Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಅಪ್ಪಿ ತಪ್ಪಿ ಈ ಗಿಡವನ್ನು ಬೆಳೆಸಿಕೊಂಡರೆ ನಿಮಗೆ ಕಷ್ಟದ ಮೇಲೆ ಕಷ್ಟ ಶುರುವಾಗತ್ತೆ …!!!!

ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದು ಉತ್ತಮ ಆದರೆ ನಾವು ಮನೆಯಲ್ಲಿ ಕೆಲವೊಂದು ಗಿಡಗಳನ್ನು ಇಡುವುದು ಬಹಳ ತಪ್ಪು ಅಂತ ಹೇಳುತ್ತದೆ ವಾಸ್ತುಶಾಸ್ತ್ರ. ಹಾಗಾದರೆ ಆ ಕೆಲವೊಂದು ಗಿಡಗಳು ಯಾವುವು ಅಂತ ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ. ನೀವು ಯಾವತ್ತಿಗೂ ಕೂಡ ಇಂತಹ ಗಿಡಗಳನ್ನು ಮನೆಯಲ್ಲಿ ಇಡಬೇಡಿ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಉಂಟಾಗಬಹುದು .ಅಥವಾ ಇನ್ನು ಯಾವುದಾದರೂ ತೊಂದರೆಗಳು ಮನೆಯಲ್ಲಿ ಉಂಟಾಗಬಹುದು. ಆದ ಕಾರಣ ನೀವೇನಾದರೂ ಮನೆಯಲ್ಲಿ ಇಂತಹ ಕೆಲವೊಂದು ಗಿಡಗಳನ್ನು ಇಟ್ಟಿದ್ದರೆ ಈಗಲೆ ಸಂಪೂರ್ಣ ಲೇಖನವನ್ನು ತಿಳಿದು ಇಂತಹ ಕೆಲವೊಂದು ಗಿಡಗಳನ್ನು ಮನೆಯ ಒಳಗೆ ಇಡಲೆ ಬೇಡಿ. ಹಾಗೆ ಮನೆಯ ಸುತ್ತಮುತ್ತಲಿನ ಅಂಗಳದಲ್ಲಿ ಆಗಲಿ ಇಂತಹ ಕೆಲವೊಂದು ಗಿಡಗಳನ್ನು ನೀವು ಬೆಳೆಸದಿರಿ. ಇದು ನಿಮ್ಮ ಮನೆಗೆ ಒಳಿತಾಗುವುದಿಲ್ಲ .

ಅಂತ ಶಾಸ್ತ್ರಗಳು ಹೇಳುತ್ತಿದ್ದು, ಶಾಸ್ತ್ರಗಳು ಹೇಳುವ ಪ್ರಕಾರ ಆ ಕೆಲವೊಂದು ಗಿಡಗಳು ಯಾವುವು ಮರಗಳು ಯಾವುವು ಎಂಬುದನ್ನು ಕೆಳಗಿನ ಲೇಖನದಲ್ಲಿ ತಿಳಿಯೋಣ ನೀವು ಕೂಡ ತಿಳಿದು ಬೇರೆಯವರಿಗೂ ಬುಡ ಮಾಹಿತಿಯನ್ನು ಶೇರ್ ಮಾಡಿ.ಶಾಸ್ತ್ರ ಹೇಳುತ್ತದೆ ಮನೆಯ ಒಳಗೆ ಕಳ್ಳಿಗಿಡವನ್ನು ಇಡಬಾರದೆಂದು ಅವು ಕಳ್ಳಿಗಿಡದ ಹೆಸರನ್ನು ಕೇಳಿರ್ತೀರಿ ಈ ಕಳ್ಳಿಗಿಡವನ್ನು ಅಪ್ಪಿತಪ್ಪಿಯೂ ಮನೆಯ ಒಳಗೆ ಆಗಲಿ ಮನೆಯ ಅಂಗಳದಲ್ಲಿ ಆಗಲಿ ಇಟ್ಟುಕೊಳ್ಳಬೇಡಿ.ಅಷ್ಟೇ ಅಲ್ಲದೆ ಹಾಲನ್ನು ಹೊಂದಿರುವಂತಹ ಅಂದರೆ ಆ ಎಲೆಯನ್ನು ಕಿತ್ತಾಗ ಹಾಲು ಬರುವಂತಹ ಗಿಡಗಳನ್ನು ಕೂಡ ಮನೆಯೊಳಗೆ ಬೆಳೆಸಬಾರದು. ಮನೆಯೊಳಗೆ ಇಟ್ಟುಕೊಳ್ಳಲು ಬಾರದು ಕೂಡ. ಇನ್ನೂ ಜೊತೆಗೆ ನೀವೇನಾದರೂ ಮನೆಯ ಅಕ್ಕಪಕ್ಕದಲ್ಲಿ ಹುಣಸೆ ಹಣ್ಣಿನ ಮರವನ್ನು ಬೆಳೆಸಿದ್ದರೆ ಅಥವಾ ಹುಣಸೆ ಮರ ಇದ್ದರೆ ಮನೆಯ ಅಕ್ಕಪಕ್ಕದಲ್ಲಿ ಹುಣಸೆ ಹಣ್ಣಿನ ಮರ ಕೂಡ ಇರಬಾರದು, ಶಾಸ್ತ್ರಗಳು ಹೇಳುತ್ತದೆ ಅಥವಾ ಕೆಲವೊಂದು ವಿಚಾರಗಳು ಹೇಳುತ್ತದೆ ಹುಣಸೆ ಹಣ್ಣಿನ ಮರದಲ್ಲಿ ನಕಾರಾತ್ಮಕ ಶಕ್ತಿ ಇರುತ್ತದೆಯಂತೆ. ಇದು ಮನೆಯ ಅಕ್ಕಪಕ್ಕದಲ್ಲಿ ಇದ್ದರೆ ಅದು ಮನೆಗೆ ಒಳಿತಲ್ಲ ಅಂತ ಕೂಡ ಹೇಳ್ತಾರೆ.

