ಮನೆಯಲ್ಲಿರುವ ಗೃಹಿಣಿಯರು ಯಾವುದೇ ಕಾರಣಕ್ಕೂ ಇಂತಹ ವಸ್ತುಗಳನ್ನು ತಮ್ಮ ಅಕ್ಕ ತಂಗಿಯರೊಂದಿಗೆ ಕೂಡ ಹಂಚಿಕೊಳ್ಳಬಾರದು ಅಂತ ಶಾಸ್ತ್ರ ಹೇಳ್ತಾರೆ. ಹಾಗಾದರೆ ಬನ್ನಿ ನಮ್ಮ ಶಾಸ್ತ್ರ ಏನನ್ನು ಹೇಳ್ತಾ ಇದೆ ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೂ ಇನ್ನು ಮುಂದೆ ಇಂತಹ ಕೆಲವೊಂದು ಸಾಮಗ್ರಿಗಳನ್ನು ವಸ್ತುಗಳನ್ನು ಬೇರೆಯವರೊಂದಿಗೆ ನಿಮ್ಮ ಅಕ್ಕ ತಂಗಿಯರೊಂದಿಗೆ ಹಂಚಿಕೊಳ್ಳಲು ಹೋಗದಿರಿ.ಇದು ನಿಮ್ಮ ಸೌಭಾಗ್ಯದ ವಿಚಾರಕ್ಕೆ ಸಂಬಂಧಪಟ್ಟಂತಹ ವಿಚಾರವಾಗಿದ್ದು ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಒಂದು ಮಾಹಿತಿಯನ್ನು ಶೇರ್ ಮಾಡಿ.
ಹೌದು ಮನೆಯ ಲಕ್ಷ್ಮಿ ಅಂತ ಕರೀತಾರೆ ಮನೆಯ ಹೆಣ್ಣುಮಕ್ಕಳನ್ನು ಆದ ಕಾರಣ ಹೆಣ್ಣು ಮಕ್ಕಳು ಯಾವತ್ತಿಗೂ ಕೂಡ ತಮ್ಮ ಸೌಂದರ್ಯವರ್ಧಕ ಸಾಮಾಗ್ರಿಗಳನ್ನು ವಸ್ತುಗಳನ್ನು ಅಂದರೆ ಕಾಡಿಗೆ ಕುಂಕುಮ ,ಅರಿಶಿನ ,ಹಣೆಗೆ ಇಡುವ ಬೊಟ್ಟು ಹೀಗೆ ಸೌಂದರ್ಯವರ್ಧಕವಾಗಿ ರುವ ಯಾವುದೇ ವಸ್ತುಗಳನ್ನು ಆಗಲಿ,ಹೆಣ್ಣು ಮಕ್ಕಳು ಬೇರೆಯವರೊಂದಿಗೆ ಅಂದರೆ ಆಚೇ ಜನಕ್ಕಾಗಲಿ ತಮ್ಮ ಅಕ್ಕ ತಂಗಿಯರೊಂದಿಗೆ ಆಗಲಿ ಹಂಚಿಕೊಳ್ಳಬಾರದು ಎಂದು ಹೇಳ್ತಾರೆ ಹಾಗೂ ಹಿರಿಯರು ಕೂಡ ಈ ಒಂದು ಪದ್ದತಿಯನ್ನು ಪಾಲಿಸುತ್ತಾ ಇದ್ದರು.
