ಅರಳೀ ಮರದ ಎಲೆಗಳಿಂದ ನೀವೇನಾದ್ರು ಈ ರೀತಿ ಹಾರವನ್ನು ಮಾಡಿ ಆಂಜನೇಯ ಸ್ವಾಮಿಗೆ ಮಂಗಳವಾರದ ದಿನ ಹಾಕಿದರೆ ಸಾಕು ನಿಮಗೆ ಜೀವನ ಪರ್ಯಂತ ದುಡ್ಡಿನ ತೊಂದರೆ ಬರುವುದಿಲ್ಲ ಕೋಟ್ಯಧಿಪತಿ ಆಗುವ ಯೋಗ ಕೂಡಿ ಬರುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವ ಮಾಹಿತಿಯಲ್ಲಿ ನಿಮ್ಮ ಜೀವನದಲ್ಲಿ ಇರುವಂತಹ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ನೀವು ಅರಳಿ ಮರದ ಎಲೆಗಳಿಂದ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ಸಾಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಅರಳಿ ಮರದಿಂದ ಹಾಗೂ ಅರಳಿ ಎಲೆಯಿಂದ ಹಲವಾರು ಪ್ರಯೋಜನಗಳು ನಮಗೆ ಉಂಟಾಗುತ್ತವೆ ಎನ್ನುವುದರ ಬಗ್ಗೆ ಹಲವಾರು ಜನರಿಗೆ ತಿಳಿದಿರುತ್ತದೆ ಆದರೆ ಈ ರೀತಿಯ ಕೆಲಸವನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಬೇಡಿಕೆಗಳನ್ನು ಇರಿಸಿಕೊಳ್ಳಬಹುದು ಎನ್ನುವ ಮಾಹಿತಿಗಳ ಬಗ್ಗೆ ಕೆಲವರಿಗೆ ಅಷ್ಟಾಗಿ ತಿಳಿದಿರುವುದಿಲ್ಲ

ಹಾಗಾಗಿ ನಾವು ಈ ರೀತಿಯ ಅರಳಿ ಮರದ ಎಲೆಗಳಿಂದ ನಮ್ಮ ಬೇಡಿಕೆಗಳನ್ನು ಯಾವ ರೀತಿಯಾಗಿ ಈಡೇರಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿಯೋಣ ಸ್ನೇಹಿತರೆ ಹೌದು ಸಾಮಾನ್ಯವಾಗಿ ಕಷ್ಟ ಎನ್ನುವುದು ಎಲ್ಲರಿಗೂ ಕೂಡ ಇದ್ದೇ ಇರುತ್ತದೆ ಸ್ನೇಹಿತರೆ ಆದರೆ ಅದನ್ನು ಯಾವ ರೀತಿ ಪರಿಹಾರ ಮಾಡಿಕೊಳ್ಳುವುದರ ಬಗ್ಗೆ ನಮಗೆ ತಿಳುವಳಿಕೆ ಅನ್ನುವುದು ಇರಬೇಕಾಗುತ್ತದೆ ಹಾಗಾಗಿ ನಾವು ಒಂದು ಅರಳಿ ಮರದ ಎಲೆಗಳಿಂದ ಪರಿಹಾರವನ್ನು ಮಾಡಿಕೊಂಡರೆ ಸಾಕು

ನಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಪರಿಹಾರವಾಗುತ್ತದೆ ಹಾಗಾದರೆ ಬನ್ನಿ ನೋಡೋಣ ಹಳ್ಳಿಮರದ ಗಿಡಗಳಿಂದ ಯಾವ ರೀತಿಯಾದಂತಹ ಪರಿಹಾರವನ್ನು ನಾವು ಮಾಡಿಕೊಳ್ಳಬಹುದು ಮೊದಲಿಗೆ ನಾವು 11 ಅರಳಿ ಮರದ ಎಲೆಗಳನ್ನು ತೆಗೆದುಕೊಳ್ಳಬೇಕು ಇದನ್ನು ಹೇಗೆ ತೆಗೆದುಕೊಂಡು ಬರಬೇಕೆಂದರೆ ಮಂಗಳವಾರ ಈ ಪೂಜೆಯನ್ನು ನಾವು ಮಾಡಬೇಕು ಆದಕಾರಣ ಈ ಒಂದು ಎಲೆಗಳನ್ನು ನಾವು ಸೋಮವಾರ ಸಾಯಂಕಾಲ ಅರಳಿ ಮರದ ಹತ್ತಿರ ಹೋಗಿ 11 ಎಲೆಗಳನ್ನು ಕಿತ್ತು ತರಬೇಕು

ಆದರೆ ಯಾವುದೇ ಕಾರಣಕ್ಕೂ ಬಿದ್ದಿರುವಂತಹ ಎಲೆಗಳನ್ನು ಉಪಯೋಗಿಸಬಾರದು ಹಾಗೆಯೇ ಯಾವುದೇ ಕಾರಣಕ್ಕೂ ಹರಿದುಹೋದ ಎಲೆಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಸ್ನೇಹಿತರೆ ಹೌದು ಈ ಒಂದು ಕೆಲಸವನ್ನು ನೀವು ಮಂಗಳವಾರದ ದಿನ ಬೆಳಗ್ಗೆ 5 ಗಂಟೆಯಿಂದ 9 ಗಂಟೆಯ ಒಳಗೆ ಮಾಡಬೇಕಾಗುತ್ತದೆ ನೀವೇನಾದರೂ 9 ಗಂಟೆಯ ನಂತರ ಈ ಒಂದು ಕೆಲಸವನ್ನು ಮಾಡಿದರೆ ನಿಮಗೆ ಯಾವುದೇ ರೀತಿಯಾದಂತಹ ಉಪಯೋಗವಾಗುವುದಿಲ್ಲನೀವು ಮಂಗಳವಾರದ ಬೆಳಗಿನಜಾವ ಬೆಳಗ್ಗೆ 5 ಗಂಟೆಯಿಂದ 9 ಗಂಟೆಯೊಳಗೆ ಮಾಡಬೇಕಾಗುತ್ತದೆ ಹಾಗಾದರೆ ಒಂದು ಕೆಲಸವನ್ನು ಮಾಡಲು ನಮಗೆ ಯಾವ ರೀತಿಯಾದಂತಹ ಸಾಮಗ್ರಿಗಳು ಬೇಕಾಗುತ್ತದೆ ಎಂದರೆ ಮೊದಲಿಗೆ 11 ಅರಳಿ ಎಲೆಗಳು ಕೆಂಪು ದಾರ ಮತ್ತು ಗಂಧ ಈ ಮೂರು ವಸ್ತುಗಳು ಒಂದು ಕೆಲಸವನ್ನು ಮಾಡಲು ನಮಗೆ ಬೇಕಾಗುತ್ತವೆ ಮೊದಲಿಗೆ ನಾವು 11 ಎಲೆಗಳನ್ನು ತೆಗೆದುಕೊಳ್ಳಬೇಕು

ಅದರಲ್ಲಿ ಒಂದು ಎಲೆಗಳನ್ನು ತೆಗೆದುಕೊಂಡು ಅದರ ಅಂದರೆ ಮೇಲ್ಭಾಗದಲ್ಲಿ ಶ್ರೀರಾಮ್ ಎಂದು ಬರೆಯಬೇಕಾಗುತ್ತದೆ ಅದನ್ನು ಗಂಧದಲ್ಲಿ ಬರೆಯಬೇಕು ಹಾಗೆಯೇ ಒಂದು ಎಲೆಯ ಹಿಂಭಾಗದಲ್ಲಿ ನಿಮ್ಮ ನಿಮ್ಮ ಅಂದುಕೊಂಡಿರುವ ಅಂತಹ ಕೋರಿಕೆಯನ್ನು ಬರೆಯಬೇಕಾಗುತ್ತದೆ ನಿಮಗೆ ಏನಾದರೂ ಧನಾಕರ್ಷಣೆ ಆಗಬೇಕೆಂದರೆ ಅದರ ಅಂದರೆ ಅಲೆಯ ಹಿಂಭಾಗದಲ್ಲಿ ಧನಾಕರ್ಷಣ ಎಂದು ಗಂಧದಲ್ಲಿ ಬರೆಯಬೇಕಾಗುತ್ತದೆ ಈ ರೀತಿಯಾಗಿ ಹನ್ನೊಂದು ಎಲೆಗಳಲ್ಲಿ ಕೂಡ ವಿಧವಿಧವಾದ ಅಂತಹ ನಿಮ್ಮ ಕೋರಿಕೆಗಳನ್ನು ಬರೆಯಬೇಕಾಗುತ್ತದೆ

ಈ ರೀತಿ ಮಾಡಿ ನೀವು ನಿಮ್ಮ ಹತ್ತಿರ ದೇವಸ್ಥಾನದಲ್ಲಿ ಅಂದರೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ಒಂದು ಎಲೆಗಳನ್ನು ಆಂಜನೇಯಸ್ವಾಮಿಗೆ ಹಾರ ರೀತಿಯಲ್ಲಿ ಕೆಂಪು ದಾರದಲ್ಲಿ ಕಟ್ಟಿ ಆಂಜನೇಯಸ್ವಾಮಿಗೆ ಹಾಕಬೇಕಾಗುತ್ತದೆ ಇಲ್ಲವಾದರೆ ನಿಮ್ಮ ಮನೆಯಲ್ಲಿ ಇರುವಂತಹ ಆಂಜನೇಯಸ್ವಾಮಿ ಫೋಟೋಗೆ ಈ ಒಂದು ಹಾರವನ್ನು ಹಾಕಬೇಕಾಗುತ್ತದೆ ಸ್ನೇಹಿತರೆ ಈ ರೀತಿಯಾಗಿ ಮಂಗಳವಾರದ ದಿನ ಈ ಒಂದು ಹಾರವನ್ನು ಆಂಜನೇಯಸ್ವಾಮಿಗೆ ಹಾಕಬೇಕು ಆದರೆ ಬುಧವಾರದ ದಿನ ಒಂದು ಹಾರವನ್ನು ಹರಿಯುವ ನದಿಗೆ ಬಿಡಬೇಕಾಗುತ್ತದೆ ಈ ರೀತಿಯಾಗಿ ನೀವು ಮಾಡಬೇಕಾಗುತ್ತದೆ ನೀವು ಎಷ್ಟು ವಾರಗಳಾದರೂ ಮಾಡಿದರು ಕೂಡ ಪರವಾಗಿಲ್ಲ ಅದಕ್ಕೆ ಅಷ್ಟೇ ಎಂಬುವ ನಿಯಮವಿಲ್ಲ

Leave a Reply

Your email address will not be published. Required fields are marked *