Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆರತಿ ಮಾಡುವಾಗ ಕಣ್ಣು ಬಿಡುವ ದೇವರು .. 9 ರೂಪಾಯಿ ಕಾಣಿಕೆ ಹಾಕಿದರೆ ಕೇವಲ 9 ದಿನದಲ್ಲೇ ನಿಮ್ಮ ಸಕಲ ಕಷ್ಟಗಳು ದೂರವಾಗುತ್ತವೆ..

ಸ್ನೇಹಿತರೇ ಜನರು ಹೆಚ್ಚಾಗಿ ದೇವರನ್ನು ನಂಬುತ್ತಾರೆ ನಂಬಲು ಸಾವಿರಾರು ಕಾರಣಗಳಿವೆ ತಮ್ಮ ಕಷ್ಟಗಳನ್ನು ಬಗೆಹರಿಸಲು ಅಥವಾ ಮುಂದೆ ಯಾವುದೇ ಕಷ್ಟಗಳು ಬರದ ರೀತಿಯಲ್ಲಿ ನೋಡಿಕೊಳ್ಳಲು ಹೀಗೆ ಅನೇಕ ರೀತಿಯ ಲಾಭಗಳನ್ನು ಅಪೇಕ್ಷಿಸಿ ದೇವರನ್ನು ಪೂಜಿಸುತ್ತೇವೆ.

ಆದರೆ ದೇವರನ್ನ ಸಾಮಾನ್ಯವಾಗಿ ಪೂಜಿಸುವುದಷ್ಟೇ ನಮಗೆ ಗೊತ್ತು ಈ ದೇವರುಗಳ ದೇವಸ್ಥಾನದಲ್ಲಿ ನಡೆಯುವ ಪವಾಡಗಳ ಬಗ್ಗೆ ನಮಗೇ ಅರಿವಿರುವುದಿಲ್ಲ. ಸ್ನೇಹಿತರೇ ಈ ದಿನ ನಾವು ನಿಮಗೆ ಒಂದು ಪ್ರಮುಖವಾದ ದೇವಾಲಯದ ಬಗ್ಗೆ ಹೇಳುತ್ತೇವೆ ಈ ದೇವಾಲಯದಲ್ಲಿ ನಡೆಯುವ ಪವಾಡದ ಬಗ್ಗೆಯೂ ಕೂಡ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ .

ನೀವು ಕೂಡ ಜೀವನದಲ್ಲಿ ಒಮ್ಮೆ ದೇವಾಲಯಕ್ಕೆ ಭೇಟಿ ಕೊಟ್ಟು ನಿಮಗಿರುವ ಕಷ್ಟಗಳಿಂದ ಮುಕ್ತಿಯನ್ನು ಪಡೆಯಿರಿ ಎಂಬುದಷ್ಟೇ ನಮ್ಮ ಆಶಯ .ಸಾಮಾನ್ಯವಾಗಿ ದೇವಾಲಯಗಳಿಗೆ ಹೋಗಿ ನಾವು ನಮ್ಮ ಕೈಯಿಂದ ಆರತಿ ಮಾಡುವುದು ಕಡಿಮೆ ಅರ್ಚಕರೇ ದೇವಾಲಯಗಳಲ್ಲಿ ಆರತಿ ಮಾಡಿ ನಮಗೆ ಮಂಗಳಾರತಿಯನ್ನು ಕೊಡುತ್ತಾರೆ.

ಆದರೆ ನಾನು ಈಗ ಹೇಳುವ ಈ ದೇವಾಲಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಆರತಿಯನ್ನು ಮಾಡಬಹುದು ಇದರಲ್ಲಿರುವ ವಿಶೇಷ ಏನು ಎಂದು ಯೋಚಿಸುತ್ತಿದ್ದೀರಾ ಈ ದೇವಾಲಯದ ವಿಶೇಷವೇ ನೀವು ಆರತಿಯನ್ನು ಮಾಡುವಾಗ ದೇವರು ಕಣ್ಣನ್ನು ಬಿಡುತ್ತಾನೆ ನಂಬಲು ಅಸಾಧ್ಯ ಅಲ್ಲವೇ ಈ ದೇವಾಲಯ ಎಲ್ಲಿದೆ ಈ ದೇವಾಲಯದ ಇನ್ನೂ ಅನೇಕ ಮಾಹಿತಿಗಳನ್ನು ನೀಡುತ್ತೇನೆ .

ಈ ದೇವಾಲಯವಿರುವುದು ತಮಿಳುನಾಡಿನ ಚೆನ್ನೈನ ಒಂದು ಪುಟ್ಟ ಗ್ರಾಮದಲ್ಲಿ ಈ ದೇವಾಲಯ ಇನ್ನು ಹೆಚ್ಚು ಪ್ರಸಿದ್ಧಿಗೆ ಬಂದಿಲ್ಲ ಆದರೆ ಕೇವಲ ಒಂಬತ್ತು ರೂಪಾಯಿಂದ ಆಗಿ ಒಂಬತ್ತು ದಿನಗಳಲ್ಲಿ ನಿಮಗೆ ಇರುವ ಹಣಕಾಸಿನ ಸಮಸ್ಯೆ ಮತ್ತು ನಿಮಗೆ ಮದುವೆಯ ವಿಷಯದಲ್ಲಿ ಏನಾರೂ ಗೊಂದಲಗಳಿದ್ದರೆ ಆ ಸಮಸ್ಯೆ ಮತ್ತು ಮಕ್ಕಳಿಲ್ಲದವರಿಗೆ ಮಕ್ಕಳಾಗುವ ಭಾಗ್ಯ ಈ ರೀತಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ದೇವರ ಪಾದಕ್ಕೆ ಕೇವಲ ಒಂಬತ್ತು ರೂಪಾಯಿಗಳನ್ನು ಇಟ್ಟರೆ ಸಾಕು ಅದರಿಂದ ನೀವು ಮುಕ್ತಿಯನ್ನು ಪಡೆಯಬಹುದು ಅದು ಕೇವಲ ಒಂಬತ್ತು ದಿನಗಳಲ್ಲಿ ಮುಕ್ತಿಯಿಂದ ಪಡೆಯುತ್ತೀರಿ .

