Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಮಾಹಿತಿ

ಆಸ್ಟ್ರೇಲಿಯದಲ್ಲಿ ಕ್ಯಾನ್ಸರ್ ರೋಗಕ್ಕೆ ಔಷಧಿಯನ್ನು ಕಂಡು ಹಿಡಿದಿದ್ದಾರೆ …!!! ಪ್ರತಿಯೊಬ್ಬರಿಗೂ ಈ ವಿಚಾರವನ್ನು ಶೇರ್ ಮಾಡುವುದನ್ನು ಮರೆಯಬೇಡಿ …..!!!

ಕ್ಯಾನ್ಸರ್ ಎನ್ನುವುದು ಒಂದು ಮಾರಕ ರೋಗ, ಈ ತರದ ರೋಗಕ್ಕೆ ಯಾವುದಾದರೂ ಒಬ್ಬ ಮನುಷ್ಯ ತುತ್ತಾದರೆ ಅವನು ಸಾಯುವುದು ಖಂಡಿತ, ಒಂದು ಒಂದರಿಂದ ಎರಡು ಕೋಟಿ ಜನರು ವರ್ಷಕ್ಕೆ ಈ ಕ್ಯಾನ್ಸರ್ ಕಾಯಿಲೆಯಿಂದ ಸತ್ತು ಹೋಗುತ್ತಿದ್ದಾರೆ. ಅದರಲ್ಲಿ 30 ರಿಂದ 70 ವರ್ಷದ ಒಳಗಿನ ಜನರೇ ಹೆಚ್ಚು. ಈ ತರದ ಸಂಗತಿಯನ್ನು ನಾವು ಹೇಳುತ್ತಿರುವುದು ಅಲ್ಲ ಇದನ್ನು ಹೇಳುತ್ತಿರುವುದು ಕ್ಯಾನ್ಸರನ್ನು ಹಾಗೂ ಅದನ್ನು ತಡೆಗಟ್ಟಬೇಕು ಎನ್ನುವಂತಹ ಸಂಸ್ಥೆಗಳು ಹೇಳುವಂತಹ ಒಂದು ಮಾತಾಗಿದೆ. ಕ್ಯಾನ್ಸರ್ ಯಾವುದೇ ವ್ಯಕ್ತಿಗೆ ಬಂದರೆ ಮೊದಲನೇ ಹಂತದಲ್ಲಿ ಇದನ್ನು ನಿವಾರಣೆ ಮಾಡಬಹುದು ಎಂದು ಹೇಳುತ್ತಾರೆ ಆದರೆ ಇಲ್ಲಿವರೆಗೂ ಕ್ಯಾನ್ಸರನ್ನು ಕೊನೆ ಹಂತದಲ್ಲಿ ಇದ್ದಾಗ ಸಂಪೂರ್ಣವಾಗಿ ನಿವಾರಣೆ ಮಾಡಿ ಮನೆಗೆ ಕಳಿಸಿ ದಂತಹ ಯಾವ ಆಸ್ಪತ್ರೆಯೂ ಇಲ್ಲ ಹಾಗೂ ಯಾವುದು ಕೂಡ ಇನ್ನು ಇಲ್ಲ.

ಹಾಗಾದರೆ ಆಸ್ಟ್ರೇಲಿಯದಲ್ಲಿ ಈ ಕ್ಯಾನ್ಸರ್ ಗೆ ಒಂದು ಉಪಾಯವನ್ನು ಕಂಡುಹಿಡಿದಿದ್ದಾರೆ ಕೆಲವೊಂದು ವಿಜ್ಞಾನಿಗಳು, ವಿಜ್ಞಾನಿಗಳ ಪ್ರಕಾರ ಈ ಹಣ್ಣಿನ ಸಹಾಯದಿಂದ ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದು ಎಂದು ಹೇಳುತ್ತಾರೆ ಅಲ್ಲಿನ ವಿಜ್ಞಾನಿಗಳು. ಹಾಗಾದ್ರೆ ಬನ್ನಿ ಹಣ್ಣಿನ ವಿಶೇಷತೆ ಯಾದರೂ ಯಾವುದು ಹಾಗೂ ಹಣ್ಣು ಯಾವುದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ. ಆ ಸಸ್ಯದ ಹೆಸರು Fontainea picrosperma (ಫಾಂಟೇನಿಯಾ ಪಿಕ್ರೋಸ್ಪ್ರೇಮಾ), ಈ ತರದ ಗಿಡಗಳು ಹೆಚ್ಚಾಗಿ ಆಸ್ಟ್ರೇಲಿಯದಲ್ಲಿ ಕಂಡು ಬರುತ್ತವೆ, ಈ ಗಿಡದಲ್ಲಿ ಬೆಳೆಯುವಂತ ಹಣ್ಣುಗಳು ಒಳಗೆ ಇರುವಂತಹ ಕೆಲವೊಂದು ಅಂಶವನ್ನು ಇಲ್ಲಿನ ವಿಜ್ಞಾನಿಗಳು ಪರೀಕ್ಷೆ ಮಾಡಿದ್ದಾರೆ. ಹೀಗೆ ಈ ಹಣ್ಣಿನಲ್ಲಿ ಇರುವ ಅಂತಹ ಬೀಜಗಳನ್ನು ಬೇರ್ಪಡಿಸಿ ಹಣ್ಣನ್ನು ಪರೀಕ್ಷೆ ಮಾಡಿದ ನಂತರ ಅವರಿಗೆ ಕ್ಯಾನ್ಸರನ್ನು ನಿವಾರಣೆ ಮಾಡುವಂತಹ ಶಕ್ತಿ ಈ ಹಣ್ಣಿನಲ್ಲಿ ಇದೆ ಏನು ಅಂತಹ ಒಂದು ತೀರ್ಮಾನಕ್ಕೆ ಬಂದಿದೆ.

ಅದಲ್ಲದೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಂತಹ ಒಂದು ನಾಯಿಗೆ ಈ ಔಷಧಿಯನ್ನು ಬೆಳೆಸಿದ್ದಾರೆ ಹಾಗೂ ಆ ನಾಯಿಗೆ ಇರುವಂತಹ ಕ್ಯಾನ್ಸರ್ ಕಾಯಿಲೆ ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ನಿವಾರಣೆ ಆಗಿತ್ತು. ಅಲ್ಲದೆ ನಾಯಿಯ ಮೇಲೆ ಇರುವಂತಹ ಟ್ಯೂಮರ್ ಕೂಡ ಸಂಪೂರ್ಣವಾಗಿ ಗುಣ ಆಗಿತ್ತು . ಆದ್ದರಿಂದ ಅಲ್ಲಿನ ವಿಜ್ಞಾನಿಗಳು ಹೇಳುತ್ತಾರೆ ಈ ಹಣ್ಣಿನಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಒಂದು ಶಕ್ತಿ ಇದೆ ಎಂದು ಹೇಳುತ್ತಾರೆ. ಅದಲ್ಲದೆ ಒಂದು ಮಹಿಳೆಯ ಮೇಲೆ ಈ ಔಷಧಿಯನ್ನು ಬಳಕೆ ಮಾಡಿದ್ದಾರೆ ಅದಲ್ಲದೆ ಆ ಮಹಿಳೆಗೆ ಇರುವಂತಹ ಕ್ಯಾನ್ಸರ್ ರೋಗ ಶೇಕಡ 70ರಷ್ಟು ಸಂಪೂರ್ಣವಾಗಿ ನಿವಾರಣೆ ಆಗಿದೆ. ಅಲ್ಲಿನ ವಿಜ್ಞಾನಿಗಳ ಪ್ರಕಾರ ಮುಂದೆ ಬರುವಂತಹ ದಿನಗಳಲ್ಲಿ ಇನ್ನೂ ಹೆಚ್ಚು ಸಂಶೋಧನೆ ಮಾಡಿ ಈ ಹಣ್ಣಿನಿಂದ ಇನ್ನಷ್ಟು ಸಂಶೋಧನೆ ಮಾಡಿ ಕ್ಯಾನ್ಸರ್ಗೆ ಸಂಪೂರ್ಣವಾಗಿ ನಿವಾರಣೆ ಮಾಡುವಂತಹ ಔಷಧಿಯನ್ನು ಕಂಡು ಹಿಡಿಯುತ್ತೆ ಇವೆ ಎನ್ನುತ್ತಾರೆ ಇಲ್ಲಿನ ವಿಜ್ಞಾನಿಗಳು.

ಹೀಗೆ ಏನಾದರೂ ಮಾಡಿದರೆ ವಿಜ್ಞಾನಿಗಳು ಹಲವಾರು ಜನರ ಪ್ರಾಣ ಉಳಿಯುತ್ತದೆ, ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *