ಅಂದು ನೆಲದ ಮೇಲೆ ಕುಳಿತುಕೊಂಡು ಕುರಿಗಾಹಿಗಳ ಜೊತೆ ಊಟ ಸವಿದ ನಮ್ಮ ಪ್ರೀತಿಯ ಅಪ್ಪು ಕುರಿಗಾಹಿಗಳ ಕಷ್ಟವನ್ನು ಅರಿತು ಅವರಿಗೆ ಸಹಾಯ ರೂಪದಲ್ಲಿ ಕೊಟ್ಟ ಹಣವೆಷ್ಟು ಗೊತ್ತ .. ಅಪ್ಪುವಿನಂತ ಮನಸಿನವರು ಇನ್ನೆಲ್ಲೂ ಸಿಗಲ್ಲ ಕಣ್ರೀ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಒಬ್ಬ ವ್ಯಕ್ತಿ ಎಷ್ಟು ಹಣ ಮಾಡಿದರೂ ಆ ಹಣಕ್ಕಿಂತ ವ್ಯಕ್ತಿಯ ವ್ಯಕ್ತಿತ್ವವೇ ಕೊನೆಗೆ ಉಳಿಯುವುದು ಎಂಬುದಕ್ಕೆ ಇದೀಗ ನಮ್ಮ ಅಪ್ಪು ಸಾಕ್ಷಿಯಾಗಿದ್ದಾರೆ ಹೌದು ಇವರು ಅದೆಷ್ಟು ಹಣ ಮಾಡಿದರೂ ಕೊನೆಗೆ ಇವರು ಎಷ್ಟು ಹಣ ಮಾಡಿದರು ಅಂತ ಯಾರೂ ಸಹ ಮಾತನಾಡಲಿಲ್ಲ ಆದರೆ ಎಲ್ಲರೂ ಕೂಡ ಹೊಗಳುತ್ತಾ ಇರುವುದು ನಮ್ಮ ಅಪ್ಪು ಸರ್ ಅವರು ಮಾಡಿರುವ ಒಳ್ಳೆಯ ಕೆಲಸಗಳ ಬಗ್ಗೆ ಅದಕ್ಕೆ ಹೇಳುವುದು ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಎಂದು. ಹೌದು ಅಪ್ಪು ಸರ್ ಅವರಂತೆ ಹಿಂದೆ ವ್ಯಕ್ತಿ ಇರಲಿಲ್ಲ ಮುಂದೆ ಇಂತಹ ವ್ಯಕ್ತಿ ಹುಟ್ಟುವುದಿಲ್ಲಾ. ಎಷ್ಟೋ ಜನರು ತಾವು ಮಾಡಿದ ಚಿಕ್ಕ ಕೆಲಸವನ್ನು ಎಲ್ಲಡೆ ಹೇಳಿಕೊಳ್ಳುತ್ತಾ ಬರುತ್ತಾರೆ ಮತ್ತು ಇವತ್ತಿನ ದಿವಸ ತಾವು ಮಾಡಿದ ಕೆಲಸವನ್ನು ಸಾಮಾಜಿಕ ಜಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಾರೆ ಆದರೆ ನಮ್ಮ ಅಪ್ಪು ಮಾತ್ರ ಯಾವತ್ತಿಗೂ ಹಾಗೆ ಮಾಡಲೇ ಇಲ್ಲ

