ಮೈಯಲ್ಲಿ ಹುಷಾರಿಲ್ಲದಾಗ ಅಥವಾ ವ್ಯಕ್ತಿಗೆ ಯಾವುದಾದರೂ ಅನಾರೋಗ್ಯ ಸಮಸ್ಯೆ ಕಾಡುತ್ತಿರುವಾಗ ಮತ್ತು ದೇಹದಲ್ಲಿ ಏನಾದರೂ ನೋವು ಕಂಡು ಬರುತ್ತಿದ್ದಾರೆ ಹಸುವಿನ ಬಾಲದ ಒಂದು ಕೂದಲಿಂದ ಹೀಗೆ ಮಾಡುವುದರಿಂದ ಒಳ್ಳೆಯ ಪ್ರಯೋಜನವೂ ದೊರೆಯುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ.ಹಾಗಾದರೆ ಹಸುವಿನ ಬಾಲದ ಕೂದಲಿನಲ್ಲಿ ಅಡಗಿರುವ ಶಕ್ತಿ ಏನು ಮತ್ತು ಇದನ್ನು ಸಾಧು ಸಂತರು ಯಾಕೆ ಬಳಸುತ್ತಾರೆ ಅನ್ನೋದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ .
ಹಾಗೂ ಮಾಹಿತಿ ತಿಳಿದ ನಂತರ ಬೇರೆಯವರಿಗೂ ಇದನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಡ್ ಮುಖಾಂತರ ತಿಳಿಸಿ.ಹೌದು ಹಸುವನ್ನು ಗೋಮಾತೆಯನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವರುಗಳು ಇರುವ ಒಂದು ವಿಶಿಷ್ಟವಾದ ದೇವತೆ ಎಂದು ಕರೆಯಲಾಗುತ್ತದೆ ಇಂತಹ ಗೋಮಾತೆಯ ನಾವು ಮಂಗಳವಾರ ಮತ್ತು ಶುಕ್ರವಾರದ ದಿನದಂದು ಪೂಜಿಸುವುದರಿಂದ ನಮಗೆ ಅನ್ನಕೊಟ್ಟ ದೇವರುಗಳ ಆಶೀರ್ವಾದ ಆಗುತ್ತದೆ.
ಅಂತ ಕೂಡ ನಮ್ಮ ಹಿರಿಯರು ನಂಬುತ್ತಿದ್ದರು ಎನ್ನುವ ಗೋವಿನಲ್ಲಿ ಇರುವ ಉತ್ತಮವಾದ ಅಂಶವು ಗೋಮೂತ್ರದಲ್ಲಿ ಇರುವ ಉತ್ತಮವಾದ ಅಂಶವು ಗೋ ಹಾಲಿನಲ್ಲಿ ಇರುವ ಪೋಷಕಾಂಶಗಳು ಇವೆಲ್ಲವೂ ಕೂಡ ಮನುಷ್ಯನ ಜೀವನಕ್ಕೆ ಅತ್ಯವಶ್ಯಕವಾಗಿದ್ದು .ಮನುಷ್ಯನು ತನ್ನ ದೇಹಕ್ಕೆ ಬೇಕಾಗಿರುವ ಅರ್ಧದಷ್ಟು ಪ್ರೊಟೀನ್ಸ್ ವಿಟಮಿನ್ಸ್ ಗಳನ್ನು ಹಸುವಿನ ಹಾಲಿನಿಂದ ಮೊಸರಿನಿಂದ ಮಜ್ಜಿಗೆ ಬೆಣ್ಣೆ ತುಪ್ಪ ಇಂತಹ ಪದಾರ್ಥಗಳಿಂದ ಪಡೆದುಕೊಳ್ಳುತ್ತಿದ್ದಾನೆ.
ಹೀಗೆ ಹಸುವಿನಿಂದ ಸಿಗುವ ಪ್ರತಿಯೊಂದು ಪದಾರ್ಥವೂ ಕೂಡ ಮನುಷ್ಯನಿಗೆ ಉಪಯೋಗವೇ ಮಾಡುತ್ತಿದ್ದು ಈ ಹಸುವಿನ ಬಾಲದಲ್ಲಿರುವ ಒಂದೇ ಒಂದು ಕೂದಲಿನಿಂದ ನಮ್ಮ ದೇಹದಲ್ಲಿ ಆಗುವ ಯಾವುದೇ ರೀತಿಯ ನೋವುಗಳಿಗೆ ಆರೋಗ್ಯ ಸಮಸ್ಯೆಗಳಿಗಾಗಿ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.ಹೇಗೆ ಅಂದರೆ ಹಸುವಿನ ಬಾಲದಲ್ಲಿರುವ ಒಂದು ಕೂದಲನ್ನು ತೆಗೆದುಕೊಂಡು ಅದನ್ನು ಬೆರಳಿಗೆ ಸುತ್ತಿಕೊಂಡು ನೋವಾಗುವಂತಹ ಜಾಗದಲ್ಲಿ ಮಸಾಜ್ ರೀತಿ ಮಾಡಿಕೊಳ್ಳುವುದರಿಂದ ನಮಗೆ ನೋವುಗಳು ಕಡಿಮೆಯಾಗಿ ಇದಕ್ಕಾಗಿ ಯಾವುದೇ ಪೆನ್ ಕಿಲ್ಲಾ ಟ್ಯಾಬ್ಲೆಟ್ ಗಳ ಅವಶ್ಯಕತೆಯೇ ಇರುವುದಿಲ್ಲ.
ಇದಕ್ಕೆ ಪುರಾವೆ ಏನು ಅಂತ ನೀವು ಅಂದುಕೊಂಡರೆ ಸಾಧು ಸಂತರು ಋಷಿಮುನಿಗಳ ನಾವು ಗಮನಿಸಬಹುದು ಅವರು ತಮ್ಮ ಕೈಗಳ ಒಂದು ಬೆರಳಿನಲ್ಲಿ ಹಸುವಿನ ಬಾಲದಲ್ಲಿರುವ ಕೂದಲನ್ನು ಕಟ್ಟಿಕೊಳ್ಳುತ್ತಿದ್ದರು.ನಂತರ ಬಂದ ಭಕ್ತಾದಿಗಳಿಗೆ ಹಸುವಿನ ಬಾಲದ ಕೂದಲನ್ನು ವ್ಯಕ್ತಿಗೆ ಮುಟ್ಟಿಸುವ ಮುಖಾಂತರ ಆಶೀರ್ವಾದ ಮಾಡುತ್ತಾರೆ ಯಾಕೆ ಅಂದರೆ ಇದರಲ್ಲಿರುವ ಒಳ್ಳೆಯ ಅಂಶಗಳು ಒಳ್ಳೆಯ ಗುಣಗಳು ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವುದರ ಜೊತೆಗೆ ಜನರಲ್ಲಿ ನಂಬಿಕೆ ಇದೆ ಅದೇನೆಂದರೆ ಈ ಹಸುವಿನ ಬಾಲದಲ್ಲಿರುವ ಕೂದಲಿನಲ್ಲಿ ಮನುಷ್ಯನಿಗೆ ನೆಮ್ಮದಿಯನ್ನು ನೀಡುವ ಅಂಶವಿದೆ ಎಂದು .
ಈ ಕಾರಣಕ್ಕಾಗಿಯೇ ನಮ್ಮ ಪೂರ್ವಜರು ಹಸುವಿನ ಬಾಲದ ಒಂದೇ ಒಂದು ಕೂದಲನ್ನು ತಮ್ಮ ಕೈನಲ್ಲಿ ಇಟ್ಟುಕೊಳ್ಳುತ್ತಿದ್ದರು ಬಂದ ಭಕ್ತರಿಗೆ ಇದರಿಂದ ಆಶೀರ್ವದಿಸಿ ಕಳುಹಿಸುತ್ತಿದ್ದರು.ಈ ದಿನ ತಿಳಿಸಿದ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ, ಹಾಗೂ ನಾನು ಈ ಒಂದು ಮಾಹಿತಿಯನ್ನು ತಿಳಿಸಲು ಇಚ್ಚಿಸಿದ ಕಾರಣವೇನು ಅಂದರೆ ಹಸುವಿನ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದಕ್ಕಾಗಿ ಹೊರತು ಬೇರೆ ಯಾವ ಕಾರಣಗಳಿಂದಾಗಿ ಅಲ್ಲ.ಹಾಗಾದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ ಇನ್ನು ಫ್ರೆಂಡ್ಸ್ ಗೋಮಾತೆಯನ್ನು ರಕ್ಷಿಸಿ ಗೋ ಮಾತೆಯು ನಮ್ಮೆಲ್ಲರ ತಾಯಿಯ ಸಮಾನ ಧನ್ಯವಾದ.