Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಆಮೆ ಉಂಗುರವನ್ನು ಈ 4 ರಾಶಿಯವರು ಎಂದಿಗೂ ದರಿಸಬೇಡಿ… ಯಾಕೆ ಅಂತ ಗೊತ್ತ …

ನಮಸ್ಕಾರ ವೀಕ್ಷಕರೇ ಮನುಷ್ಯನು ತನಗೆ ಒಳ್ಳೆಯದಾಗಬೇಕೆಂದು ಎಷ್ಟೆಲ್ಲ ಪ್ರಯತ್ನಿಸುತ್ತಾನೆ ಕೊನೆಗೆ ತಾನು ಮಾಡಿದ್ದು ಅವನಿಗೆ ಸರಿಯೆನಿಸದೇ ಇದ್ದ ಮೇಲೆ ಅವನು ಆ ಕೆಲಸ ಮಾಡಿದ್ದರಿಂದ ಅವನಿಗೆ ವೃತ್ತಿ ಸಿಗದಿದ್ದ ಮೇಲೆ ಅವನು ನಾನಾ ಪ್ರಯತ್ನಗಳನ್ನು ಮಾಡುತ್ತಾನೆ ಮತ್ತು ದೇವರ ಮೊರೆ ಹೋಗುತ್ತಾನೆ .

ಇನ್ನೂ ಹಲವಾರು ಪ್ರಯತ್ನಗಳನ್ನು ಮಾಡುತ್ತಾನೆ ಅದರಲ್ಲಿ ಒಂದಾದ ಅವರ ರಾಶಿಗೆ ಅನುಗುಣವಾದ ಹರಳುಗಳ ಉಂಗುರವನ್ನು ಧರಿಸುವುದು ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತು ನಮ್ಮ ರಾಶಿಗೆ ಆಗಿ ಬರುವ ಉಂಗುರವನ್ನು ಹಾಕಿಕೊಳ್ಳುವುದರಿಂದ ನಮಗೆ ಅದು ಒಳ್ಳೆಯ ರೀತಿಯಲ್ಲಿ ಪರಿಣಾಮ ಬೀರುತ್ತದೆ .

ಎಂಬುದು ನಮ್ಮ ಜನರ ನಂಬಿಕೆ ಈಗ ಹೊಸದಾಗಿ ಬಂದಿರುವ ಸುದ್ದಿ ಏನೆಂದರೆ ನೀವೆಲ್ಲರೂ ಆಮೆಯ ಉಂಗುರವನ್ನು ಕೇಳಿರುತ್ತೀರಿ ಇನ್ನು ಚಿನ್ನಬೆಳ್ಳಿ ಅಂಗಡಿಯಲ್ಲಿ ಹೋದರೆ ಬೆಳ್ಳಿ ಉಂಗುರವನ್ನು ಕೇಳಿದರೆ ಮೊದಲು ಅವರು ಆಮೆಯ ಉಂಗುರವನ್ನು ಧರಿಸಿ ಒಳ್ಳೆಯದಾಗುತ್ತದೆ ಎಂಬ ಸಲಹೆಯನ್ನೂ ನೀಡುತ್ತಾರೆ .

ಆದರೆ ಸ್ನೇಹಿತರೇ ಕೇಳಿ ನಿಮಗೆ ಹಾಗೂ ನಿಮ್ಮ ರಾಶಿಯ ದೇವರಿಗೆ ಆಗಿ ಬರುವ ಹರಳಿನ ಉಂಗುರವನ್ನು ಮಾತ್ರ ಧರಿಸಬೇಕು ಇದರಿಂದಾಗಿ ನಿಮ್ಮ ಮೇಲೆ ಇದು ಪಾಸಿಟಿವ್ ಆಗಿ ಪ್ರಭಾವ ಬೀರುತ್ತದೆ ಆದರೆ ಆಮೆಯ ಉಂಗುರವನ್ನು ಧರಿಸುವ ಮುಂಚೆ ಈ ವಿಷಯವನ್ನು ಸಹ ಒಮ್ಮೆ ನೀವು ತಿಳಿದುಕೊಳ್ಳಿ.

ಆಮೆಯ ಉಂಗುರವನ್ನು ಧರಿಸುವುದು ಒಳ್ಳೆಯದು ಆದರೆ ಈ ಆಮೆಯ ಉಂಗುರ ಎಲ್ಲ ರಾಶಿಯ ಜನರಿಗೂ ಆಗಿ ಬರುವುದಿಲ್ಲ ಯಾಕೆಂದರೆ ಆ ರಾಶಿಯ ದೇವರ ಪ್ರಭಾವದಿಂದಾಗಿ ಹೌದು ಸ್ನೇಹಿತರೆ ಈ ನಾಲ್ಕು ರಾಶಿಯವರು ಯಾರೆಂದು ಇಂದು ತಿಳಿಯೋಣ ಬನ್ನಿ .

