ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಆಂಜನೇಯನ ಭಕ್ತರಾಗಿದ್ದರು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ಒಂದು ಚಿಕ್ಕ ಕೆಲಸವನ್ನು ಮಾಡಿ ಬಂದರೆ ಸ್ನೇಹಿತರೆ ನೀವು ಅಂದುಕೊಂಡಿರುವ ಅಂತಹ ಕೆಲಸಗಳಲ್ಲಿ ಜಯ ನಿಮ್ಮದೇ ಆಗುತ್ತದೆ ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಸಂಕಷ್ಟಗಳಿದ್ದರೂ ಕೂಡ ಅವೆಲ್ಲವೂ ದೂರವಾಗುತ್ತವೆ
ಹಾಗೆಯೇ ನೀವು ಆಂಜನೇಯನ ಸ್ವಾಮಿ ಹತ್ತಿರ ಯಾವುದೇ ರೀತಿಯಾದಂತಹ ಸಂಕಲ್ಪವನ್ನು ಮಾಡಿಕೊಂಡರು ಕೂಡ ಅವುಗಳು ನಿಮಗೆ ಆದಷ್ಟು ಬೇಗ ಈಡೇರುತ್ತದೆ ಹಾಗಾದರೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋದಾಗ ನೀವು ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಹಾಗಾದರೆ ಒಂದು ಚಿಕ್ಕ ಕೆಲಸ ಯಾವುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಈ ಒಂದು ಆಂಜನೇಯ ಸ್ವಾಮಿಯನ್ನು ಕಲಿಯುಗದ ದೇವರು ಎಂದು ಎಲ್ಲರೂ ಕೂಡ ಕರೆಯುತ್ತಾರೆ
ಹಾಗಾಗಿ ಆಂಜನೇಯಸ್ವಾಮಿಯ ಹಲವಾರು ಪವಾಡಗಳನ್ನು ಇಂದಿಗೂ ಕೂಡ ಮಾಡಿಕೊಂಡು ಬರುತ್ತಿದ್ದಾರೆ ಹಾಗಾಗಿ ಆಂಜನೇಯನಿಗೆ ಹಲವಾರು ಭಕ್ತರು ಇದ್ದಾರೆ ಆಂಜನೇಯ ಸ್ವಾಮಿಯನ್ನು ವಿಶೇಷವಾಗಿ ಮಂಗಳವಾರ ಮತ್ತು ಶನಿವಾರ ಪೂಜೆಯನ್ನು ಮಾಡಲಾಗುತ್ತದೆ ಹಾಗಾಗಿ ನೀವು ಆಂಜನೇಯ ದೇವಸ್ಥಾನಕ್ಕೆ ಮಂಗಳವಾರ ಮತ್ತು ಶನಿವಾರ ಹೋದಾಗ ಒಂದು ಚಿಕ್ಕ ಕೆಲಸವನ್ನು ಮಾಡಿ ಮಾಡಿದರೆ ಸಾಕು ಸ್ನೇಹಿತರೆ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರು ನಿಮ್ಮ ನಿಮಗೆ ಸಿಗುತ್ತದೆ
ಮನಸ್ಸಲ್ಲಿ ನೀವು ಯಾವುದೇ ಸಂಕಲ್ಪವನ್ನು ಮಾಡಿಕೊಂಡರು ಆದಷ್ಟು ಬೇಗ ನೆರವೇರುತ್ತದೆ ಹಾಗೆ ಆಗುತ್ತದೆ ಹೌದು ಸ್ನೇಹಿತರೆ ನೀವು ಸಾಮಾನ್ಯವಾಗಿ ಎಲ್ಲರೂ ಕೂಡ ಆಂಜನೇಯ ಸನ್ನಿಧಿಗೆ ಹೋಗುತ್ತಾರೆ ಈರೀತಿಯಾಗಿ ಆಂಜನೇಯ ಸನ್ನಿಧಿಗೆ ಹೋದಾಗ ಎಲ್ಲರೂ ಕೂಡ ಪ್ರದಕ್ಷಿಣೆಯನ್ನು ಹಾಕಿ ಬರುತ್ತಾರೆ ಯಾವುದೇ ಕಾರಣಕ್ಕೂ ಮರೆಯಬಾರದು ಸ್ನೇಹಿತರೆ ಆಂಜನೇಯನ ಸನ್ನಿಧಿಗೆ ಹೋದಾಗ ನೀವು 9 ಪ್ರದಕ್ಷಿಣೆಯನ್ನು ಹಾಕಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ
ಹಾಗೆಯೇ ಒಂದು ಪ್ರದಕ್ಷಿಣೆಯನ್ನು ಹಾಕುವಾಗ ನೀವು ಪ್ರತಿ ಪ್ರದರ್ಶನ ಎಲ್ಲಿಯೂ ಕೂಡ ಆಂಜನೇಯನ ದರ್ಶನವನ್ನು ಮಾಡಿಕೊಂಡು ಹಾಗೆಯೇ ನಿಮ್ಮ ಮನಸ್ಸಿನಲ್ಲಿ ಇರುವಂತಹ ಸಂಕಲ್ಪವನ್ನು ಮಾಡಿಕೊಂಡು ನಂತರ ಎರಡನೆಯ ಪ್ರದಕ್ಷಿಣೆಯನ್ನು ಮಾಡಲು ಮುಂದಾಗಬೇಕು ಈ ರೀತಿಯಾಗಿ ಪ್ರತಿ ಪ್ರದಕ್ಷಿಣೆಯ ಲ್ಲಿಯೂ ಕೂಡ ಆಂಜನೇಯನ ದರ್ಶನವನ್ನು ಮಾಡಿಕೊಂಡು ನೀವು ಮುನ್ನಡೆಯಬೇಕು ಈ ರೀತಿಯಾಗಿ ಆಂಜನೇಯಸ್ವಾಮಿಗೆ ಹೋದಾಗ ನೀವು ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೆ
ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ದೂರವಾಗುತ್ತವೆ ಹಾಗೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಬೇಡಿಕೆಗಳು ಈಡೇರುತ್ತವೆ ಹಾಗೂ ಆಂಜನೇಯಸ್ವಾಮಿಯ ದೇವಸ್ಥಾನಕ್ಕೆ ಹೋದಾಗ ನೀವು ವಿಳೆದೆಲೆ ಹಾರವನ್ನು ಆಂಜನೇಯಸ್ವಾಮಿಗೆ ನೀಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