ಈಗಿನ ಕಾಲದಲ್ಲಿ ದೇಹಕ್ಕೆ ಬೇಡವಲ್ಲಾ ಪದಾರ್ಥಗಳನ್ನು ಸೇವಿಸುತ್ತಾ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಾ ಇದ್ದಾರೆ . ಪೆಪ್ಸಿ ದೇಹಕ್ಕೆ ಹಾನಿಕಾರಕ ಎಂದು ಈಗಾಗಲೇ ಹಲವು ವಿಜ್ಞಾನಿಗಳ ಪ್ರಕಾರ ಹಲವು ಕಾರಣಗಳಿಂದ ದೃಢೀಕರಿಸಲಾಗಿದೆ ಅಷ್ಟೇ ಅಲ್ಲದೆ ಪೆಪ್ಸಿ ಯನ್ನು ಕುಡಿಯುವುದ ರಿಂದ ದೇಹ ದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ.

ಇನ್ನು ಇತರ ಪದಾರ್ಥಗಳನ್ನು ಸೇವಿಸುವುದ ರಿಂದ ದೇಹಕ್ಕೆ ಲಾಭ ವೇನೂ ಇಲ್ಲ ದೇಹಕ್ಕೆ ನಷ್ಟವೇ ಈಗಿನ ಕಾಲ ದಲ್ಲಿ ಅಂತೂ ದೇಹಕ್ಕೆ ಒಳ್ಳೆ ಪರಿಣಾಮ ಬೀರ ಬಲ್ಲ ಪದಾರ್ಥಗಳನ್ನು ಸೇವಿಸುವುದಿಲ್ಲ ಹಣ್ಣು ಅಥವಾ ಕಾಯಿ ಹಂತಾಹ ಪದಾರ್ಥಗಳನ್ನುಸೇವಿಸದೆ
ಬೇಡ ವಲ್ಲದ ಪದಾರ್ಥಗಳನ್ನು ಸೇವಿ ಸುತ್ತಾ ಕಳೆಯುತ್ತಾರೆ ತನ್ನ ತನ್ನ ದೇಹಕ್ಕೆ ಏನು ಬೇಕು ಒಳ್ಳೆಯ ಪದಾರ್ಥಗಳನ್ನು ಸೇವಿ ಸುವುದೇ ಇಲ್ಲ.

ನಾವು ಈ ವಿವರಣೆ ಯಲ್ಲಿ ನಿಮಗೆ ಒಳ್ಳೆಯ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಅವರೆಕಾಯಿ ನಲ್ಲಿ ಎಂತಹ ಗುಣಗಳಿವೆ ಅದು ನಮಗೆ ಎಷ್ಟು ಉಪಯುಕ್ತ ಎಂದು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ . ನಾವು ದಿನನಿತ್ಯ ಅಡುಗೆಯನ್ನು ಮಾಡುತ್ತೆವೆ ಅದಕ್ಕೆ ವಿವಿಧ ರೀತಿಯ ಕಾಲುಗಳನ್ನು ಬಳಸುತ್ತೇವೆ ಯಾವ ಕಾಲು ಎಷ್ಟು ಪೌಷ್ಟಿಕಾಂಶವನ್ನು ಕೊಡುತ್ತದೆ ಎಂದು ತಿಳಿಯೋಣ ಬನ್ನಿ .

ನೀವು ಅವರೆಕಾಯಿ ಬಗ್ಗೆ ಕೇಳಿದಿರ ಇದು ಬಹಳ ಪೌಷ್ಟಿಕಾಂಶವನ್ನು ಹೊಂದಿರುವ ಒಂದು ಕಾಲು . ಇದನ್ನು ಹೇಗೆ ಸೇವಿಸಬೇಕು ಎಂದರೆ. ಇದನ್ನು ಭಾರತ ದೇಶದಲ್ಲಿ ಮಾತ್ರ ಬಳಸುತ್ತಿಲ್ಲ ಅವರೆ ಕಾಯಿಯನ್ನು ಬೇರೆ ದೇಶಗಳಲ್ಲೂ ಬಳಸುತ್ತಿದ್ದಾರೆ ಈಶಾನ್ಯ ಆಫ್ರಿಕಾದಲ್ಲಿ ಹೆಚ್ಚು ಬಳಸುತ್ತಿದ್ದಾರೆ . ಅವರೆ ಕಾಯಿಯ ಎಲೆಯನ್ನು ಔಷಧಿ ತಯಾರಿಸುವುದಕ್ಕಾಗಿ ಉಪಯೋಗಿಸುತ್ತಾರೆ ಇದು ಅಚ್ಚರಿ ಪಡಬೇಕಾದ ವಿಷಯ.

ಆಫ್ರಿಕಾ ದೇಶದಲ್ಲಿ ಅವರೆಕಾಯಿಯನ್ನು ತೆಗೆದುಕೊಂಡು ಆವರೆ ಕಯಿಯ ಎಲೆಗಳನ್ನು  ಙಜ್ಜಿ ಇದರ ವಾಸನೆ ಸವಿಯುತ್ತಾ ತಲೆನೋವನ್ನು ಹೋಗಲಾಡಿಸುತ್ತಾರೆ ಇದು ಆಶ್ಚರ್ಯ . ಆಫ್ರಿಕಾ ದೇಶದಲ್ಲಿ ಗರ್ಭಿಣಿಯರಿಗೆ ಅವರೆ ಕಾಯಿಯ ಸಹಾಯವನ್ನು ಕುಡಿಯುವಂತೆ ನೀಡುತ್ತಾರೆ ಇದರಿಂದ ಜನನ ಕ್ರಿಯೆ ಸರಾಗವಾಗಿ ನಡೆಯುತ್ತದೆ.

ಭಾರತ ದೇಶದಲ್ಲಿ ಮತ್ತು ಆಫ್ರಿಕಾ ದೇಶದಲ್ಲಿ ಜನರಿಗೆ ಭೇದಿ ಅಥವಾ ಹೊಟ್ಟೆ ನೋವು ಕಾಣಿಸಿಕೊಂಡರೆ ಅವರೆ ಕಾಯಿಯನ್ನು ಕೊಡುವುದು ಸಾಮಾನ್ಯ . ಪೂರ್ವ ಆಫ್ರಿಕಾ ದೇಶದಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಅವರೆ ಕಾಯಿಯ ಎಲೆಯನ್ನು ಆಫ್ರಿಕಾ ದೇಶದ ಬುಡಕಟ್ಟು ಜನಾಂಗಗಳು ತೆಗೆದುಕೊಂಡು ಜಜ್ಜಿ ವಿನೆಗರ್ ಜೊತೆ ಸೇರಿಸಿ ಬೆಚ್ಚಾರ (ಪೌಲ್ಟೀಸ್)  ಹಾವು ಕಚ್ಚಿದ ಜಾಗಕ್ಕೆ ಅದನ್ನು ಕಟ್ಟುತ್ತಾರೆ ಕಟ್ಟುವ ಮೂಲಕ ವಾಸಿಯಾಗುತ್ತದೆ ಎಂದು ಹೇಳಲಾಗುತ್ತದೆ . ಅವರೆ ಕಯಿ ತಿನ್ನುವುದರಿಂದ ಯಾವುದೇ ತೊಂದರೆ ಇಲ್ಲ ಗೆ ದೇಹಕ್ಕೆ ಯಾವ ಯಾವ ಪೌಷ್ಟಿಕಾಂಶಗಳು ಬೇಕು ಆ ಹಾ ಪೌಷ್ಟಿಕಾಂಶಗಳು ಅವರೇ ಕಾಯಿಯಲ್ಲಿ ಇದೇ.

 

LEAVE A REPLY

Please enter your comment!
Please enter your name here