ಅನುಶ್ರೀ ಅವರಿಗೆ ಸ್ಟೇಜ್ ಮೇಲೆ ಏನಾಯಿತು ಗೊತ್ತ … ಹೀಗೆ ಮಾಡೋದ ಛೆ …

860

ಅನುಶ್ರೀ ಅಂದ ಕೂಡಲೇ ನಮಗೆಲ್ಲರಿಗೂ ನೆನಪಿಗೆ ಬರುವುದು ಪ್ರಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಅಲ್ವಾ ಸ್ನೇಹಿತರೆ ಹೌದು ಇವರು ಕರ್ನಾಟಕದ ಪ್ರತಿಯೊಬ್ಬ ಮನೆಯ ಮನೆ ಮಗಳಾಗಿದ್ದಾರೆ ಅಂದರೆ ತಪ್ಪಾಗಲಾರದು .

ಪ್ರತಿ ಶನಿವಾರ ಭಾನುವಾರ ಬಂದರೆ ಸಾಕು ಸಿ ಕನ್ನಡದಲ್ಲಿ ಸಂಜೆ ಒಂಬತ್ತು ರಿಂದ ಹತ್ತುವವರೆಗೂ ತಮ್ಮ ನಗುವಿನಿಂದ ಹಾಗೂ ಮಾತುಗಳಿಂದ ಪಟಾಕಿಯನ್ನು ಹಾರಿಸುವ ಅನುಷ್ಕಾ ಅವರು ಯಾರಿಗೆ ಗೊತ್ತಿಲ್ಲ ಅಲ್ವಾ .

ಅನುಶ್ರೀ ಅವರು ನಗುಮುಖದ ಕಿನ್ನರಿ ಹಾಗೆ ಇವರು ಮಾಡುವಂತಹ ನಿರೂಪಣೆ ಹಾಗೂ ಇವರು ನಡೆಸಿಕೊಡುವ ಕಾರ್ಯಕ್ರಮ ಎಲ್ಲವೂ ಕೂಡ ಚೆನ್ನಾಗಿರುತ್ತದೆ ಹಾಗೆ ಇವರು ನಡೆಸಿ ಕೊಡುವಂತಹ ಕಾರ್ಯಕ್ರಮಗಳು ಯಾವುದೇ ಬೇಜಾರಿಲ್ಲದೆ ಕುಟುಂಬ ಸಮೇತ ಕೂತು ನೋಡಬಹುದಾದ ಕಾರ್ಯಕ್ರಮಗಳು ಅದಗಿರುತ್ತದೆ .

ಅನುಷ್ ಕೇಂದ್ರ ಅವರು ಮೂಲತಃ ಮಂಗಳೂರಿನ ಬೆಡಗಿ ಹಾಗೆ ಇವರು ಕ್ಯಾಲ್ವಿನ್ ಕೂಡ ಪ್ರತಿಯೊಬ್ಬ ವ್ಯಕ್ತಿಯನ್ನು ಬಹಳ ಗೌರವದಿಂದ ಮಾತನಾಡಿಸುವಂತೆ ಹಾಗೂ ಪ್ರತಿಯೊಬ್ಬರನ್ನು ತಮ್ಮವರೆಂದು ಭಾವನೆ ಇಟ್ಟುಕೊಂಡು ಮಾತನಾಡುವಂತಹ ಅನುಶ್ರಿಯವರು ಇದೀಗ ಕರ್ನಾಟಕದೆಲ್ಲೆಡೆ ಫೇಮಸ್ .

ಇದೀಗ ಸ್ವಲ್ಪ ದಿನಗಳ ಹಿಂದೆ ನಡೆದಂತಹ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಕಲಾ ಜಾತ್ರೆ ಕಾರ್ಯಕ್ರಮವು ನಡೆದಿದ್ದು ಈ ಒಂದು ಕಾರ್ಯಕ್ರಮವನ್ನು ನಿರ್ದೇಶಕರಾದ ಕಲಾಂದರ್ ರವರು ಏರ್ಪಡಿಸಿದ್ದರು . ಕಲಾ ಜಾತ್ರೆ ಕಾರ್ಯಕ್ರಮಕ್ಕೆ ವಿಜಯ ರಾಘವೇಂದ್ರ ಹಾಗೂ ನಿರೂಪಕಿ ಅನುಶ್ರೀ ಅವರು ಕೂಡ ಆಗಮಿಸಿದ್ದರು , ಇದೀಗ ತಾನೇ ರಿಲೀಸ್ ಆಗಿರುವಂತಹ ಮಾಲ್ಗುಡಿ ಡೇಸ್ ಚಿತ್ರದ ಪ್ರಮೋಷನ್ಗಾಗಿ ವಿಜಯ ರಾಘವೇಂದ್ರ ಅವರು ಕಲಾ ಜಾತ್ರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಕೂಡ ಖುಷಿ ತರಿಸಿತ್ತು .