ಬಾಬುಲ್ ಗಿಡ ಇದರ ಹೆಸರನ್ನು ನೀವು ಕೇಳಿರಬಹುದು ಈ ಗಿಡ ಕೂಡ ಮನೆಯೊಳಗೆ ಇರಬಾರದು ಹಾಗೆ ಮುಳ್ಳಿನ ಗಿಡಗಳು ಕೂಡ ಮನೆಯೊಳಗೆ ಆಗಲಿ ಅಥವಾ ಮನೆಯ ಅಂಗಳದಲ್ಲಿ ಆಗಲಿ ಬೆಳೆಸಬೇಡಿ.ತಾಳೆ ಗಿಡದ ಹೆಸರನ್ನು ಕೇಳಿರ್ತೀರಿ ಇದನ್ನು ಕೂಡ ಮನೆ ಒಳಗೆ ಆಗಲಿ ಮನೆಯ ಅಂಗಳದಲ್ಲಿ ಆಗಲೇ ಬೆಳೆಸಬೇಡಿ ಹಾಗೆ ಬೋನ್ಸಾಯಿ ಗಿಡವನ್ನು ಕೂಡ ಮನೆಯೊಳಗೆ ಬೆಳೆಸಬಾರದು ಅಂತ ಹೇಳ್ತಾವೆ ಶಾಸ್ತ್ರಗಳು ಆದರೆ ನೀವು ಇದನ್ನು ಮನೆಯ ಅಕ್ಕಪಕ್ಕದಲ್ಲೆ ಬೆಳೆಸಬಹುದು ಅಥವಾ ಮನೆಯ ಅಂಗಳದಲ್ಲಿ ಬೆಳೆಸಬಹುದು ಮನೆಯೊಳಗೆ ಕೆಂಪು ಹೂವುಗಳು ಬಿಡುವಂತಹ ಗಿಡಗಳನ್ನು ಕೂಡ ಬೆಳೆಸಬೇಡಿ. ಹಾಗೆ ಪೂರ್ವ ಮತ್ತು ಮನೆಯ ಉತ್ತರದ ದಿಕ್ಕಿಗೆ ಉದ್ದವಾದ ಮರಗಳು ಬೆಳೆಯ ಬಾರದಂತೆ.ಅಂಟು ಮರವೂ ಕೂಡ ಮನೆಯ ಅಂಗಳದಲ್ಲಿ ಬೆಳೆಸಬಾರದು ಈ ರೀತಿಯಾಗಿ ನೀವು ಕೆಲವೊಂದು ಮರ ಗಿಡಗಳನ್ನು ಮನೆಯ ಒಳಗೆ ಆಗಲಿ ಮನೆ ಅಂಗಳದಲ್ಲಿ ಆಗಲೇ ಬೆಳೆಸಬಾರದು ಆದರೆ ಶ್ರೇಷ್ಠ ಅಂದರೆ ಮನೆಯ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸುವುದು ಮತ್ತು ಮನೆಯ ಒಳಗೆ ಮನಿ ಪ್ಲಾಂಟ್ ಬೆಳೆಸುವುದು ಬಹಳ ಒಳ್ಳೆಯದು ಅಂತ ಹೇಳಲಾಗುತ್ತದೆ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