ಆಟೋರಿಕ್ಷಾ ಓಡಿಸುವ ಮಗ ಇವರು….! ಇವತ್ತು ಹಿರಿಯ ಐಎಎಸ್ ಅಧಿಕಾರಿಯಾಗಿದ್ದಾರೆ ..! ಇವರ ಒಂದು ರೋಚಕ ಕಥೆಯನ್ನು ಹೇಳ್ತೀನಿ ಬನ್ನಿ.

261

ನಿಜವಾಗಲೂ ಕೆಲವೊಂದು ಶ್ರೀಮಂತರು ಅತಿರೇಕವಾಗಿ ವರ್ತನೆ ಮಾಡುತ್ತಾರೆ, ಬಡವರು ಎಂದರೆ ತುಂಬಾ ಕೀಳು ಎನ್ನುವ ಹಾಗೆ ಕೆಲವೊಬ್ಬರು ತಮ್ಮ ಅಧಿಕಾರವನ್ನು ಬಳಸುತ್ತಾರೆ ಆದರೆ ಅವರು ಮಾಡುವಂತಹ ಹಾಗೂ ಅವರು ಮಾಡಿದಂತಹ ವರ್ತನೆಯಿಂದ ಬೇರೆ ಜನರ ಮನಸ್ಸಿಗೆ ಎಷ್ಟು ನೋವಾಗುತ್ತದೆ.

ಎನ್ನುವುದಕ್ಕೆ ಅವರು ಯಾವುದೇ ಆಲೋಚನೆ ಮಾಡುವುದಿಲ್ಲ. ಇದು ಒಂದು ವಾರಣಾಸಿಯಲ್ಲಿ ನಡೆದಂತಹ ಒಂದು ಘಟನೆ ಶ್ರೀಮಂತ  ಈ ಹುಡುಗನನ್ನು  ಮುಟ್ಟಲು ಕೂಡ ಅಸಹ್ಯವನ್ನು ಪಡುತ್ತಾರೆ .ಆದರೆ ಕೊನೆಗೆ ಏನಾಯ್ತು ಎನ್ನುವುದರ ರೋಚಕ ಮಾಹಿತಿಯನ್ನು ನೀವು ತಿಳಿದುಕೊಂಡರೆ ನಿಜವಾಗಲು ಈ ಲೇಖನವನ್ನು ಸಾವಿರಾರು ಜನರಿಗೆ  ಶೇರ್ ಮಾಡುತ್ತೀರಾ ಹಾಗಾದರೆ ಇನ್ನು ಯಾಕೆ ತಡ ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಈ ಘಟನೆ ನಡೆದಿದ್ದು ವಾರಣಾಸಿಯಲ್ಲಿ, ಅದೊಂದು ಬಡ ಕುಟುಂಬ ಆ ಬಡ ಕುಟುಂಬದಲ್ಲಿ ತಂದೆ ತನ್ನ ಸಂಪೂರ್ಣವಾದ ಕುಟುಂಬವನ್ನು ಜವಾಬ್ದಾರಿಯಿಂದ ನಡೆಸಿಕೊಂಡು ಹೋಗುತ್ತಿರುವ ಅಂತಹ ಒಬ್ಬ ಮನುಷ್ಯ ಅವನಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಹಾಗೂ ಕೊನೆಯದಾಗಿ ಒಬ್ಬ ಗಂಡುಮಗ.

ಎಲ್ಲರಿಗೂ ಶಿಕ್ಷಣವನ್ನು ಕೊಡುವುದಕ್ಕೆ ಆಗದೇ ಇರುವಂತಹ ಅಪ್ಪನಿಗೆ ಕೊನೆಯ ಮಗನಾದ ಅಂತಹ ಗೋವಿಂದಂ ಶಿಕ್ಷಣದ ಮೇಲೆ ತುಂಬಾ ಆಸಕ್ತಿ ಆದುದರಿಂದ ತನ್ನ ಕಿರಿಯ ವಯಸ್ಸಿನಲ್ಲಿಯೇ ಬೇರೆಯವರ ಮನೆಯಲ್ಲಿ ಕೆಲಸ ಮಾಡಿಕೊಂಡು ಸ್ಕೂಲ್ ಗೆ ಹೋಗುವಂತಹ ಹವ್ಯಾಸವನ್ನು ಇಟ್ಟುಕೊಂಡಿದ್ದ.

