Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ

ಅತ್ಯಂತ ವಿಚಿತ್ರವಾಗಿ ಮೊಟ್ಟೆಗಳನ್ನ ಇಡುವ ಪ್ರಾಣಿ ಹಾಗೂ ಪಕ್ಷಿಗಳು ಯಾವುವು ಅನ್ನೋದರ ಒಂದು ಮಾಹಿತಿ

ನಾವು ಈ ಪ್ರಕೃತಿಯಲ್ಲಿ ಅನೇಕ ಅಚ್ಚರಿಗಳನ್ನು ಕಾಣಬಹುದಾಗಿದೆ ಇದರ ಜೊತೆಗೆ ನಾವು ಈ ಪ್ರಕೃತಿಯಲ್ಲಿರುವ ಅನೇಕ ಜೀವಿಗಳಲ್ಲಿರುವಂತಹ ಪ್ರಕೃತಿದತ್ತವಾದ ಕೆಲವೊಂದು ಗುಣಗಳನ್ನು ಕಂಡರೂ ಕೂಡಾ ಆಚ್ಚರಿ ಅನಿಸುತ್ತದೆ .

ಹಾಗಾದರೆ ಈ ಭೂಮಿ ಮೇಲೆ ಇರುವಂತಹ ಜೀವಿಗಳಲ್ಲಿ ವಿಚಿತ್ರವಾಗಿ ಮೊಟ್ಟೆಯ ನೋಡುವಂತಹ ಜೀವಿಗಳ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಸ್ವಲ್ಪ ತಿಳಿದುಕೊಳ್ಳೋಣ ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ತಿಳಿಯಿರಿ ಹಾಗೆಯೇ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡೋದನ್ನು ಮರೆಯದಿರಿ .

ಮೊದಲಿಗೆ ಚಿಟ್ಟ ಈ ಚಿಟ್ಟೆ ಆಗುವುದು ಕಂಬಳಿ ಹುಳುವಿನಿಂದ ಆದರೆ ಈ ಕಂಬಳಿ ಹುಳು ಹುಟ್ಟುವುದು ಯಾವುದರಿಂದ ಅಂತ ಹೇಳುವುದಾದರೆ ಅದು ಚಿಟ್ಟೆ ಮೊಟ್ಟೆ ಇಟ್ಟ ನಂತರ ಮೊಟ್ಟೆಯಿಂದ ಆಚೆ ಬರುವುದೇ ಕಂಬಳಿ ಹುಳು ಈ ಒಂದು ಪ್ರೊಸೆಸ್ ಯಾವಾಗಲೂ ಸೈಕಲ್ ಚಕ್ರದ ರೂಪದಲ್ಲಿ ಆಗುತ್ತಲೇ ಇರುತ್ತದೆ .

ಚಿಟ್ಟೆ ಎಲೆಯ ಮೇಲೆ ಮೊಟ್ಟೆಯನ್ನು ಇಟ್ಟು ನಂತರ ಮೊಟ್ಟೆಯಿಂದ ಕಂಬಳಿಹುಳು ಆಚೆ ಬಂದಾಗ ಮೊದಲು ಆ ಮೊಟ್ಟೆಯ ಸುತ್ತ ಇರುವ ದ್ವಾರವನ್ನು ತಿಂಡಿ ನಂತರ ಕಂಬಳಿ ಹುಳು ಎಲೆಯನ್ನು ತಿಂದು ಬೆಳೆಯುತ್ತದೆ . ಚಿಚ್ಲೀಡ್ ಫಿಶ್ ಈ ಮೀನನ್ನು ನಾವು ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.

ಇದು ಒಂದೇ ಸಲಕ್ಕೆ ಮುನ್ನೂರರಿಂದ ಐನೂರು ಮೊಟ್ಟೆಗಳನ್ನು ಇಡುತ್ತದೆ , ಹೆಣ್ಣು ಮೀನು ಮೊಟ್ಟೆಯನ್ನು ಬಿಟ್ಟ ನಂತರ ಗಂಡು ಮೀನು ಅದನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದೆ ಆ ಮೀನುಗಳನ್ನು ಬಾಯಲ್ಲಿ ಇಟ್ಟುಕೊಂಡು ಸುಮಾರು ಏಳರಿಂದ ಒಂಬತ್ತು ದಿನಗಳ ವರೆಗೂ ಉಪವಾಸವಿದ್ದು ಮೊಟ್ಟೆಯನ್ನು ಜೋಪಾನ ಮಾಡುತ್ತದೆ .

