Categories
ಉಪಯುಕ್ತ ಮಾಹಿತಿ ಭಕ್ತಿ

ಆರೋಗ್ಯದ ಸಮಸ್ಯೆ ಅಥವಾ ಹಣದ ಸಮಸ್ಯೆ ನಿಮಗೆ ಏನಾದರೂ ಇದ್ದಲ್ಲಿ ಈ ದೇಗುಲಕ್ಕೆ ಖಂಡಿತ ಭೇಟಿ ನೀಡಿ? ಇದು ಇರುವುದು ಬೆಂಗಳೂರಿನ ಸಮೀಪದಲ್ಲಿ !!!

ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಈ ದೇವಸ್ಥಾನ ಕೇವಲ ಬೆಂಗಳೂರಿನಿಂದ 80 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ನಿತ್ಯ ಸಾವಿರಾರು ಜನರು ತಮ್ಮ ನೋವುಗಳಿಂದ ಹಾಗೂ ಸಂಕಷ್ಟಗಳಿಂದ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಇಲ್ಲಿಗೆ ಬರುತ್ತಾರೆ.

ಎಲ್ಲಿಗೆ ಬಂದಂತಹ ಜನರಿಗೆ ಇಲ್ಲಿನ ದೇವರು ಆಶೀರ್ವಾದ ಮಾಡುವುದರ ಮುಖಾಂತರ ಅವರ ಇರುವಂತಹ ಮಕ್ಕಳ ಪರಿಹಾರ, ಹಾಗೆಯೇ ಏನಾದರೂ ತಪ್ಪನ್ನು ಮಾಡಿದ್ದಾರೆ ಇಲ್ಲಿಗೆ ಬಂದು ಕ್ಷಮಾಪಣೆಯನ್ನು ಕೇಳುತ್ತಾರೆ.

ಇಲ್ಲಿಗೆ ಬಂದ ಮೇಲೆ ಹಲವಾರು ಜನರಿಗೆ ಮಕ್ಕಳಾಗಿದೆ ಇದು ವೈದ್ಯಲೋಕಕ್ಕೇ ಒಂದು ಸವಾಲು ಎನಿಸಿದೆ. ಈ ದೇವರು ಇರುವುದಾದರೂ  ಎಲ್ಲಿ ಅನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಸಂಪೂರ್ಣವಾಗಿ ಹೊರ ಗಳನ್ನು ಕೊಟ್ಟಿದ್ದೇವೆ ಮುಂದೆ ಓದಿ.

ಈ ದೇವರು ನೆಲೆಸಿರುವುದು ದೇವರಾಯನದುರ್ಗ  ಎಂಬುವ ಅದ್ಭುತವಾದ ಸ್ಥಳದಲ್ಲಿ, ಇಲ್ಲಿ ನಡೆಸಿರುವಂತಹ ಸಾಕ್ಷಾತ್ ನರಸಿಂಹ ಸ್ವಾಮಿ  ದರ್ಶನವನ್ನು ಪಡೆದರೆ ನಿಜವಾಗಲೂ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ ಎಂದು ಇಲ್ಲಿನ ಜನರು ನಂಬಿದ್ದಾರೆ ಹಾಗೆ, ದಿನಕ್ಕೆ ಸಾವಿರಾರು ಜನರಲ್ಲಿ ಬಂದು ಹೋಗುತ್ತಾರೆ. ಇಲ್ಲ ದೇವರಂತಹ ನರಸಿಂಹಸ್ವಾಮಿ ಭಕ್ತಿಯಿಂದ ನೀವೇನಾದರೂ ಬೇಡಿಕೊಂಡರೆ ನಿಮಗೆ ಆರೋಗ್ಯ ವಿದ್ಯೆ, ದನ, ಹಾಗೂ ಸಂಪತ್ತನ್ನ ನೀವು ಕೇಳದೇ ಇದ್ದರೂ ಕೂಡ ನಿಮಗೆ ಕೊಡುತ್ತಾನೆ.

ನಿಮಗೇನಾದರೂ ಬೆಟ್ಟ ಗುಡ್ಡ ಮತ್ತು ಅಂತಹ ಹವ್ಯಾಸವೇ ನಾದರೂ ನಿಮಗಿದ್ದರೆ, ಇಲ್ಲಿರುವಂತಹ ಅದ್ಭುತವಾದ ಸ್ಥಳವನ್ನು ನೀವು ಆರಿಸಿಕೊಳ್ಳಬಹುದು, ಇಲ್ಲಿರುವ ಕುಂಬಿ ಬೆಟ್ಟದಲ್ಲಿ ನೆಲೆಸಿರುವ ಅಂತಹ ನರಸಿಂಹ ಸ್ವಾಮಿಯ ದರ್ಶನವೂ ಏನಾದರೂ ನೀವು ಮಾಡಿದರೆ ನಿಮ್ಮ ಜೀವನ ಪಾವನವಾಗುತ್ತದೆ.  ಇಲ್ಲಿನ ದೇವಸ್ಥಾನದ ಇಲಾಖೆ ದಿನಗಳು ಅನ್ನಸಂತರ್ಪಣೆ ಪ್ರಿಯಾಗಿ ಮಾಡುತ್ತದೆ.

ನೀವು ಈ ದೇವಸ್ಥಾನಕ್ಕೆ ಹೋಗಬೇಕಾದರೆ ಬೆಂಗಳೂರಿನಿಂದ ತುಮಕೂರು ರಸ್ತೆ ಟೋಲ್ ಗೇಟ್ ಗಳಿಂದ ಹೋಗಬಹುದು, ಅಲ್ಲಿಂದ ಉಡುಗೆರೆ ಮಾರ್ಗವಾಗಿ ನೀವೇನಾದ್ರೂ ಚಲಿಸಿದರೆ. ನಿಮಗೆ ದೇವರಾಯನದುರ್ಗ ದೊರಕುತ್ತದೆ. ಈ ಬೆಟ್ಟದ ಮೇಲೆ ಇರುವಂತಹ ಈ ದೇವಸ್ಥಾನ ಒಂದು ಕಲ್ಲಿನ ಮಂಟಪದ ಹಾಗೆ ನಿಮಗೆ ರೋಡಿನಲ್ಲಿ ಕಾಣುತ್ತದೆ. ನಂತರ ಬೆಟ್ಟವ ಇಳಿದು ನೀವು ಸ್ವಲ್ಪ ದೂರ ಚಲಿಸಿದರೆ ನಿಮಗೆ ಒಂದು ಚಿಲುಮೆ ಸಿಗುತ್ತದೆ.

ಪ್ರದೇಶ ಕೇವಲ ನರಸಿಂಹ ಸ್ವಾಮಿಯ ವಾಸಸ್ಥಳ  ಮಾತ್ರ ಅಲ್ಲ, ಇಲ್ಲಿನ ಕೊರತೆ ಸೌಂದರ್ಯ ನಿಮ್ಮ ಮನಸ್ಸನ್ನು ಕಂಗೊಳಿಸುತ್ತದೆ ಹಾಗೆ ನಿಮ್ಮ ಮನಸ್ಸು ಸೂರಿಗಳು ತ್ತದೆ. ನಿನ್ನೆ ತಡ ಇವತ್ತು ಈ ಪ್ರದೇಶಕ್ಕೆ ನೀವು ಭೇಟಿ ಕೊಡಿ ಹಾಗೆ ನರಸಿಂಹ ಸ್ವಾಮಿಯ ದರ್ಶನಕ್ಕೆ ಪಾತ್ರವಾಗಿ.

ಇನ್ನು ನೀವು ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಐದು ಮೇಲೆ ತೋರಿಸಿರುವಂತೆ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಬೆಂಬಲಿಸಿ ಹೀಗೆ ಹಲವಾರು ತರನಾದ ದೇವರುಗಳ ವಿಚಾರದೊಂದಿಗೆ ಮತ್ತೆ ಬರುತ್ತೇವೆ ಇಂತಿ ನಿಮ್ಮ ಪ್ರೀತಿಯ ರಶ್ಮಿ ಹಾಗೂ ಮಂಡ್ಯದ ರಶ್ಮಿ ಮಂಡ್ಯ ದ ಹುಡುಗಿ ಬೆಡಗಿ ರಶ್ಮಿ.

Leave a Reply

Your email address will not be published. Required fields are marked *