ಆದರೆ ಒಂದು ದಿನ ಅವನು ಕೆಲಸಕ್ಕೆ ಹೋದಂತಹ ಸಂದರ್ಭದಲ್ಲಿ ಅಲ್ಲಿನ ಮನೆಯವರು ಅವನನ್ನು ಮನೆಯಿಂದ ಹೊರಗಡೆ ಹಾಕುತ್ತಾರೆ ಹಾಗೆ ಆ ಹುಡುಗ ಬಡವ ಅಥವಾ ಕೆಳ ವರ್ಗದ ಜಾತಿ ಎಂದು ಅವನನ್ನು ಮನೆಯಿಂದ ಹೊರ ಹಾಕುತ್ತಾರೆ.

ಹೀಗೆ ಮನೆಯಿಂದ ಹೊರ ತಳ್ಳಲ್ಪಟ್ಟ ಅಂತಹ ಯುವಕ, ಯಾರು ನನ್ನನ್ನು ಮನೆಯಿಂದ ಹೊರ ತಳ್ಳಿದ್ದಾರೆ ಅವರಿಗಿಂತ ನಾನು ಬುದ್ಧಿವಂತ ಅಂತ ಹೇಳಿಸಿಕೊಳ್ಳಬೇಕು ಎಂದು ಅವತ್ತಿನಿಂದ ಛಲದಿಂದ ತನ್ನ ವಿದ್ಯಾಭ್ಯಾಸವನ್ನು ಸಂಪೂರ್ಣವಾಗಿ ಮಾಡಲು ಪ್ರಯತ್ನ ಪಡುತ್ತಾರೆ. ಹೀಗೆ ಕೆಲವು ದಿನಗಳ ನಂತರ ಅವನು ತನ್ನ ಡಿಗ್ರಿಗಳನ್ನು ಸಂಪೂರ್ಣವಾಗಿ ಕಂಪ್ಲೀಟ್ ಮಾಡುತ್ತಾನೆ.

ನಂತರ ತಾನು ಐಎಎಸ್ ಕೋಚಿಂಗ್ ಆಗಿ ಪಾರ್ಟ್ ಟೈಮ್ ಜಾಬ್  ಮಾಡುತ್ತಾ ತನ್ನ ಐಎಎಸ್ ಕೋಚಿಂಗ್ ಕೂಡ ಸಂಪೂರ್ಣವಾಗಿ ಮುಗಿಸಿಕೊಂಡು ಒಂದು ದಿನ ಐಎಎಸ್ ಅಧಿಕಾರಿ ಆಗುತ್ತಾನೆ. ಇದು ಒಂದು ಸಾಧನೆ ಅಂತ ಹೇಳಬಹುದು ಯಾಕೆಂದರೆ ಬಡ ಕುಟುಂಬದಲ್ಲಿ ಹುಟ್ಟಿ ತಾನೇ ದುಡಿದುಕೊಂಡು ಐ ಎ ಎಸ್ ಅಧಿಕಾರಿ ಆಗುವುದು ಅಷ್ಟು ಚಿಕ್ಕ ಮಾತಲ್ಲ ಇದು ಒಂದು ತಪಸ್ಸು ಅಂತ ನಾವು ಹೇಳಬಹುದು.

ಹಾಗಾದರೆ ಈ ಯುವಕನ ಯಶೋಗಾಥೆಯನ್ನು ಪ್ರತಿಯೊಬ್ಬ ಜೀವನದಲ್ಲಿ ತಾನು ಏನು ಮಾಡುವುದಕ್ಕೆ ಸಾಧ್ಯವಿಲ್ಲ ನನ್ನಲ್ಲಿ ಏನೂ ಆಗುವುದಿಲ್ಲ ಅಂತ ತಮ್ಮನ್ನು ತಾವು ದೂಷಿಸಿ ಕೊಳ್ಳುವಂತಹ ಕೆಲವು ಜನರಿಗೆ ಈ ಲೇಖನ ಮುಟ್ಟುವುದು ತುಂಬಾ ಸೂಕ್ತ, ಆದ್ದರಿಂದಲೇ ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಮಿತ್ರರಿಗೆ ಈ ಲೇಖನವನ್ನು ಹಂಚಿ ಹರಿದಾಡಿ. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡೋದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

LEAVE A REPLY

Please enter your comment!
Please enter your name here