ಮೊದಲನೆಯದಾಗಿ ವೃಶ್ಚಿಕ ರಾಶಿ ಈ ರಾಶಿಯ ರಾಶಿ ದೇವರು ಮಂಗಳ ಇನ್ನು ಈ ರಾಶಿಯವರು ಆಮೆಯ ಉಂಗುರವನ್ನು ಧರಿಸಿದರೆ ಆ ರಾಶಿಯ ದೇವರು ನೀವು ಏನೇ ಕೆಲಸ ಮಾಡಿದರೂ ಅದು ಉಲ್ಟಾ ಆಗುವ ಹಾಗೆ ಪ್ರಭಾವ ಬೀರುತ್ತದೆ ಮತ್ತು ಈ ರಾಶಿಯವರು ಆಮೆಯ ಉಂಗುರವನ್ನು ತೊಡುವುದರಿಂದ ಕಷ್ಟಗಳು ಹೆಚ್ಚಾಗುತ್ತದೆ ಎಂದು ಸಹ ಹೇಳಲಾಗಿದೆ .

ನಂತರ ವೀಕ್ಷಕರೇ ಎರಡನೇ ರಾಶಿ ಮೀನ ರಾಶಿ ಈ ರಾಶಿಯಲ್ಲಿ ಹುಟ್ಟಿದ ಜನರ ರಾಶಿ ದೇವರು ಬೃಹಸ್ಪತಿ ಯಾಗಿರುತ್ತಾರೆ ಇನ್ನು ಈ ರಾಶಿಯವರು ಆಮೆಯ ಉಂಗುರ ತೊಟ್ಟರೆ ಅವರು ಏನೇ ಕೆಲಸ ಕೈಗೊಂಡರೂ ಅದು ಉಲ್ಟಾ ಹೊಡೆಯುತ್ತದೆ ಮತ್ತು ಅವರ ರಾಶಿಗೆ ತದ್ವಿರುದ್ಧವಾದದ್ದು ಈ ಆಮೆಯ ಉಂಗುರ .

ಮೂರನೆಯದಾಗಿ ಮೇಷ ರಾಶಿ ಈ ರಾಶಿಯ ದೇವರು ಸಹ ಮಂಗಳ ನಾಗಿದ್ದು ಈ ರಾಶಿಯವರು ಆಮೆಯ ಉಂಗುರ ತೊಡುವುದರಿಂದ ಅವರಿಗೆ ಬರೀ ಅಂಗಳವೇ ಆಗುತ್ತಿರುತ್ತದೆ . ಇನ್ನು ಜೀವನದಲ್ಲಿ ಕಷ್ಟಗಳು ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ ಸ್ನೇಹಿತರೇ ಆದ್ದರಿಂದ ಈ ರಾಶಿಯ ಜನರು ಆಮೆಯ ಉಂಗುರವನ್ನು ತೊಡದೆ ಇರುವುದು ಸೂಕ್ತ .

ಕೊನೆಯದಾಗಿ ಸ್ನೇಹಿತರೇ ಕನ್ಯಾ ರಾಶಿಯವರು ಈ ರಾಶಿಯ ದೇವರು ಬುಧ ಇನ್ನು ಈ ರಾಶಿಯವರು ಆಮೆಯನ್ನು ತೊಟ್ಟರೆ ಅವರು ಏನು ಕೆಲಸ ಕೈಗೊಂಡರೂ ಅದು ನೆರವೇರುವುದಿಲ್ಲ ಬರೀ ವಿಫಲ ಗಳೇ ಉಂಟಾಗುತ್ತದೆ.

ಆದ್ದರಿಂದ ಸೂಕ್ಷ್ಮವಾಗಿ ಗಮನಿಸಿ ಆಮೆಯ ಉಂಗುರವನ್ನು ತೊಡದೆ ನಿಮ್ಮ ರಾಶಿಗೆ ಹಾಗೆ ಬರುವ ಹರಳಿನ ಉಂಗುರವನ್ನು ತೊಟ್ಟು ಅದೃಷ್ಟವನ್ನೂ ನಿಮ್ಮದಾಗಿಸಿಕೊಳ್ಳಿ .
ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ಸ್ನೇಹಿತರೇ .

Leave a Reply

Your email address will not be published. Required fields are marked *