ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ನಾವು ಹಣಕ್ಕಾಗಿ ಆಸ್ತಿಗಾಗಿ ಮತ್ತು ದ್ರವ್ಯದ ಆಸೆಗಾಗಿ ಏನೇನು ಮಾಡುತ್ತೇವೆ ಅಂದರೆ ನಮಗೆ ಆಗದೇ ಇರುವಂತಹ ಸಮಯದಲ್ಲಿಯೂ ಕೂಡ ನಮ್ಮ ಶಕ್ತಿಗೆ ಮೀರುವಷ್ಟು ಎಷ್ಟೋ ಕಾರ್ಯಗಳನ್ನು ಮಾಡುತ್ತೇವೆ ಅದರಿಂದ ನಮಗೆ ಯಾವ ಪ್ರಯೋಜನ ಆಗುತ್ತದೆ ಅಥವಾ ಇಲ್ಲ ಎಂಬುದನ್ನು ನಾವು ನೋಡುವುದಿಲ್ಲ ಕಾರಣ ನಮಗೆ ಇರುವಂತಹ ಕಷ್ಟಗಳು ಸಂಕಷ್ಟಗಳು ಅಷ್ಟೇ ಇರುತ್ತದೆ ಮತ್ತು ಅಡ್ಡಿ ತಡೆಗಳು ಬಾದೆಗಳು ನೋವುಗಳು ಹೀಗೆ ಅನೇಕ ವಿಧವಾಗಿ ಅನೇಕ ರೀತಿಯಲ್ಲಿ ನಾವು ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೇವೆ.
ಅದು ಯಾವ ರೀತಿಯಾಗಿ ನಮ್ಮನ್ನು ಬಂದು ಸೇರಿಕೊಳ್ಳುತ್ತದೆ ಎಂದು ತಿಳಿಯುವುದಕ್ಕೆ ಸಾಧ್ಯವಿಲ್ಲವಾದರೂ ಕೂಡ ನಾವು ಊಹೆ ಮಾಡದ ರೀತಿಯಲ್ಲಿ ಅದು ನಮ್ಮನ್ನು ಹೊಕ್ಕಿ ಬಿಡುತ್ತದೆ. ಅದರಿಂದ ಹೊರಬರಲು ನಾವು ಸಾಕಷ್ಟು ರೀತಿಯಾಗಿ ಪ್ರಯತ್ನ ಪಡುತ್ತಲೇ ಇರುತ್ತವೆ ಪ್ರತಿದಿನವೂ ಕೂಡ ನಮ್ಮ ಪ್ರಯತ್ನದಲ್ಲಿ ಮತ್ತು ನಮ್ಮ ಯೋಚನೆಯಲ್ಲಿ ಮತ್ತು ನಮ್ಮ ಕಾರ್ಯದ ಕೆಲಸಗಳಲ್ಲಿ ಯಾವಾಗಲೂ ಕೂಡ ಯಾವುದಾದರೂ ಒಂದು ರೀತಿಯಾಗಿ ಸಮಸ್ಯೆಗಳು ಮತ್ತು ಅದರಿಂದ ಉಂಟಾಗುವಂತಹ ವಿವಿಧ ರೀತಿಯಾದಂತಹ ಚಿಂತೆಗಳು ಮತ್ತು ನಾನಾ ರೀತಿಯಾದಂತಹ ಕಷ್ಟಗಳು …
ಹೀಗೆ ಎಲ್ಲವನ್ನೂ ಕೂಡ ಎದುರಿಸಿ ಮುಂದೆ ಸಾಗುವಂತಹ ಜೀವನ ಈ ಮಾನವ ಜೀವನವಾಗಿದೆ .ಆದರೆ ನಮ್ಮ ವಿಧಿ ಬರಹ ಏನು ಗೊತ್ತಿಲ್ಲ ನಾವು ಇಷ್ಟ ಪಟ್ಟಂತಹ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುವಂತಹ ವಿಧಾನಗಳು ನಮ್ಮಲ್ಲಿ ಯಾವುದು ಇಲ್ಲ ಆದರೆ ಅದಕ್ಕೆ ಅಡ್ಡಿ ತಡೆಗಳು ಬಾರದಂತೆ ನೋಡಿಕೊಳ್ಳುವಂತಹ ವಿಧಾನಗಳು ಮಾತ್ರ ನಮಗೆ ವೇದಶಾಸ್ತ್ರಗಳಲ್ಲಿ ಪುರಾಣಗಳಲ್ಲಿ ಹಲವು ರೀತಿಯಾದಂತಹ ವಾಸ್ತು ಶಾಸ್ತ್ರಗಳಲ್ಲಿ ಇನ್ನೂ ಹಿರಿಯರ ಆಲೋಚನೆಯ ನಿಮಿತ್ತವಾಗಿ ಬಂದಂತಹ ಬೇರೆ ಬೇರೆ ವಿಧಾನಗಳಲ್ಲಿ ನಮಗೆ ಹಲವು ಉಪಾಯಗಳು ಸಿಗುತ್ತಾ ಹೋಗುತ್ತದೆ .
ಆದರೆ ಅವೆಲ್ಲವನ್ನು ನಾವು ಮಾಡಿಕೊಂಡು ಹೋಗುತ್ತೇವೆ ಅಥವಾ ಇಲ್ಲವಾ ಎಂಬ ವಿಚಾರಗಳು ಬಹಳ ಗೊಂದಲಮಯವಾಗಿರುತ್ತದೆ ಆದರೆ ಅಂತಹ ವಿಧಾನಗಳನ್ನು ನಾವು ಸರಿಯಾದ ರೀತಿಯಲ್ಲಿ ಮಾಡಿಕೊಂಡು ಹೋಗುವಾಗ ನಮಗೆ ಯಾವುದೇ ರೀತಿಯಾಗಿ ನಕಾರಾತ್ಮಕವಾಗಿ ಇದ್ದದ್ದು ಕೂಡ ಸಕಾರಾತ್ಮಕವಾಗಿ ಮಾರ್ಪಡುತ್ತದೆ ಮತ್ತು ಅದರಲ್ಲಿ ಇರುವಂತಹ ಎಲ್ಲಾ ನೆಗೆಟಿವಿಟಿ ನಮ್ಮಿಂದ ಸಂಪೂರ್ಣವಾಗಿ ದೂರವಾಗುವುದನ್ನು ನಾವು ಅನುಭವಿಸಬಹುದು ಅದನ್ನು ನಾವು ಫೀಲ್ ಮಾಡಬಹುದು. ಹಾಗಾಗಿ ಅಂತಹ ವಿಧಾನಗಳು ನಮಗೆ ಬಹಳ ಹತ್ತಿರವಾಗಿ ಬಿಡುತ್ತದೆ .
ಮತ್ತು ಅವು ನಮಗೆ ಒಳ್ಳೆಯ ವಿಧಾನವಾಗಿಯೂ ಕೂಡ ತೋರುತ್ತದೆ ಹಾಗಾದರೆ ಬೇರೆ ಇನ್ಯಾವ ವಿಧಾನಗಳ ಮೂಲಕ ನಾವು ಎಲ್ಲವನ್ನು ಕೂಡ ಸರಿಪಡಿಸಿಕೊಳ್ಳಬಹುದು ಎಂದು ನೋಡಬೇಕು. ಇನ್ನು ಹೆಣ್ಣು ಮಕ್ಕಳಿಗಂತೂ ದ್ರವ್ಯದ ಮೇಲೆ ಬಹಳ ಆಸೆ ಇರುತ್ತದೆ ದ್ರವ್ಯ ಮತ್ತು ವಸ್ತ್ರ ಇವೆರಡರ ಮೇಲೆ ಹೆಣ್ಣು ಮಕ್ಕಳು ಬಹಳವಾಗಿ ಆಸೆ ಪಡುವುದು ಹಾಗಾಗಿ ನಮ್ಮ ಮನೆಯಲ್ಲಿ ಲಕ್ಷ್ಮಿಯ ಓಡಾಟ ಮತ್ತು ನಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ವರ ಎರಡು ಇದ್ದಾಗ ಮಾತ್ರ ನಮ್ಮ ಜೀವನ ಚೆನ್ನಾಗಿ ನಡೆಯುತ್ತದೆ .ಮತ್ತು ನಾವು ಇಷ್ಟ ಪಟ್ಟಂತೆ ಅಂದರೆ ಹೆಣ್ಣು ಮಕ್ಕಳು ಇಷ್ಟಪಟ್ಟಂತೆ ದ್ರವ್ಯವೋ ಅವರಿಗೆ ಉಳಿಯುತ್ತದೆ ಇದಕ್ಕೆ ಒಂದು ವಿಧಾನವಿದೆ .
ಆ ವಿಧಾನವೇನೆಂದರೆ ಒಂದು ಅರಿಶಿಣದ ಕೊಂಬನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅಂದರೆ ಗೌರಿಯ ಸ್ತೋತ್ರ ಮಾಡಿ ನಂತರ ಅದನ್ನು ಅರಿಶಿನ ದಾರವನ್ನು ತೆಗೆದುಕೊಂಡು ಅದನ್ನು ಕೂಡ ಆಂಜನೇಯನ ಧೈರ್ಯದಿಂದ ತುಂಬಿಕೊಂಡು ಬಿಡದಂತೆ ದೇವರನ್ನು ಸ್ಮರಿಸುತ್ತಾ ಅದನ್ನು ಮಾಂಗಲ್ಯದ ರೀತಿ ಕಟ್ಟಿಕೊಳ್ಳಬೇಕು ಆಗ ನಮಗೆ ಇರುವಂತಹ ಬಾಧೆ ಎಲ್ಲವೂ ಕೂಡ ಅದರ ಮೂಲಕ ನೀಗಿ ಹೋಗಿ ರಕ್ಷಣೆಯು ದೊರೆಯುತ್ತದೆ ಮತ್ತು ಲಕ್ಷ್ಮಿಯ ಆಶೀರ್ವಾದವು ದೊರೆಯುತ್ತದೆ ಇದರಿಂದ ನಮಗೆ ಬೇಕಾದಂತಹ ಆಸೆಗಳು ಮತ್ತು ದ್ರವ್ಯದ ಒಲವು ಬೇಗನೆ ಬಂದು ಲಭಿಸುತ್ತದೆ.