ಇಲ್ಲಿ ಒಂದು ಪ್ರದೇಶವು ನಮ್ಮ ಪಾರಂಪರಿಕ ಕಥೆಯನ್ನು ಸಾರುತ್ತಾ ಇದೆ ಈ ಸ್ಥಳವು ಹಲವಾರು ನಮ್ಮ ಹಿಂದುತ್ವದ ಪುರಾಣವನ್ನು ಹೇಳುತ್ತಾ ಇದೇ ಪ್ರದೇಶವು ಯಾವುದು ಎಂದು ನಾನು ಇಂದು ಹೇಳುತ್ತೇನೆ ಸ್ನೇಹಿತರೇ ಆ ಪ್ರದೇಶವು ತಮಿಳುನಾಡಿನಲ್ಲಿ ಇದೇ ಈ ಪ್ರದೇಶವು ಬೆಂಗಳೂರಿನಿಂದ ಇನ್ನೂರ ಐವತ್ತು ಕಿಲೋಮೀಟರ್ ದೂರದಲ್ಲಿದೆ ಇನ್ನು ಸ್ನೇಹಿತರೇ ಈ ಸ್ಥಳಕ್ಕೆ ಎರಡು ಪುರಾತನ ಕತೆಗಳು ಇವೆ ಅದೇನೆಂದು ನಾನು ಇಂದು ನಿಮಗೆ ಹೇಳುತ್ತೇನೆ . ಈ ಸ್ಥಳವು ರಾಮಾಯಣದ ಒಂದು ಕಥೆಯ ಭಾಗವನ್ನು ತಿಳಿಸುತ್ತದೆ ಅದೇನೆಂದರೆ ಹನುಮನು ರಾಮನಿಗಾಗಿ ಸಂಜೀವಿನಿ ಬೆಟ್ಟವನ್ನು ತೆಗೆದುಕೊಂಡು ಹೋಗುವಾಗ ಅಲ್ಲಿ ಸೂರ್ಯ ದೇವನಿಗೆ ನಮಸ್ಕಾರ ಮಾಡಲೆಂದು ಸಾಲಿಗ್ರಾಮ ಶಿಲೆ ಮತ್ತು ಸಂಜೀವಿನಿ ಬೆಟ್ಟವನ್ನು ಅಲ್ಲಿ ಇಟ್ಟು ಸೂರ್ಯದೇವನಿಗೆ ನಮಸ್ಕರಿಸುತ್ತಾರೆ.
ಹಾಗೂ ಹನುಮನು ಅಲ್ಲಿ ಬಂದು ಅಶರೀರವಾಣಿಯನ್ನು ಕೇಳಿಸಿಕೊಳ್ಳುತ್ತಾರೆ ಅದೇನೆಂದರೆ ಸಾಲಿಗ್ರಾಮ ಶಿಲೆಯನ್ನು ಅಲ್ಲೇ ಇಟ್ಟು ಹೋಗು ಎಂಬ ಮಾತನ್ನು ಕೇಳಿಸುತ್ತದೆ ಆಗ ಆಂಜನೇಯ ಸ್ವಾಮಿ ಅಲ್ಲೇ ಸಾಲಿಗ್ರಾಮ ಶಿಲೆಯನ್ನು ಇಟ್ಟು ಸಂಜೀವಿನಿ ಬೆಟ್ಟವನ್ನು ಎತ್ತಿಕೊಂಡು ಹೋದಂತೆ ಇನ್ನು ಈ ಸ್ಥಳವು ಇನ್ನೊಂದು ಕಥೆಯ ಆಧಾರಿತವಾಗಿದೆ ಅದೇನೆಂದರೆ ಉಗ್ರನರಸಿಂಹನ ಕೋಪವನ್ನು ದೇವತೆಗಳ ಕಣ್ಣಲ್ಲಿ ಸಹ ನೋಡಲು ಸಾಧ್ಯವಾಗದಷ್ಟು ನರಸಿಂಹನು ಉಜ್ವಲ ಆಗಿದ್ದನಂತೆ ಆ ಕೋಪವನ್ನು ಕಡಿಮೆ ಮಾಡಬೇಕೆಂದು ನರಸಿಂಹನನ್ನು ಈ ಸ್ಥಳಕ್ಕೆ ಕರೆದುಕೊಂಡು ಬಂದರಂತೆ ಹಾಗೆ ಈ ಸ್ಥಳದಲ್ಲಿ ಲಕ್ಷ್ಮೀ ದೇವತೆ ನರಸಿಂಹನ ಪತ್ನಿಯಾದರು ತಪಸ್ಸು ಮಾಡುತ್ತಿದ್ದುದನ್ನು ಕಂಡು ಉಗ್ರ ನರಸಿಂಹನು ಶಾಂತವಾದಂತೆ ಎಂಬುವ ಕಥೆ ಕೂಡ ಈ ಸ್ಥಳ ಹೇಳುತ್ತದೆ .