ಮನೆಯ ಗೃಹಿಣಿ ಬಳಸುವ ಸೌಂದರ್ಯ ವರ್ಧಕಗಳು ಆಕೆಯ ಸೌಭಾಗ್ಯದ ಸಂಕೇತವಾಗಿರುತ್ತದೆ ಅದೇನೆಂದರೆ ಅರಿಶಿನ , ಕುಂಕುಮ ,ಬೊಟ್ಟು ,ಕಾಡಿಗೆ ಇವೆಲ್ಲವೂ ಆ ಹೆಣ್ಣುಮಗುವಿನ ಸಂಕೇತವಾಗಿದ್ದು ಸೌಭಾಗ್ಯದ ಸಂಕೇತವಾಗಿದ್ದು ಇಂತಹ ಕೆಲವೊಂದು ಸಾಮಗ್ರಿಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ಅಮಂಗಳವಾಗುತ್ತದೆ .ಹಾಗೆ ಯಾರ ಮನೆಗಾದರೂ ಹೆಣ್ಣುಮಕ್ಕಳು ಹೋದಾಗ ತಾಳಿಗೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ ಆದರೆ ಇನ್ನು ಕೆಲವರು ಆ ಮನೆಯವರೇ ನಿಮ್ಮನ್ನು ಮುಟ್ಟಿ ನಿಮಗೆ ಅರಿಶಿನ ಕುಂಕುಮವನ್ನು ಹಚ್ಚುತ್ತಾರೆ ಜೊತೆಗೆ ತಾಳಿಗೂ ಕೂಡ ಅರಿಶಿನ, ಕುಂಕುಮವನ್ನು ಹಚ್ಚುತ್ತಾರೆ .
ಆದರೆ ಈ ರೀತಿ ಬೇರೆಯವರು ನಿಮ್ಮ ಮಂಗಳಸೂತ್ರವನ್ನು ಮುಟ್ಟಿ ಕುಂಕುಮವನ್ನು ಹಚ್ಚುವಾಗ ಈ ಮಂಗಳಸೂತ್ರವನ್ನು ನೀವು ಕೂಡ ಹಿಡಿದಿರಬೇಕು ಇಲ್ಲವಾದಲ್ಲಿ ಅದು ಕೂಡ ಅಮಂಗಳವಾಗುತ್ತದೆ ಎಂದು ಹೇಳಲಾಗಿದೆ.ಇನ್ನು ಲಕ್ಷ್ಮೀದೇವಿ ಚಂಚಲ ಸ್ವಭಾವದವಳು ಆಕೆ ಒಬ್ಬರಿಂದ ಒಬ್ಬರಿಗೆ ಹರಿದಾಡುತ್ತಿರುತ್ತದೆ ಆಕೆಯ ಚಂಚಲ ಮನಸ್ಸು ಪ್ರತಿಯೊಬ್ಬರ ಬಳಿಯೂ ಹರಿದಾಡಲು ಇಷ್ಟಪಡುತ್ತದೆ ಆಕೆಯನ್ನು ಒಲಿಸಿಕೊಳ್ಳುವುದು ಎಷ್ಟು ಕಷ್ಟವೋ ಅದೇ ರೀತಿಯಲ್ಲಿ ಲಕ್ಷ್ಮೀದೇವಿಯನ್ನು ನಮ್ಮಲ್ಲಿಯೇ ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟವಾಗಿರುತ್ತದೆ.
ಆದ ಕಾರಣ ನೀವು ಶುಕ್ರವಾರದ ದಿನದಂದು ಯಾರಿಗಾದರೂ ಸಾಲ ಕೊಡಬೇಕಾಗಿ ಇದ್ದರೆ ಆ ದಿನದಂದು ಕೊಡಬಹುದು ಆದರೆ ನಿಮ್ಮ ದುಡ್ಡನ್ನು ಬೇರೆ ಯಾರಿಗಾದರೂ ಕೊಡಬೇಕಾದರೆ ಅದನ್ನು ಶುಕ್ರವಾರದ ದಿವಸದಂದು ಕೊಡಬೇಡಿ.ಈ ರೀತಿಯಾಗಿ ಮನೆಯ ಗೃಹಿಣಿಯರು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಇಂತಹ ವಿಚಾರಗಳ ಬಗ್ಗೆಯೂ ಕೂಡ ಗಮನ ವಹಿಸುವುದು ತುಂಬಾನೆ ಉತ್ತಮವಾಗಿರುತ್ತದೆ ಹಾಗೂ ಏಳಿಗೆಗೂ ಕೂಡ ಕಾರಣವಾಗಿರುತ್ತದೆ.
ಹಾಗಾದರೆ ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂತ ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೆ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.ಇನ್ನು ಅನೇಕ ಆಚಾರ ವಿಚಾರಗಳನ್ನು ಕುರಿತು ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.