ನವ ಜೋಡಿಗಳು ಮದುವೆಯಾದ ನಂತರ ಏನು ಉಪಯೋಗಗಳು ಏನೇನು ಮಾಡಬೇಕು ಅನ್ನುವಂತಹ ಬಯಕೆಗಳು ಅವರಲ್ಲಿ ಇದ್ದೇ ಇರುತ್ತದೆ, ಅದಲ್ಲದೆ ಆಷಾಡದ ಸಮಯದಲ್ಲಿ ಇರುವಂತಹ ತುಂಬಾ ಚಳಿ ಗೆ ಅವರ ಆಸೆ ಇನ್ನೂ ಕೂಡ ಹೆಚ್ಚಾಗುತ್ತದೆ.
ಆದರೆ ನಮ್ಮ ಹಿರಿಯರು ಅವರನ್ನು ಆಷಾಡದ ಸಮಯದಲ್ಲಿ ಒಂದು ಆಗುವುದಕ್ಕೆ ಬಿಡುವುದಿಲ್ಲ. ಆದರೆ ನಮ್ಮ ಹಿರಿಯರು ಏನು ಮಾಡಿದರೂ ಕೂಡ ಅದರಲ್ಲಿ ವೈಜ್ಞಾನಿಕವಾಗಿ ಅಥವಾ ಯಾವುದಾದರೂ ಒಂದು ಒಳ್ಳೆಯ ಹಿನ್ನಲೆ ಇದ್ದೇ ಇರುತ್ತದೆ.
ಹಾಗಾದರೆ ಬನ್ನಿ ಇನ್ನ್ಯಾಕೆ ತಡ ಆಟದ ಸಮಯದಲ್ಲಿ ನಮ್ಮ ಜೋಡಿಗಳನ್ನು ಯಾಕೆ ಸೇರುವುದಕ್ಕೆ ಬಿಡುವುದಿಲ್ಲ ಅನ್ನೋದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ಕೊಟ್ಟಿದ್ದೇವೆ.
ಆಷಾಢದಲ್ಲಿ ನಮ್ಮ ಜೋಡಿಗಳನ್ನು ಸೇರಲು ಬಿಡುವುದಿಲ್ಲ ಇದಕ್ಕೆ ವೈಜ್ಞಾನಿಕವಾಗಿ ಹಾಗೂ ನಮ್ಮ ಹಿರಿಯರ ಪ್ರಕಾರವೂ ಹಲವಾರು ಕಾರಣಗಳಿವೆ ಕೆಳಗಿರುವ ವಂತಹ ಕಾರಣಗಳು ಪುಷ್ಟಿ ನೀಡಬಹುದು ..ಆಷಾಡ ಮಾಸದಲ್ಲಿ ಅವಾಗಲೇ ಮಳೆ ಹಾಗೂ ಸ್ವಲ್ಪ ಚಳಿಯನ್ನು ವಾತಾವರಣ ಇರುತ್ತದೆ,
ಆ ಸಂದರ್ಭದಲ್ಲಿ ಹಲವಾರು ರೋಗಗಳು ಬರುವಂತಹ ಸಾಧ್ಯತೆಗಳು ಕೂಡ ಇರುತ್ತದೆ. ಉದಾಹರಣೆಗಾಗಿ ನೆಗಡಿ ವಾಂತಿ ಬೇಧಿ ಈ ತರದ ರೋಗಗಳು ಬರುವಂತಹ ಸಮಯ ಅದು.
ಆದ್ದರಿಂದ ಈ ಸಮಯದಲ್ಲಿ ಏನಾದರೂ ನವಜೋಡಿಗಳು ಒಂದಾದರೆ ಅವರಿಗೆ ಹುಟ್ಟುವಂತಹ ಮಕ್ಕಳಿಗೆ ತೊಂದರೆಯಾಗಬಹುದು ಎನ್ನುವ ಉದ್ದೇಶದಿಂದ ನಮ್ಮ ಹಿರಿಯರು ಆಷಾಡ ಮಾಸದಲ್ಲಿ ರೋಮ್ಯಾನ್ಸ್ ಅನ್ನು ಬ್ಯಾನ್ ಮಾಡಿದ್ದಾರೆ.
