Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಅಪ್ಪಿತಪ್ಪಿಯೂ ಭಾನುವಾರದ ದಿವಸ ಈ ಪದಾರ್ಥವನ್ನು ತಿನ್ನಬೇಡಿ ತಿಂದರೆ ಅಷ್ಟೇ ಏನಾಗುತ್ತೆ ಗೊತ್ತಾ … !!!!

ನವಗ್ರಹಗಳಲ್ಲಿ ಅಧಿಪತಿ ಅಂದರೆ ಅದು ಸೂರ್ಯದೇವ ಆಗಿರುತ್ತಾರೆ ಈ ಆದಿತ್ಯನ ಬೆಳಕಿನಿಂದಲೇ ಉಳಿದ ಗ್ರಹಗಳು ಕೂಡ ಪ್ರಭಾವಶಾಲಿಯಾಗಿರುತ್ತವೆ ಆದಕಾರಣ ಯಾವ ಗ್ರಹ ದೋಷವಿದ್ದವರು ಮೊದಲು ಆದಿತ್ಯನ ಆರಾಧನೆ ಮಾಡಿ ನಂತರ ಬೇರೆ ಗ್ರಹಗಳ ಶಾಂತಿಯನ್ನ ಮಾಡಿಸಿಕೊಳ್ಳುವುದರಿಂದ ಸೂರ್ಯದೇವನ ಅನುಗ್ರಹದಿಂದಾಗಿ ನಿಮ್ಮ ಕಷ್ಟಗಳೆಲ್ಲವೂ ಪರಿಹರವಾಗುತ್ತದೆ

ಸೂರ್ಯದೇವನ ಆಶೀರ್ವಾದವೂ ನಿಮಗೆ ಸಿದ್ಧಿಸಿದರೆ ನೀವು ಜೀವನದಲ್ಲಿ ಬಹಳ ಪುಣ್ಯವನ್ನು ಪಡೆದುಕೊಳ್ಳುತ್ತೀರಾ. ಸೂರ್ಯ ದೇವನ ಬಗ್ಗೆ ನಾವು ಗ್ರಂಥಗಳಲ್ಲಿ ಶಾಸ್ತ್ರಗಳಲ್ಲಿ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿರುತ್ತೇವೆ. ಯಾರು ಆದಿತ್ಯನನ್ನು ಆದಿತ್ಯವಾರ ಅಂದರೆ ಆದಿವಾರ ಅಂದರೆ ಭಾನುವಾರದ ದಿವಸದಂದು ಶ್ರದ್ಧೆಯಿಂದ ಪೂಜಿಸುತ್ತಾರೆ ಅಂತಹವರು ಬೇಡಿಕೊಂಡ ಇಷ್ಟಾರ್ಥಗಳು ಸೂರ್ಯದೇವನ ಅನುಗ್ರಹದಿಂದಾಗಿ ನೆರವೇರುತ್ತದೆ.

ಹೌದು ಹೇಗೆ ಬೇರೆ ಗ್ರಹಗಳನ್ನು ಪೂಜಿಸುವುದಕ್ಕೆ ಪ್ರತ್ಯೇಕವಾದ ವಾರಗಳಿವೆ ಅದೇ ತರಹ ವಾರದ ಮೊದಲನೆಯ ದಿವಸ ಆದಿವಾರ ಅಂದರೆ ಭಾನುವಾರದ ದಿವಸದಂದು ಸೂರ್ಯದೇವನನ್ನು ಬೋಧಿಸುವುದಕ್ಕೆ ಆರಾಧಿಸುವುದಕ್ಕೆ ಪ್ರಶಸ್ತವಾದ ದಿವಸದ ಆಗಿರುತ್ತದೆ. ಈ ದಿವಸದಂದು ನೀವು ಅಪ್ಪಿತಪ್ಪಿಯೂ ಇಂತಹ ಆಹಾರ ಪದಾರ್ಥಗಳನ್ನು ಸೇವಿಸಲೇಬೇಡಿ. ಹೌದು ಯಾರು ಸೂರ್ಯದೇವನ ಆರಾಧನೆ ಮಾಡುತ್ತಾ ಇರುತ್ತಾರೆ ಅಂಥವರು ತಪ್ಪದೆ ಈ ದಿವಸದಂದು ಈರುಳ್ಳಿ ಬೆಳ್ಳುಳ್ಳಿ ಮತ್ತು ಹಸಿ ಶುಂಠಿಯನ್ನು ಸೇವನೆ ಮಾಡಲೇಬಾರದು.

ಇನ್ನು ಈ ದಿವಸದಂದು ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡುವವರು ತಪ್ಪದೆ ತಿಳಿಯಿರಿ ಮೀನನ್ನು ಸೇವಿಸಬಾರದು ಏಕೆಂದರೆ ಈ ನೀನು ಅಂದರೆ ಮತ್ಸ್ಯ ಇದು ಸೂರ್ಯ ದೇವನ ಭಕ್ತನಾಗಿರುವ ಕಾರಣ ಭಾನುವಾರದ ದಿವಸದಂದು ತಪ್ಪದೆ ಮೀನನ್ನು ಸೇವನೆ ಮಾಡುವುದನ್ನು ನಿಷೇಧ ಮಾಡಿ. ಇನ್ನು ಈ ದಿವಸದಂದು ಅರಳಿ ಮರಕ್ಕೆ ಯಾವುದೇ ಕಾರಣಕ್ಕೂ ನೀರನ್ನು ಅರ್ಪಿಸಬಾರದು ಆದರೆ ಅರಳಿಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಆರಾಧಿಸುವುದರಿಂದ ಸೂರ್ಯದೇವನ ಅನುಗ್ರಹಕ್ಕೆ ಪಾತ್ರರಾಗಬಹುದು.

