Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಯುರ್ವೇದದ ಪ್ರಕಾರ ಹಲವಾರು ರೋಗಗಳಿಗೂ ರಾಮಬಾಣ ಈ ವಿಶೇಷವಾದ ಗಿಡ..!

ಸಾಮಾನ್ಯವಾಗಿ ನಾವು ಹಳ್ಳಿಗಳಲ್ಲಿ ಅಥವಾ ಯಾವುದಾದರೂ ಒಂದು ಹುಲ್ಲುಗಳು ಬೆಳೆದಂತಹ ಜಾಗದಲ್ಲಿ ಅಥವಾ ಅಂತಹ ಪ್ರದೇಶದಲ್ಲಿ ಸ್ವಲ್ಪ ಹೊತ್ತು ನಡೆದಾಡಿದರೆ ನಮ್ಮ ಕಣ್ಣಿಗೆ ಅನೇಕ ರೀತಿಯಾದಂತಹ ಸಸ್ಯಗಳು ಕಂಡುಬರುತ್ತವೆ. ಆದರೆ ಒಂದೊಂದು ಸಸ್ಯದಲ್ಲಿ ಕೂಡ ಅದರದ್ದೇ ಆದಂತಹ ಬಂದು ಔಷಧಿ ಕಾರ್ಯಕ್ಕೆ ಗುಣಗಳು ಹೊಂದಿರುತ್ತವೆ ಆದರೆ ನಮಗೆ ನಿಜವಾಗ್ಲೂ ಅದರಲ್ಲಿಯೇ ಯಾವ ರೀತಿಯಾದಂತಹ ಔಷಧಿ ಗುಣ ಇದೆ ಎನ್ನುವುದು ನಮಗೆ ಗೊತ್ತೇ ಇರುವುದಿಲ್ಲ.ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇನೆ ಆಯುರ್ವೇದದಲ್ಲಿ ಹತ್ತಾರು ರೋಗಳನ್ನು ಕ್ಷಣಮಾತ್ರದಲ್ಲಿ ನಿವಾರಣೆ ಮಾಡುವಂತಹ ಒಂದು ಗಿಡದ ಬಗ್ಗೆ ಇವತ್ತು ಹೇಳಲು ಹೊರಟಿದ್ದೇವೆ ಅದಕ್ಕಿಂತ ಮುಂಚೆ ನೀವೇನಾದರೂ ನಮ್ಮ ಪೇಜಿಗೆ ಇನ್ನೂ ಲೈಕ್ ಮಾಡಿಲ್ಲ ಅಂದ್ರೆ ದಯವಿಟ್ಟು ಲೈಕ್ ಮಾಡಿ ಹೀಗೆ ಮಾಡುವುದರಿಂದ ಇನ್ನಷ್ಟು ಹೆಚ್ಚಿನ ಮಾಹಿತಿ ನಡೆದುಕೊಳ್ಳುವುದಕ್ಕೆ ನಮಗೆ ಸ್ಫೂರ್ತಿ ನೀಡಿದ ಹಾಗೆ ಆಗುತ್ತದೆ.

ನಾವು ಹೇಳಿದ್ದು ಕೊಟ್ಟಿರುವಂತಹ ಒಂದು ಸಸ್ಯದ ಹೆಸರು ಮುಟ್ಟಿದರೆ ಮುನಿ ಅನ್ನುವಂತಹ ಸಸ್ಯ.ಈ ಸಸ್ಯವನ್ನು ಆಯುರ್ವೇದಿಕ ಸಂಸ್ಥೆಗಳಲ್ಲಿ ಅನೇಕ ರೀತಿಯಾದಂತಹ ಔಷಧಿಗಳನ್ನು ತಯಾರು ಮಾಡುವಂತಹ ಸಂದರ್ಭದಲ್ಲಿ ಇದನ್ನು ಬಳಸುತ್ತಾರೆ ಇದು ಕೇವಲ ಒಂದು ಅಥವಾ ಎರಡು ರೋಗಗಳಿಗೆ ಮಾತ್ರವಲ್ಲ ಹಲವಾರು ರೋಗಗಳಿಗೆ ಔಷಧಿಯಾಗಿ ಕೆಲಸವನ್ನು ಮಾಡುತ್ತದೆ.ನಿಮಗೇನಾದರೂ ಗಂಟಲು ನೋವು ಅಥವಾ ಗಂಟೆಯಲ್ಲಿ ಯಾವುದಾದರೂ ಬಾವು ಸಮಸ್ಯೆ ಬಂದರೆ ಇದರ ಎಲೆಯನ್ನು ಚೆನ್ನಾಗಿ ಅರೆದು ತಿನ್ನುವುದರಿಂದ ಗಂಟಲಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೆ ಇದರಲ್ಲಿ ಇರುವಂತಹ ಕಾಂಡಗಳು ಹಾಗೂ ಎಲೆಗಳನ್ನು ಕೂಡ ತಿನ್ನುವುದರಿಂದ ನಮ್ಮ ದೇಹಕ್ಕೆ ಒಳ್ಳೆಯ ಶಕ್ತಿ ಸಿಗುತ್ತದೆ.