ಚಲನಚಿತ್ರದ ಬಗ್ಗೆ ಮಾತನಾಡುತ್ತಾ ವಿಜಯ ರಾಘವೇಂದ್ರ ಅವರು ಮಾಲ್ಗುಡಿ ಡೇಸ್ ಚಿತ್ರದ ಬಗ್ಗೆ ಮಾತನಾಡುತ್ತಾ ಎಂದಿಗೂ ಕೂಡ ಕನ್ನಡ ಭಾಷೆ ಇಷ್ಟು ಉಳಿದಿದೆ ಬೆಳೆದಿದೆ ಎಂದರೆ ಅದಕ್ಕೆ ಉತ್ತರ ಕರ್ನಾಟಕದ ಮಂದಿಯೇ ಕಾರಣ ಎಂದು ಮಾತನಾಡಿದರು ಹಾಗೆ ಇವರ ಮಾತುಗಳಿಂದ ಖುಷಿಯಾದ ಉತ್ತರ ಕರ್ನಾಟಕ ಮಂದಿ ಚಿನ್ನಾರಿ ಮುತ್ತನಿಗೆ ಚಪ್ಪಾಳೆಗಳ ಸುರಿಮಳೆಯನ್ನು ಕೂಡ ಹರಿಸಿದ್ದರು .
ಇನ್ನು ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದಂತಹ ನಟಿ ನಿರೂಪಕಿ ಅನುಶ್ರೀ ರವರನ್ನು ಕಣ್ಣು ವಿಜಯಪುರ ಮಂದಿ ಇನ್ನು ಖುಷ್ ಆಗಿದ್ದರು ಇವರ ಜೊತೆ ಸೆಲ್ಫಿ ತೆಗೆದುಕೊಳ್ಳಲೆಂದು ಮುಗಿಬೀಳುತ್ತಿದ್ದರು ಜನರು .

ತಮ್ಮ ನಿರೂಪಣೆಯಿಂದ ಇಡೀ ಕನ್ನಡದ ಜನರನ್ನೇ ನೋಡಿ ಮಾಡಿದಂತಹ ಅನುಶ್ರೀ ರವರನ್ನು ಅಭಿಮಾನಿಗಳು ನೋಡಿ ಖುಷಿಯಾಗಿದ್ದೆನೊ ನಿಜ ಆದರೆ ಈ ಕಾರ್ಯಕ್ರಮದಲ್ಲಿ ಅನುಸಾರ ವರಿಗೆ ಸ್ಟೇಜ್ ಮೇಲೆ ಏನಾಯಿತು ಅಂತ ತಿಳಿದರೆ ನಿಜಕ್ಕೂ ನಿಮಗೂ ಕೂಡ ಗಾಬರಿಯಾಗುತ್ತದೆ .

ಇದೊಂದು ಖಾಸಗಿ ಕಾರ್ಯಕ್ರಮ ಆಗಿದ್ದರಿಂದ ಇನ್ನಷ್ಟು ಇರುವರು ಸ್ಟ್ರೆಸ್ ಮೇಲೆ ಇದ್ದಂತೆಯೇ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಬೇಕೆಂದು ಮುಗಿಬಿದ್ದರು ಹಾಗೂ ಈ ಜನಜಾತ್ರೆಯಲ್ಲಿ ಅನುಶ್ರೀ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನರ ನಡುವೆ ಅನುಶ್ರೀ ಅವರು ಗಾಬರಿಗೊಂಡಿದ್ದರು .

ನಂತರ ಖಾಸಗಿ ಭದ್ರತಾ ಗಾರ್ಡ್ ಗಳ ಸಹಾಯದಿಂದ ಅನುಶ್ರಿ ಯವರು ಸೇಫಾಗಿ ಆಚೆ ಬರುವಂತಾಯಿತು , ಈ ಸಂದರ್ಭದಲ್ಲಿ ಕೇವಲ ಅನುಶ್ರೀ ಅವರು ಮಾತ್ರವಲ್ಲದೆ ಕಾರ್ಯಕ್ರಮದಲ್ಲಿ ನೆರೆದಂತಹ ಇನ್ನೂ ಹಲವಾರು ಜನರು ಕೂಡ ಗಾಬರಿಗೊಂಡಿದ್ದರು .
ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತಾ ಅನುಶ್ರೀ ಅವರ ಅಭಿಮಾನಿ ನೀವ ಹಾಗೂ ಅವರು ಮಾತಾಡುವ ಮಾತುಗಳು ನಿಮಗೆ ಇಷ್ಟಾನಾ ಹಾಗಾದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ .

LEAVE A REPLY

Please enter your comment!
Please enter your name here