ಆಪರೇಷನ್ ಮಾಡುವಾಗ ಯಾಕೆ ಕೆಂಪು ಲೈಟ್ ಹಾಕುತ್ತಾರೆ ಗೊತ್ತ … ಎಲ್ಲ ವಿಮಾನಗಳು ಯಾಕೆ ಬಿಳಿ ಬಣ್ಣದಲ್ಲೇ ಇರುತ್ತವೆ ಗೊತ್ತ

ಉಪಯುಕ್ತ ಮಾಹಿತಿ

ಎಲ್ಲರೂ ಕೂಡ ಗಮನಿಸಿರಬಹುದು ಏರೋಪ್ಲೇನ್ ಅಂದರೆ ಪ್ಲೇನ್ ಗಳು ಯಾಕೆ ಯಾವಾಗಲೂ ಎಲ್ಲಾ ದೇಶದ ವಿಮಾನಗಳು ಬಿಳಿಯ ಬಣ್ಣದಲ್ಲಿ ಇರುತ್ತದೆ ಅಂತ ಇದಕ್ಕೂ ಒಂದು ಕಾರಣವಿದೆ ಮತ್ತು ಈ ಒಂದು ಕಾರಣವನ್ನು ತಿಳಿದುಕೊಳ್ಳುವುದರ ಜೊತೆಗೆ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್ ಅಥವಾ ಆಪರೇಷನ್ ಥಿಯೇಟರ್ ಗಳಲ್ಲಿ ಕೆಂಪು ಬಣ್ಣದ ಲೈಟ್ ಗಳನ್ನು ಹಾಕಿರುತ್ತಾರೆ.

ಅದು ಯಾಕೆ ಅನ್ನುವುದನ್ನು ಕೂಡ ಈ ದಿನದ ಮಾಹಿತಿಯ ಲಿಪ್ಟ್ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಆದ್ದರಿಂದ ಸ್ನೇಹಿತರೇ ತಪ್ಪದೇ ಒಂದು ಮಾಹಿತಿಯನ್ನು ಓದಿ ನಿಮ್ಮ ಗೆಳೆಯರೊಂದಿಗೆ ಕೂಡ ಶೇರ್ ಮಾಡಿ ಮತ್ತು ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಮತ್ತು ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪ್ಲೈಟ್ ಮಾಡಲು ಮರೆಯದಿರಿ .

ವಿಮಾನಗಳಿಗೆ ಬಿಳಿಯ ಬಣ್ಣದ ಪೇಂಟ್ ನ್ನೇ ಹಚ್ಚುವುದು ಯಾಕೆ ಅಂದರೆ ಅದಕ್ಕೂ ಕೂಡ ಕಾರಣವಿದೆ ಮತ್ತು ಎಕನಾಮಿಕ್ ಲಿ ಕೂಡ ಇದು ಒಳ್ಳೆಯದು ಯಾಕೆ ಅಂತೀರಾ ಬಿಳಿಯ ಬಣ್ಣದ ಪೇಂಟ್ ಮಾಡೋದಕ್ಕೆ ಸಾಕಷ್ಟು ಖರ್ಚು ಆಗುವುದಿಲ್ಲ ಮತ್ತು ವಿಮಾನಗಳು ಏನಾದರೂ ತೊಂದರೆಯಾಗಿ ವಿಮಾನದ ಮೇಲೆ ಬಿರುಕು ಬಿಟ್ಟಿದ್ದರೆ ಆ ಒಂದು ಬಿರುಕು ಬೇಗನೆ ಕಾಣಲಿ ಸರಿಯಾಗಿ ಕಾಣಲಿ ಅನ್ನೋ ಒಂದು ಕಾರಣಕ್ಕಾಗಿಯೂ ಕೂಡ ವಿಮಾನಗಳಿಗೆ ಬಿಳಿಯ ಬಣ್ಣವನ್ನು ಪೇಂಟ್ ಮಾಡಿರುತ್ತಾರೆ .