ಈ ದೇವಾಲಯ ಇರುವುದು ಚೆನ್ನೈನ ಎರಕೊಂಡ್ ದಲ್ಲಿರುವ ದೇವಾಲಯ ಆ ದೇವಾಲಯದ ಹೆಸರು ಕರಿ ವರದರಾಜು ತಿರುಮಲ ನೆಂಬುದು ಈ ದೇವಾಲಯದ ಹೆಸರು ಇಲ್ಲಿ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾರೆ ಅದರ ಜೊತೆಗೆ ಶ್ರೀದೇವಿ ಮತ್ತು ಭೂದೇವಿ ಆಂಜನೇಯ ಸ್ವಾಮಿ ಮೂರ್ತಿಗಳನ್ನು ಕೂಡ ಕೆತ್ತಲಾಗಿದೆ ನಾನು ಮೊದಲೇ ಹೇಳಿದ ಹಾಗೆ ಪ್ರತಿಯೊಬ್ಬರಿಗೂ ಕೂಡ ಇಲ್ಲಿ ಆರತಿ ಮಾಡಲು ಅವಕಾಶವಿದೆ .

ಆರತಿ ಮಾಡಲು ಅವಕಾಶ ನೀಡುವಂತಹ ಸಂದರ್ಭದಲ್ಲಿ ಅರ್ಚಕರು ಅಂದರೆ ಪೂಜಾರಿ ದೇವಾಲಯದ ಗರ್ಭಗುಡಿಯ ದೀಪಗಳನ್ನು ಆರಿಸುತ್ತಾರೆ ಆರತಿ ಮಾಡುವಂತಹ ಸಂದರ್ಭದಲ್ಲಿ ಆರತಿಯ ಬೆಳಕಿನಿಂದಾಗಿ ದೇವರು ಕಣ್ಣನ್ನು ಬಿಡುವುದನ್ನು ಗಮನಿಸಬಹುದು ಇದು ದೇವರ ಪವಾಡವೋ ಅಥವಾ ಮೂರ್ತಿಯಿಂದ ಕೆತ್ತನೆ ಮಾಡಿರುವ ಕೆತ್ತನಾಕಾರನ ಕೈಚಳಕವೋ ಎಂದು ಅರಿಯುವುದು ನಮಗೆ ತುಂಬಾ ಕಷ್ಟವಾಗುತ್ತದೆ .

ಇವುಗಳನ್ನು ನಂಬುವುದು ಅವರವರ ಭಕ್ತಿಗೆ ಸಂಬಂಧಪಟ್ಟ ವಿಚಾರ ಈ ದೇವಾಲಯ ಹೆಚ್ಚು ಪ್ರಸಿದ್ಧಿಗೆ ಬಂದಿಲ್ಲದ ಕಾರಣ ಇದನ್ನು ಹಲವರು ನಂಬುವುದಿಲ್ಲ ಅಲ್ಲಗಳೆಯುತ್ತಾರೆ ಆದರೂ ಇದು ಸತ್ಯವಾದಂತೆ ಘಟನೆಯಾಗಿದೆ ಸಾಧ್ಯವಾದರೆ ನಿಮ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಲು ಒಂಬತ್ತು ರೂಪಾಯಿಗಳನ್ನು ತೆಗೆದುಕೊಂಡು ಚೆನ್ನೈನಲ್ಲಿರುವ ಈ ದೇವಾಲಯಕ್ಕೆ ಭೇಟಿ ನೀಡಿ.

ಚೆನ್ನೈನ ಎರ ಕೊಂಡದ ಬಸ್ ನಿಲ್ದಾಣದಿಂದ ಕೇವಲ ಒಂದುವರೆ ಕಿಲೋಮೀಟರ್ ದೂರದಲ್ಲಿ ಈ ದೇವಾಲಯವಿದೆ ಇಲ್ಲಿಗೆ ಸಾರಿಗೆ ವ್ಯವಸ್ಥೆ ಕೂಡ ಚೆನ್ನಾಗಿರುವುದರಿಂದ ಒಂದು ಬಾರಿ ಭೇಟಿ ನೀಡಿ ನಿಮಗೆ ಇರುವ ಕಷ್ಟಗಳೆಲ್ಲ ಒಂಬತ್ತು ದಿನಗಳಲ್ಲಿ ಪರಿಹಾರ ಮಾಡಿಕೊಳ್ಳಿ ಧನ್ಯವಾದಗಳು .

Leave a Reply

Your email address will not be published. Required fields are marked *