ತಾವು ಮಾಡಿದ ಕೆಲಸ ಇಲ್ಲಿಯೂ ಸಹ ಆಚೆ ಬಿಟ್ಟುಕೊಟ್ಟಿರಲಿಲ್ಲ ಅವರು ಇರುವವರೆಗೂ ಸರಳತೆಯಿಂದಲೇ ಬದುಕಿದ್ದರು ಅಷ್ಟೇ ಅಲ್ಲ ಇವರು ಮಾಡಿದಂತಹ ದಾನಧರ್ಮಾದಿಗಳು ಒಬ್ಬರಿಗೂ ಸಹ ತಿಳಿಯದೇ ಇರುವ ಹಾಗೆ ಮುಚ್ಚಿಟ್ಟಿದ್ದರು ಆದರೆ ಎಂದು ಇವರು ಅಗಲಿದರು ಎಂಬ ವಿಚಾರ ತಿಳಿಯಿತು ಅಂದಿನಿಂದ ಪುನೀತ್ ಸರ್ ಅವರು ಮಾಡಿರುವ ದಾನಧರ್ಮ ಒಂದೊಂದು ಕೆಲಸವು ಬೆಳಕಿಗೆ ಬಂದಿತ್ತು ನಿಜಕ್ಕೂ ಒಂದೊಂದು ವಿಚಾರವನ್ನ ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತದೆ.ಹೌದು ಇಲ್ಲಿಯವರೆಗೂ ಅಪ್ಪು ಅವರು ಮಾಡಿದ ಕೆಲಸ ಎಲ್ಲಿಯೂ ಸಹ ಯಾರೂ ಹೇಳುತ್ತಿರಲಿಲ್ಲ ಯಾಕೆ ಅಂದರೆ ಅದಕ್ಕೆ ಅಪ್ಪು ಅವರೇ ಕಾರಣ ಆಗಿರುತ್ತಾ ಇದ್ದರು ಯಾಕೆಂದರೆ ತಾವು ಮಾಡಿದ ಕೆಲಸ ಬೇರೆಲ್ಲಿಯೂ ತಿಳಿಯಬಾರದು ಎಂಬ ಕಾರಣಕ್ಕಾಗಿ ಯಾರೂ ಸಹ ಅಪ್ಪು ಅವರು ಮಾಡಿದ ಕೆಲಸವನ್ನು ಹೇಳಿಕೊಳ್ಳುತ್ತಾ ಇರಲಿಲ್ಲ 

ಆದರೆ ಯಾವಾಗ ಪುನೀತ್ ಅವರು ಇನ್ನಿಲ್ಲ ಎಂಬ ವಿಚಾರ ಕೇಳಿದರೂ, ಅಂದಿನಿಂದ ಮನನೊಂದ ಅಭಿಮಾನಿಗಳು ಅಪ್ಪು ಅವರು ಮಾಡಿದ ಸಹಾಯವನ್ನು ಬಾಯ್ಬಿಟ್ಟಿದ್ದಾರೆ. ಅವರು ಮಾಡಿದ ಸಹಾಯವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇಂತಹ ವ್ಯಕ್ತಿಗೆ ಯಾಕೆ ವಿಧಿ ಹೀಗೆ ಮಾಡಿತು ಎಂದು ಗೋಳಾಡಿದ್ದಾರೆ ಎಷ್ಟೋ ಜನರು ತಮ್ಮ ಪ್ರಾಣವನ್ನೂ ಬಿಟ್ಟಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ನೀವು ನೋಡಿರಬಹುದು ಅಪ್ಪು ಅವರು ಕುರಿಗಾಹಿ ಅವರ ಜೊತೆ ಕುಳಿತು ಊಟ ಮಾಡುವ ಫೋಟೋವನ್ನ. ಅಪ್ಪು ಅವರು ಯಾವ ಜಾತಿ ಬೇದ ಮಾಡುತ್ತಾ ಇರಲಿಲ್ಲ ಮೇಲುಕೀಳು ಅಂತಾನೂ ನೋಡುತ್ತಾ ಇರಲಿಲ್ಲ ಕುರಿಗಾಹಿಗಳ ಜೊತೆ ಕುಳಿತು ಊಟ ಮಾಡಿದ ಅಪ್ಪು ಅವರು ಅವರ ಕಷ್ಟಕ್ಕೆ ನೆರವಾಗಿದ್ದರಂತೆ. ಹಾಗಾದರೆ ಅಪ್ಪು ಕುರಿಗಾಹಿಗೆ ನೀಡಿದ ಹಣವಾದರೂ ಎಷ್ಟು ಗೊತ್ತಾ

ಕೊಡುಗೈ ದಾನಿಯಾಗಿದ್ದ ನಟ ಪುನೀತ್ ರಾಜಕುಮಾರ್ ಅವರನ್ನು ವಿಧಿ ಬಹುಬೇಗನೆ ತನ್ನ ಬಳಿ ಕರೆಸಿಕೊಂಡಿತ್ತು. ಪುನಿತ್ ರಾಜಕುಮಾರ್ ಹೋದ ಬಳಿಕ ಅವರು ನಿಸ್ವಾರ್ಥ ಮನಸ್ಸಿನಿಂದ ಮಾಡಿದಂತಹ ಕೆಲಸಗಳೆಲ್ಲವೂ ಇದೀಗ ಬೆಳಕಿಗೆ ಬರುತ್ತಿದೆ. ಇನ್ನೂ ಇದೀಗ ಅಪೂರ್ವ ಮಾಡಿದಂತಹ ಒಂದೊಂದ ಕೆಲಸಾ ಬೆಳಕಿಗೆ ಬರುತ್ತಿದ್ದು ಇಂತಹ ವ್ಯಕ್ತಿಯನ್ನು ಯಾಕೆ ಇಷ್ಟು ಬೇಗ ಕರೆದುಕೊಂಡೇ ಎಂದು ದೇವರನ್ನು ಅದೆಷ್ಟೋ ಜನ.ಹೌದು ಫ್ರೆಂಡ್ಸ್ ಪಬ್ಲಿಸಿಟಿಗೋಸ್ಕರ ರಸ್ತೆಯಲ್ಲಿ ನಾಲ್ಕು ಜನ ಬಿಕ್ಷುಕರಿಗೆ ಒಂದೊಂದು ಪ್ಯಾಕೆಟ್ ಊಟ ಕೊಡಿಸಿ ಫೋಟೋ ವಿಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವಂತಹ ಈ ಕಾಲದಲ್ಲಿ ಅಪ್ಪು ತಾನು ಮಾಡಿದ ಸಹಾಯ ಎಂದು ಕೂಡ ಹೇಳಿಕೊಂಡು ಪಬ್ಲಿಸಿಟಿ ಪಡೆದವರಲ್ಲ.

ಒಮ್ಮೆ ಶೂಟಿಂಗ್ ಸಮಯದಲ್ಲಿ ಕುರಿಗಾಹಿಯ ಮನೆಗೆ ಹೋಗಿ ಯಾವುದೇ ಹಮ್ಮು ಬಿಮ್ಮು ಇಲ್ಲದೆ ನೆಲದ ಮೇಲೆ ಕುಳಿತು ಊಟ ಮಾಡಿ, ಒಳ್ಳೆಯ ಮನಸ್ಸಿನಿಂದ ಆ ಮುದುಕನಿಗೆ ಜೀವಿಸಲು ಬರೋಬ್ಬರಿ 1 ಲಕ್ಷ ಹಣ ಕೊಟ್ಟು ಸಹಾಯ ಮಾಡಿದ್ದಾರೆ. ಅವರು ಈ ವಿಚಾರ ಯಲ್ಲಿಯೂ ಸಹ ತಿಳಿದಿರಲಿಲ್ಲ ಆದರೆ ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರ ತಿಳಿದ ಆ ಸಹಾಯ ಮಾಡಿ ಕೊಂಡಂತಹ ಕುರಿಗಾಹಿ ಮೀಡಿಯಾ ಮುಂದೆ ಬಂದು ತನಗೆ ಅಪ್ಪು ಸರ್ ಇಷ್ಟು ಸಹಾಯ ಮಾಡಿದ್ದರೂ ಎಂದು ಹೇಳಿಕೊಂಡಿದ್ದಾರೆ. ನಮ್ಮ ಅಪ್ಪು ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರು ಸದಾ ಅಮರರಾಗಿರುತ್ತಾರೆ

Leave a Reply

Your email address will not be published. Required fields are marked *