಕಂಡರೆ ದಯವಿಟ್ಟು ದಯವಿಟ್ಟು ಹುಡುಕಿ ಹುಡುಕಿ ಕೊಡಿ ಎಂದು ಒಂದು ಹಚ್ಚಿ ಬರೆದಿರುವ ದೃಶ್ಯ ಮನ ಕಲಕುತ್ತದೆ .

ಆ ಬರೆದಿರುವ ಒಂದೊಂದು ಪದಗಳನ್ನು ನೋಡಿ ಕಣ್ಣಿನಲ್ಲಿ ನೀರು ಬಂದು ಬಿಡುತ್ತೆ ಒಬ್ಬ ಹುಡುಗನಿಗೆ ಹಾಗೆ ಐವತ್ತು ರೂಪಾಯಿಯನ್ನು ಹುಡುಕಿಕೊಂಡು ಹೋಗುತ್ತಾನೆ ಅದು ಎಷ್ಟೇ ಹುಡುಕಿದರೂ ಅಲ್ಲಿ ಸಿಕ್ಕುವುದಿಲ್ಲ ಆದರೆ ಅವನೇ ಅಜ್ಜಿಯನ್ನು ನೋಡಲೇಬೇಕು ಆ ಅಜ್ಜಿಯನ್ನು ಹುಡುಕಿಕೊಂಡು ಅಜ್ಜಿಯ ಮನೆ ಹತ್ತಿರ ತೆರಳುತ್ತಾನೆ ಅಲ್ಲಿ ಕಂಡ ದೃಶ್ಯ ಮನ ಕಲಕುವಂತಿದೆ . ಚಿಕ್ಕದಾದ ಗುಡಿಸಲು ಆ ಗುಡಿಸಿಲಲ್ಲಿ ಒಂದು ಪುಟ್ಟ ಅಜ್ಜಿ ಆ ಪುಟ್ಟ ಅಜ್ಜಿಯನ್ನು ನೋಡಿ ಈ ಹುಡುಗ ತಕೋ ಅದೇ ನೀವು ಬೆಳೆಸಿದ ಐವತ್ತು ರೂಪಾಯಿಯ ನಾಣ್ಯಗಳು ಎಂದು ಹಾದಿಗೆ ಕೊಡುತ್ತಾರೆ ಆದರೆ ಆ ಅಜ್ಜಿ ಅವನಿಗೆ ಹೇಳುತ್ತಾರೆ ನನಗೆ ಯಾಕೆ ಕೊಡುತ್ತಿಯ ನನಗೆ ಐವತ್ತು ರೂಪಾಯಿ ಕಾಣೆಯಾಗಿಲ್ಲ ಯಾರೋ ಬೇಕು ಅಂತ ಆ ಅಕ್ಷರಗಳನ್ನು ಕರೆಂಟ್ ಕಂಬದ ಬಳಿಯಲ್ಲಿ ಬರಲಿದ್ದಾರಾ ಅಂತ ಹೇಳುತ್ತಾ ಇರುತ್ತಾರೆ ನನಗೆ ಈಗಾಗಲೇ ತುಂಬಾ ಜನ ಐವತ್ತು ರೂಪಾಯಿಗಳನ್ನು ತಂದು ಕೊಟ್ಟು ಈ ರೀತಿ ಕೊಟ್ಟು ನಿಮ್ಮ ಐವತ್ತು ರೂಪಾಯಿಗಳನ್ನು ತಕ್ಕೊಳ್ಳಿ ಅಜ್ಜಿ ಎಂದು ಬಹಳ ಜನ ಹೇಳಿದ್ದಾರೆ .

ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *