Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಪ್ಪಿ ತಪ್ಪಿಯೂ ಕೂಡ ಮನೆಯಲ್ಲಿ ಆಂಜನೇಯ ಸ್ವಾಮಿಯ ಈ ಫೋಟೋವನ್ನು ಹಾಕಬೇಡಿ ..ಹಾಕಿದರೆ ನಿಮಗೆ ಕಷ್ಟ ತಪ್ಪಿದ್ದಲ್ಲ !!!!

ಚಿರಂಜೀವಿ ಆದ ಆಂಜನೇಯನು ಶ್ರೀರಾಮನ ಮಾತಿನಂತೆ ಭೂಮಿ ಮೇಲೆ ಇಂದಿಗೂ ಕೂಡ ನೆಲಸಿ ತನ್ನ ಭಕ್ತಾದಿಗಳನ್ನು ಕಾಪಾಡಿಕೊಳ್ಳುತ್ತಿದ್ದಾರೆ ಎಂಬ ನಂಬಿಕೆಯಿದೆ .

ಹಾಗೆ ಆಂಜನೇಯ ಸ್ವಾಮಿಯ ಫೋಟೊವನ್ನು ಅಥವಾ ವಿಗ್ರಹವನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು ಅಂತ ಕೂಡ ಹೇಳ್ತಾರೆ, ಆದರೆ ಶಾಸ್ತ್ರ ಹೇಳುವ ಹಾಗೆ ಇಂತಹ ಆಂಜನೇಯ ಸ್ವಾಮಿಯ ವಿಗ್ರಹವನ್ನು ಮನೆಯಲ್ಲಿ ಯಾವತ್ತಿಗೂ ಕೂಡ ಇರಿಸಬಾರದಂತೆ .

ಇದರಿಂದ ಬೇರೆ ರೀತಿಯ ತೊಂದರೆಗಳು ಆಗಬಹುದು ಎಂಬ ಕಾರಣಕ್ಕಾಗಿ ಆಂಜನೇಯ ಸ್ವಾಮಿಯ ಈ ವಿಗ್ರಹಗಳನ್ನು ಯಾವತ್ತಿಗೂ ಮನೆಯಲ್ಲಿ ಇಡಲು ಹೋಗಬೇಡಿ.

ಮೊದಲನೆಯದಾಗಿ ಯುದ್ಧದ ಫೋಟೋಗಳನ್ನು ಅಥವಾ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಪಟುಗಳನ್ನಾಗಿ ಅಥವಾ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಹಾಗೆ ಆಂಜನೇಯ ಸ್ವಾಮಿಯು ಶಸ್ತ್ರಾಸ್ತ್ರಗಳನ್ನು ಹಿಡಿದಿರುವಂತೆ ಫೋಟೋಗಳನ್ನಾಗಲಿ ವಿಗ್ರಹಗಳನ್ನ ಗಳೇ ಮನೆಯಲ್ಲಿ ಇಡಲು ಹೋಗಬೇಡಿ.

ಆಂಜನೇಯ ಸ್ವಾಮಿಯೂ ಸ್ಥಿರವಾಗಿದ್ದು ಸಂಜೀವಿನಿ ಜೊತೆ ಹಾರುತ್ತಿರುವಂತೆ ಚಿತ್ರವಿರುವ ಪಟಗಳನ್ನು ಮನೆಯಲ್ಲಿ ಇಡಬೇಡಿ ಹಾಗೆ ಆಂಜನೇಯ ಸ್ವಾಮಿಯೂ ಶಸ್ತ್ರಾಸ್ತ್ರವನ್ನು ಹಿಡಿದು.

ಅಥವಾ ಆಂಜನೇಯ ಸ್ವಾಮಿಯ ದುಷ್ಟರನ್ನು ದಹನ ಮಾಡುತ್ತಿರುವ ಮೂರ್ತಿಯನ್ನಾಗಿ ಪಥವನ್ನಾಗಿ ಮನೆಯಲ್ಲಿ ಹಾಕಬಾರದು ಇದು ರುದ್ರಾವತಾರ ಉಲ್ಲಾ ಗಳಾಗಿದ್ದು ಮನೆಯಲ್ಲಿ ಇಡುವುದರಿಂದ ಮನೆಯ ಸದಸ್ಯರಲ್ಲಿ ನೆಮ್ಮದಿ ಹಾಳಾಗುತ್ತದೆ ಎಂದು ಹೇಳುವುದುಂಟು.

