ಎಲ್ಲರಿಗೂ ನಮಸ್ಕಾರಗಳು ಪ್ರಿಯ ವೀಕ್ಷಕರೇ ನಮ್ಮ ಹಿಂದೂ ಧರ್ಮದಲ್ಲಿ ನಾವು ಮುಕ್ಕೋಟಿ ದೇವರುಗಳನ್ನು ಪೂಜಿಸುತ್ತೇವೆ ಮತ್ತು ನಮ್ಮ ಭಾರತವು ಹಿಂದೂಗಳ ನೆಲೆಯಾಗಿದ್ದು ಈ ನೆಲ ದಲ್ಲಿ ಸಾಕಷ್ಟು ಪವಾಡಗಳನ್ನು ಅಚ್ಚರಿಗಳನ್ನು ನಾವು ನೋಡಬಹುದಾಗಿದೆ ಇನ್ನೂ ಸಾವಿರಾರು ಇತಿಹಾಸಗಳನ್ನು ಹೊಂದಿರುವ ನಮ್ಮ ಹಿಂದೂ ಧರ್ಮದಲ್ಲಿ ಅನೇಕ ಪವಾಡಗಳು ಇದೀಗಾಗಲೇ ನಡೆದುಹೋಗಿದೆ ಸ್ನೇಹಿತರೇ ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಪವಾಡಗಳು ಅಚ್ಚರಿಗಳನ್ನು ನಾವು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಯಾಕೆಂದರೆ ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಜೀವಿಗೂ ಸಹ ಆ ಸೃಷ್ಟಿಕರ್ತನ ಆಶೀರ್ವಾದ ವಿರುತ್ತದೆ ಆದ್ದರಿಂದ ಆ ಪವಾಡಗಳನ್ನು ತಿಳಿದುಕೊಳ್ಳುವ ಹಕ್ಕು ಸಹ ಆ ಜೀವಿಗಳಿಗೆ ಇರುತ್ತದೆ ಸ್ನೇಹಿತರೇ .
ನಮ್ಮ ಭಾರತದಲ್ಲಿ ನಾವು ಸಾಕಷ್ಟು ಧರ್ಮಕ್ಷೇತ್ರಗಳನ್ನು ಸಹ ಕಾಣಬಹುದಾಗಿದೆ ಇನ್ನು ಆ ಧರ್ಮ ಕ್ಷೇತ್ರಗಳಲ್ಲಿ ಉತ್ಸಾಹ ನಾವು ಒಂದೊಂದು ಪುರಾಣ ಕಥೆಯನ್ನು ನೋಡಬಹುದು ಸ್ನೇಹಿತರೇ ಆದ್ದರಿಂದ ಅಂತಹ ಧರ್ಮ ಕ್ಷೇತ್ರಗಳಲ್ಲಿ ಒಂದಾದ ವಾರಣಾಸಿ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ ಈ ಕ್ಷೇತ್ರದಲ್ಲಿ ನಮ್ಮ ಹಿಂದೂ ಧರ್ಮದ ಹಲವು ಪುರಾಣ ಕಥೆಗಳಿವೆ ಮತ್ತು ಉಲ್ಲೇಖಗಳು ಇವೆ ಸ್ನೇಹಿತರ ಇನ್ನು ಈ ವಾರಣಾಸಿಯಲ್ಲಿ ನಡೆದ ಒಂದು ಅಚ್ಚರಿಯ ಬಗ್ಗೆ ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ವೀಕ್ಷಕರೇ ಈ ವಿಡಿಯೋವನ್ನು ನೋಡಿ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ ಯಾಕೆಂದರೆ ಇದೊಂದು ದೇವರ ಪವಾಡ ವಾಗಿದ್ದು ಇದರ ವಿಡಿಯೋ ಇದೀಗ ನಿಮಗೆ ತೋರಿಸುತ್ತಿದ್ದೇವೆ ಆದ್ದರಿಂದ ಈ ವಿಡಿಯೋವನ್ನು ನೀವು ಸಹ ತಪ್ಪದೇ ಪೂರ್ತಿಯಾಗಿ ನೋಡಿ ಮತ್ತು ಆ ಪವಾಡವನ್ನು ತಿಳಿದುಕೊಳ್ಳಿ ಆ ನಂತರ ನಿಮ್ಮ ಗೆಳೆಯರಿಗೂ ಸಹ ಈ ವಿಡಿಯೊವನ್ನು ಕಳುಹಿಸಿ ಮರೆಯದೆ .
ವಿಡಿಯೋ ಕೆಳಗೆ ಇದೆ ….
ಸ್ನೇಹಿತರೇ ಅದೇನೆಂದರೆ ನಾವು ಆಕಾಶದಲ್ಲಿ ಸೂರ್ಯ ಚಂದ್ರ ಮೋಡಗಳನ್ನು ನಕ್ಷತ್ರಗಳನ್ನು ನೋಡಬಹುದು ಆದರೆ ನಿಮಗೆ ನಾವು ಅಚ್ಚರಿಯನ್ನು ತೋರಿಸುತ್ತೇವೆ ,ಅದು ಆಕಾಶದಲ್ಲಿ ದೇವರ ಚಿತ್ರ ಮೂಡಿರುವುದು ಹೌದು ಇದು ನಿಜಕ್ಕೂ ಅಚ್ಚರಿಯನ್ನು ಮೂಡಿಸಿದೆ ನೋಡಲು ಸಹ ಇದು ಪವಾಡವೇ ಅನ್ನಿಸುತ್ತದೆ ಸಾಕ್ಷಾತ್ ಆಂಜನೇಯ ಸ್ವಾಮಿಯ ಸ್ವರೂಪವಾಗಿ ಕಾಣಿಸುವ ಮೋಡ ನಿಜಕ್ಕೂ ಇದು ದೇವರ ಪವಾಡ ಎಂದು ಅನಿಸುತ್ತದೆ ನೀವು ಸಹ ಈ ಆಂಜನೇಯಸ್ವಾಮಿಯನ್ನು ಆಕಾಶದಲ್ಲಿ ನೋಡಬೇಕೆ ಹಾಗಾದರೆ ಈ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೊವನ್ನು ಸಂಪೂರ್ಣವಾಗಿ ನೋಡಿ ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಿ .
ಒಬ್ಬ ವ್ಯಕ್ತಿ ವಾರಣಾಸಿಗೆ ಪೂಜೆ ಮಾಡಲೆಂದು ಹೋದಾಗ ಆ ವ್ಯಕ್ತಿಯ ಜೊತೆ ಅವನ ಗೆಳೆಯನು ಸಹ ಹೋಗಿದ್ದು ಆಗ ಸಾಮಾನ್ಯ ಕ್ಯಾಮೆರಾದಲ್ಲಿ ಆಕಾಶದಲ್ಲಿ ಮೂಡಿದ ಚಿತ್ರಣವನ್ನು ಸೆರೆ ಹಿಡಿದಾಗ ಆ ಚಿತ್ರವು ಸಾಕ್ಷಾತ್ ಆಂಜನೇಯ ಸ್ವಾಮಿಯ ಸ್ವರೂಪದಂತೆ ಕಾಣಿಸಿದೆ ಮತ್ತು ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಾ ಇದೆ ಸ್ನೇಹಿತರೇ ನೀವು ಸಹ ಈ ವಿಡಿಯೋವನ್ನು ನೋಡಿ ಮತ್ತು ವಿಡಿಯೋ ಇಷ್ಟವಾದರೆ ಮರೆಯದೆ ಮೆಚ್ಚುಗೆಯನ್ನು ನೀಡಿ
ಧನ್ಯವಾದಗಳು .