ಫ್ರಾಗ್ ನಾವು ಈ ಭೂಮಿ ಮೇಲೆ ಸುಮಾರು ಆರು ಸಾವಿರದ ಮುನ್ನೂರು ಬಗೆಯ ಕಪ್ಪೆಗಳನ್ನು ನೋಡಬಹುದಾಗಿದೆ ಹಾಗೆಯೇ ನಿಜದಿ ಎಂಬ ಜಾತಿಗೆ ಸೇರಿದಂತಹ ಕಪ್ಪೆಯೂ ಮೊಟ್ಟೆಯನ್ನು ಇಟ್ಟಾಗ ಆ ಮೊಟ್ಟೆಗಳನ್ನು ಗಂಡು ಕಪ್ಪೆ ಹೊಟ್ಟೆಯೊಳಗೆ ಇಟ್ಟುಕೊಂಡು ಸುಮಾರು ಆರು ವಾರದವರೆಗೂ ಉಪವಾಸವಿದ್ದು ಮೊಟ್ಟೆಗಳನ್ನು ಕಾಪಾಡುತ್ತದೆ ನಂತರ ಮರಿ ಮಾಡಿದ ನಂತರ ದಿನಗಳಲ್ಲಿ ಆ ಮರಿಗಳನ್ನು ಗಂಡು ಕಪ್ಪೆಯ ಜೋಪಾನ ಮಾಡುತ್ತದೆ .

ಗ್ರೂನಿಯನ್ಸ್ ಫಿಶ್ ಸಾಮಾನ್ಯವಾಗಿ ಮೀನುಗಳು ನೀರಿನಲ್ಲಿ ಮೊಟ್ಟೆ ಇಡುತ್ತವೆ ಆದರೆ ಈ ಜಾತಿಯ ಹೆಣ್ಣು ಮೀನುಗಳು ಸಮುದ್ರದ ದಡದಲ್ಲಿ ಗುಂಪು ಗುಂಪಾಗಿ ಬಂದು ಮಣ್ಣಿನ ಅಡಿಯಲ್ಲಿ ಮೊಟ್ಟೆಯನ್ನು ಇಟ್ಟು ಹೋಗುತ್ತವೆ ನಂತರ ಆ ಮೀನುಗಳು ಮರಿಯಾದ ಮೇಲೆ ನೀರಿಗೆ ಕೊಂಡೊಯುತ್ತವೆ .

ಸ್ಪೈಡರ್ ಸ್ಪೈಡರ್ ಸುಮಾರು ಸಾವಿರ ಮೊಟ್ಟೆಗಳನ್ನು ಇಡುತ್ತವೆ ಹೇಗೆ ಏರ್ಪೋರ್ಟ್ನಲ್ಲಿ ಲಗೇಜ್ ಅನ್ನು ಪ್ಯಾಕ್ ಮಾಡುತ್ತಾರೋ ಹಾಗೆ ಈ ಸ್ಪೈಡರ್ ತನ್ನ ಮೊಟ್ಟೆಗಳನ್ನು ವೆಬ್ ರೀತಿಯಲ್ಲಿ ಮಾಡಿ ಪ್ಯಾಕ್ ಮಾಡುತ್ತವೆ ಆದರೆ ಮೊಟ್ಟೆಗಳಿಗೆ ಉಸಿರಾಡುವುದಕ್ಕೆ ಎಷ್ಟು ಜಾಗ ಬೇಕೋ ಅಷ್ಟು ಜಾಗವನ್ನು ಮಾತ್ರ ಜಾಗ ಬಿಟ್ಟಿರುತ್ತವೆ .

ಗ್ರೀನ್ಲೇಕ್ ವಿಂಗ್ಸ್ ಈ ಜೀವಿಗಳು ಎಷ್ಟು ಬುದ್ಧಿವಂತ ಜೀವಿಗಳು ಅಂದರೆ ತಾನು ಇಟ್ಟಂತಹ ಮೊಟ್ಟೆಗಳನ್ನು ಇರುವೆ ಕೊಂಡೊಯ್ಯಬಾರದೆಂದು ಜೆಲ್ಲಿ ಸ್ಟಿಂಗ್ ಅನ್ನು ಮಾಡಿ ಅದರಲ್ಲಿ ಮೊಟ್ಟೆಯನ್ನು ಇಡುತ್ತವೆ ಇದನ್ನು ಇರುವೆಗಳು ನೋಡಿದರೂ ಕೂಡ ಅದರ ಬಳಿ ಹೋಗಲು ಸಾಧ್ಯವಾಗುವುದಿಲ್ಲ .

ಹಾರ್ನಾಡ್ ಶಾರ್ಕ್ ಜಾತಿಯ ಮಂಗಗಳು ಇಟ್ಟಂತಹ ಮೊಟ್ಟೆಗಳು ನೋಡಲು ಶಂಖದ ರೀತಿಯಲ್ಲಿ ಇರುತ್ತದೆ ಈ ಜಾತಿಯ ಮೀನುಗಳಲ್ಲಿ ಗಂಡು ಮೀನುಗಳು ಮೊಟ್ಟೆಯನ್ನು ಕಾಪಾಡುವುದಕ್ಕಾಗಿ ಬೇರೆ ಮೀನುಗಳಿಂದ ರಕ್ಷಿಸುವುದಕ್ಕಾಗಿ ಮೀನುಗಳನ್ನು ಬಚ್ಚಿಡುತ್ತವೆ ಯಂತೆ ಸುಮಾರು ೨೯ ದಿನಗಳವರೆಗೆ ಆ ಮೊಟ್ಟೆಯನ್ನು ಕಾಯುತ್ತವೆ ಈ ಜಾತಿಯ ಗಂಡು ಮೀನುಗಳು .

Originally posted on February 11, 2020 @ 5:43 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