ಈ ಪ್ರದೇಶವನ್ನು ತೇತ್ರಾಯುಗದಲ್ಲಿ ಕಟ್ಟಿಸಲಾಗಿದೆ ಎಂದು ಹೇಳಲಾಗುತ್ತಿದೆ . ಹದಿನೈದು ನೇ ಶತಮಾನದಲ್ಲಿ ತಮಿಳುನಾಡನ್ನು ವಿಜಯನಗರ ಸಾಮ್ರಾಜ್ಯವು ಆಳ್ವಿಕೆ ಮಾಡುವಾಗ ನಮಗಿರಿ ಎಂಬ ಸ್ಥಳ ಇತ್ತು
ಹದಿನೇಳು ನೇ ಶತಮಾನದಲ್ಲಿ ಮಧುರೈ ನಾಯಕರು ಈ ನಮಕ್ಕಲ್ ಎಂಬ ಎಂಬ ಕೋಟೆಯನ್ನು ಕಟ್ಟಿಸಿದ್ದಾರೆ ತಿರುಮಲ ನಾಯಕರು ಎಂಬ ರಾಜರು ಈ ಕೋಟೆಯನ್ನು ಕಟ್ಟಿಸಿದ್ದಾರೆ ಎಂಬ ಉಲ್ಲೇಖವು ಸಹ ಇದೇ .
ಇನ್ನು ಈ ಪ್ರದೇಶದಲ್ಲಿ ಕನ್ನಡವನ್ನು ಮಾತನಾಡುವ ಜನ ಸಹ ಇದ್ದಾರೆ ಹಾಗೂ ಈ ಪ್ರದೇಶದಲ್ಲಿ ವಾಸಿಸುವವರಿಗೆ ಕೆಲವರಿಗೆ ಕನ್ನಡವೂ ಕೂಡ ತಿಳಿಯುತ್ತದೆ ಇದರಿಂದ ನಮಗೆ ಹದಿನೆಂಟನೇ ಶತಮಾನದಲ್ಲಿ ಮೈಸೂರು ಸಂಸ್ಥಾನವು ಈ ಪ್ರದೇಶವನ್ನು ಆಳುತ್ತಿತ್ತು ಎಂಬ ಉಲ್ಲೇಖವೂ ಇದರಿಂದ ನಮಗೆ ತಿಳಿಯುತ್ತದೆ ಹಾಗೂ ಈ ಕೋಟೆಯು ಇನ್ನೂರ ಐವತ್ತುಅಡಿ ಉದ್ದ ಇದ್ದು ಈ ನಮಕ್ಕಲ್ ಎಂಬ ಸ್ಥಳವು ನಮ್ಮ ಹಿಂದೂ ಪುರಾಣವನ್ನು ಎತ್ತಿ ಹಿಡಿದಿದೆ ಹಾಗೂ ಇಲ್ಲಿ ಸಾಕ್ಷಾತ್ ಆ ಭಜರಂಗಿಯೆ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ ಹಾಗೂ ನಮ್ಮ ಭಾರತ ದೇಶದ ಎಷ್ಟೋ ವಿಶಿಷ್ಟ ಬೆಟ್ಟಗಳಲ್ಲಿ ಈ ನಮಕ್ಕಲ್ ನಗರಿಯೂ ವಿಶಿಷ್ಟವಾಗಿದೆ ಹಾಗೂ ಮುಖ್ಯವಾದ ಗರಿಯಾಗಿದೆ ಎಂದು ಹೇಳಲಾಗುತ್ತಿದೆ .ನೋಡಿದ್ರಲ್ಲ ಸ್ನೇಹಿತರೇ ನಮ್ಮ ಹಿಂದೂ ಪುರಾಣವೂ ಎಷ್ಟೆಲ್ಲಾ ಕಥನಗಳನ್ನು ಹೊಂದಿವೆ ಹಾಗೂ ಎಷ್ಟೆಲ್ಲ ಉಲ್ಲೇಖಗಳನ್ನು ಸಹ ಹೊಂದಿದೆ ಎಂದು ಈ ಮಾಹಿತಿ ನಿಮಗೆ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಸ್ನೇಹಿತರೇ ಶುಭವಾಗಲಿ ಶುಭ ದಿನ ಧನ್ಯವಾದಗಳು.
ವಿಡಿಯೋ ಕೆಳಗೆ ಇದೆ…