ನಿಮ್ಮ ದೇಹದಲ್ಲಿ ಯಾವುದಾದರೂ ಅಂಗದಲ್ಲಿ ನೋವಿನ ಸಮಸ್ಯೆ ಏನಾದರೂ ಕಾಡುತ್ತಿದ್ದಲ್ಲಿ ಈ ಗಿಡದ ಎಲೆಯನ್ನು ಅಥವಾ ಈ ಗಿಡದ ಬೇರನ್ನು ಚೆನ್ನಾಗಿ ಅರೆದು ಕೊಡಿಸುವುದರಿಂದ ಮಂಡಿನೋವು ಮಲಬದ್ಧತೆ ಹಾಗೂ ಮೂತ್ರಪಿಂಡಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ನಿವಾರಣೆಯಾಗುತ್ತವೆ ಲಿವರ್ ಗೆ ಸಂಬಂಧಪಟ್ಟ ಸಮಸ್ಯೆಗಳಿಗೂ ಕೂಡ ಇದು ಒಳ್ಳೆಯ ಮದ್ದು ಕೂಡ ಹೌದು.ನಿಮಗೇನಾದರೂ ಅತಿಯಾಗಿ ಶೀತ ಆದರೆ ಇದು ಬಳಕೆ ಮಾಡುವುದರಿಂದ ತುಂಬಾ ಒಳ್ಳೆಯದು ಹಾಗೆ ಕೆಲವೊಂದು ಸಾರಿ ನಿಮಗೆ ಗಾಯದಲ್ಲಿ ಇದರ ಎಲೆಯನ್ನು ಚೆನ್ನಾಗಿ ಅದನ್ನ ರಸವನ್ನು ಮಾಡಿದ ಸ್ಥಳದಲ್ಲಿ ಹಚ್ಚಿದರೆ ಗಾಯ ಸಂಪೂರ್ಣವಾಗಿ ವಾಸಿಯಾಗುತ್ತದೆ.ಅದಲ್ಲದೆ ಮೂಲವ್ಯಾಧಿ ಕಾಲರಾ ಹಾಗೂ ವಾಂತಿಭೇದಿ ಎನ್ನುವಂತಹ ಅನೇಕ ಸಮಸ್ಯೆಗಳಿಗೆ ಕೂಡ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಕೇವಲ ಮನುಷ್ಯನ ದೇಹದಲ್ಲಿ ಒಳಗಡೆ ಆಗುವಂತಹ ಸಮಸ್ಯೆಗಳು ಮಾತ್ರವೇ ಅಲ್ಲ ನಿಮ್ಮ ದೇಹದ ಮೇಲೆ ಅಂದರೆ ಚರ್ಮದ ವ್ಯಾಧಿಯೇ ನಾದರೂ ಕಾಣಿಸಿಕೊಂಡರೆ ಇದರ ಕಾಂಡಗಳನ್ನು ಬಳಕೆ ಮಾಡಿಕೊಂಡು ಔಷಧಿ ಗುಣವನ್ನ ಸರಿಯಾದ ಮಾರ್ಗದರ್ಶನದಿಂದ ಬಳಸಿದ್ದಲ್ಲಿ ಚರ್ಮದ ವ್ಯಾಧಿಯು ಕೂಡ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ.ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