ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಆಸೆಗಳನ್ನು ನಾವು ಗಮನಿಸುತ್ತೇವೆ ಆ ಆಸೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತವೆ ಆದರೆ ಒಬ್ಬ ಅಪರಾಧಿ ಅಂದರೆ ಜೈಲಿಗೆ ಸೇರಿರುವ ಅಪರಾಧಿ ಅಂದರೆ ಅವನನ್ನು ಕೈದಿ ಎಂದು ಕರೆಯುತ್ತೇವೆ ಅವನು ಯಾವ ರೀತಿಯ ಆಸೆಗಳನ್ನು ಹೊಂದಿರುತ್ತಾನೆ ಎಂದು ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ ಆ ರೀತಿ ಕೈದಿಗಳು ವ್ಯಕ್ತಪಡಿಸಿರುವ ಕೆಲವೊಂದು ಕೊನೆಯ ಆಸೆಗಳ ಬಗ್ಗೆ ನಾ ನಿಮಗೀಗ ತಿಳಿಸಿಕೊಡುತ್ತೇನೆ ಇದನ್ನು ಕೇಳಿ ಒಂದು ಕ್ಷಣ ಎಲ್ಲರಿಗೂ ಅಚ್ಚರಿಯಾಗುವುದು ಖಂಡಿತ ಆದರೆ ಹೀಗೂ ಮನುಷ್ಯ ಆಸೆಗಳನ್ನು ಇಟ್ಟುಕೊಂಡು ಇರುತ್ತಾನೆ.
ಎಂದು ನೆನಪಿಸಿಕೊಂಡರೆ ಎಲ್ಲರಿಗೂ ಕೂಡಅಚ್ಚರಿಯಾಗುವುದು ಖಂಡಿತ ಮೊದಲನೆಯದಾಗಿ ಡೇವಿಡ್ ಲಿಯೋ ಎಡ್ವರ್ಡ್ ಇವರು ಅಮೆರಿಕದ ಒಬ್ಬ ವ್ಯಕ್ತಿ ಇವರಿಗೆ ಗಲ್ಲು ಶಿಕ್ಷೆಯನ್ನು ಏರ್ಪಡಿಸಲಾಗಿರುತ್ತದೆ ಗಲ್ಲು ಶಿಕ್ಷೆ ಎಂದರೆ ವಿಷಪೂರಿತವಾದ ಇಂಜೆಕ್ಷನ್ ಕೊಟ್ಟು ಸಾಯಿಸಬೇಕು ಎಂಬುದು ಇವರಿಗೆ ಸಿಕ್ಕಿರುವಂತಹ ಒಂದು ಶಿಕ್ಷೆಯಾಗುತ್ತದೆ ಆದರೆ ಇವರ ಕೊನೆಯ ಆಸೆಯನ್ನು ಕೇಳಿದಾಗ ಅವರು ಹೇಳುತ್ತಾರೆ ನನಗೆ ನನ್ನ ಬರ್ತ್ಡೇ ಮಾಡಿಕೊಂಡು ಸಾಯಬೇಕು ಎಂಬ ಆಸೆ ಇದೆ ಎಂದು ಆ ಕಾರಣಕ್ಕಾಗಿ ಅವರಿಗೆ ಆರು ತಿಂಗಳ ಮುಂಚೆ ಬರ್ತ್ಡೇ ಇದ್ದರೂ ಕೂಡ ಅವರಿಗೆ ಬೇಗ ಬರ್ತ್ಡೇಯನ್ನು ಮಾಡಿ ಅದರ ಮರುದಿನ ಅವರಿಗೆ ವಿಷಪೂರಿತ ಇಂಜೆಕ್ಷನ್ ಕೊಟ್ಟು ಶಿಕ್ಷೆಯನ್ನು ವಿಧಿಸುತ್ತಾರೆ ಮತ್ತೊಂದು ವ್ಯಕ್ತಿಯೆಂದರೆ ಎಡ್ವಿಯೊ ಲೋಕಿ ಇವರಿಗೆ ಶಿಕ್ಷೆಯನ್ನು ವಿಧಿಸಲಾಗುತ್ತದೆ .