ಯಾರು ಸಂತಾನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಯಾರು ಪುತ್ರಪ್ರಾಪ್ತಿಗಾಗಿ ಬೇಡಿಕೊಳ್ಳುತ್ತಾ ಇರುತ್ತಾರೆ ಅಂಥವರು ತಪ್ಪದೆ ಸೂರ್ಯದೇವನ ಆರಾಧನೆ ಮಾಡಿ ಸೂರ್ಯದೇವನ ವ್ರತವನ್ನು ಮಾಡಿ ಪ್ರತಿ ದಿವಸ ಸಾಧ್ಯವಾಗದೇ ಇದ್ದಲ್ಲಿ ಭಾನುವಾರದ ದಿವಸದಂದು ಸೂರ್ಯೋದಯ ಆಗುವ ಸಮಯದಲ್ಲಿ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಅರ್ಪಿಸಬೇಕು. ಈ ನೀರಿಗೆ ಅರಿಶಿಣ ಕುಂಕುಮ ಮತ್ತು ಅಕ್ಕಿ ಕಾಳುಗಳನ್ನು ಹಾಕಿ ಈ ನೀರನ್ನು ಸೂರ್ಯದೇವನಿಗೆ ಸಮರ್ಪಣೆ ಮಾಡಬೇಕು. ಈ ರೀತಿ ಪರಿಹಾರವನ್ನು ಮಾಡುವುದರಿಂದ ಪುತ್ರ ಪ್ರಾಪ್ತಿಯಾಗುತ್ತದೆ.

ಅಷ್ಟೇ ಅಲ್ಲ ಮನೆಯಲ್ಲಿ ಸಮಸ್ಯೆ ಅನ್ನುವವರು ಈ ದಿವಸದಂದು ಅಂದರೆ ಆದಿವಾರದಂದು ಸೂರ್ಯೋದಯಕ್ಕೂ ಮುನ್ನವೇ ಎದ್ದು ದೇವನಿಗೆ ಆರೋಗ್ಯವನ್ನು ಅರ್ಪಿಸಿ ತುಳಸಿದೇವಿಗೆ ನೀರನ್ನು ಅರ್ಪಣೆ ಮಾಡಿ ಸೂರ್ಯದೇವನ ಪೂಜೆ ಅನ್ನೂ ಮಾಡಿ, ಯಾರು ಆ ದಿವಸದಂದು ಉಪವಾಸವಿದ್ದು ಸೂರ್ಯ ದೇವನ ವ್ರತವನ್ನು ಕೈಗೊಳ್ಳುತ್ತಾರೆ, ಸೂರ್ಯಾಸ್ತದ ನಂತರ ಊಟವನ್ನು ಸೇವಿಸುತ್ತಾರೆ ಅಂಥವರಿಗೆ ಸೂರ್ಯ ದೇವನ ಕೃಪಕಟಾಕ್ಷ ದೊರೆಯುತ್ತದೆ ಸಕಲ ಸಂಕಷ್ಟಗಳು ದೂರಾಗುತ್ತದೆ.

ಈ ರೀತಿ ಸೂರ್ಯನ ವಾರವಾದ ಆದಿವಾರದಂದು ತಪ್ಪದೇ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಇನ್ನೂ ಸಾಕಷ್ಟು ಮಂದಿ ಮಾಡುವುದು ರಜದ ವಿಧಿವಶವಾದ ಭಾನುವಾರದ ದಿವಸ ಎಂದು ಬೆಳಗಿನ ಸಮಯದಲ್ಲಿ ತಡವಾಗಿ ಎದ್ದೇಳುತ್ತಾರೆ. ಈ ರೀತಿ ಮಾಡುವುದರಿಂದ ಸೂರ್ಯದೇವಾ ಕೋಪಗೊಳ್ಳುತ್ತಾನೆ

ಈ ದಿವಸದಂದು ಯಾರು ಸೂರ್ಯೋದಯಕ್ಕೂ ಮುನ್ನವೇ ಎದ್ದು ಸೂರ್ಯನ ಆರಾಧನೆ ಮಾಡುತ್ತಾರೆ ತಮ್ಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ ಅಂಥವರಿಗೆ ಸೂರ್ಯದೇವನ ಆಶೀರ್ವಾದ ಲಭಿಸುತ್ತದೆ. ಯಾರೂ ಪ್ರತಿದಿವಸ ಸೂರ್ಯ ನಮಸ್ಕಾರ ಮಾಡುತ್ತಾರೆ ಅಂಥವರಿಗೆ ಆರೋಗ್ಯ ಐಶ್ವರ್ಯ ಸಂಪತ್ತು ಧನ ಪ್ರಾಪ್ತಿ ವಿದ್ಯಾಪ್ರಾಪ್ತಿ ಎಲ್ಲವೂ ಕೂಡ ಸೂರ್ಯದೇವನ ಅನುಗ್ರಹದಿಂದಾಗಿ ಲಭಿಸುತ್ತದೆ.

Leave a Reply

Your email address will not be published. Required fields are marked *