ಅಲ್ಲಿನ ಬಸವ ಪ್ರಳಯದ ಮುನ್ಸೂಚನೆ ಕೊಡುತ್ತಾನಂತೆ..! ಇದು ವೀರ ಬ್ರಹ್ಮೇಂದ್ರ ಕಾಲಜ್ಞಾನ…!

494

2012ರ ಡಿಸೆಂಬರ್ 21ರಂದು ಪ್ರಳಯ ಆಗುತ್ತದೆ ಎಂದು,  ಹಲವಾರು ಟಿವಿ ಚಾನಲ್ ಗಳು ನ್ಯೂಸ್ ಗಳಲ್ಲಿ ಸುದ್ದಿ ಬಂದಿದ್ದೆ ಬಂದಿದ್ದು ಆದರೆ ಯಾವುದೇ ತರಹದ ಪ್ರಳಯ ಆಗಲಿಲ್ಲ. ಆದರೆ ಈ ಪ್ರಳಯದ ವಿಚಾರವನ್ನು ಇಟ್ಟುಕೊಂಡು ಹಲವಾರು ಸಿನಿಮಾಗಳನ್ನು ಮಾಡಿ ದುಡ್ಡು ಮಾಡಿದರು,

ಹಾಗೆ ಟಿವಿ ಚಾನಲ್ ಗಳು ಇದರಿಂದ ಟಿಆರ್ ಪಿಯನ್ನು ಹೆಚ್ಚಿಸಿಕೊಂಡು ದುಡ್ಡು ಮಾಡಿದರು ಆದರೆ ಯಾವುದೇ ತರಹದ ಪ್ರಳಯ ಆಗಲಿಲ್ಲ. ಜಪಾನಿನಲ್ಲಿ ಇರುವಂತಹ ಮಾಯನ್ ಕ್ಯಾಲೆಂಡರ್  2012ರಲ್ಲಿ ಮುಗಿಲು ಹೋಗುವುದರಿಂದ ಪ್ರಪಂಚದ ಅತ್ಯಂತ ಆಗುತ್ತದೆ ಎನ್ನುವ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದರು.

ಆದರೆ ಯಾವುದೇ ತರಹದ ಪ್ರಕೃತಿ ವಿನಾಶ ಸಂಪೂರ್ಣವಾಗಿ ಹೊಂದಲಿಲ್ಲ. ಆದರೆ ನಮ್ಮ ದೇಶಕ್ಕೆ ಬಂದರೆ ಇಲ್ಲೊಂದು ಸ್ಥಳದಲ್ಲಿ ಬಸವ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಾನೆ ಇದರ ಮುನ್ಸೂಚನೆ ಪ್ರಪಂಚದ ಪ್ರಳಯವಂತೆ. ಅದು ಇರೋದಾದ್ರೂ ಎಲ್ಲಿ ಹಾಗೂ ಇದರ ಸಂಪೂರ್ಣ ಹಿನ್ನಲೆ ಆದರು ಏನು ಅನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಕೊಟ್ಟಿರುವ ವಿಡಿಯೋದಲ್ಲಿ ಇದೆ ದಯವಿಟ್ಟು ವೀಕ್ಷಿಸಿ.

ಗೊತ್ತಾಯ್ತಾ ಸ್ನೇಹಿತರೆ ಇವಾಗ ನಮಗೆ ವಿಜ್ಞಾನ ತಿಳಿದಿದೆ ಹಲವಾರು ಮಣ್ಣನ್ನು ಪರೀಕ್ಷಿಸುವ ಹಾಗೂ ಕಲ್ಲನ ಪರೀಕ್ಷಿಸುವ, ಖನಿಜಾಂಶಗಳನ್ನು  ಪರೀಕ್ಷಿಸುವ ಅಂತಹ ನಮ್ಮಲ್ಲಿ ಹಲವಾರು ಯಂತ್ರ ಗಳು ಇವೆ. ಆದರೆ ಪುರಾತನ ಕಾಲದಲ್ಲಿ ಯಾವುದೇ ತರಹದ ಯಂತ್ರಗಳು ಅಥವಾ ಮಣ್ಣನ್ನು ಚೆಕ್ ಮಾಡುವಂತಹ ಆಧುನಿಕ ಸಲಕರಣೆಗಳು ಇರಲಿಲ್ಲ.

ಆದರೆ ಆಗಿನ ವ್ಯಕ್ತಿಗಳು ಈ ಕಲ್ಲಿನಲ್ಲಿ ಇರುವಂತಹ ಕಣಜ ಅಂಶಗಳನ್ನು ಪತ್ತೆ ಹಚ್ಚಿ ಅದನ್ನು ದೇವಸ್ಥಾನಗಳ ಹಾಗೂ ದೇವರ ವಿಗ್ರಹಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು. ಅಂದರೆ ನಮ್ಮ ಪುರಾತನ ಜನರಿಗೆ ಅವಾಗಲೇ ವಿಜ್ಞಾನದ ಬಗ್ಗೆ ಅತೀ ಹೆಚ್ಚು ಜ್ಞಾನ ಇತ್ತು. ಅದೇನೇ ಇರಲಿ ಪ್ರಳಯ ಅನ್ನೋದು ಜನರ ಸುಳ್ಳು ಮಾತಿನಿಂದ ಬರುವಂತಹದ್ದು ಅಲ್ಲ.

ಪ್ರಕೃತಿಯಲ್ಲಿ ಏರುಪೇರು ಆದಾಗ ಬರುವಂತಹ ಪ್ರಾಬ್ಲಮ್ ಇದಕ್ಕೆ ಕಾರಣ ಸಹ ಮನುಷ್ಯನೇ ಹೊರತು ಬೇರೆ ಯಾರು ಇಲ್ಲ. ಮನುಷ್ಯನ ಅತೀ ಆಸೆ ಪ್ರಕೃತಿ ಮೇಲಿನ ದಬ್ಬಾಳಿಕೆ ಪ್ರಕೃತಿ ವಿನಾಶ ಮಾಡುತ್ತಾ ಇದೆ.

ದಿನದಿಂದ ದಿನಕ್ಕೆ ನಮ್ಮ  ಪ್ರಪಂಚದಲ್ಲಿ ಆಗುತ್ತಿರುವ ಅಂತಹ ಮಾಲಿನ್ಯದಿಂದ ಜಾಗತಿಕ ಉಷ್ಣಾಂಶ ಹೆಚ್ಚುತ್ತಿದೆ, ಇದರಿಂದಾಗಿ ಹಲವಾರು ತರನಾದ ಕಾಯಿಲೆಗಳು ಬರುತ್ತವೆ,  ಮೊದಲು ನಮ್ಮ ಪೂರ್ವಿಕರು 80 ರಿಂದ 100 ವರ್ಷ ಬದುಕುತ್ತಿದ್ದರು ಆದರೆ ಇವಾಗ 50ರಿಂದ 60 ವರ್ಷ ಹೆಚ್ಚಾಗಿದೆ. ಇದಕ್ಕೆ ಕಾರಣ ನಾವು ಮಾಡುತ್ತಿರುವಂತಹ ಅತಿಯಾದ ಸಂಶೋಧನೆ ಮತ್ತು ಫ್ಯಾಕ್ಟರಿ ಗಳಲ್ಲಿ ಬರುವಂತಹ ಮಾಲಿನ್ಯ.

ಇವಾಗ ಮಾಡುವ ಎಲ್ಲಾ ಸಂಶೋಧನೆಗಳು ಹಾಗೂ ಕಾರ್ಖಾನೆಗಳು ಮನುಷ್ಯನ ದೇಹಕ್ಕೆ ವಿರುದ್ಧ ಆಗಿರುವಂತಹ ಸಂಶೋಧನೆಗಳ. ಪ್ರಳಯ ಅನ್ನೋದು ಒಂದು ಸಾರಿ ಬಂದು ಎಲ್ಲರನ್ನೂ ಸಾಯಿಸುವುದು ಹೌದು ಅಲ್ಲ. ನನ್ನ ಪ್ರಕಾರ ಪ್ರಳಯ ಇವಾಗಲೇ ಮೊದಲಾಗಿದೆ ಹಲವಾರು ತರನಾದ ಕಾಯಿಲೆಗಳಿಂದ ಜನರು ಮರಣ ಹೊಂದುತ್ತಿದ್ದಾರೆ ಹಾಗೆ ಮನುಷ್ಯನ ಆಯಸ್ಸು ಕೂಡ 51 ಅರವತ್ತಕ್ಕೆ ಕೊನೆಗೊಳ್ಳುತ್ತಿದೆ  ಇದೇ ಅಲ್ಲವಾ ಪ್ರಳಯ ಅಂದರೆ. ಇವಾಗ ನಮ್ಮ ಸಂಶೋಧನೆ ನಮಗೆ ಮುಳ್ಳಾಗಿದೆ.

 

LEAVE A REPLY

Please enter your comment!
Please enter your name here