ಅದಕ್ಕೆ ಕಾರಣ ಎಂಬತ್ತು ವರ್ಷದ ಮುದುಕನನ್ನು ಇವರು ಕೊಲೆ ಮಾಡಿರುತ್ತಾರೆ ಅದಕ್ಕೆ ಇವರಿಗೆ ಎರಡು ಸಾವಿರದ ಹದಿನೈದರಲ್ಲಿ ವಿಷಪೂರಿತ ಇಂಜೆಕ್ಷನ್ ಅನ್ನು ಕೊಟ್ಟು ಸಾಯಿಸಬೇಕು ಎಂಬ ಶಿಕ್ಷೆಯನ್ನು ಆದೇಶಿಸಲಾಗಿದೆ ಆದರೆ ಇವರ ಕೊನೆಯ ಆಸೆಯನ್ನು ಕೇಳಿದರೆ ಎಲ್ಲರೂ ಕೂಡ ಅಚ್ಚರಿ ಪಡಬೇಕು ಆ ರೀತಿ ಇವರ ಕೊನೆಯ ಆಸೆಯಾಗಿದೆ ಅದೇನೆಂದರೆ ಕಾರ್ಟೂನ್ ನೋಡಬೇಕು ಅದರಲ್ಲೂ ಕೂಡ ಟಾಮ್ ನೋಡಬೇಕು ಎಂಬುದು ಇವರ ದೊಡ್ಡ ಆಸೆಯಾಗಿದೆ ಮತ್ತೊಂದು ಆಸೆ ದುಡ್ಡಿನ ಕಂತೆಗಳನ್ನು ಎಣಿಸಬೇಕು ಎಂಬುದು ಅವರ ಮತ್ತೊಂದು ಆಸೆಯಾಗಿದೆ ಮತ್ತೊಂದು ವ್ಯಕ್ತಿಯೆಂದರೆ ಅಜ್ಮಲ್ ಕಸಬ್ ಈ ವ್ಯಕ್ತಿಯ ಬಗ್ಗೆ ಹೇಳುವ ಪ್ರಮೇಯವೇ ಇಲ್ಲ ಇವನನ್ನು ಎರಡು ಸಾವಿರದ ಹನ್ನೊಂದರಲ್ಲಿ ಗಲ್ಲಿಗೆ ಹಾಕಲಾಗುತ್ತದೆ.
ಇವನ ಕೊನೆಯ ಆಸೆ ಏನೆಂದರೆ ಊಟ ಬೇಕು ಎಂದು ಕೇಳುತ್ತಾನೆ ಊಟದಲ್ಲಿ ಏನು ಬೆಕು ಬಿರಿಯಾನಿ ಬೇಕೆ ಕಬಾಬ್ ಬೇಕೇ ಎಂದು ಪೊಲೀಸರು ಕೇಳಿದಾಗ ಅವನು ಹೇಳುತ್ತಾನೆ ನನಗೆ ಅದ್ಯಾವುದೂ ಬೇಡ ನನಗೆ ತಿನ್ನಲು ಟೊಮೆಟೊ ಕೊಡಿ ಸಾಕು ಎಂದು ಕೇಳುತ್ತಾನೆ ಮತ್ತೊಬ್ಬ ವ್ಯಕ್ತಿಯೆಂದರೆ ಅಲ್ಮಾಸ್ ಕೊಲೆಮನ್ ಇವರು ಅಮೆರಿಕದವರು ಇವರು ಸರಣಿ ಕೊಲೆಗಳನ್ನು ಮಾಡಿರುತ್ತಾರೆ ಸರಣಿಯಲ್ಲಿ ಏಳು ಕೊಲೆಗಳನ್ನು ಸ್ನೇಹಿತರ ಜೊತೆ ಸೇರಿ ಮಾಡಿರುತ್ತಾರೆ ಎರಡು ಸಾವಿರದ ಎರಡರಲ್ಲಿ ಇವರಿಗೆ ಗಲ್ಲು ಶಿಕ್ಷೆಯನ್ನು ಏರ್ಪಡಿಸಲಾಗುತ್ತದೆ ಅದಕ್ಕೆ ಇವರ ಕೊನೆಯಾಸೆ ಏನೆಂದರೆ ಆರ್ಸ ರೈಡ್ ಮಾಡಿ ಗಲ್ಲು ಶಿಕ್ಷೆಗೆ ಒಳ ಪಡಬೇಕೆಂಬು ದಾಗಿರುತ್ತದೆ.
ಮತ್ತೊಬ್ಬ ವ್ಯಕ್ತಿ ಎಂದರೆ ಆದಾಲ್ ಹಿಜ್ರಿ ಇವರು ಎರಡನೇ ಪ್ರಪಂಚ ಯುದ್ಧದಲ್ಲಿ ಸಿಕ್ಕಿದಂತಹ ಕೈದಿ ಆಗಿರುತ್ತಾರೆ ಇವರ ಕೊನೆಯಾಸೆಯನ್ನು ಕೇಳಿದರೆ ಎಲ್ಲರೂ ಕೂಡ ನಗಬೇಕು ಸರ್ಕಸ್ ನೋಡಬೇಕು ಎಂಬುದು ಇವರ ಕೊನೆಯ ಆಸೆಯಾಗಿರುತ್ತದೆ ಸರ್ಕಸ್ ನೊಡಿ ನಂತರ ಇವರನ್ನು ಗಲ್ಲಿಗೇರಿಸಲಾಗಿತ್ತು. ಆಸೆ ಎಂಬುದು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಇರುತ್ತದೆ ಯಾರೂ ಕೂಡ ಈ ಆಸೆಯಿಂದ ವಿಮುಕ್ತಿ ಪಡೆಯಲು ಸಾಧ್ಯವೇ ಇಲ್ಲ ಧನ್ಯವಾದಗಳು …