ಮತ್ತೊಂದು ಕಾರಣವೇನು ಎಂದರೆ ಸ್ನೇಹಿತರೇ ಈ ಒಂದು ಬಿಳಿಯ ಬಣ್ಣ ಸೂರ್ಯನ ಕಿರಣಗಳನ್ನು ಅಬ್ರಾಬ್ ಮಾಡುವ ಬದಲು ಅದನ್ನು ರಿಫ್ಲೆಕ್ಟ್ ಮಾಡುತ್ತದೆ ಇದರ ಬದಲು ಬೇರೆ ಬಣ್ಣಗಳನ್ನು ಬಳಸಿದರೆ ಆ ಬಣ್ಣಗಳು ಹೆಚ್ಚು ಸೂರ್ಯನ ಕಿರಣವನ್ನು ಅಬ್ಜ್ ಮಾಡುವ ಕಾರಣದಿಂದಾಗಿ ಬಿಳಿಯ ಬಣ್ಣದ ಚೆಂಡನ್ನೇ ಮಾಡಲಾಗುತ್ತದೆ ಈ ರೀತಿ ಬಿಳಿಯ ಬಣ್ಣದ ಪೇಂಟ್ ಮಾಡಿದರೆ ವಿಮಾನದ ಒಳಗೆ ಅಳವಡಿಸುವಂತಹ ಥರ್ಮಲ್ ಕಂಡೀಷನರ್ಗಳು ಸರಿಯಾಗಿ ವರ್ಕ್ ಆಗುವ ಕಾರಣದಿಂದಾಗಿ ಈ ಬಣ್ಣವನ್ನೆ ಬಳಸುವುದು .

ಮತ್ತೊಂದು ಆಸ್ಪತ್ರೆಗಳಲ್ಲಿ ಯಾಕೆ ಆಪರೇಷನ್ ಥಿಯೇಟರ್ ಗಳಲ್ಲಿ ಕೆಂಪು ಬಣ್ಣದ ಲೈಟ್ ಅನ್ನು ಹಾಕಿರುತ್ತಾರೆ ಅಂತ ಇದರ ಬಗ್ಗೆ ಮಾತನಾಡುವುದಾದರೆ ಈಜಿಪ್ಟ್ನ ಇತಿಹಾಸಕ್ಕೆ ಹೋಗಬೇಕಾಗುತ್ತದೆ ಯಾಕೆ ಅಂದರೆ ಹಿಂದಿನ ದಿನಗಳಲ್ಲಿ ಈಜಿಪ್ಟ್ನಲ್ಲಿ ರಾಜಕೀಯ ಸಮಾವೇಶಗಳು ನಡೆಯುತ್ತಿದ್ದರೆ ಆ ಒಂದು ಕೊಠಡಿಯ ಆಚೆ ಒಂದು ಗುಲಾಬಿಯನ್ನು ನೇತಿ ಹಾಕುತ್ತಿದ್ದರಂತೆ ಮತ್ತು ಆ ಕೊಠಡಿಯ ಆಸುಪಾಸಿನಲ್ಲಿ ಯಾರಾದರೂ ವ್ಯಕ್ತಿ ಓಡಾಡಿದರೆ ಅವರಿಗೆ ಕಠಿಣವಾದ ಶಿಕ್ಷೆಯನ್ನು ವಹಿಸುತ್ತಿದ್ದರು.