ಹಾಗೆ ಮನೆಯಲ್ಲಿ ಇಡ ಬಾರದಂತಹ ಆಂಜನೇಯ ಸ್ವಾಮಿಯ ಮತ್ತೊಂದು ಮೂರ್ತಿ ಯಾವುದು ಅಂದರೆ ರಾಮ ಲಕ್ಷ್ಮಣನನ್ನು ಹೊತ್ತಿರುವ ಫೋಟೋ ಅಥವಾ ಲಂಕಾ ದಹನ ಮಾಡಿದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಅಥವಾ ಪಟವನ್ನು ಮನೆಯಲ್ಲಿ ಹಾಕಬೇಡಿ.

ಆಂಜನೇಯ ಸ್ವಾಮಿಯ ಪಥವನ್ನಾಗಿ ಅಥವಾ ಯಾವುದೇ ದೇವರ ವಿಗ್ರಹ ವಾಗಲಿ ಫೋಟೋವನ್ನಾಗಲಿ ಮಲಗುವ ಕೋಣೆಯಲ್ಲಿ ಇಡಬಾರದು ಎಂದು ಹೇಳಲಾಗಿದೆ.

ಅಪಾರ ಶಕ್ತಿಯನ್ನು ಉಳ್ಳಂತ ಹನುಮಂತನ ಮೂರ್ತಿಯನ್ನು ಮನೆಯಲ್ಲಿ ಇಡಬೇಕು ಇದರಿಂದ ಮನೆಯಲ್ಲಿ ಇರುವ ಸದಸ್ಯರಲ್ಲಿ ಶಕ್ತಿ ಹೆಚ್ಚುತ್ತದೆ ಆಂಜನೇಯ ಸ್ವಾಮಿಯ ಆಶೀರ್ವಾದವೂ ದೊರೆಯುತ್ತದೆ ಎಂದು ಹೇಳಲಾಗಿದೆ.

ಹಳದಿ ಬಣ್ಣದ ಬಟ್ಟೆ ಕೊಟ್ಟಿರುವಂತಹ ಯುವ ಹನುಮಂತನ ಚಿತ್ರವನ್ನು ಮನೆಯಲ್ಲಿ ಇಡಬೇಕು ಮತ್ತು ಓದುತ್ತಿರುವ ಮಕ್ಕಳ ಕೋಣೆಯಲ್ಲಿ ಹಳದಿ ಬಣ್ಣದ ಲಂಗೋಟಿ ಹಾಕಿರುವ ಹನುಮಂತನ ಫೋಟೋವನ್ನು ಇರಿಸುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಹೆಚ್ಚುತ್ತದೆ ಏಕಾಗ್ರತೆ ವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ.

ಶ್ರೀರಾಮನ ಆಶೀರ್ವಾದವನ್ನು ಪಡೆಯುತ್ತಿರುವ ಆಂಜನೇಯ ಸ್ವಾಮಿಯ ಪಟವನ್ನು ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಆಂಜನೇಯ ಸ್ವಾಮಿಯ ಆಶೀರ್ವಾದವೂ ಕೂಡ ದೊರೆಯುತ್ತದೆ ಹಾಗೂ ರಾಮನ ಆಶೀರ್ವಾದವೂ ಕೂಡ ದೊರೆಯುತ್ತದೆ ಎಂದು ಹೇಳಲಾಗಿದೆ ಮತ್ತು ಈ ರೀತಿಯ ಫೋಟೋಗಳನ್ನು ಇಡುವುದರಿಂದ ಮನೆಗೆ ಶುಭ ತರುತ್ತದೆ ಎಂದು ನಂಬಲಾಗಿದೆ.

ಇದಿಷ್ಟು ಇವತ್ತಿನ ಈ ಮಾಹಿತಿ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ನಮ್ಮೊಂದಿಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೆ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಒಂದು ಲೈಕ್ ನೀಡಿ ಮತ್ತು ಪ್ರತಿ ಒಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ.

ಇಂದಿನ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಹಾಗೂ ವೀಕ್ಷಕರೇ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿಸುವುದಕ್ಕಾಗಿ ನಮ್ಮ ಹಿರಿಯರು ಪಾಲಿಸಿಕೊಂಡು ಬಂದಂತಹ ಆಚಾರ ವಿಚಾರಗಳ ಬಗ್ಗೆ ಕೆಲವೊಂದು ಮಾಹಿತಿಯನ್ನು ತಿಳಿಯುವುದಕ್ಕಾಗಿ ನಮ್ಮ ಫೇಸ್ಬುಕ್ ಪೇಜ್ನ ತಪ್ಪದೆ ಫಾಲೋ ಮಾಡಿ ಹಾಗೆ ನಿಮ್ಮ ಗೆಳೆಯರಿಗು ಶೇರ್ ಮಾಡಿ ಶುಭವಾಗಲಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *