ನಮಸ್ಕಾರ ಎಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಸಮಸ್ಯೆ ವಯಸ್ಸಾಗುತ್ತಿದೆ ಸಾಮಾನ್ಯವಾಗಿ ಎಲ್ಲರಲ್ಲಿಯು ಕಾಣಿಸಿಕೊಳ್ಳುತ್ತದೆ. ಹಾಗೆ ವಯಸ್ಸಾದವರಲ್ಲಿ ಮಾತ್ರವಲ್ಲದೆ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಸಕ್ಕರೆ ಕಾಯಿಲೆ ಹಾಗೆ ರಕ್ತದೊತ್ತಡ ಸಮಸ್ಯೆ ಕಾಡುತ್ತಿರುತ್ತದೆ.
ಹಾಗಾದರೆ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಹೇಗೆ ಈ ರಕ್ತದೊತ್ತಡ ಸಮಸ್ಯೆಯನ್ನು ಮನೆಯಲ್ಲಿ ಆಹಾರದ ಪದ್ಧತಿಯನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಅಥವಾ ಆಹಾರ ಪದ್ಧತಿಯಲ್ಲಿ ಕೆಲವೊಂದು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಪರಿಹರಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ ಇಂದಿನ ಮಾಹಿತಿಯಲ್ಲಿ.
ಹೌದು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿರುವುದು ಏನು ಅಂದರೆ ಹೈ ಬ್ಲಡ್ ಪ್ರೆಶರ್ ಸಮಸ್ಯೆಯಿಂದ ಯಾರೂ ಬಳಲುತ್ತಿರುತ್ತಾರೆ ಅಂತ ಅವರು ಇಂತಹ ಕೆಲವೊಂದು ಆಹಾರದ ಪದ್ಧತಿಯಿಂದ ಪಾಲಿಸಿಕೊಂಡು ಬರುವುದರಿಂದ ಬ್ಲಡ್ ಪ್ರೆಶರ್ ಸಮಸ್ಯೆ ಕೂಡಾ ಹಿಡಿತಕ್ಕೆ ಬಂದು ಆರೋಗ್ಯವು ಉತ್ತಮವಾಗಿರುತ್ತದೆ ಹಾಗೆ ಮಾತ್ರೆಗಳನ್ನು ಹೆಚ್ಚಾಗಿ ಸೇವಿಸುವ ಅವಶ್ಯಕತೆ ಕೂಡ ಇರುವುದಿಲ್ಲ.
ಹಾಗಾದರೆ ಬನ್ನಿ ಹೈ ಪ್ಲೇಟ್ ಪ್ರೆಶರ್ ನಿಂದ ಯಾರು ಬಳಲುತ್ತಿರುತ್ತಾರೆ ಯೋ ಅಂಥವರು ಯಾವ ರೀತಿಯ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು ಯಾವೊಂದು ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬುದನ್ನು ತಿಳಿಸುತ್ತೇನೆ.
ತಪ್ಪದೆ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿದು ಒಂದು ಉಪಯುಕ್ತ ಆರೋಗ್ಯ ಮಾಹಿತಿ ನಿಮಗೂ ಇಷ್ಟ ಆಗಿದ್ದಲ್ಲಿ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೆಯೇ ಲೈಕ್ ಮಾಡಿ, ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮಾಡಿ.
ಮೊದಲನೆಯದಾಗಿ ಪ್ಲೇಟ್ ಪ್ರೆಶರ್ ನಿಂದ ಬಳಲುತ್ತಿರುವವರು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಒಂದು ಜ್ಯೂಸ್ ಅನ್ನು ತಯಾರಿಸಿಕೊಂಡು ಕುಡಿಯುವುದರಿಂದ ಬಿಪಿ ನಾರ್ಮಲ್ ಗೆ ಬರುತ್ತದೆ.
ಆ ಜ್ಯೂಸ್ ಮಾಡುವ ವಿಧಾನವೂ ಹೇಗೆ ಅಂದರೆ, ಒಂದು ಕ್ಯಾರೆಟ್ ಅನ್ನು ತೆಗೆದುಕೊಂಡು ಆ ಕ್ಯಾರೆಟ್ ನ ಕಾಲು ಭಾಗದಷ್ಟು ಬೀಟ್ ರೂಟ್ ಅನ್ನು ತೆಗೆದುಕೊಳ್ಳಬೇಕು ನಂತರ ಸ್ವಲ್ಪವೇ ಶುಂಠಿಯನ್ನು ಅದಕ್ಕೆ ಆಕೆ ಇದನ್ನು ಜ್ಯೂಸ್ ರೀತಿ ಮಾಡಿ ಸೇವಿಸುತ್ತಾ ಬಂದಲ್ಲಿ ಹೈ ಬ್ಲಡ್ ಪ್ರೆಶರ್ ಕಂಟ್ರೋಲ್ಗೆ ಬರುತ್ತದೆ.
ಎರಡನೆಯ ಪರಿಹಾರ ಪ್ರತಿದಿನ ಬೆಳ್ಳುಳ್ಳಿಯ ಎಸಳುಗಳನ್ನು ಎಷ್ಟು ಅಂದರೆ ೩ ರಿಂದ ೪ ಎಸಳುಗಳನ್ನು ಸೇವೆ ಸೋತ ಬರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ ಜೊತೆಗೆ ರಕ್ತದ ಒತ್ತಡ ಸಮಸ್ಯೆಯೂ ಕೂಡ ನಿವಾರಣೆಯಾಗುತ್ತೆ.
ಆಹಾರ ಪದ್ಧತಿಯಲ್ಲಿ ಬೂದುಗುಂಬಳ ಕಾಯಿಯನ್ನು ಬಳಸುವುದರಿಂದ ಆಗುತ್ತದೆ ಅಗಾಧವಾದ ಆರೋಗ್ಯ ಲಾಭಗಳು ಯಾರು ರಕ್ತದ ಒತ್ತಡದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂಥವರು ಈ ಒಂದು ಬೂದಗುಂಬಳ ಕಾಯಿಯಿಂದ ಯಾವುದಾದರೂ ಖಾದ್ಯವನ್ನು ಮಾಡಿಕೊಂಡು ಸೇವಿಸುತ್ತಾ ಬರುವುದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಬ್ಲಡ್ ಪ್ರೆಶರ್ ನಿಯಂತ್ರಣಕ್ಕೆ ಬರುತ್ತದೆ.
ಹೀಗೆ ಆಹಾರ ಪದ್ಧತಿಯಲ್ಲಿ ಕ್ಯಾರೆಟ್ ಬೀಟ್ರೂಟ್ ಬಾಳೆಹಣ್ಣು ಬೂದುಗುಂಬಳ ಕಾಯಿ ಎಳನೀರು ಹಾಗೂ ಹಣ್ಣುಗಳ ಜ್ಯೂಸ್ ಅನ್ನು ಸೇವಿಸುವುದರಿಂದ ಬಿಪಿ ಕಂಟ್ರೋಲ್ಗೆ ಬರುತ್ತದೆ ಹಾಗೂ ಪ್ರತಿ ದಿನ ಹೆಚ್ಚು ಹೆಚ್ಚು ನೀರನ್ನು ಸೇವಿಸುತ್ತಾ ಇರಿ, ಉಪ್ಪು ಹೆಚ್ಚಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ .
ಆದರೆ ಪೊಟಾಶಿಯಂ ಅಂಶವು ಯಾವುದರಲ್ಲಿ ಹೆಚ್ಚಾಗಿ ಇರುತ್ತದೆಯೋ ಅಂತಹ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಉತ್ತಮ ಹಾಗೆ ಹೈ ಬ್ಯಾಕ್ ಪ್ರೆಶರ್ ಸಮಸ್ಯೆಗೂ ಉತ್ತಮ ಅಂತಾನೇ ಹೇಳಲಾಗಿದೆ. ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.