ಯಾಕೆ ಅಂದರೆ ಆ ರಾಜಕೀಯ ಸಮಾವೇಶದಲ್ಲಿ ರಾಜ್ಯದ ಅಥವಾ ದೇಶದ ಹಲವಾರು ರಹಸ್ಯಮಯ ವಿಚಾರಗಳನ್ನು ಮಾತನಾಡುತ್ತಿರುವಾಗ ಅದನ್ನು ಬೇರೆಯವರ ಕಿವಿಗೆ ಬಿದ್ದರೆ ಲೀಕ್ ಮಾಡಿದರೆ ತೊಂದರೆಯಾಗುತ್ತದೆ ಅನ್ನು ಒಂದು ಕಾರಣಕ್ಕಾಗಿ ಸೆಕ್ಯುರಿಟಿಗಳನ್ನು ಇಡುತ್ತಾ ಇರಲಿಲ್ಲ ಆದ್ದರಿಂದ ಈ ರೀತಿ ಕೆಂಪು ಗುಲಾಬಿ ಹೂವನ್ನು ನೇತು ಹಾಕಿದರೆ ಆ ಕಡೆ ಹೋಗಬಾರದು ಅನ್ನೋ ಒಂದು ಸೂಚನೆಯನ್ನು ಇದು ನೀಡುತ್ತಾ ಇತ್ತು .

ಈ ಕಾರಣದಿಂದಾಗಿಯೇ ಆಸ್ಪತ್ರೆಗಳಲ್ಲಿಯೂ ಕೂಡ ಕೆಂಪು ಬಣ್ಣದ ಲೈಟ್ ಅನ್ನು ಬಳಸುತ್ತಾರೆ ಯಾಕೆ ಎಂದರೆ ಆ ಕೊಠಡಿಯಲ್ಲಿ ಆಪರೇಷನ್ ನಡೆಯುತ್ತಾ ಇದೆ ಯಾರೂ ಕೂಡ ಡಿಸ್ಟರ್ಬ್ ಮಾಡಬಾರದು ಅನ್ನೋ ಒಂದು ಸೂಚನೆಯನ್ನು ಇದು ತಿಳಿಸುತ್ತದೆ ಮತ್ತು ಇದಕ್ಕೆ ಮತ್ತೊಂದು ಕಾರಣವೂ ಹೇಳೋದಾದರೆ ಹಿಂದಿನ ಕಾಲದಲ್ಲಿ ವ್ಯಕ್ತಿಯ ಆಪರೇಷನ್ ಮಾಡುವುದಕ್ಕೆ ಅಥವಾ ವ್ಯಕ್ತಿಯ ಪೋಸ್ಟ್ ಮೊಟೊ ಮಾಡುವುದಕ್ಕೆ ಚರ್ಚ್ ಗಳಿಂದ ವಿರೋಧ ಬರುತ್ತಿತ್ತು ಮತ್ತು ಈ ಕಾರಣದಿಂದಾಗಿಯೂ ಕೂಡ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಕೊಠಡಿಯ ಆಚೆ ಕೆಂಪು ಬಣ್ಣದ ಗುಲಾಬಿಯನ್ನು ಹಾಕುತ್ತಿದ್ದರು .

ವ್ಯಕ್ತಿಗೆ ಆಪರೇಷನ್ ಮಾಡಲಾಗಿದೆ ಯಾರು ಕೂಡ ಡಿಸ್ಟರ್ಬ್ ಮಾಡಬಾರದು ಮತ್ತು ವ್ಯಕ್ತಿ ಆಪರೇಷನ್ ಆದ ಬಳಿಕ ಸ್ವಲ್ಪ ಸಮಯದವರೆಗೂ ವಿಶ್ರಾಂತಿ ತೆಗೆದುಕೊಳ್ಳಬೇಕಾಗಿದೆ ಅನ್ನೋ ಒಂದು ಸೂಚನೆ ನೀಡುವುದಕ್ಕೆ ಈ ರೀತಿ ಕೆಂಪು ಬಣ್ಣದ ಗುಲಾಬಿಯನ್ನು ಹಾಕುತ್ತಿದ್ದರೂ ಅದೇ ವಾಡಿಕೆ ಮುಂದುವರೆದು ಇದೀಗ ಆಸ್ಪತ್ರೆಯಲ್ಲಿ ಕೆಂಪು ಬಣ್ಣದ ಲೈಟ್ ಅನ್ನು ಹಾಕಲಾಗುತ್ತದೆ .

Leave a Reply

Your email address will not be published. Required fields are marked *