ದಿನನಿತ್ಯ ಕೆಲಸದ ಒತ್ತಡದಿಂದ ಹಲವುತ್ತರದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ . ಇದರಿಂದ ಪರಿಹಾರಗಳನ್ನು ಹುಡುಕುತ್ತಾ ಹೋಗುತ್ತಾರೆ ಆದರೆ ಇದು ಸಾಧ್ಯವೇ ಆಗಲೇ ಚಿಂತೆಗೆ ಒಳಗಾಗುತ್ತಾರೆ ದಿನನಿತ್ಯ ಕೆಲಸದ ಒತ್ತಡದಿಂದ ಬೆನ್ನಿಗೆ ಆಗುವ ಪರಿಣಾಮಗಳ ಬಗ್ಗೆ ಚಿಂತೆಗೆ ಒಳಗಾಗುತ್ತಾರೆ.

ಬೆನ್ನಿಗೆ ಉಂಟಾಗುವ ದಿನನಿತ್ಯ ಕೆಲಸ ಮಾಡುವುದರಿಂದ ಬೆನ್ನಿಗೆ ಉಂಟಾಗುವ ನೋವನ್ನು ತಪ್ಪಿಸಲು ನಾವು ಕೆಲವು ಸಲಹೆ ನೀಡುತ್ತೇವೆ ಬನ್ನಿ . ಮೊದಲಿಗೆ ಬೆನ್ನಿನ ನೋವನ್ನು ನೀಗಿಸಲು ಪರಿಹಾರ ಸಲಹೆ ನೀಡುತ್ತೇವೆ ಬನ್ನಿ ನಿಂಬೆರಸ ವನ್ನು ತೆರೆದುಕೊಳ್ಳಿ ಅರ್ಧ ವಾದ ನಿಂದೆ ರಸಕ್ಕೆ ಉಪ್ಪನ್ನು ಬೆರೆಸಿ ದಿನನಿತ್ಯ ಸೇವಿಸುತ್ತಾ ಬಂದರೆ ನಿಮ್ಮ ಸೊಂಟ ನೋವನ್ನು ಪೂರ್ಣ ಪೂರ್ಣವಾಗಿ ತಡೆ ಹಿಡಿಯಬಹುದು .

ಬೆನ್ನು ನೋವು ನಿಮಗಿವುದಾದರೆ ಬೆಳ್ಳುಳ್ಳಿ ಇದಕ್ಕೆ ಒಂದು ಸೂಕ್ಷ್ಮವಾದ ಪರಿಹಾರ  ಮೊದ ಮೊದಲಿಗೆ ಮಾಡಬೇಕಾದ ಕೆಲಸ ಏನೆಂದರೆ ನಿಮಗೆ ಯಾವ ಜಾಗದಲ್ಲಿ ಬೆನ್ನು ಆ ಜಾಗಕ್ಕೆ ಬೆಳ್ಳುಳ್ಳಿ ಎಣ್ಣೆಯನ್ನು ಸವರುತ್ತಾ ಬನ್ನಿ ನೊವು ಹೋಗಿ ನಿಮಗೆ ಪ್ರಿಯಾಗಿ ಓಡಾಡಲು ಸಹಾಯವಾಗುತ್ತದೆ .

ಅಷ್ಟೇ ಅಲ್ಲದೆ ಲವಂಗವನ್ನು ಕೂಡ ನೀವು ಸೇರಿಸುವುದಾದರೆ ತುಂಬಾ ಉಪಯುಕ್ತ . ಹರಳೆಣ್ಣೆಯ ಬಗ್ಗೆ ನೀವು ಕೇಳಿದ್ದೀರಾ ಅದನ್ನು ಮೊದಲು ತೆಗೆದುಕೊಳ್ಳಿ ಅದನ್ನು ಚೆನ್ನಾಗಿ ಕುದಿಸಿ ಅದಕ್ಕೆ ಸುಮಾರು ನಾಲ್ಕು ಅಥವಾ ಐದು ಬೆಳ್ಳುಳ್ಳಿಯನ್ನು ಬೆರೆಸಿ ಆದರಲ್ಲಿ. ಎಣ್ಣೆಯ ಜೊತೆಗೆ ಬೆರೆಸಿರುವುದ್ದನ್ನು ಯಾವ ಜಾಗಕ್ಕೆ
ನೋವು ಆ ಜಾಗಕ್ಕೆ ಹಾಕಿ ಇದರಿಂದ ನಿಮ್ಮ ಬೆನ್ನು ನೊವು ವಾಸಿಯಾಗಿ ಬಿಡುತ್ತದೆ .

ಅಡಿಗೆಯಲ್ಲಿ ಬಳಸುವ ಶುಂಠಿಯ ಬಗ್ಗೆ ನೀವೆಲ್ಲರೂ ಕೇಳಿದ್ದೀರಿ ಅಲ್ಲವೆ ಅದರಂತೆ ಶುಂಠಿಯನ್ನು ಟೀ ಅಥವಾ ಕಾಫಿ ಜೊತೆ ಬೆರೆಸಿ ಕುಡಿಯುವುದರಿಂದ ಕ್ರಮೇಣವಾಗಿ ನಿಮ್ಮ ನೋವು ಕಡಿಮೆಯಾಗಿ ಬರುತ್ತದೆ ಇದರಿಂದ ಬಹಳ ಲಾಭಗಳಿವೆ ಇದರಿಂದ ಮುಖ್ಯವಾಗಿ ನೋವು ನಿವಾರಕ . ಇದರಿಂದ ನಾವು ಸಾಕಷ್ಟು ಮಾಹಿತಿಯನ್ನು ನಿಮಗೆ ನೀಡಿದ್ದೇವೆ.

ಎಂದು ಬಲ್ಲೆಹು ಇದರಿಂದ ನೀಡಿರುವ ಮಾಹಿತಿ ಬಹಳ ಉಪಯುಕ್ತ ಇದನ್ನು ದಿನಾಲು ಮಾಡುತ್ತ ಹೊಗಿ ಬೆನ್ನು ನೋವನ್ನು ಯಾವ ರೀತಿ ಗುಣಪಡಿಸುವುದು ಎಂದು ನಾವು ನಿಮಗೆ ತಿಳಿಸಿದ್ದೇವೆ ಕಾಫಿ ಟೀ ಮೂಲಕ ಗುಣಪಡಿಸುವ ಬಗೆಯನ್ನು ನಾವು ನಿಮಗೆ ತಿಳಿಸಿದ್ದೆವೆ.

ಶುಂಠಿಯು ಯಾವ ರೀತಿ ಗುಣಪಡಿಸಬಲ್ಲದು ಎಂದು ನಾವು ತಿಳಿದುಕೊಂಡಿರುವ ಅಷ್ಟೇ ಅಲ್ಲದೆ ಶುಂಠಿಯು ನಮಗೆ ಎಷ್ಟು ಉಪಯುಕ್ತ ಎಂದು ತಿಳಿದುಕೊಂಡೆವು . ಲವಂಗ ದಿನಾಲು ಸೇವಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಂಡೆವು .ಬೆಳ್ಳುಳ್ಳಿಯಿಂದ ಏನು ಪ್ರಯೋಜನ ಬೆಳ್ಳುಳ್ಳಿ ಎಣ್ಣೆಯನ್ನು ಹೇಗೆ ತಯಾರಿಸುವುದು ಬಳ್ಳಿಯ ಈಜು ಉಪಯುಕ್ತ ಎಂದು ಈ ಮಾಹಿತಿಯಲ್ಲಿ ತಿಳಿದುಕೊಂಡೆವು/

ವೈದ್ಯರನ್ನು ಸಂಪರ್ಕಿಸದೆ ಇದನ್ನು ದಿನಾಲು ಮಾಡುತ್ತಾ ಹೋಗುವುದರಿಂದ ಕ್ರಮೇಣವಾಗಿ ನೋವು ಕಡಿಮೆಯಾಗುತ್ತದೆ ಇದು ಒಳ್ಳೆ ಉಪಯುಕ್ತ ಮಾಹಿತಿ ಅಷ್ಟೇ ಅಲ್ಲದೆ ಶುಂಠಿಯನ್ನು ದಿನನಿತ್ಯ ಕಾಫಿ ಟೀಯೊಂದಿಗೆ ಬಳಸಿ ಇದು ನೋವನ್ನು ವಾಸಿ ಮಾಡಬಲ್ಲ ಶಕ್ತಿಯನ್ನು ಹೊಂದಿದೆ.

 

LEAVE A REPLY

Please enter your comment!
Please enter your name here