ಹಳ್ಳಿಯ ಕಡೆ ಬೇಸಿಗೆ ಕಾಲದಲ್ಲಿ ಹೇಗೆ ಮಕ್ಕಳ ನೋಡಿಕೊಳ್ಳಬೇಕು ಹಾಗೂ ಇವಾಗ ಹುಟ್ಟಿದ ಮಗುವನ್ನು ಹೇಗೆ ನೋಡಿ ಕೊಳ್ಳಬೇಕು ಎನ್ನುವುದು ತುಂಬಾ ಕಷ್ಟ ಏಕೆಂದರೆ ಆಗಿನ ಕಾಲದಲ್ಲಿ ಯಾವುದೇ ಫ್ಯಾನ್ ಗಳು ಹಾಗೂ ಎಸಿ ಇರಲಿಲ್ಲ.
ಆಷಾಡ ಮಾಸದಲ್ಲಿ ಏನಾದರೂ ನವ ಜೋಡಿಗಳು ಒಂದಾದರೆ ಮಗು ಹುಟ್ಟುವ ಸಮಯದಲ್ಲಿ ಬೇಸಿಗೆ ಆಗಿಬಿಡುತ್ತದೆ ಆ ಸಮಯದಲ್ಲಿ ಬಿ ಸಿ ಯನ್ನು ತಡೆಯಲಾರದೆ ಬೇಸಿಗೆಗಾಲದಲ್ಲಿ ಮಗುವಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೋಸ್ಕರ ನವ ಜೋಡಿಗಳಿಗೆ ಆಷಾಢದಲ್ಲಿ ರೋಮ್ಯಾನ್ಸ್ ಮಾಡುವುದನ್ನು ಬ್ಯಾನ್ ಮಾಡಲಾಗಿದೆ.
ಆಶಾಡ ಮಾಸ ಬರುವುದು ಮಳೆಯ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಕೃಷಿಯನ್ನು ನಂಬಿ ಕೊಟ್ಟಿರುವಂತಹ ಹಲವಾರು ವ್ಯಕ್ತಿಗಳು ಕೆಲಸ ಮಾಡಲೇಬೇಕಾದ ಅಂತಹ ಸಂದರ್ಭ ಅದು,
ಆದರೆ ಮದುವೆಯಾದ ಅಂತಹ ಯುವಕರು ಕೇವಲ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರಿಗೆ ಕೆಲಸದಲ್ಲಿ ಯಾವುದೇ ತರಹದ ಶಕ್ತಿ ಇರುವುದಿಲ್ಲ ಎನ್ನುವ ಕಾರಣಕ್ಕೋಸ್ಕರ ನಮ್ಮ ಹಿರಿಯರು ಈ ಸಮಯದಲ್ಲಿ ಯಾವುದೇ ತರಹದ ರೊಮ್ಯಾನ್ಸ್ ಬೇಡ ಎಂದು ಹೆಸರು ಬ್ಯಾನ್ ಮಾಡಿದ್ದಾರೆ.
ಈ ಮಾಹಿತಿ ಕೇವಲ ನನ್ನ ವೈಯಕ್ತಿಕ ಮಾತಲ್ಲ ಇದು ಹಲವಾರು ಪುಸ್ತಕಗಳನ್ನು ಓದಿ ಅದರಿಂದ ಬಂದಂತಹ ಕೆಲವೊಂದು ಅಂಶಗಳನ್ನು ನಾನು ಇಲ್ಲಿ ಬರೆದಿದ್ದೇನೆ, ನಿಮಗೇನಾದರೂ ಇಷ್ಟವಾಗದಿದ್ದಲ್ಲಿ ಜಾಸ್ತಿ ಬೈಬೇಡಿ,
ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ ಹಾಗೂ ಏನು ನೀವು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಐದು ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಚಿಗೆ ಲೈಕ್ ಮಾಡಿ.